ಒಂದು ವರ್ಷಕ್ಕೂ ಹೆಚ್ಚು ಕಾಲ ಆಗಾಗ್ಗೆ ಪ್ರಯತ್ನಿಸಿದರೂ ಗರ್ಭಿಣಿಯಾಗಲು ಸಾಧ್ಯವಾಗದಿರುವುದು ಬಂಜೆತನ ಎಂದು ವ್ಯಾಖ್ಯಾನಿಸಲಾಗಿದೆ. ಪುರುಷ /ಮಹಿಳೆಯರಿಗೆ ಬಂಜೆತದ ಸಮಸ್ಯೆ ಕಾಡಬಹುದು. ಕೆಲವು ಸಂದರ್ಭಗಳಲ್ಲಿ ಬಂಜೆತನವನ್ನು ಸ್ವಯಂ ಕಂಡುಹಿಡಿಯಬಹುದು. ದಂಪತಿಗಳಿಗೆ ಕಾರಣ ತಿಳಿದಿಲ್ಲದಿದ್ದರೆ, ವೈದ್ಯರು ಅನೇಕ...
ಡಾ. ಸಂತೋಷ್. ಕೆ. ಬಿ. ಎಲ್ಲರ ಬಾಯಲ್ಲೂ ಕೊರೋನಾದೇ ಸುದ್ದಿ. 2019ರ ವಿದಾಯದಲ್ಲಿ ಚೀನಾ ದೇಶವನ್ನು ಮಾತ್ರವೇ ಕಾಡಿದ ಕೊರೋನ, ಇದೀಗ ಭಾರತವನ್ನೂ ಹಬ್ಬಿದೆ. ಅದರಲ್ಲೂ ನಮ್ಮ ಸುತ್ತಮುತ್ತಲಿನವರಲ್ಲಿಯೇ ಎನಾದರೂ ಕೊರೋನ ಇದ್ದರೆ ಎಂಬ ಭಯ...
ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಕುರಿತು ಈ ಹಿಂದೆಯೇ ಒಂದು ಅಂಕಣದ ಮೂಲಕ ಪರಿಚಯವಾಗಿದೆ ಅಂದುಕೊಳ್ಳುತ್ತೇನೆ. ಆ ಅಸಾಂಕ್ರಾಮಿಕ ಪ್ರಮುಖ ರೋಗಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಆದರೆ ವಿಪರ್ಯಾಸದ ಸಂಗತಿಯೆಂದರೆ, ಕ್ಯಾನ್ಸರ್, ಒಬ್ಬರಿಂದೊಬ್ಬರಿಗೆ ಹರಡದ ರೋಗವಾದರೂ...
ಕೆಲವೊಂದು ರೋಗಗಳು ಮನುಷ್ಯನ ದೇಹ ಆಕ್ರಮಿಸಿಕೊಂಡ ನಂತರ ಅವನನ್ನು ಮಾನಸಿಕವಾಗಿ ಕುಗ್ಗಿಸುವುದುಂಟು, ಅದಕ್ಕೆ ಕಾರಣ ನಿರಂತರ ಸಾಮಾಜಿಕ ಅಪಮಾನಕ್ಕೊಳಗಾಗುವುದು. ಆ ರೀತಿಯ ರೋಗಗಳಲ್ಲಿ ಕುಷ್ಠರೋಗವೂ ಒಂದು. ಕುಷ್ಠರೋಗವೆಂದರೆ ಶುಚಿತ್ವವಿಲ್ಲದವನು, ದೇವರ ಶಾಪಕ್ಕೊಳಗಾದವನು ಎಂಬ ಅನೇಕ ರೀತಿಯ...
ಹೃದಯಘಾತವಾಗಬೇಕೆಂದರೆ ಕೇವಲ ಭಾವೋದ್ವೇಗಗಳೇ ಆಗಬೇಕಿಲ್ಲ, ವಯೋವೃದ್ಧರಿಗೇ ಆಗಬೇಕಿಲ್ಲ, ಅಧಿಕ ರಕ್ತದೊತ್ತಡವಿರುವವರಿಗೇ ಆಗಬೇಕಿಲ್ಲ ಅಥವಾ ಶ್ವಾಸಕೋಶದ ತೊಂದರೆಯಿರುವರಿಗೇ ಆಗಬೇಕಿಲ್ಲ. ಬದಲಾಗಿ, ಒಂದು ಸಣ್ಣ ಮಾನಸಿಕ ಒತ್ತಡ ಅಥವಾ ಎಂದೂ ಇಲ್ಲದ ಸಣ್ಣ ದೈಹಿಕ ಪರಿಶ್ರಮದಿಂದಲೂ ಹೃದಯಾಘಾತ ಸಂಭವಿಸಬಹುದು....