ಸುದ್ದಿದಿನ ಡೆಸ್ಕ್ :ಡೇಟಿಂಗ್ಗೆ ಹೋಗುವುದು ಸರಿ, ಆದರೆ ಮದುವೆಗೂ ಮುಂಚೆ ಮಂಚಕ್ಕೆ ಹೋಗಬೇಡಿ. ನಿಮ್ಮ ಸುರಕ್ಷತೆಗಾಗಿ ಪ್ಯಾಡ್ ಖರೀದಿಸುವ ಹುಡುಗನನ್ನು ಪಡೆಯಿರಿ, ಕಾಂಡೋಮ್ ಖರೀದಿಸುವ ಹುಡುಗನನ್ನಲ್ಲ ಎಂದು ನಟಿ ಕಾವ್ಯಗೌಡ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ....
ಸುದ್ದಿದಿನ, ಬೆಂಗಳೂರು:ನಟಿಯೊಬ್ಬರು ಕನ್ನಡದಲ್ಲಿ ಒಂದು ಸಿನಿಮಾ ಮಾಡಿ, ಮೊದಲ ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ಡ್ರಗ್ಸ್ ತೆಗೆದುಕೊಂಡಿದ್ದರು. ಈ ಚಿತ್ರಕ್ಕೆ ಆಕೆಗೆ ಪ್ರಶಸ್ತಿಯೂ ಬಂದಿತ್ತು ಎಂಬ ಮಾಹಿತಿಯನ್ನು ಎನ್ ಸಿಬಿ ಪತ್ತೆಹಚ್ಚಿದೆ. ಕನ್ನಡದ ಈ ಚಿತ್ರದಲ್ಲಿ ನಟಿಯೊಂದಿಗೆ ನಟಿಸುತ್ತಿದ್ದ...
ಸುದ್ದಿದಿನ,ಬೆಂಗಳೂರು:ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಗಳಿಸಿದ್ದ ನಟಿ ಶುಭಾ ಪೂಂಜಾ ಹಸೆಮಣೆ ಏರಲು ಸಿದ್ದತೆ ನಡೆಸಿದ್ದಾರೆ. ಮಂಗಳೂರು ಮೂಲದ ಉದ್ಯಮಿ ಸುಮಂತ್ ಮಹಾಬಲ ಜೊತೆ ಶುಭಾ ಪೂಂಜಾ ಮದುವೆಯಾಗುತ್ತಿದ್ದಾರೆ. ಡಿಸೆಂಬರ್...
ಸಿದ್ದು ಸತ್ಯಣ್ಣನವರ್ ಆಕೆ ‘ಬಡಗ‘ ಎಂಬ ತಮಿಳುನಾಡಿನ ಬುಡಕಟ್ಟು ಜನಾಂಗದ ಕುಡಿ. ದ್ರಾವಿಡತನ ರಕ್ತದಲ್ಲೇ ಇತ್ತು. ಸಿನಿ ರಂಗ ಸೃಷ್ಟಿಸಿದ್ದ ಹಲವು ಸಿದ್ಧ ಮಾದರಿಗಳನ್ನು ಮೀರಿದ ಅಗ್ಗಳಿಕೆ ಸಹ ಆಕೆಯದು. ಹೆಸರು ‘ಸಾಯಿ ಪಲ್ಲವಿ’. ಸದ್ಯ...
ಚಂದನವನದ ಕ್ಯೂಟ್ ಬೆಡಗಿ ಅದಿತಿ ಪ್ರಭುದೇವಾ ಸ್ಯಾಂಡಲ್ವುಡ್ನಲ್ಲಿ ಇತೀಚೆಗೆ ಕಿಕ್ಕೇರಿಸುತ್ತಿರುವ ಬೆಡಗಿ ಎಂದರೆ ತಪ್ಪಾಗಲಾರದು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಅದಿತಿ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ತಮ್ಮದೇಯಾದ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಪಡ್ಡೆ ಹುಡುಗರ...
ಸುದ್ದಿದಿನ,ಬೆಂಗಳೂರು : ನಾಗಮಂಡಲ, ನಂ1, ಜೋಡಿಹಕ್ಕಿಯಂತಹ ಹಿಟ್ ಸಿನೆಮಾಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದ ನಟಿ ವಿಜಯಲಕ್ಷ್ಮಿ ಈಗ ತಮ್ಮ ಆಸ್ಪತ್ರೆಯ ಖರ್ಚಿಗೂ ಹಣವಿಲ್ಲದೆ ಸಂಕಷ್ಟ ಎದುರಿಸುತ್ತಿರುವುದು ದುರದೃಷ್ಟಕರ ಸಂಗತಿ. ಆರೋಗ್ಯದಲ್ಲಿ ಏರುಪೇರಾದ ಕಾರಣ ನಟಿ ವಿಜಯಲಕ್ಷ್ಮಿ ಆಸ್ಪತ್ರೆಗೆ...
ಸುದ್ದಿದಿನ ಬೆಂಗಳೂರು: ಚಿತ್ರನಟಿ ಶ್ರುತಿ ಹರಿಹರನ್ ಬುಧವಾರ ರಾಜ್ಯ ಮಹಿಳಾ ಆಯೋಗದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದು, ‘ವಿಸ್ಮಯ’ ಚಿತ್ರೀಕರಣ ವೇಳೆ ತಮಗಾದ ನೋವನ್ನು ಆಯೋಗದಲ್ಲಿ ದಾಖಲಿದ್ದಾರೆ. ಮೀ ಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜಿನ್ ಸರ್ಜಾ...
ಸುದ್ದಿದಿನ ಡೆಸ್ಕ್ : ಹಾಲಿವುಡ್ ನಿಂದ ಆರಂಭವಾದ ಈ ಮೀಟೂ ಅಭಿಯಾನ ಈಗ ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣ ಭಾರತ ಸಿನೆಮಾ ರಂಗದ ಮೇಲೆ ಆವರಿಕೊಂಡಿದೆ. ಅಂತೆಯೇ ಸ್ಯಾಂಡಲ್ ವುಡ್ ನಲ್ಲಿ ಬಹುಬಾಷಾ ನಟ...
ಸುದ್ದಿದಿನ, ಬೆಂಗಳೂರು : ದುನಿಯಾ ಚಿತ್ರದ ನಾಯಕ ನಟಿ ರಶ್ಮಿ ಮನೆ ಮೇಲಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನರತಡವಾಗಿ ಬೆಳಕಿಗೆ ಬಂದಿದೆ.ನೆನ್ನೆ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೂರನೇ ಮಹಡಿ ಮೇಲಿಂದ...
ಸುದ್ದಿದಿನ, ಬೆಂಗಳೂರು : ಸನ್ನಿ ಲಿಯೋನ್ ಭೂತಕ್ಕೆ ಚಪ್ಪಾಲಿ ಹಾರ ಹಾಕಿ, ಚಪ್ಪಲಿಯಿಂದ ಹೊಡೆದ ಪ್ರತಿಭಟನಾಕಾರರು ಸನ್ನಿ ಲಿಯೋನ್ ವಿರುದ್ಧ ಪ್ರತಿಭಟನೆ ಮಾಡಿದರು. ವೀರ ಮಹಾದೇವಿ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸೋದಕ್ಕೆ ವಿರೋಧ ವ್ಯಕ್ತ ಪಡಿಸಿ...