ಜೀ ಕನ್ನಡ ವಾಹಿನಿ ಪ್ರಸಿದ್ಧ ಸರಿಗಮಪ ಲಿಟಲ್ ಚಾಂಪ್ಸ್ ಹದಿನಾಲ್ಕನೇ ಸೀಸನ್ನ ವಿನ್ನರ್ ಆಗಿ ವಿಶ್ವಪ್ರಸಾದ್ ಹೊರಹೊಮ್ಮಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ನ ವೈರ್ಟ್ ಆರ್ಕಿಡ್ ವೇದಿಕೆಯಲ್ಲಿ ನಡೆದ ಫಿನಾಲೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ಹಂಸಲೇಖ, ವಿಜಯ್ ಪ್ರಕಾಶ್...
ಬೆಂಗಳೂರು ಹೊರ ವಲಯದ ದಾಬಸ್ ಪೇಟೆ ಬಳಿ ಇರುವ ಟಿಆರ್ಎಂಎನ್ (ಟೋಕಿಯಾ ರಿಕಾ ಮಿಂಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್) ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 150 ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂಬ ಕುರಿತು ಫೇಸ್ಬುಕ್ನಲ್ಲಿ ವ್ಯಾಪಕ...
ಸುದ್ದಿದಿನ ಡೆಸ್ಕ್ : ಐರ್ಲೆಂಡ್ ನಲ್ಲಿ ಗರ್ಭಪಾತ ಕಾನೂನು ಸುಧಾರಣೆಗಾಗಿ ಜನ ಮತ ಸಂಗ್ರಹ ನಡೆಯುತ್ತಿದೆ. 2012ರಲ್ಲಿ ಬಾಗಲಕೋಟೆ ಮೂಲದ ಸವಿತಾ ಹಾಲಪ್ಪನವರ್ ಅವರ ಸಾವಿಗೆ ಕಾರಣವಾದ ಐರ್ಲೆಂಡ್ ನ ಇಂಥ ಕಠಿಣ ಕಾನೂನು ಬದಲಾವಣೆಗೆ...
ಸುದ್ದಿದಿನ, ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ (ಮೇ25) ವಿಶ್ವಾಸಮತಯಾಚಿಸಿದ ನಂತರ ರೈತರ ಸಾಲಾಮನ್ನಾದ ಬಗೆಗೆ ಆರ್ಥಿಕ ಇಲಾಖೆಯಿಂದ ಮಾಹಿತಿಪಡೆದರು. ರಾಜ್ಯಕ್ಕೆ ಆರ್ಥಿಕ ಹೊರೆಯಾಗದಂತೆ, ರೈತರ ಸಾಲಾಮನ್ನವನ್ನು ಹೇಗೆ ಮನ್ನಾಮಾಡಬಹುದು, ಅದಕ್ಕಾಗಿ ತೆಗೆದುಕೊಳ್ಳ ಬಹುದಾದ...
ಸುದ್ದಿದಿನ ವಿಶೇಷ: ಚುನಾವಣೆ ಸಂದರ್ಭದಲ್ಲಿ ಹಿಂದುತ್ವ ಹಾಗೂ ಇತರೆ ವಿಷಯಗಳ ಮೂಲಕ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ಪತ್ರಿಕಾ ಸಂಪಾದಕರ ಮುಖವಾಡವನ್ನು ಕೋಬ್ರಾ ಪೋಸ್ಟ್ ಆನ್ಲೈನ್ ಪತ್ರಿಕೆ ತನ್ನ ಸ್ಟಿಂಗ್ ಆಪರೇಷನ್ ನಲ್ಲಿ ಬಯಲು ಮಾಡಿದೆ....
ಸುದ್ದಿದಿನ,ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತವನ್ನು ಗೆದ್ದಿದ್ದಾರೆ. ಆದ್ದರಿಂದ ಸಧ್ಯದ ಮಟ್ಟಿಗೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಭವಿಷ್ಯವು ನೆಲೆ ಕಂಡುಕೊಂಡಂತಾಗಿದೆ. ಶುಕ್ರವಾರ (ಇಂದು) ಮಧ್ಯಾಹ್ನ 12:15 ಕ್ಕೆ ವಿಧಾನಸಭೆಯ...
ಹೃದಯಘಾತವಾಗಬೇಕೆಂದರೆ ಕೇವಲ ಭಾವೋದ್ವೇಗಗಳೇ ಆಗಬೇಕಿಲ್ಲ, ವಯೋವೃದ್ಧರಿಗೇ ಆಗಬೇಕಿಲ್ಲ, ಅಧಿಕ ರಕ್ತದೊತ್ತಡವಿರುವವರಿಗೇ ಆಗಬೇಕಿಲ್ಲ ಅಥವಾ ಶ್ವಾಸಕೋಶದ ತೊಂದರೆಯಿರುವರಿಗೇ ಆಗಬೇಕಿಲ್ಲ. ಬದಲಾಗಿ, ಒಂದು ಸಣ್ಣ ಮಾನಸಿಕ ಒತ್ತಡ ಅಥವಾ ಎಂದೂ ಇಲ್ಲದ ಸಣ್ಣ ದೈಹಿಕ ಪರಿಶ್ರಮದಿಂದಲೂ ಹೃದಯಾಘಾತ ಸಂಭವಿಸಬಹುದು....
ಭಾಗ -1 : ‘ನಮ್ಮ ಸೂಳೆಕೆರೆ ಉಳಿಸಿ ಅಭಿಯಾನ’ ನಾನು ಶಾಂತಿಸಾಗರ. ನನ್ನ ಸೂಳಕೆರೆ ಎಂತಲೂ ಕೆರೆಯುತ್ತಾರೆ. ಶತಮಾನಗಳ ಕಾಲ ಜೀವ ಕುಲದ ದಾಹ ನೀಗಿಸಿದ ನಾನು ಇಂದು ಕುಬ್ಜವಾಗಿದ್ದೇನೆ. ನನ್ನ ಸಂಕಟ ಅದುವಲ್ಲ. ಬದುಕಿನ...
ಇದು ಸಾಮಾನ್ಯವಾಗಿ ಬಹುತೇಕರಿಗೆ ಇರುವಂತಹಾ ಖಾಯಿಲೆ. ಬದಲಾವಣೆ ಎಂದರೆ ಎಲ್ಲರಿಗೂ ಇಷ್ಟ. ಹೌದು ಜಗತ್ತು ಬದಲಾಗಬೇಕು. ಸಮಾಜದ ಉದ್ದಾರ ಮಾಡಲು ಮಹಾತ್ಮರು ಜನ್ಮತಾಳಬೇಕು. ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಮುಂದಿನ ಪೀಳಿಗೆಗಾಗಿ ಏನಾದರೂ ಕೊಡಬಲ್ಲ ಧೀಮಂತ...
ಸುದ್ದಿದಿನ ವಿಶೇಷ: ಸ್ಯಾಂಡಲ್ವುಡ್ನ ಜ್ಯೂನಿಯರ್ ಆರ್ಟಿಸ್ಟ್ಗಳಿಗೆ ಎಂಜಿ ರೋಡ್ ಆರ್ಟಿಸ್ಟ್ಗಳು ಎಂಬ ಅನ್ವರ್ಥ ನಾಮವೊಂದಿದೆ. ಸಿನಿಮಾದಲ್ಲಿ ಸಣ್ಣಪುಟ್ಟ ರೋಲ್ ಮಾಡುವವರ ಇಂಥ ಕಲಾವಿದರ ಬದುಕನ್ನು ಅನಾವರಣ ಮಾಡುವ ‘ಎಂಜಿ ರೋಡ್ ಶಾಂತಿ’ ನಾಟಕವು ಇದೇ 20ರಂದು...