ಶಮೀಮ ಕುತ್ತಾರ್, ಮಂಗಳೂರು ಬೆಳಕು ಬರಲೆಂದು ಕಿಟಕಿಯನ್ನೊಂಚೂರು ಸರಿಸಹೊರಟಿದ್ದಳು… ಒಳಗಿನಿಂದಲೇ ಸರಪಳಿಗಳು ಕೈಗಳ ಬಿಗಿದಾಗ ಬೆಳಕಿಗಿಂತ ಬಿಡುಗಡೆಯೇ ಸಾಕೆನಿಸಿತ್ತು. ಬಯಕೆಗಳು ಶಾಪವಾದಾಗ ಇರವನ್ನೂ ಮರೆಯಬೇಕವಳು ಓದಿ ಮುಗಿಸಲಾಗದ ಇತಿಹಾಸದ ಮೌನಗಳಲ್ಲಿ ಅಹಲ್ಯೆ ಕಲ್ಲಾದಂತೆ. ಬಲದ ಬಲೆಯಾಗಿ...
ರಂಗಮ್ಮ ಹೊದೇಕಲ್, ತುಮಕೂರು ನಾವು ಗುಡಿಸಲಿನಲ್ಲಿ ಹುಟ್ಟಿ ಅವ್ವನೆದೆಯ ಹಾಲು ಕುಡಿದು ಗೋಣಿತಾಟಿನ ಮೇಲೆ ಮಲಗಿ ನಕ್ಷತ್ರ ಎಣಿಸಿದವರು! ಚೀಕಲು ರಾಗಿಯ ಅಂಬಲಿ ಕುಡಿದು ತಂಗಳು ಹಿಟ್ಟಿಗೆ ಉಪ್ಪು ಸವರಿ ಹಸಿವ ನೀಗಿಸಿಕೊಂಡವರು ದಾಹಕ್ಕೆ ಕಣ್ಣೀರನ್ನೇ...
ಜಿ. ದೇವೂ ಮಾಕೊಂಡ ನಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ ಒಂದು ಕಡೆ ಕಾಫಿಯ ಸ್ವಾಗತ ಮತ್ತೊಂದು ಕಡೆ ಮುತ್ತಿನ ಸೆಳೆತ. ಯಾವುದು ಆರಿಸಿಕೊಳ್ಳಲಿ ಈ ನಿಶಬ್ಧ ಚಳಿಯಲಿ? ಕಾಫಿಯ ಇಚ್ಚೆಯನ್ನೊ? ಮುತ್ತಿನ...
ಉದಯ್ ಕುಮಾರ್. ಎಂ, ಬಸವನತ್ತೂರು-ಕೊಡಗು ದುಗುಡದ ದನಿಗಳೆಲ್ಲ ಹುದುಗಿ ಹೋಗಲಿ ನನ್ನೊಳಗೆ ದುಃಖದ ನದಿಗಳೆಲ್ಲ ಹಾದು ಹೋಗಲಿ.. ನಾನು ಕೂಡ ನಿನ್ನಂತೆ ನಗೆಯ ನಟಿಸುತ್ತೇನೆ.. ನಿರಾಕಾರ ಕ್ಯಾನ್ವಾಸಿನ ಮೇಲೆ ಬೇಕಾದ್ದನ್ನು ಗೀಚಿಕೊಳ್ಳುತ್ತೇನೆ ಒಮ್ಮೊಮ್ಮೆ ಬೇಡದ್ದೂ.. ಯಾರ್ಯಾರದ್ದೊ...
ಸುನೀತ ಕುಶಾಲನಗರ ನದಿಯ ನೇವರಿಸಿದ ಗಾಳಿ ಮುದಗೊಳಿಸಿ ಸರಿಯಿತು. ಜಡಿ ಮಳೆ ಧೋ ಎಂದು ಸಕಾಲಿಕವಾಗಿ ಸುರಿದು ಹೊಸ ಹುಟ್ಟು. ಆದರೇನು? ಹಿಂಗಾರು, ಮುಂಗಾರು ಆಗೊಮ್ಮೆ ಈಗೊಮ್ಮೆ ಪದೇ ಪದೇ ಅದೇ ರಾಗ . ಸುರಿದು...
ಗುರು ಸುಳ್ಯ ನಿದೆರೆಗೆ ದೂಡದ ಮದಿರೆಯ ಅನುಭವ ಸದಾ ಸಂಕಟಗಳ ಹೆರುವ ಮತ್ತಿನ ಕುಣಿಕೆ ನನ್ನ ಮಡಿಲ ಮೇಲೆ ನನ್ನದೇ ಒಡಲು ಮಲಗಿರಲು ಮಲಗಲು ಹಂಬಲಿಸುವ ಮಗುವಿನ ಮನದೊಳಗೆ ಚಾದರವಿಲ್ಲದೆ ಅಳುವ ರಸ್ತೆಯ ಬದಿಗಳು ಚಲಿಸುತ್ತಿದೆ...
ಹರ್ಷಕುಮಾರ್ ಕುಗ್ವೆ ಲಿಂಗವು ದೇವರಲ್ಲ ಶಿವನು ದೇವರಲ್ಲ ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ. ಶಿವನು ನಮ್ಮ ಪೂರ್ವಿಕ, ಗೌರಿ ಅತವಾ...
ಕಾವ್ಯ ಎಂ ಎನ್, ಶಿವಮೊಗ್ಗ ನೋವ ಹಾಡುವುದನ್ನೇ ಕಲಿತೆ ಬದುಕು ಬಿಕ್ಕಿತು.. ಗಾಯದ ಬೆಳಕು ಹೊತ್ತಿ ಉರಿದು ತಮವೆಲ್ಲ ತಣ್ಣಗಾದಾಗ ಚುಕ್ಕಿಬೆರಳಿಗೆ ಮುಗಿಲು ತೋರಿದೆ ಕೆಂಡದಂತ ಹಗಲು ನೆತ್ತಿಪೊರೆಯಿತು. ಅದ್ಯಾವ ಕಾಡು ಮಲ್ಲಿಗೆಯ ಹಾಡು ಕರೆಯಿತೊ...
ರಮ್ಯ ಕೆ ಜಿ, ಮೂರ್ನಾಡು ಅಲೆಯುತ್ತಿದೆ ಈ ರೂಹು ನನ್ನೊಳಗಿಂದ ಚಿಗಿದು ನಿನ್ನ ತುದಿಬೆರಳಲಿ ಕುಣಿದು ಗಾಳಿತುಟಿಯ ಸೋಕಿದಾಕ್ಷಣ ಬೆವೆತು, ಮಳೆ ಹೊಯ್ಯಿಸಿ ಮಣ್ಣ ಘಮದೊಳಗೆ ಲೀನವಾಗುವಂತೆ. ಹೊಳೆಯುತ್ತದೆ ನಿನ್ನ ಕಣ್ಣಬೊಂಬೆಯೊಳಗೆ, ಎಷ್ಟೋ ನೋವು ಕುಡಿದ...
ಡಾ.ಗಿರೀಶ್ ಮೂಗ್ತಿಹಳ್ಳಿ ನಮ್ಮ ಒಳಗೆ ಬಿಡಲೆ ಇಲ್ಲ ಚೌರ ಚಹಾ ಮಾಡಲೆ ಇಲ್ಲ ಎದೆಗೆ ಒದ್ದರು; ಬದಿ ಬದಿಗು ನಕ್ಕರು ಜಾತಿಪಂಚೆ ಉಟ್ಟುಕೊಂಡು ನೀತಿನಂಜು ಇಟ್ಟುಕೊಂಡು ದ್ವೇಷ ಮೆರೆದರು; ಕಟುಸತ್ಯ ಮರೆತರು ನೂರ ಒಂದು ಕೂಡಿಕೊಂಡು...