ಇದೇ ಆಗಸ್ಟ್ 11 ಆರಾಧನ ಟ್ರಸ್ಟ್ ನ 10 ನೇ ವಾರ್ಷಿಕೋತ್ಸವದ ದಿನ ಈ ಎಲ್ಲಾ ಮಹಿಳೆಯರು ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಇನ್ನೂ ಮಹಿಳೆಯರ ಈ ಆಸಕ್ತಿಯನ್ನು ಮನಗಂಡ ಅಪರ್ಣರವರು ಸದ್ಯ ಹನುಮಂತನಗರದಲ್ಲಿ ತಮ್ಮ ನೃತ್ಯ...
ಆದರ್ಶದ ಬೆನ್ನೇರಿದ ನಾವು, ಔದ್ಯೋಗೀಕರಣಕ್ಕೆ ಹಣವನ್ನು ವೆಚ್ಚ ಮಾಡದೇ ರಕ್ಷಣಾ ಇಲಾಖೆ ಮತ್ತು ಮಿಲಿಟರಿಗೆ ಖರ್ಚು ಮಾಡುತ್ತಿದ್ದೇವೆ. ಇದು ಸರಿಯೇ? ನಾವು ಸಂಗ್ರಹಿಸುವ 350 ಕೋಟಿ ರೂಪಾಯಿ ಆದಾಯದಲ್ಲಿ 180 ಕೋಟಿ ಹಣವನ್ನು ಕೇವಲ ಸೈನಿಕ...
ಗಂಡು ಹೆಣ್ಣೆಂಬ ಚೌಕಟ್ಟಿನಾಚೆ ಭಿನ್ನ ಲಿಂಗಿಯಾಗಿ ತನ್ನ ಭಾವನೆ, ತುಮುಲಗಳನ್ನು ರಂಗದ ಮೇಲೆ ಪ್ರಸ್ತುತ ಪಡಿಸುತ್ತಿರುವ ರೇವತಿ ಅವರು ಲೈಂಗಿಕ ಅಲ್ಪಸಂಖ್ಯಾತರ ಆಶಾಕಿರಣವಾಗಿದ್ದಾರೆ. ಸಮಾಜದಲ್ಲಿ ಅವಮಾನ, ದೈಹಿಕ ಮತ್ತು ಮಾನಸಿಕ ಕಿರುಕುಳಗಳಿಗೆ ಒಳಗಾಗುವ ಮಂಗಳಮುಖಿಯರಿಗೆ ಬದುಕುವ...
ಈಗ ಯಾರು ಬೇಕಾದರೂ ಕಾಶ್ಮೀರಕ್ಕೆ ಹೋಗಬಹುದು, ಸೈಟು ಮನೆ ಕೊಳ್ಳಬಹುದು, ಬಿಸ್ನೆಸ್ ನಡೆಸಬಹುದು ಎಂದು ಹಲವರು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಸ್ವಾತಂತ್ರ್ಯದ ನಂತರದಲ್ಲಿ ಭಾರತೀಯರಲ್ಲಿ ಬೆಳೆಸಲಾಗಿರುವ predator ಮನಸ್ಥಿತಿಯ ಪರಿಣಾಮ ಇದು. ಇದೇ ಪ್ರಿಡೇಟರ್ ಮನಸ್ಥಿತಿಯಿಂದ ಬೆಂಗಳೂರು...
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ | ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ || ಬೆಳ್ಳಬೆಳ್ಳಗೆ ತೆಳ್ಳಗಿಹೆ ನೀನು ಬೇಟೆಗಾರನ ಬಿಲ್ಲಿನಂತಿರುವೆ ನೀನು ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು ಪಾರಿವಾಳದ ಕಣ್ಗೆ ನೆರಳನಿತ್ತಿಹುದು ನವಿಲೂರಿನೊಳಗೆಲ್ಲ…….. ಉಟ್ಟ...
ಸಿದ್ದಾರ್ಥ ಅವರ ಆಪ್ತರಲ್ಲೊಬ್ಬರಾದ ಎಂ.ಎನ್.ಚಂದ್ರೇಗೌಡ ಅವರ ಮನಮಿಡಿಯುವ ಬರಹ ಇದಾಗಿದೆ. ಓದಿ.ಅಭಿಪ್ರಾಯ ತಿಳಿಸಿ. ಹೇ ಸಿದ್ಧಾರ್ಥ ! ಎಸ್ಎಂಕೆ ಕಣ್ಣಿನಲ್ಲಿ ಜಿನುಗುತ್ತಿದ್ದ ಕಣ್ಣೀರನ್ನು ನೀವು ಗಮನಿಸಿದ್ದರೆ, ಹೀಗೆ ರಣಹೇಡಿಯಂತೆ ಆಳುದ್ದದ ನೀರಿಗೆ ಹಾರಿ ನೀವು ಸಾಯುತ್ತಿರಲಿಲ್ಲ....
೧ ಶೂದ್ರ ಕೋಳಿ ಮೇಯುತ್ತಿತ್ತು ಗಲ್ಲಿಯಲ್ಲಿ; ಬ್ರಾಹ್ಮ ನಾಯಿ ಹೊಂಚುತಿತ್ತು – ಅಲ್ಲಿ ಇಲ್ಲಿ, ಶೂದ್ರಕೋಳಿಗೇನು ಗೊತ್ತು, ಪಾಪ, ನಾಯಿ ಬ್ರಾಹ್ಮ ಎಂದು? ತಮ್ಮ ಮನೆಯ ನಾಯಿಯಂತೆ ಎಂದು ಸುಮ್ಮ ಮೇಯುತ್ತಿತ್ತು. ೨ ಬ್ರಾಹ್ಮನಾಯಿ...
“ಉದಯವಾಗಲಿ ಚಲುವ ಕನ್ನಡನಾಡು ಬದುಕು ಬಲಹೀನ ನಿಧಿಯು ಸದಭಿಮಾನದ ಗೂಡು” ಅಂದು 1924 ನೇ ಇಸವಿ ಬೆಳಗಾವಿಯಲ್ಲಿ ಗಾಂಧೀಜಿಯವರು ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸಂಗೀತ ವಿದೂಷಿ ಗಂಗೂಬಾಯಿ ಹಾನಗಲ್ ರವರು ಬಾಲಕಿಯಾಗಿದ್ದಾಗ ಹಾಡಿದಂಥ...
ಆತ್ಮೀಯರೇ, ವಾರ ಪೂರ್ತಿ ದುಡಿದು ವಾರದ ಕೊನೆಯಲ್ಲಿ ದಣಿದಿದ್ದವರು ಆರಾಮ ಮತ್ತು ಜೊತೆಗೆ ಮನರಂಜನೆ ಬಯಸುವುದು ಸಹಜ. ಅಂತೆಯೇ ಆ ಆರಾಮಕ್ಕೆ ಕನ್ನಡದ ಎರಡು ಸುಪ್ರದಿದ್ಧ ಟಿ.ವಿ.ಮಾದ್ಯಮದವರು ನಾ ಮುಂದು ತಾ ಮುಂದು ಎಂದು ಮನರಂಜನೆಯನ್ನು...
ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ನಾವು ಯಾರನ್ನು ಓದದಿದ್ದರೂ ನಡೆದೀತು ಆದರೆ ಅಂಬೇಡ್ಕರ್ ಅವರನ್ನು ಓದದಿದ್ದರೆ ನಡೆಯುವುದಿಲ್ಲ ಅನ್ನುವಷ್ಟರ ಮಟ್ಟಿಗೆ ಈ ದೇಶದ ಇತಿಹಾಸ, ಸಮಾಜ, ದೇವರು-ಧರ್ಮ, ರಾಜಕಾರಣ, ತತ್ವಶಾಸ್ತ್ರ, ಆರ್ಥಿಕತೆ, ಹೀಗೆ ಬಹುಮುಖ್ಯವಾದ ಎಲ್ಲ ಮಗ್ಗಲುಗಳನ್ನು...