ಜಿ. ದೇವೂ ಮಾಕೊಂಡ ನಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ ಒಂದು ಕಡೆ ಕಾಫಿಯ ಸ್ವಾಗತ ಮತ್ತೊಂದು ಕಡೆ ಮುತ್ತಿನ ಸೆಳೆತ. ಯಾವುದು ಆರಿಸಿಕೊಳ್ಳಲಿ ಈ ನಿಶಬ್ಧ ಚಳಿಯಲಿ? ಕಾಫಿಯ ಇಚ್ಚೆಯನ್ನೊ? ಮುತ್ತಿನ...
ಗುರು ಸುಳ್ಯ ನಿದೆರೆಗೆ ದೂಡದ ಮದಿರೆಯ ಅನುಭವ ಸದಾ ಸಂಕಟಗಳ ಹೆರುವ ಮತ್ತಿನ ಕುಣಿಕೆ ನನ್ನ ಮಡಿಲ ಮೇಲೆ ನನ್ನದೇ ಒಡಲು ಮಲಗಿರಲು ಮಲಗಲು ಹಂಬಲಿಸುವ ಮಗುವಿನ ಮನದೊಳಗೆ ಚಾದರವಿಲ್ಲದೆ ಅಳುವ ರಸ್ತೆಯ ಬದಿಗಳು ಚಲಿಸುತ್ತಿದೆ...
ಕಾವ್ಯ ಎಂ ಎನ್, ಶಿವಮೊಗ್ಗ ನೋವ ಹಾಡುವುದನ್ನೇ ಕಲಿತೆ ಬದುಕು ಬಿಕ್ಕಿತು.. ಗಾಯದ ಬೆಳಕು ಹೊತ್ತಿ ಉರಿದು ತಮವೆಲ್ಲ ತಣ್ಣಗಾದಾಗ ಚುಕ್ಕಿಬೆರಳಿಗೆ ಮುಗಿಲು ತೋರಿದೆ ಕೆಂಡದಂತ ಹಗಲು ನೆತ್ತಿಪೊರೆಯಿತು. ಅದ್ಯಾವ ಕಾಡು ಮಲ್ಲಿಗೆಯ ಹಾಡು ಕರೆಯಿತೊ...
ರಮ್ಯ ಕೆ ಜಿ, ಮೂರ್ನಾಡು ಅಲೆಯುತ್ತಿದೆ ಈ ರೂಹು ನನ್ನೊಳಗಿಂದ ಚಿಗಿದು ನಿನ್ನ ತುದಿಬೆರಳಲಿ ಕುಣಿದು ಗಾಳಿತುಟಿಯ ಸೋಕಿದಾಕ್ಷಣ ಬೆವೆತು, ಮಳೆ ಹೊಯ್ಯಿಸಿ ಮಣ್ಣ ಘಮದೊಳಗೆ ಲೀನವಾಗುವಂತೆ. ಹೊಳೆಯುತ್ತದೆ ನಿನ್ನ ಕಣ್ಣಬೊಂಬೆಯೊಳಗೆ, ಎಷ್ಟೋ ನೋವು ಕುಡಿದ...
ಮೂಲ : ಜಲಾಲುದ್ದೀನ್ ರೂಮಿ, ಕನ್ನಡಕ್ಕೆ : ಡಾ.ಎಚ್.ಎಸ್.ಅನುಪಮಾ ನಾ ಕ್ರೈಸ್ತನಲ್ಲ, ಯಹೂದಿ, ಮುಸಲ್ಮಾನ, ಹಿಂದುವೂ ಅಲ್ಲ ಬೌದ್ಧ, ಸೂಫಿ, ಝೆನ್ ಧರ್ಮದವನೂ ಅಲ್ಲ ಪಂಥ ಪರಂಪರೆಯವನಲ್ಲ, ಮೂಡಲದವನಲ್ಲ ಪಡುವಣದವನಲ್ಲ, ಕಡಲೊಳಗಿನಿಂದೆದ್ದು ಬಂದವನಲ್ಲ ನೆಲದಿಂದುದ್ಭವಿಸಲಿಲ್ಲ, ಸಹಜ...
ಪಂಜಾಬಿ ಮೂಲ : ಭಾಯಿ ವೀರ್ ಸಿಂಘ್, ಕನ್ನಡಕ್ಕೆ : ಎಸ್.ಮಾಲತಿ ಓ ಜ್ಯೋತಿಷಿ ಜಾತಕವನ್ನು ನೋಡು ನನ್ನ ಭಾಗ್ಯದಲ್ಲಿ ಎಷ್ಟು ವಿರಹವಿದೆ ನೋಡು. ಓ ಜ್ಯೋತಿಷಿ ನೀನು ಕಣಿ ಹೇಳು ನನ್ನ ಪ್ರಿಯ ಮನೆಗೆ...
ಡಾ.ಗಿರೀಶ್ ಮೂಗ್ತಿಹಳ್ಳಿ ತಾರೆಯ ಮೀರಿದ ಪ್ರೀತಿಯ ತೋರಿದ ಮನದಲಿ ಊರಿದ ದೊರೆ ನೀವು; ಓದಿಗೆ ಒಲಿದು ಛಲದಲಿ ಚಲಿಸಿ ಬಂಧನ ಬಿಡಿಸಿದ ಬರೆ ನೀವು. ಬದುಕಿನ ಕಡಲಿಗೆ ನಾವಿಕ ನೀವು ಹಾಕುವ ಹುಟ್ಟಿಗೆ ಅಲಂಕಾರ ;...
ಎನ್ಕೆ ಹನುಮಂತಯ್ಯ ಯಜಮಾನರ ಗದ್ದೆಯೊಳಗೆ ಗೊಬ್ಬರವಾದವನು. ನಾವು ಹಸಿದು ಹಲ್ಲು ಕಿಸಿದರೂ ಹೆಂಡವ ಹೀರಿ ಹಣೆಬರಹ ಜರಿದವನು. ಪ್ರತಿದಿನ ಊರೊಳ್ಳ ಕಸ ಗುಡಿಸಿ ಬೀಳುಗಳ ಹೊತ್ತು ಮಡಕೆಗಟ್ಟಲೆ ಬಾಡ ಕೂಡಿಟ್ಟವನು ಎಕ್ಕಡದೊಳಗೇ ಬುದ್ಧನ ಹಾಗೆ ಕೂತು...
ಗಂಗಾಧರ ಬಿ ಎಲ್ ನಿಟ್ಟೂರ್ ಗತ್ತೋ ಗತ್ತು ಕೊಡಲು ಇ ಸ್ವತ್ತು ಹೋದಂತೆ ಆಡುವರು ತಮ್ಮಪ್ಪನ ಸ್ವತ್ತು ದುಡ್ಡು ಕೀಳಲು ನಾನಾ ಮಸಲತ್ತು. ಕಾಡಿದೆ ಮನುಕುಲಕೆ ಮಾಯಾವಿ ವಿಪತ್ತು ದುಡಿದವರ ಬಾಯಿಗಿಲ್ಲ ಕೈಗೆ ಬಂದ...
ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ನೀತಿ ಕೆಟ್ಟು ಮಾನ ಬಿಟ್ಟು ನೋಟ ನೋಡಿ ವೋಟ ಕೊಟ್ಟು ಹೋರಾಟ ಮಾಡೋ ದೇಶ ನಮ್ದು ಜನಾವ ಸೇರ್ಸಿ ಸುಳ್ಳಾ ಹೇಳಿ ಬೊಬ್ಬೆ ಹೊಡ್ದು ಜಾತಿ ಬೀತಿ ತಂದು ತಮಾಷೆ...