ಸುದ್ದಿದಿನ, ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ (ಮೇ25) ವಿಶ್ವಾಸಮತಯಾಚಿಸಿದ ನಂತರ ರೈತರ ಸಾಲಾಮನ್ನಾದ ಬಗೆಗೆ ಆರ್ಥಿಕ ಇಲಾಖೆಯಿಂದ ಮಾಹಿತಿಪಡೆದರು. ರಾಜ್ಯಕ್ಕೆ ಆರ್ಥಿಕ ಹೊರೆಯಾಗದಂತೆ, ರೈತರ ಸಾಲಾಮನ್ನವನ್ನು ಹೇಗೆ ಮನ್ನಾಮಾಡಬಹುದು, ಅದಕ್ಕಾಗಿ ತೆಗೆದುಕೊಳ್ಳ ಬಹುದಾದ...
ಸುದ್ದಿದಿನ ವಿಶೇಷ: ಚುನಾವಣೆ ಸಂದರ್ಭದಲ್ಲಿ ಹಿಂದುತ್ವ ಹಾಗೂ ಇತರೆ ವಿಷಯಗಳ ಮೂಲಕ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ಪತ್ರಿಕಾ ಸಂಪಾದಕರ ಮುಖವಾಡವನ್ನು ಕೋಬ್ರಾ ಪೋಸ್ಟ್ ಆನ್ಲೈನ್ ಪತ್ರಿಕೆ ತನ್ನ ಸ್ಟಿಂಗ್ ಆಪರೇಷನ್ ನಲ್ಲಿ ಬಯಲು ಮಾಡಿದೆ....
ಸುದ್ದಿದಿನ ಡೆಸ್ಕ್ : ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಪರಿಸರವಾದಿ ಸಾಲು ಮರದ ತಿಮ್ಮಕ್ಕ ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಾಟ್ಸ್ ಆ್ಯಪ್ ನಲ್ಲಿ ಮೃತದೇಹದ ಚಿತ್ರವೊಂದರ...
ಸುದ್ದಿದಿನ,ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತವನ್ನು ಗೆದ್ದಿದ್ದಾರೆ. ಆದ್ದರಿಂದ ಸಧ್ಯದ ಮಟ್ಟಿಗೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಭವಿಷ್ಯವು ನೆಲೆ ಕಂಡುಕೊಂಡಂತಾಗಿದೆ. ಶುಕ್ರವಾರ (ಇಂದು) ಮಧ್ಯಾಹ್ನ 12:15 ಕ್ಕೆ ವಿಧಾನಸಭೆಯ...
ಅವಳು,ಸಂಪ್ರದಾಯಗಳನ್ನು ಆಚರಿಸುವುದಿಲ್ಲ , ಆದರೆ ಗೌರವಿಸುತ್ತಾಳೆ !! ಹಣೆಗೆ ಕುಂಕುಮ ,ರೇಶಿಮೆ ಸೀರೆ , ಬೈ ತಲೆ ಬೊಟ್ಟು, ಕೈತುಂಬ ಬಳೆ ಮುಡಿಗೆ ಮಲ್ಲಿಗೆ ಒಂದಾ ಎರಡಾ . ಇವೆಲ್ಲವನ್ನು ಬಾಚಿ ಅಪ್ಪಿಕೊಂಡವರು ನಮ್ ಹುಡಿಗೀರು....
ಓದಿದ್ದು ಕಂಗ್ಲೀಷ್ ಮೀಡಿಯಂ,ಸೇರಿದ್ದು ಇಂಜಿನಿಯರಿಂಗ್, ಇವಾಗ ಮಾಡ್ತಿರೋ ಕೆಲಸ ಮಾತ್ರ ಜರ್ನಲಿಸಂ… ಲೈಫು ಆದ್ರೆ still ವೈಟ್ & ಬ್ಲಾಕ್ screen… ಅವತ್ ರಾತ್ರಿ… ಏನ್ ಗುಡುಗು, ಸಿಡಿಲು ಅಂತೀರಾ..!!! ಯಪ್ಪ ಮಿಂಚು ಪಣಾರ್!!! ಅಂತಾ...
ಹೃದಯಘಾತವಾಗಬೇಕೆಂದರೆ ಕೇವಲ ಭಾವೋದ್ವೇಗಗಳೇ ಆಗಬೇಕಿಲ್ಲ, ವಯೋವೃದ್ಧರಿಗೇ ಆಗಬೇಕಿಲ್ಲ, ಅಧಿಕ ರಕ್ತದೊತ್ತಡವಿರುವವರಿಗೇ ಆಗಬೇಕಿಲ್ಲ ಅಥವಾ ಶ್ವಾಸಕೋಶದ ತೊಂದರೆಯಿರುವರಿಗೇ ಆಗಬೇಕಿಲ್ಲ. ಬದಲಾಗಿ, ಒಂದು ಸಣ್ಣ ಮಾನಸಿಕ ಒತ್ತಡ ಅಥವಾ ಎಂದೂ ಇಲ್ಲದ ಸಣ್ಣ ದೈಹಿಕ ಪರಿಶ್ರಮದಿಂದಲೂ ಹೃದಯಾಘಾತ ಸಂಭವಿಸಬಹುದು....
ಭಾಗ -1 : ‘ನಮ್ಮ ಸೂಳೆಕೆರೆ ಉಳಿಸಿ ಅಭಿಯಾನ’ ನಾನು ಶಾಂತಿಸಾಗರ. ನನ್ನ ಸೂಳಕೆರೆ ಎಂತಲೂ ಕೆರೆಯುತ್ತಾರೆ. ಶತಮಾನಗಳ ಕಾಲ ಜೀವ ಕುಲದ ದಾಹ ನೀಗಿಸಿದ ನಾನು ಇಂದು ಕುಬ್ಜವಾಗಿದ್ದೇನೆ. ನನ್ನ ಸಂಕಟ ಅದುವಲ್ಲ. ಬದುಕಿನ...
ಇದು ಸಾಮಾನ್ಯವಾಗಿ ಬಹುತೇಕರಿಗೆ ಇರುವಂತಹಾ ಖಾಯಿಲೆ. ಬದಲಾವಣೆ ಎಂದರೆ ಎಲ್ಲರಿಗೂ ಇಷ್ಟ. ಹೌದು ಜಗತ್ತು ಬದಲಾಗಬೇಕು. ಸಮಾಜದ ಉದ್ದಾರ ಮಾಡಲು ಮಹಾತ್ಮರು ಜನ್ಮತಾಳಬೇಕು. ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಮುಂದಿನ ಪೀಳಿಗೆಗಾಗಿ ಏನಾದರೂ ಕೊಡಬಲ್ಲ ಧೀಮಂತ...
ದಾವಣಗೆರೆ ನಗರ ವ್ಯಾಪಾರ, ವಿದ್ಯಾ ಕೇಂದ್ರವಷ್ಟೇ ಅಲ್ಲ ಆಧ್ಯಾತ್ಮಿಕ ಕೇಂದ್ರವೂ ಹೌದು. ಇಲ್ಲಿ ಅದೆಷ್ಟೋ ಸಿದ್ಧಿ ಸಾಧಕರಿದ್ದಾರೆ. ಎಲೆ ಮರೆಯ ಕಾಯಿಯಂತೆ ತಪಗೈಯುತ್ತ ತಮ್ಮ ಬಳಿ ಸಾರಿದವರ ಆತ್ಮೋದ್ಧಾರ ಕಾರ್ಯದಲ್ಲಿ ತೊಡಗಿದ್ದಾರೆ. ಯಾವ ಪ್ರಚಾರದ ಹಂಗು...