ರಘೋತ್ತಮ ಹೊ.ಬ ಕಾಮಾಟಿಪುರ, ಮುಂಬೈ ನಗರದ ಈ ಏರಿಯಾ ವೇಶ್ಯಾವಾಟಿಕೆಗೆ ಕುಪ್ರಸಿದ್ಧ ಸ್ಥಳ.ದುರಂತವೆಂದರೆ ಆ ಏರಿಯಾದ ಬಹುತೇಕರು ದಲಿತರು. ಅದರಲ್ಲೂ ದಲಿತ ಮಹಾರ್ ಜಾತಿಯವರು. ಹೌದು, ಮನುಪ್ರಣೀತ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲಾ ಕೆಲಸಗಳು ಜಾತಿಗೊಂದರಂತೆ ಮೀಸಲಿವೆ....
ಹರ್ಷಕುಮಾರ್ ಕುಗ್ವೆ ಈ ದೇಶದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಸಮಾಜದ ಜಾತಿ- ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಬುದ್ಧ, ಬಸವ, ಫುಲೆ, ಶಾಹು, ಅಂಬೇಡ್ಕರ್ ಪೆರಿಯಾರ್ ಹೀಗೆ ಅದೆಷ್ಟೋ ದಾರ್ಶನಿಕರು ತಮ್ಮ ಬದುಕುಗಳನ್ನೇ ಸಮರ್ಪಿಸಿದ್ದಾರೆ. ಆದರೂ ಈ...
ರಘೋತ್ತಮ ಹೊ.ಬ ಘನತೆಯ ಬದುಕು: ಹಾಗೆಂದರೇನು ಎಂದರೇನು ಎಂದು ತಿಳಿಯುವ ಮುನ್ನ ಬಾಬಾಸಾಹೇಬ್ ಅಂಬೇಡ್ಕರ್ ರವರ ವೃತ್ತಿ ಬದುಕು ಹೇಗಿತ್ತು ಎಂಬುದನ್ನು ತಿಳಿಯುವ ಅಗತ್ಯವಿದೆ. ಇದರ ಬಗ್ಗೆ ಸ್ವತಃ ಅಂಬೇಡ್ಕರ್ರವರರೇ ಹೇಳಿಕೊಂಡಿರುವ ಬರಹಗಳ ಆಧಾರದ ಮೇಲೆ...
ವರದಿ – ಗಿರೀಶ್ ರಾಜ್ ಸುದ್ದಿದಿನ,ಮಂಡ್ಯ : ಕಳೆದ ದಿನಗಳ ಹಿಂದೆಯಷ್ಟೆ ಶಿಕ್ಷಣ ಇಲಾಖೆ ಹೊರಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೆ ಸಂವಿಧಾನ ರಚಿಸಲಿಲ್ಲ ಎಂಬ ಆದೇಶಕ್ಕೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆಯುತ್ತಿದ್ದರೆ ಇಂದು ಪಾಂಡವಪುರದ ಉಪ...
ರಘೋತ್ತಮ ಹೊ.ಬ ಕೆಲ ದಿನಗಳ ಹಿಂದೆ ನಾನು ನಾಲ್ವಡಿಯವರು ಕೆ ಆರ್ ಎಸ್ ಕಟ್ಟಿದ್ದು ಎಂದು ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದಾಕ್ಷಣ ಒಂದಿಬ್ಬರು ಕೇಳಿದ್ದು ಹಾಗಿದ್ದರೆ ಅಂಬೇಡ್ಕರ್ ಸಂವಿಧಾನ ಬರೆದರಾ ಎಂದು. ಹಾಗೆಯೇ ಈಚೆಗೆ...
ರಘೋತ್ತಮ ಹೊ.ಬ ಭಾರತದ ಇತಿಹಾಸ ಅದು ಹೇಗಿದೆ ಎಂದು ಯಾರಾದರೂ ತಾವು ಕಲಿತದ್ದನ್ನು ನೆನಪಿಸಿಕೊಂಡರೆ ಅಥವಾ ಕಲಿಯಲು ಹೊರಟರೆ ಅವರಿಗೆ ತಿಳಿದುಬರುವುದು ಬರೀ ಮುಸ್ಲಿಂ ಆಕ್ರಮಣಕಾರರ ಧಾಳಿಯ ಅನುಕ್ರಮಣಿಕೆ ಎಂಬುದು. ನಿಜ, ಅಲ್ಲಿ ತದನಂತರ ಬ್ರಿಟಿಷರು,...
ಹ.ರಾ.ಮಹಿಶ “ಅಕ್ಟೋವರ್ 9″ ಬಹುಜನ ನಾಯಕ ದಾದಾಸಾಹೇಬ್ ಕಾನ್ಷಿರಾಂಜಿಯವರು ಪರಿನಿಬ್ಬಾಣ ಹೊಂದಿದ ದುಃಖದ ದಿನ.ಭಾರತದ ಜಾಗೃತಗೊಂಡ ಬಹುಜನ ಸಮಾಜವು ಇತರರನ್ನೂ ಜಾಗೃತಗೊಳಿಸಿತ್ತಾ ಅವರ ಮಾರ್ಗವನ್ನು ಚಾಚೂತಪ್ಪದೆ ಅನುಸರಿಸಿ ನಡೆಯುತ್ತೇವೆಂದು ಶಪಥ ಮಾಡಬೇಕಾದ ಸಂಕಲ್ಪದಿನ. ಕಳೆದ ಹನ್ನೆರಡು...
ರಘೋತ್ತಮ ಹೊ.ಬ ಬಾಬಾಸಾಹೇಬ್ ಅಂಬೇಡ್ಕರರು ಅಸುರರ ಬಗ್ಗೆ ಏನು ಹೇಳುತ್ತಾರೆ? ಇದನ್ನು ಉಲ್ಲೇಖಿಸುವುದಾದರೆ, ಅಂಬೇಡ್ಕರರು ಹೇಳುತ್ತಾರೆ, “ಅಸುರರು ಮತ್ತು ಸುರರು ಇಬ್ಬರೂ ಆರ್ಯನ್ನರ ರೀತಿಯೇ ಮಾನವ ಜೀವಿಗಳ ಸಮುದಾಯಗಳು. ಹಾಗೆಯೇ ಅಸುರರು ಮತ್ತು ಸುರರು ಇಬ್ಬರೂ...
–ರಘೋತ್ತಮ ಹೊ. ಬ ಒಮ್ಮೆ ಪ್ರೊ.ರಾಧಾಕೃಷ್ಣನ್ ರವರು ತಮ್ಮ ಹೇಳಿಕೆಯೊಂದರಲ್ಲಿ ಹಿಂದುತ್ವದ ಶ್ರೇಷ್ಠತೆಯನ್ನು ಎತ್ತಿಹಿಡಿಯಲು ಒಂದು ವಾದವಿದೆ ಎನ್ನುತ್ತ ‘ಹಿಂದುತ್ವ ಕಾಲದ ಅನೇಕ ಸಂಕಷ್ಟಗಳನ್ನು ಎದುರಿಸಿ ಬದುಕಿ ಉಳಿದಿದೆ ಮತ್ತು ಅದು ಈಗಲೂ ಉಳಿದಿದೆ...
ಬಾಬಾಸಾಹೇಬ್ ಅಂಬೇಡ್ಕರರಿಗೆ ಅವರು ಶಾಲೆಯಲ್ಲಿ ಓದುತ್ತಿದ್ದಾಗ ಈ ದೇಶದ ವ್ಯವಸ್ಥೆ ಅವರಿಗೆ ಕುಡಿಯಲು ನೀರು ಕೊಡುತ್ತಿತ್ತೆ? ಯಾರಾದರೂ ಈ ಪ್ರಶ್ನೆ ಹಾಕಿಕೊಂಡಾಗ ಅವರಿಗೆ ದೊರೆಯುವ ಆಘಾತಕಾರಿ ಉತ್ತರ ಇಲ್ಲ ಎಂಬುದು! ಹೌದು, ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್...