ಮೂಲ: ಅಂಬೇಡ್ಕರ್ ಕನ್ನಡಕ್ಕೆ: ರಘೋತ್ತಮ ಹೊ.ಬ 1. ನಾನು ಬ್ರಹ್ಮ, ವಿಷ್ಣು, ಮಹೇಶ್ವರ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ, ಮತ್ತು ಅವರುಗಳನ್ನು ಪೂಜಿಸುವುದಿಲ್ಲ. 2. ನಾನು ರಾಮ ಮತ್ತು ಕೃಷ್ಣ ಇವರುಗಳನ್ನು ದೇವರುಗಳು...
ಶಿವಸ್ವಾಮಿ,ಬೌದ್ಧ ಉಪಾಸಕರು ಆಸೆಯೇ ದುಃಖ್ಖಕ್ಕೆ ಕಾರಣ ಎಂದೂ ಯಾರಾದ್ರೂ ಥಟ್!ಅಂತಾ ! ಹೇಳಿದರೆ ಮನಸ್ಸಿಗೆ ಮೊದಲು ಬರುವವರೇ ಬುದ್ಧ. ಹಾಗಾದರೆ ಮನುಷ್ಯನಾದವನು ಆಸೆಗಳನ್ನು ಹೊಂದಾಬಾರದೆ? ಆಸೆಗಳಿಲ್ಲಾದಿದ್ದರೆ ಮನುಷ್ಯ ಜೀವಿಸುವುದಾದರೂ ಏತಕ್ಕೆ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ, ಪ್ರತಿಯೊಬ್ಬರೂ...
ರಘೋತ್ತಮ ಹೊ.ಬ ಭಗವಾನ್ ಬುದ್ಧನ ಬೋಧನೆಯ ಪ್ರಮುಖ ಅಂಶವೇನು? ಹೀಗೊಂದು ಪ್ರಶ್ನೆ ಇಟ್ಟರೆ ಎಲ್ಲರೂ ಕಣ್ಣುಮುಚ್ಚಿಕೊಂಡು ಹೇಳುವ ಉತ್ತರ ‘ಆಸೆಯೇ ದುಃಖಕ್ಕೆ ಮೂಲ’ ಎಂದು. ಇದು ಎಷ್ಟು ಸರಿ? ಬುದ್ಧನ ಬೋಧನೆ ಇಷ್ಟೊಂದು ಸರಳವೇ ಅಥವ...
ರಘೋತ್ತಮ ಹೊ.ಬ ಒಮ್ಮೆ ಭಗವಾನ್ ಬುದ್ಧರು ಶ್ರಾವಸ್ತಿಯಲ್ಲಿ ಉಳಿದುಕೊಂಡಿದ್ದರು. ಬುದ್ಧರು ಉಳಿದುಕೊಂಡಿದ್ದ ಆ ಸ್ಥಳಕ್ಕೆ ಕೋಸಲ ದೇಶದ ರಾಜ ಪ್ರಸೇನಜಿತ ಆಗಮಿಸಿದ. ರಥ ಇಳಿಯುತ್ತಿದ್ದಂತೆ ರಾಜ ಪ್ರಸೇನಜಿತ ಅತ್ಯುತ್ಕøಷ್ಟ ಗೌರವದಿಂದ ಬುದ್ಧರ ಬಳಿಗೆ ಬಂದ. ಬಂದವನೇ...
ಮೈಸೂರಿನ ಬೌದ್ಧ ಸಾಹಿತ್ಯ ಸಂಘವು ಬುದ್ಧನನ್ನು ಪ್ರಾರ್ಥಿಸುವ ಬಗೆ ಹೇಗೆ ಎಂಬ ಕೆಲವು ಕ್ರಮಗಳನ್ನು ರೂಪಿಸಿಕೊಟ್ಟಿದೆ. ಬೌದ್ಧ ಧರ್ಮದಲ್ಲಿ ಆಸಕ್ತಿ ಉಳ್ಳವರು ಈ ಪ್ರಾರ್ಥನಾ ಪದ್ಧತಿಯನ್ನು ಅನುಸರಿಸುವುದರ ಮೂಲಕ ಬುದ್ಧನನ್ನು ಅರಿಯುವ ಪ್ರಯತ್ನ ಮಾಡಬಹುದು. ಬೌದ್ಧ...
ಬುದ್ಧನ ಭಾರತ ಗ್ರೂಪ್ ವತಿಯಿಂದ ಏಪ್ರಿಲ್ 29 ಅನಾಗರಿಕ ಧಮ್ಮ ಪಾಲರ ಪರಿನಿಬ್ಬಾಣದ ಅಂಗವಾಗಿ ಈ ವಿಷಯವನ್ನು ನಾವು ಓದಲೇ ಬೇಕು. ‘ಅನಾಗಾರಿಕ ಧಮ್ಮಪಾಲ‘ ಇವರ ಪೂರ್ಣ ಹೆಸರು ಶ್ರಿಮತ್ ಅನಾಗರಿಕ ಧಮ್ಮಪಾಲ. ಅದರೆ ಬಾಲ್ಯದ...
ಅಂಬೇಡ್ಕರರು ಮೇಲಿನ ಹೆಸರಿನ ತಮ್ಮ ಲೇಖನದಲ್ಲಿ ಒಂದು ಮಹತ್ವದ ಸಂಶ್ಲೇಷಣೆಗೆ ಪ್ರಯತ್ನಪಟ್ಟರು. 20ನೇ-ಶತಮಾನದ ಚಾರಿತ್ರಿಕ ಸನ್ನಿವೇಶದಲ್ಲಿ ಮಾರ್ಕ್ಸ್ ವಾದ ಮತ್ತು ಬೌದ್ಧಧರ್ಮ ಪರಸ್ಪರ ವಿರುದ್ಧವೆಂಬಂತೆ ಕಾಣಿಸಿಕೊಂಡರೂ, ಅವುಗಳೊಳಗಿನ ಸಾಮ್ಯವನ್ನು ಹೊರಗೆಳೆಯಲು ಅಂಬೇಡ್ಕರ್ ಪ್ರಯತ್ನ ನಡೆಸಿದರು. ಈ...
ವಿ.ಎಸ್. ಬಾಬು ಮೌರ್ಯವಂಶದ ಕೊನೆಯ ದೊರೆಯಾದ ಬ್ರಹದ್ರಥ ಮೌರ್ಯನನ್ನು ಸೇನಾಪತಿ ಪುಶ್ಯಮಿತ್ರ ಶುಂಗನೆಂಬ ಸಾಮವೇದಿ ಬ್ರಾಹ್ಮಣರು ಕೊಂದು ಶುಂಗ ಸಾಮ್ರಾಜ್ಯವನ್ನು ಕಟ್ಟಿದ. ಅಂದಿನಿಂದ ಪ್ರಾರಂಭವಾಗಿದ್ದು ಶುಂಗ ಸಾಮ್ರಾಜ್ಯ. ಮೌರ್ಯ ಸಾಮ್ರಾಜ್ಯದ ಶ್ರೇಷ್ಠ ಮೌಲ್ಯಗಳನ್ನು ನಾಶಪಡಿಸಿ ಮತ್ತೆ...
ರಘೋತ್ತಮ ಹೊ.ಬ ಬಹುಜನ ಸಮಾಜ ನಿರ್ಮಿಸಿ ಶೋಷಿತ ಸಮುದಾಯಗಳನ್ನು ಆಳುವ ವರ್ಗವಾಗಿಸುವ ನಿಟ್ಟಿನಲ್ಲಿ ತಮ್ಮ ಜೀವನ ಪೂರ್ತಿ ತ್ಯಾಗ ಮಾಡಿದ ಮಾನ್ಯವರ್ ಕಾನ್ಷೀರಾಮ್ ಜೀಯವರು ಬರೀ ರಾಜಕೀಯ ಅಧಿಕಾರವನ್ನಷ್ಟೆ ಪ್ರತಿಪಾದಿಸಿದ್ದರು ಎಂದು ಅನೇಕರು ತಪ್ಪು ಗ್ರಹಿಕೆ...
ಬೌದ್ಧರು ಮಾಂಸ ತಿನ್ನಬಹುದೆ? ನೀವು ಬೌದ್ಧರಾಗಿ ನಿಮ್ಮ ಮನೆಯ ಕಾರ್ಯಕ್ರಮ (ದಿ:8-7-18 ರಂದು ನಡೆದ ನಮ್ಮ ತಂದೆ ತಾಯಿಯವರ 50ನೇ ವಿವಾಹ ವಾರ್ಷಿಕೋತ್ಸವ)ದಲ್ಲಿ ಮೇಕೆ ಕುಯ್ದಿರಿ. ಹೀಗೊಂದು ಪ್ರಶ್ನೆ ನನ್ನನ್ನು ಸ್ನೇಹಿತರು ಕೇಳಿದರು. ಉತ್ತರ ತಮ್ಮ...