ವೆನ್ನೆಲಾ ಕೆ. ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ...
ಡಾ.ಎನ್. ಕೆ. ಪದ್ಮನಾಭ ಪ್ರತೀ ದಿನ ಬೆಳಗನ್ನು ಎದುರು ನೋಡುತ್ತೇನೆ ಬರೀ ಬೆಳಕಿನ ಹಂಬಲದಿಂದ ಮಾತ್ರವಲ್ಲ; ನಿನ್ನ ಹೊಳೆವ ಕಾಂತಿಯ ವೈಭವದೊಳಗೆ ಮಿಂದೇಳುವ ಅವಕಾಶಕ್ಕಾಗಿ ಮಳೆಹನಿವ ಕ್ಷಣಗಳಿಗೆ ಹಾತೊರೆಯುತ್ತೇನೆ ನೀರಸಿಂಚನ ಸೊಗಡು ಸವಿಯುವುದಕ್ಕಷ್ಟೇ ಅಲ್ಲ: ಕಟ್ಟಿದ...
ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ ಅವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ...
ಸಂಘಮಿತ್ರೆ ನಾಗರಘಟ್ಟ ಎದ್ದ ತಕ್ಷಣ ಎದ್ದೋ ಬಿದ್ದೋ ಎಂದು ಫ್ರೆಶ್ ಆಗಲು ಬಾತ್ ರೂಂ ನತ್ತ ಹೋಗುವುದೇ ತಡ ಅಲ್ಲಿನ ಪುಟ್ಟ ಕನ್ನಡಿಯಲ್ಲಿ ಹಿಡಿ ಮಾತ್ರದ ನನ್ನ ಮುಖ ಥೇಟ್ ಆಟದ ರೋಬೋಟ್ ನಂತೆಯೇ ಕಾಣುತ್ತಿತ್ತು...
ಡಾ.ಪುಷ್ಪಲತ ಸಿ ಭದ್ರಾವತಿ ಗಡಿ ದೇಶಗಳೇನೊ ಹಂಚಿಕೊಂಡಿರಿ ಆದರೆ, ಸೂರ್ಯ ಚಂದ್ರರ ಗತಿಯೇನು ಉಸಿರಾಡುವ ಗಾಳಿಯು ಒಂದಿರುವಾಗ ಪ್ರಾಣವಾಯುವಿಗೆ ಬಂಧನದಲ್ಲಿರಿಸಲಾದಿತೆ ಹರಿಯುವ ನದಿಗಳಿಗೆ ನಾಮಕರಣವೇನೋ ಮಾಡಿದಿರಿ ಆದರೆ, ಜರಿಗಳು, ಹಳ್ಳಕೊಳ್ಳಗಳು ಮಾಡಿದಾದರೂ ಏನು ಪೂಜಾರಿ ಕೊಟ್ಟಿದ್ದು...
ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ...
ಪ್ರೀತಿ.ಟಿ.ಎಸ್, ದಾವಣಗೆರೆ ಬೇಂದ್ರೆಯವರು “ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು, ಕಳೆದ ದುಃಖಗಳಲ್ಲಿ ನೆನೆದಂತೆಯೆ” ಎಂದು ತಮ್ಮ ಸಖೀ ಗೀತದಲ್ಲಿ ಹಾಡುತ್ತಾರೆ. ಆದರೆ ಈ ಹೊಸ ವರ್ಷದಲ್ಲಿ ಕಹಿದಿನಗಳ ನೆನಪೇ ಬೇಡ, ಸಿಹಿ ಕಹಿ ಕನಸುಗಳನ್ನು ಕಂಡಂತಹ...
ಪ್ರೊ.ರಹಮತ್ ತರೀಕೆರೆ ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ....
ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ ಚಿಂತಕರು, ಬೆಂಗಳೂರು ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು...
ಮೂಲ – ಬಟೋ೯ಲ್ಟ್ ಬ್ರೆಕ್ಟ್, ಅನುವಾದ – ವಸಂತ ಬನ್ನಾಡಿ ‘ಬರೇ ಒಂದು ಕ್ಷಣದ ನೋಟ ಅವಳನ್ನು ಸೆಳೆದಿರಬಹುದು ನಾನು ಅವಳವನಾಗಿದ್ದು ಅದೃಷ್ಟವೇ ಸರಿ’ ‘ಹೀಗೆ ಕಾರಣವಿಲ್ಲದೆ ನಾನವನ ಬದುಕನ್ನು ಪ್ರವೇಶಿಸಿದೆ ಯಾವುದನ್ನೂ ಗಣಿಸದೆ ಆತನ...