ಡಾ.ಕಾವ್ಯಶ್ರೀ, ಸಹಾಯಕ ಪ್ರಾಧ್ಯಾಪಕಿ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ನಿಂಬಿಯಾ ಬನದಾಗ ರಂಭಿ ನಿಂತಕ್ಕಿ ಯಾರೆ ಮುತ್ತು ಉದುರ್ಯಾವ ನೆಲಕೆಲ್ಲ ಎಲೆ ಗೆಳೆತಿ ಹಾಡು ಹುಟ್ಯಾವ ಮನದಾಗ ಅತ್ತಿಯಾ ಮನೆಯಾಗ ತೊತ್ತಾಗಿ ದುಡಿಬ್ಯಾಡ...
ಕೊಟ್ರೇಶ್ ಕೊಟ್ಟೂರು ಓಹೋ ಈಗ ಅರ್ಥವಾಯಿತು ನನ್ನನೇಕೆ ಕರೆಸಿದೆ ಎಂದು ನನ್ನ ಪ್ರೀತಿ ಪಡೆಯಲೆಂದೇ, ಇಲ್ಲ ಬಿಡು ಆಗಲೇ ಮಾರಾಟವಾಗಿದೆ ನಿನ್ನೊಡಲ ಅಲೆಗಳ ಕೇಳು ಅಂದು ನೀ ತಿರಸ್ಕರಿಸಿದ ನೋವನ್ನೇಗೆ ಅನುಭವಿಸಿದೆ ಎಂದು ಪರವಾಯಿಲ್ಲ ಬಿಡು...
ಕುವೆಂಪು – ನೀರೆಲ್ಲವೂ ತೀರ್ಥ..! ನೀರಿಗೆ ಭೂಮಿಯ ಇಳಿಜಾರುಗಳ ಪರಿಚಯವಿದ್ದಂತೆಯೇ, ಹಟ್ಟಿ ಮತ್ತು ಹಳ್ಳಿಗರ ನಡುವಿನ ‘ತಲೆಮಾರುಗಳ ತಿಕ್ಕಾಟ’ದ ಪರಿಚಯವೂ ಇದೆ. ಬಾವಿಯಂಚಿನ ಎಂದೂ ಬತ್ತದ ತೇವದಂತೆ ಅಸ್ಪ್ರಶ್ಯತೆಯು ಎಂದೆಂದೂ ಮರೆಯಾಗಲಾರದೆಂದು ನೀರಿಗೆ ಅರಿವಿದೆ. ನೀರಿಗೆ...
ಭಾರತ ನಾಡಿನ ಜ್ಞಾನದ ರತುನ ಕೇಳೋ ಕತೆಯನ್ನ ನಾ ಹೇಳೋ ಕತೆಯನ್ನ ನಾಡನು ಕಟ್ಟಿದ ನಾಗ ಕುಲದ ಭೀಮನ ಕತೆಯನ್ನ ಜೈ ಭೀಮನ ಕತೆಯನ್ನ ಮಹಾರಾಷ್ಟ್ರದ ರಾಜ್ಯದಲ್ಲಿ ಮಹೌ ಎಂಬ ಊರಿನಲ್ಲಿ ಭೀಮನು ಜನಿಸಿದ್ದ...
ನಿರರ್ಥಕರಣವೆಂದವರಾರು ಯಾವುದೂ ನಿರರ್ಥವಲ್ಲ ಆ ಕಾಲದ ಅನರ್ಥಗಳ ತೇಪೆಹಾಕು, ಸಾಕು. ಅರ್ಥಕ್ಕೆ ಹೊಸ ಅರ್ಥವ ಕೊಡು ನೊಚ್ಚಗೆನಿಸಬೇಕು ಅಷ್ಟೇ ಸಾವು ನೋವು ಅನ್ನ ಹಸಿವುಗಳ ಹೆಗಲಿಗೆ ತ್ಯಾಗ ಯೋಗಗಳ ನೊಗವ ಬಿಗಿದುಬಿಡು ಬಿಡು ಅದು...
ಜಾತಿ ಮತಗಳ ದ್ವೇಷದಲ್ಲಿ ಸುಟ್ಟು ಹೋದ ಗುಡಿಸಲುಗಳು ಉರಿದು ಎದ್ದು ಹೊಗೆಯಾಗಿ ನಭಕೆ ಚಿಮ್ಮಿ ಹಕ್ಕಿಗಳಾಗಿ ನ್ಯಾಯ ಕೇಳುತ್ತಿವೆ ಪಾರಿವಾಳಗಳು ಕೋರ್ಟಿನ ಮುಂದೆ. ಉತ್ತಿದವರು ಬಿತ್ತಿದವರು ಕೂಳಿಲ್ಲದೆ ಬತ್ತಿ ಹೋದವರು ಆಳಿದವರು ಬಾಳಿದವರು ಅಧಿಕಾರವಿಲ್ಲದೆ...
ದೇವರಿಲ್ಲದ ಗುಡಿಯಲ್ಲಿ ಕೊಟ್ಟಿದ್ದು ಪ್ರಸಾದವಲ್ಲವಯ್ಯ ನಮಗೆಂದೇ ಮನೆಯಲ್ಲಿ ಮಾಡಿದ್ದು ಪ್ರಸಾದವಯ್ಯ ತುಂಬಿದ ಹೊಟ್ಟೆಗೆ ತುಂಬಿ ಕೊಳ್ಳೋದು ಪ್ರಸಾದವಲ್ಲವಯ್ಯ ಹಸಿದ ಹೊಟ್ಟೆಗೆ ಅನ್ನ ನೀಡಿದ್ದು ಪ್ರಸಾದವಯ್ಯ ಬೆವರಿಲ್ಲದ ಬಿಟ್ಟಿಊಟ ಪ್ರಸಾದವಲ್ಲವಯ್ಯ ಉತ್ತು ಬಿತ್ತಿ ಬೆಳೆದು ಉಂಡದ್ದು...
ಮೌನಿಸು ಧ್ಯಾನಿಸು ಮತ್ತೊಮ್ಮೆ ದಯಮಾಡಿ ಮೌನಿಸು ಹಿಂತಿರುಗಿ ನೋಡಿದಾಗ ನಿನ್ನ ಹೆಜ್ಜೆಯ. ಮತ್ತೆಂದೂ ಹಿಂದಿರುಗಿ ಹೋಗಲಾರದು ನೆನಹುಗಳ ಸರಮಾಲೆಯಲ್ಲಿ ಪೊಡಮೂಡುವ ನೀ ಪಾದಕಮಲಕ್ಕೆ ನುಡಿಮುತ್ತ ನೀಡುವೆ. ಮನದಲ್ಲಿ ಮೂಡುವ ಭಾವದಲೆಗಳನ್ನೇರಿ ಬರಲು ಸನಿಹಕ್ಕೆ ಸೆಳೆದಿದೆ...