“ಕೇಂದ್ರ ಸರ್ಕಾರದ ಸಾಧನೆ ಶೂನ್ಯ” ಎಂದು ಬೊಬ್ಬಿರಿಯುವವರ ಮಾತುಗಳಿಗೆ ನನ್ನ ಸಹಮತವಿಲ್ಲ. ಸಾಧನೆಯನ್ನು ಅಭಿವೃದ್ಧಿ ಎಂದು ಬಣ್ಣಿಸಬಹುದಾದರೆ ಖಂಡಿತವಾಗಿಯೂ ಹಲವಾರು ಅಭಿವೃದ್ಧಿ ಕಾರ್ಯಗಳು ಕಳೆದ ಐದು ವರ್ಷಗಳಲ್ಲಿ ಆಗಿದೆ. ಅದೇ ರೀತಿ ಈ ಹಿಂದಿನ ಸರ್ಕಾರ...
‘ದೇಶ ಬದಲಾಗಬೇಕು’! ಹೌದು, ಬದಲಾವಣೆಯ ಪರ್ವ ಆರಂಭವಾಗಬೇಕು. ಆದರೆ ಎಂತಹ ಬದಲಾವಣೆ ಬೇಕು? ಬದಲಾವಣೆ ಎಲ್ಲಿಂದ ಆರಂಭವಾಗಬೇಕು ಮತ್ತು ಯಾವ ರೀತಿಯಲ್ಲಿ ಆರಂಭವಾಗಬೇಕು? ಎನ್ನುವ ಪ್ರಶ್ನೆಗಳಿಗೆ ದೇಶದ ಬದಲಾವಣೆಗೆ ತುಡಿಯುವ ವ್ಯಕ್ತಿಗಳ ಬಳಿ ಉತ್ತರವಿಲ್ಲ. ಹಾಗಾದರೆ...
ಪ್ರತಿಯೊಂದು ದೇಶದ ಆರ್ಥಿಕತೆ ಆಯಾ ದೇಶದ ಒಂದು ಪ್ರಮುಖವಾದ ವಲಯದ ಮೇಲೆ ಅವಲಂಬಿತವಾಗಿರುತ್ತದೆ. ಅಂತಹ ವಲಯಗಳ ಏರುಪೇರಿನ ಮೇಲೆ ದೇಶದ ಆರ್ಥಿಕತೆಯ ವಿಶ್ಲೇಷಣೆಗಳು ಬದಲಾಗುತ್ತಾ ಹೋಗುತ್ತವೆ. ಬ್ಯಾಂಕಿಂಗ್, ಇಂಡಸ್ಟ್ರೀಸ್, ಪ್ರವಾಸೋದ್ಯಮ ಹೀಗೆ ಪ್ರತಿಯೊಂದು ದೇಶಕ್ಕೂ ಅದರದ್ದೇ...
ಚುನಾವಣೆ ದಿನಾಂಕ ನಿಗದಿಯಾಯಿತು, ಚುನಾವಣಾ ನೀತಿಸಂಹಿತೆ ಜಾರಿಯಾಯಿತು, ಅಭ್ಯರ್ಥಿಗಳು ಘೋಷಣೆಗೊಂಡರು, ಮತಯಾಚನೆ ಆಯಿತು, ಮತದಾನವೂ ಆಯಿತು, ಸೋಲು-ಗೆಲುವು ಲೆಕ್ಕಾಚಾರ ಮುಗಿದು ಫಲಿತಾಂಶವೂ ಬಂತು, ಸರ್ಕಾರ ರಚನೆಯಾಯಿತು, ಉರುಳಿಬಿತ್ತು, ಈಗ ಮತ್ತೊಮ್ಮೆ ರಚನೆಯಾಗಲಿದೆ. ಪ್ರಾರಂಭದಿಂದ ‘ಆ’ ಪಕ್ಷವನ್ನು...
ಇದು ಬದುಕು ಮಗ್ಗುಲು ಬದಲಿಸುವ ಹೊತ್ತು ಅಂದು ಡಿಸೆಂಬರ್ 10, 1914. ಬೆಂಕಿ ಧಗಧಗಿಸಿ ಉರಿಯುತ್ತಿತ್ತು. ಆ ವ್ಯಕ್ತಿ ಬೆಂಕಿಯ ಜ್ವಾಲೆ ಆಗಸದೆತ್ತರಕ್ಕೆ ಚಾಚುತ್ತಿರುವುದನ್ನು ಶಾಂತವಾಗಿ ನೋಡುತ್ತಿದ್ದ. ತನ್ನ 24 ವರ್ಷದ ಪ್ರಯೋಗಗಳು ಕ್ಷಣ ಮಾತ್ರದಲ್ಲಿ...
ಮೊನ್ನೆ ಮೊನ್ನೆಯಷ್ಟೆ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಇಂದು ಎಸ್ಎಸ್ಎಲ್ಸಿ ಫಲಿತಾಂಶ ಹೊರಬೀಳಲಿದೆ. ಪ್ರತಿವರ್ಷವೂ ಕೂಡ ಫಲಿತಾಂಶ ಪ್ರಕಟವಾದ ದಿನ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಅನುಭವಿಸುವ ಸಂಕಟ ಆತ್ಮಹತ್ಯೆಯ ರೂಪದಲ್ಲಿ ಕೊನೆಗೊಳ್ಳುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಶೈಕ್ಷಣಿಕವಾಗಿ ಅನುತ್ತೀರ್ಣಗೊಂಡ ವಿದ್ಯಾರ್ಥಿಯೊಬ್ಬ...
ಪುಟ್ಟ ಕಂದಮ್ಮ ಅದು. ನಲಿಯುತ್ತಾ-ಕಲಿಯುತ್ತಾ ಇರಬೇಕಾದ ವಯಸ್ಸಿನಲ್ಲಿ ಕುಟುಂಬದ ಕೆಲಸಕಾರ್ಯಗಳಿಗೆ ಹೆಗಲಾಗುತ್ತಿದ್ದವಳು. ಆಕೆಯ ಮೊಗದಲ್ಲಿನ ಮುಗ್ಧತೆ ಎಂತಹವರಲ್ಲಾದರೂ ಮುದ್ದು ಉಕ್ಕಿಸುವಂತಿತ್ತು. ಆದರೆ ಕಾಮುಕ ಕಣ್ಣುಗಳಿಗೆ ಆಕೆ ಭೋಗದ ವಸ್ತುವಾಗಿ ಕಂಡಳು. ಯಾವುದೋ ದ್ವೇಷಕ್ಕೆ ಆಕೆ ಪ್ರತೀಕಾರವಾಗಿ...
ಘಟನೆ 1… ದಿನಬೆಳಗಾದರೆ ಇರಾಕ್ನಲ್ಲಿ ಐಸಿಸ್ ಉಗ್ರರು ನಡೆಸುತ್ತಿದ್ದ ರಕ್ತಪಾತದ ಬಗ್ಗೆ ಸುದ್ದಿ ಬರುತ್ತಿದ್ದ ದಿನಗಳವು. ಇದ್ದಕ್ಕಿದ್ದಂತೆ ಐಸಿಸ್ನ ಟ್ವಿಟರ್ ಖಾತೆಯನ್ನು ಭಾರತದಿಂದ ನಿರ್ವಹಿಸಲಾಗುತ್ತಿದೆ ಎನ್ನುವ ವಿದೇಶಿ ವಾಹಿನಿಯ ಸುದ್ದಿ ಕೇಳಿ ಭಾರತ ಬೆಚ್ಚಿ ಬಿದ್ದಿತ್ತು....
ಇದೀಗ ಎಲ್ಲೆಡೆ ಚುನಾವಣೆಯ ಜ್ವರದ ಹೊತ್ತು. ಬೆಳಿಗ್ಗೆ ಎದ್ದು ವಾಕಿಂಗ್ ಹೊರಟಾಗ ಜೊತೆಯಾಗುವ ಗೆಳೆಯನಿಂದ ಹಿಡಿದು, ಸಂಜೆ ಆಫೀಸಿನಿಂದ ಮನೆಗೆ ಬರುವಾಗ ಬಸ್ಸಿನಲ್ಲಿ ಪಕ್ಕದಲ್ಲಿ ಕುಳಿತ ಅಪರಿಚಿತನ ಜೊತೆಗೂ ಕಾಲಹರಣ ಮಾಡಲು ಒಂದೊಳ್ಳೆಯ ವಿಷಯವಿದು. ‘ರಾಜಕಾರಣ’ವೆಂದರೆ...