ಪ್ಲಾಸ್ಟಿಕ್ ಘನತ್ಯಾಜ್ಯ ಮತ್ತಿತರ ಅಪಾಯಕಾರಿ ತ್ಯಾಜ್ಯಗಳ ತಿಪ್ಪೆಯಲ್ಲಿರುವ ಈ ಮೂಕದನಗಳು ನಾನು ವಾಸವಿರುವ ಬೆಂಗಳೂರು ವಿವಿಯ ಜ್ಞಾನಭಾರತಿ ಪಕ್ಕದ ಜಗಜ್ಯೋತಿನಗರ ಬಡಾವಣೆ ಸೇರಿದಂತೆ ಮರಿಯಪ್ಪನಪಾಳ್ಯ – ಭುವನೇಶ್ವರಿ ನಗರ – ನಾಗದೇವನಹಳ್ಳಿ ಬಡಾವಣೆಗಳಲ್ಲಿ ಬೀಡಾಡಿಗಳಾಗಿವೆ. ಕೆಂಗೇರಿ...
ರಾಮನು ಸೀತಾ ಸ್ವಯಂವರದಲ್ಲಿ ಶಿವಧನಸ್ಸನ್ನು ಎದೆಯ ಮೇಲೇರಿಸಿಕೊಂಡು ಮುರಿಯುವ ಮೂಲಕ ಸೀತೆಯನ್ನು ಗೆದ್ದುಕೊಂಡು ಶಿವ ಸಂಸ್ಕೃತಿಯ ಮೇಲೆ ಬಲವಾದ ಪ್ರಹಾರ ನೀಡಿ ಆರ್ಯ ಸಂಸ್ಕೃತಿಯ ಸೌಧವನ್ನು ಕಟ್ಟಲು ಮುಂದಾದವನು. ಶಿವಧನಸ್ಸನ್ನು ಮುರಿಯುವುದೆಂದರೆ ಶಿವಸಂಸ್ಕೃತಿಯ ಮೂಲದ ಸೀತೆಯ...
ನಾನು ಅಪಾರವಾಗಿ ಗೌರವಿಸುವ ಯುವ ಸಮಾಜವಾದಿ ಚಿಂತಕ, ಸಾಮಾಜಿಕ ಕಾರ್ಯಕರ್ತ, ಗೆಳೆಯ ಜಿ.ಟಿ.ನರೇಂದ್ರಕುಮಾರ್ ಅವರು, ನಿನ್ನೆ ದಿನ ಸಂಜೆ ನನಗೆ ಫೋನಾಯಿಸಿ, ಜಾರ್ಖಂಡ್ ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಿರಿಯ ಬಿಜೆಪಿ ಕಾರ್ಯಕರ್ತರೋರ್ವರು ತಮ್ಮ ಪಕ್ಷದ...
“ಡಾ.ಎಸ್.ರಾಧಾಕೃಷ್ಣನ್ ಅವರು ಭಾರತದ ರಾಷ್ಟ್ರಪತಿಯಾಗಿದ್ದವರು. ಅವರು ದೇಶದ ಪ್ರಥಮ ಪ್ರಜೆ ಎಂದು ಗುರುತಿಸಿಕೊಳ್ಳುವುದಕ್ಕಿಂತಲೂ ಮಿಗಿಲಾಗಿ ತಾನೊಬ್ಬ ಶಿಕ್ಷಕ ಎಂದು ಗುರುತಿಸಿಕೊಳ್ಳುವುದರ ಮೂಲಕ ಶಿಕ್ಷಕರ ವೃತ್ತಿಗೂ ಅಧ್ಯಾಪಕರ ವರ್ಗಕ್ಕೂ ಘನತೆ ತಂದುಕೊಟ್ಟವರು. ಪ್ರತಿ ವರ್ಷ ಸೆಪ್ಟೆಂಬರ್ 5...