ಯೋಗೇಶ್ ಮಾಸ್ಟರ್ ಒಬ್ಬ ವ್ಯಕ್ತಿ ಮತ್ತು ಹಲವು ವ್ಯಕ್ತಿಗಳಿಂದ ರಚಿತವಾಗಿರುವ ಸಮಾಜ; ಈ ಎರಡೂ ಸಂತೋಷವಾಗಿರಲು ಸಹಕರಿಸಲಾಗದ ಯಾವುದೇ ಪರಿಕಲ್ಪನೆಗಳಾದರೂ ಏಕೆ ಬೇಕು? ಧರ್ಮ, ಸಂಸ್ಕೃತಿ, ಆಚಾರ, ವಿಚಾರ, ರಾಜಕೀಯ, ಸಾಹಿತ್ಯ, ಕಲೆ; ಹೀಗೆ ಯಾವುದನ್ನೇ...
ಯೋಗೇಶ್ ಮಾಸ್ಟರ್ ಸೇಡಿನ ಭಾವ ಎಂಬುದು ಒಂದು ಗಂಭೀರವಾದ ಮತ್ತು ಭೀಕರವಾದ ಮನೋರೋಗವೆಂದಾಯಿತು. ಆದರೆ ಅದನ್ನು ಸರಿಪಡಿಸಲು ಸಮಾಜದಲ್ಲಿ ಧರ್ಮದ ನೈತಿಕ ಪ್ರಜ್ಞೆಯು ಕೆಲಸ ಮಾಡಲು ಶ್ರಮಿಸುತ್ತಲೇ ಇದೆ. ಮನಶಾಸ್ತ್ರವೆಂದರೆ ಬರಿಯ ವೈಜ್ಞಾನಿಕವಾದ ಚಿಕಿತ್ಸೆಯನ್ನೇ ಒಳಗೊಂಡಿರಬೇಕೆಂದು...
ಯೋಗೇಶ್ ಮಾಸ್ಟರ್ ಕೆಲವೊಮ್ಮೆ ಕೆಲವರು ತಾವು ತೊಂದರೆಯಲ್ಲಿದ್ದಾಗ ಸಹಾಯ ಕೇಳುತ್ತಾರೆ. ನಮಗೆ ಮಾಡಲು ಸಾಧ್ಯವಾಗುವುದಿಲ್ಲ ಅಥವಾ ಆ ಸಮಯಕ್ಕೆ ನಿರ್ಲಕ್ಷಿಸಿಬಿಡುತ್ತೇವೆ. ಯಾವುದೋ ಕಾರಣದಿಂದ ಮುಂದೂಡಿರುತ್ತೇವೆ. ಅವರಿಗೆ ಮಾಡುವ ಕೆಲಸಕ್ಕೆ ಪ್ರಾಧಾನ್ಯತೆ ಕೊಟ್ಟಿರುವುದಿಲ್ಲ. ಆಮೇಲೆ ಅವರಿಗೆ ಆ...
ಯೋಗೇಶ್ ಮಾಸ್ಟರ್ ವ್ಯಕ್ತಿಯ ಬಯಕೆ ಮತ್ತು ಭಯಗಳೆರಡೂ ನೈಸರ್ಗಿಕ ಪ್ರವೃತ್ತಿಗಳಂತೆ. ಈ ಎರಡೂ ಅತಿಯಾಗಿ ಹೆಚ್ಚಾಗಿದ್ದರೆ, ಅತಿಯಾಗಿ ಕಡಿಮೆಯಿದ್ದರೆ ಅಲ್ಲಿ ಸಮಸ್ಯೆ ಇದೆ ಎಂದು ಅರ್ಥ. ಹಾಗೆಯೇ ಅವು ವ್ಯಕ್ತಪಡಿಸಲಾಗದಂತೆ ಒತ್ತಡಕ್ಕೊಳಗಾದರೂ ಮಾನಸಿಕ ಸಮಸ್ಯೆಗಳಾಗುತ್ತವೆ. ಸಾಮಾನ್ಯವಾಗಿ...
ಯೋಗೇಶ್ ಮಾಸ್ಟರ್ ಮೌಲ್ಯ ಅಥವಾ ಬೆಲೆ ಎನ್ನುವುದು, ಅದು ತಾತ್ವಿಕವೋ ಅಥವಾ ಲೌಕಿಕವೋ, ಒಟ್ಟಾರೆ ಅದು ಮಾನವನಿಂದ ಆರೋಪಿತವಾಗಿರುವುದು. ಪಾತ್ರ ಅಪಾತ್ರ, ದಯೆ ನಿರ್ದಯೆ, ಔದಾರ್ಯ ಅನೌದಾರ್ಯ, ಪ್ರಾಮಾಣಿಕ ಅಪ್ರಮಾಣಿಕ, ಸದ್ಗುಣ ದುರ್ಗುಣ, ಒಳಿತು ಕೆಡಕು,...
ಯೋಗೇಶ್ ಮಾಸ್ಟರ್ ಯಾವ ಶಕ್ತಿಗಳು ರಾಷ್ಟ್ರ, ಸಂಸ್ಕೃತಿ, ಧರ್ಮ ಎಂದು ದೇಶದ ಏಕತೆ ಮತ್ತು ಸೌಹಾರ್ದತೆಯ ಮೇಲೆ ದಾಳಿ ಮಾಡುತ್ತಿದ್ದವೋ, ಅದೇ ಶಕ್ತಿಗಳ ಭಾಗವಾಗಿದ್ದ ತನ್ನ ಈ ಶಕ್ತಿ ವಿಧ್ವಂಸಕವಾಗಕೂಡದು ಮತ್ತು ರಚನಾತ್ಮಕವಾಗಬೇಕು ಎಂಬ ಜ್ಞಾನೋದಯ...
ಯೋಗೇಶ್ ಮಾಸ್ಟರ್ ಯಾವ ನಮ್ಮ ಸಂಘಜೀವನದ ಬಹುದೊಡ್ಡ ಶಕ್ತಿಯೆಂದು ಬಹಳ ಕೊಂಡಾಡುತ್ತೇವೆಯೋ ಆ ಸಮಾಜವು ಬಹಳ ವಿಲಕ್ಷಣವಾಗಿದೆ. ಅರಿಮೆಗಳೇ ಆಗಲಿ ಅಥವಾ ಇತರ ಮಾನಸಿಕ ಸಮಸ್ಯೆಗಳೇ ಆಗಲಿ ಅದರದೇ ಬಹುದೊಡ್ಡ ಕಾಣಿಕೆ. ಅದರ ದೃಷ್ಟಿಯ ಮಾನದಂಡದ...
ಯೋಗೇಶ್ ಮಾಸ್ಟರ್ ಒಬ್ಬರಿಗೆ ದೈಹಿಕವಾಗಿ, ಮಾನಸಿಕವಾಗಿ ಅಥವಾ ಭಾವನಾತ್ಮಕವಾಗಿ ಕಿರುಕುಳಗಳನ್ನು ಕೊಟ್ಟಾಗ, ಅವುಗಳು ಬೆಳಕಿಗೆ ಬಂದು ನಮಗೆ ಅರಿವಿಗೆ ಬಂದಾಗ ತಪ್ಪಿತಸ್ಥ ಭಾವನೆ ಬರುತ್ತದೆ.ನೈತಿಕತೆಯನ್ನು ಮೀರಿದಾಗಲೂ ಇದಾಗುವುದೇ. ಕೆಲವೊಮ್ಮೆ ಆ ಹೊತ್ತಿನ ನಮ್ಮ ಮಾನಸಿಕ ಉನ್ಮತ್ತತೆಯಲ್ಲಿ...
ಯೋಗೇಶ್ ಮಾಸ್ಟರ್ ಜನ್ನನ ಯಶೋಧರ ಚರಿತೆಯಲ್ಲಿ ರಾಜ ಯಶೋಧರನ ಮಡದಿ ಅಮೃತಮತಿಯು ಮಾವುತ ಅಷ್ಟಾವಂಕನಿಗೆ ಆಕರ್ಷಿತಳಾಗುತ್ತಾಳೆ. ಇದನ್ನು ಕಂಡ ರಾಜ ಅವರನ್ನು ಕೊಲ್ಲಲು ಖಡ್ಗ ತೆಗೆಯುತ್ತಾನೆ. ಆದರೆ ಅಹಿಂಸೆಯನ್ನು ಪಾಲಿಸುವ ಜೈನಧರ್ಮದವನಾದ್ದರಿಂದ ಸುಮ್ಮನಾಗುತ್ತಾನೆ. ಅವನ ದುಗುಡ...
ಯೋಗೇಶ್ ಮಾಸ್ಟರ್ ಅರಿಮೆಯ ಸಾಲಿನಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವುದು ಅಪರಾಧದರಿಮೆ. ಅಪರಾಧದ ಭಾವವು ಅರಿಮೆಯೂ ಹೌದು, ಅರಿವೂ ಹೌದು. ಈಗ ನಾವು ತಿಳಿಯಲು ಮುಂದಾಗಿರುವುದು ಗಿಲ್ಟ್ ಕಾಂಪ್ಲೆಕ್ಸೇ ಆದರೂ, ಗಿಲ್ಟ್ ಕಾನ್ಶನ್ಸ್ (ಅಪರಾಧದ ಬಗ್ಗೆ ವಿವೇಚನೆ ಅಥವಾ...