~ ಡಾ. ಸಿ.ಬಿ.ಐನಳ್ಳಿ ಊಟ ಮಾಟ ವೇಷ ಭಾಷೆ ಪ್ರಾರ್ಥನೆ ಬೇರೆ ಬೇರೆ ಪವಿತ್ರಪಠ್ಯ ಅವನದೊಂದು ನನ್ನದಿನ್ನೊಂದಂತೆ ನದಿ ದಂಡೆಯ ಮೇಲೆ ನೋಟ ಬೆರೆತು ಮಾತು ಮರೆತು ಮೈತ್ರಿ ಮೊಳೆಯಿತು ಎಷ್ಟು ಬಿಗಿದಪ್ಪಿಕೊಂಡರೂ ಉಳಿಯುತ್ತಿತ್ತು ನಡುವೆ...
~ ತಾರಾ ಸಂತೋಷ್ ಮೇರವಾಡೆ (ಕಾವ್ಯಾಗ್ನಿ), ಗಂಗಾವತಿ ಅದೆಷ್ಟೋ ಬಗೆಹರಿಯದ ಸಮಸ್ಯೆಗಳಿಗೆ ಮೌನಾಮೃತವ ಸಿಂಪಡಿಸಿ ಸುಮ್ಮನಾಗಿಬಿಡು. ಅರ್ಥವಿರದ ವ್ಯರ್ಥ ವಾಗ್ವಾದಗಳಿಗೆ ಮೌನದ ಪೂರ್ಣವಿರಾಮವನಿಟ್ಟು ಹೊರಟುಬಿಡು. ಮಾತಾಡಿ ಕಿರುಚಾಡಿ ರಮಟರಾಡಿ ಮಾಡುವ ಬದಲು ಒಂದರೆಗಳಿಗೆ ಮೌನದ ಮೊರೆಹೋಗಿ...
ಅನಿತ ಮಂಜುನಾಥ ಪ್ರೀತಿ, ಅಜ್ಞಾತ ಅನೂಹ್ಯ. ಭಾವಯಾನದ ಬಾನ ಕೆಳಗೆ. ……. ಸುರಿಯುವ ಮಳೆಯಲ್ಲಿ ಕೊಡೆ ಮರೆತೆ, ಆಗ ನೀ ನೆನಪಾದೆ. ……. ನನ್ನ ವಿರಹಗಳಿಗೆ, ಕಾವ್ಯವೇ ಮದ್ದು ನನಗೆ, ಮನದೊಳಗೊಂದು ಸುಖ ಸದ್ದು !...
ರಮ್ಯ ಕೆ ಜಿ, ಮೂರ್ನಾಡು ಅಲೆಯುತ್ತಿದೆ ಈ ರೂಹು ನನ್ನೊಳಗಿಂದ ಚಿಗಿದು ನಿನ್ನ ತುದಿಬೆರಳಲಿ ಕುಣಿದು ಗಾಳಿತುಟಿಯ ಸೋಕಿದಾಕ್ಷಣ ಬೆವೆತು, ಮಳೆ ಹೊಯ್ಯಿಸಿ ಮಣ್ಣ ಘಮದೊಳಗೆ ಲೀನವಾಗುವಂತೆ. ಹೊಳೆಯುತ್ತದೆ ನಿನ್ನ ಕಣ್ಣಬೊಂಬೆಯೊಳಗೆ, ಎಷ್ಟೋ ನೋವು ಕುಡಿದ...
ಮೂಲ : ಜಲಾಲುದ್ದೀನ್ ರೂಮಿ, ಕನ್ನಡಕ್ಕೆ : ಡಾ.ಎಚ್.ಎಸ್.ಅನುಪಮಾ ನಾ ಕ್ರೈಸ್ತನಲ್ಲ, ಯಹೂದಿ, ಮುಸಲ್ಮಾನ, ಹಿಂದುವೂ ಅಲ್ಲ ಬೌದ್ಧ, ಸೂಫಿ, ಝೆನ್ ಧರ್ಮದವನೂ ಅಲ್ಲ ಪಂಥ ಪರಂಪರೆಯವನಲ್ಲ, ಮೂಡಲದವನಲ್ಲ ಪಡುವಣದವನಲ್ಲ, ಕಡಲೊಳಗಿನಿಂದೆದ್ದು ಬಂದವನಲ್ಲ ನೆಲದಿಂದುದ್ಭವಿಸಲಿಲ್ಲ, ಸಹಜ...
ಲಕ್ಕೂರು ಆನಂದ್ ಕೊನೆಯ ಸಾರಿ ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ? ನಾನು ತಪ್ಪು ಮಾಡಿದೆನೊ, ನೀನು ತಪ್ಪು ಮಾಡಿದೆಯೊ, ಬಿಟ್ಟು ಬಿಡೋಣ: ಕೊನೆಯ ಸಾರಿ ನನ್ನ ಜೊತೆ ಒಂದೇ ಒಂದು ಕಪ್ ಕಾಫಿ...
ಟಿ.ಎಸ್. ರಾಜೇಂದ್ರ ಪ್ರಸಾದ್, ದಾವಣಗೆರೆ ಏಜಾಕ್ಸ್ ಯಾರ ಕಲ್ಪನೆಯ ಕೂಸು ನೀನು ಸಿಂದೂನೆಲ ಪ್ರವೇಶಿಸಿದ ಪ್ರೇತ ನರರಾಕ್ಷಸ ಕೆಲವು ಗಂಡಸರ ಸಂವೇದನೆಯಲ್ಲೇಕೆ ನುಸುಳಿದ್ದೀಯಾ? ಅಸಂಗತ ಬಂಧನ ಬೆಸೆಯುವ ಆಸೆಗಳಿಗೇಕೆ ಮುನ್ನುಡಿ ಬರೆದಿರುವೆ? ಅಪ್ಪಮಗಳ, ತಾಯಿ ಮಗನ,...
ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ ಮಣ್ಣ ಮಕ್ಕಳು ನಾವು ಹಗಳಿರುಳೆನ್ನದೆ ಬೆವರು ಬಸಿದು ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು ಚಿಂದಿ...
ಜಿ. ಮುದ್ದು ವೀರ ಸ್ವಾಮಿ ಹಿರೇಮಳಲಿ ಗಂಡುಮಗು ಹುಟ್ಟಿತು! ಹೊರಗೆ ಸಕಲ ಸಂಭ್ರಮದ ಕಲರವ ನನ್ನೊಳಗೆ ಅವ್ಯಕ್ತ ತಳಮಳ, ಅಪ್ಪನ ಕಣ್ಣಾವಲು ಭದ್ರ ಕೋಟೆ ಇನಿಯನ ಅನುಮಾನ ಸಂಕೋಲೆ ಅಷ್ಟಾಗಿಯು ಮನೆಯ ಮಹಾರಾಣಿ. ಕಂದನ ಬಾಲಲೀಲೆ...
ರಶ್ಮಿಪ್ರಸಾದ್ (ರಾಶಿ) ಬೋಧಿವೃಕ್ಷದಡಿಯಲಿ ಕುಳಿತು ಬೋಧನೆಯ ನೆಲೆಯಲಿ ನಿಂತರಷ್ಟೇ ನಿನ್ನಂತಾಗುವೆವೆಂಬ ಮೌಢ್ಯವ ಕಂಡು ಬುದ್ಧ ಇನ್ನೂ ನಗುತ್ತಲೇ ಇದ್ದಾನೆ… ನಮ್ಮೊಳಗೆಂದೂ ನೀನಿಲ್ಲ ಬುದ್ಧ.! ಸಕಲವೈಭೋಗಗಳನೂ ತ್ಯಜಿಸಿ ಮೋಹದಾ ಸೆಲೆಯನು ತೊರೆದರಷ್ಟೇ ನಿನ್ನಂತಾಗುವೆವೆಂಬ ಭ್ರಮೆಯ ಕಂಡು ಬುದ್ಧ...