~ ಬಿ.ಶ್ರೀನಿವಾಸ ಓಟದ ಸ್ಪರ್ಧೆ, ಕಪ್ಪೆ ಜಿಗಿತ, ಮ್ಯೂಸಿಕಲ್ ಚೇರು ಸ್ಪರ್ಧೆಗಳಲ್ಲಿ ಗೆದ್ದ ಪುಟ್ಟ ಪುಟ್ಟ ಕಪ್ಪು, ಮೆಡಲುಗಳನು, ಒಂದೊಂದಾಗಿ ಹರಡುತ್ತಿದೆ ಪುಟ್ಟ ಶಾಲೆಯ ಮಗು! ನೊಬೆಲ್ ಶಾಂತಿ ಪ್ರಶಸ್ತಿ ವಂಚಿತನ ಮುಂದೆ! ಶಾಂತಿ ಪ್ರಶಸ್ತಿಗಳು...
~ ಶೃತಿ ಮಧುಸೂದನ (ರುದ್ರಾಗ್ನಿ) ಅವ ಸುಡುತ್ತಾನೆ… ಅವ ಸಂಪ್ರದಾದಯವ ಸೆರಗ ನನಗುಡಿಸಿ ನಗುತ್ತಾನೆ… ಅವ ಅತ್ತಿಂದತ್ತ ಅಲೆದಾಡುವ ಮುಂಗುರುಳ ಮುದ್ದಿಸಿ ಮಡಿ ಮಡಿಕೆಯ ನಿವಾಳಿಸಿ ನಿಟ್ಟುಸಿರ ಬಿಟ್ಟ ಬಸವನಂತೆ… ನೆತ್ತಿ ಮೇಲಣ ಮದ್ದೇರಿ ಮೆರೆವ...
ಅನಿತ ಮಂಜುನಾಥ ಪ್ರೀತಿ, ಅಜ್ಞಾತ ಅನೂಹ್ಯ. ಭಾವಯಾನದ ಬಾನ ಕೆಳಗೆ. ……. ಸುರಿಯುವ ಮಳೆಯಲ್ಲಿ ಕೊಡೆ ಮರೆತೆ, ಆಗ ನೀ ನೆನಪಾದೆ. ……. ನನ್ನ ವಿರಹಗಳಿಗೆ, ಕಾವ್ಯವೇ ಮದ್ದು ನನಗೆ, ಮನದೊಳಗೊಂದು ಸುಖ ಸದ್ದು !...
ಕುವೆಂಪು ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ? ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು ! ನೀರಡಿಸಿ ಬಂದ...
ಸತೀಶ್ ಕಾಜೂರು, ಕೊಡಗು ಕಗ್ಗತ್ತಲನ್ನು ಎಷ್ಟು ಸೀಳಬಹುದು ಚಾಲಕ ತನ್ನ ಕಣ್ಣುಗಳಲ್ಲಿ ಹೆಡ್ ಲೈಟ್ ಗಳು ನೆಪವಷ್ಟೇ, ಹಾರನ್ನುಗಳು ನೆಪವಷ್ಟೇ ಕಗ್ಗತ್ತಲನ್ನು ಹೇಗೆಲ್ಲಾ ಸೀಳಬಹುದು ಚಾಲಕ ರಾತ್ರಿಯಲ್ಲಿ ಹೀಗೆ ಕುಳಿತು ತೂಕಡಿಸುವ ಜನರ ಕಣ್ಣುಗಳ ಒಳಗೆ...
ರಂಗಮ್ಮ ಹೊದೇಕಲ್, ತುಮಕೂರು ನಾವು ಗುಡಿಸಲಿನಲ್ಲಿ ಹುಟ್ಟಿ ಅವ್ವನೆದೆಯ ಹಾಲು ಕುಡಿದು ಗೋಣಿತಾಟಿನ ಮೇಲೆ ಮಲಗಿ ನಕ್ಷತ್ರ ಎಣಿಸಿದವರು! ಚೀಕಲು ರಾಗಿಯ ಅಂಬಲಿ ಕುಡಿದು ತಂಗಳು ಹಿಟ್ಟಿಗೆ ಉಪ್ಪು ಸವರಿ ಹಸಿವ ನೀಗಿಸಿಕೊಂಡವರು ದಾಹಕ್ಕೆ ಕಣ್ಣೀರನ್ನೇ...
ಉದಯ್ ಕುಮಾರ್. ಎಂ, ಬಸವನತ್ತೂರು-ಕೊಡಗು ದುಗುಡದ ದನಿಗಳೆಲ್ಲ ಹುದುಗಿ ಹೋಗಲಿ ನನ್ನೊಳಗೆ ದುಃಖದ ನದಿಗಳೆಲ್ಲ ಹಾದು ಹೋಗಲಿ.. ನಾನು ಕೂಡ ನಿನ್ನಂತೆ ನಗೆಯ ನಟಿಸುತ್ತೇನೆ.. ನಿರಾಕಾರ ಕ್ಯಾನ್ವಾಸಿನ ಮೇಲೆ ಬೇಕಾದ್ದನ್ನು ಗೀಚಿಕೊಳ್ಳುತ್ತೇನೆ ಒಮ್ಮೊಮ್ಮೆ ಬೇಡದ್ದೂ.. ಯಾರ್ಯಾರದ್ದೊ...
ಕಾವ್ಯ ಎಂ ಎನ್, ಶಿವಮೊಗ್ಗ ನೋವ ಹಾಡುವುದನ್ನೇ ಕಲಿತೆ ಬದುಕು ಬಿಕ್ಕಿತು.. ಗಾಯದ ಬೆಳಕು ಹೊತ್ತಿ ಉರಿದು ತಮವೆಲ್ಲ ತಣ್ಣಗಾದಾಗ ಚುಕ್ಕಿಬೆರಳಿಗೆ ಮುಗಿಲು ತೋರಿದೆ ಕೆಂಡದಂತ ಹಗಲು ನೆತ್ತಿಪೊರೆಯಿತು. ಅದ್ಯಾವ ಕಾಡು ಮಲ್ಲಿಗೆಯ ಹಾಡು ಕರೆಯಿತೊ...
ಮೂಲ : ಜಲಾಲುದ್ದೀನ್ ರೂಮಿ, ಕನ್ನಡಕ್ಕೆ : ಡಾ.ಎಚ್.ಎಸ್.ಅನುಪಮಾ ನಾ ಕ್ರೈಸ್ತನಲ್ಲ, ಯಹೂದಿ, ಮುಸಲ್ಮಾನ, ಹಿಂದುವೂ ಅಲ್ಲ ಬೌದ್ಧ, ಸೂಫಿ, ಝೆನ್ ಧರ್ಮದವನೂ ಅಲ್ಲ ಪಂಥ ಪರಂಪರೆಯವನಲ್ಲ, ಮೂಡಲದವನಲ್ಲ ಪಡುವಣದವನಲ್ಲ, ಕಡಲೊಳಗಿನಿಂದೆದ್ದು ಬಂದವನಲ್ಲ ನೆಲದಿಂದುದ್ಭವಿಸಲಿಲ್ಲ, ಸಹಜ...
ಮೂಲ : ಬ್ರೆಕ್ಟ್ , ಭಾವಾನುವಾದ :ಡಾ. ಸಿದ್ದಲಿಂಗಯ್ಯ ಓ ಗೆಳತಿ ವ್ಲಾಸೋವ ನಿನ್ನ ಮಗನ ಕೊಂದರು ಹೋರಾಟದ ಜೀವಿಯನ್ನು ಒಡನಾಡಿ ಬಂಧುವನ್ನು ನಿನ್ನ ಮಗನ ಕೊಂದರು ಅವನಂಥ ಮೈಕೈಗಳು ಕಟ್ಟಿದಂಥ ಗ್ವಾಡೆ ತಾವು ಬಿಸಿಲೇರದ...