ಬೆಂಗಳೂರಿನ ಮತ್ತಿಕೆರೆಯ ಗೋಕುಲ್ ಎಕ್ಸ್ ಟೆನ್ಷನ್ನಲ್ಲಿ ಕಾಣಿಸಿಕೊಂಡಿದ್ದ ಆಲ್ಬಿನೊ ಸ್ನೇಕ್ ಅರ್ಥಾತ್ ಬಿಳಿ ನಾಗರವನ್ನು ಹಾವುಗಳ ಸಂರಕ್ಷಕ ರಾಜೇಶ್ ಕುಮಾರ್ ಅವರು ಹಿಡಿದು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ದಿಲ್ಲಿಯ ಸಂತ ನಗರ್ನ ಮನೆಯೊಂದರಲ್ಲಿ ಹನ್ನೊಂದು ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮನೆಯಲ್ಲಿ ಸಿಕ್ಕ ಡೈರಿಯೊಂದು ಸುಳಿವು ನೀಡಿದೆ.
ಸುದ್ದಿದಿನ ಡೆಸ್ಕ್: ಚಿತ್ರದುರ್ಗ ಬಳಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಚಿತ್ರದುರ್ಗ ತಾಲ್ಲೂಕಿನ ಮಾಡನಾಯಕನಹಳ್ಳಿ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೂವರು ಅಸುನೀಗಿದ್ದಾರೆ. ಮಾಡನಾಯಕನಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಕಾರಿನ ನಡುವೆ ಭೀಕರ...
ಸುದ್ದಿದಿನ ಡೆಸ್ಕ್: ಜನವಸತಿ ಪ್ರದೇಶಗಳಲ್ಲಿಪವರ್ ಕಟ್ ಆಗೋದು ಮಾಮೂಲಿ. ವಿಮಾನದಲ್ಲಿ ಪವರ್ ಕಟ್ ಆದ್ರೆ ಪ್ರಯಾಣಿಕರ ಪರಿಸ್ಥಿತಿ ಏನಾಗಬಾರದು ಹೇಳಿ? ದಿಲ್ಲಿಗೆ ತೆರಳುತ್ತಿದ್ದ ಜೆಟ್ ಏರ್ವೇಸ್ ವಿಮಾನ ಪುಣೆಯಲ್ಲಿ ಲ್ಯಾಂಡ್ ಆದ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಂಡಿತು....
ಸುದ್ದಿದಿನ ಡೆಸ್ಕ್: ಮಂಡ್ಯದ ಮಂಗಲ ಗ್ರಾಂದಲ್ಲಿ ಭಾನುವಾರ ನಡೆದ ನಾಟಿಕೋಳಿ ಸಾರಲ್ಲಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಜನರು ತಮ್ಮ ಎಲೆಯಲ್ಲಿ ಪೀಸ್ ಸಿಗಲಿಲ್ಲ ಎಂದು ಬೇಸರಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ಸಿಕ್ಕಿದ್ದರಿಂದ ರಾಜ್ಯದ ನಾನಾ...
ಸುದ್ದಿದಿನ ಡೆಸ್ಕ್ : ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮವು ಸಿಲ್ಕ್ ಸೀರೆ ಪ್ರಿಯರಿಗೆ ಸಿಹಿಸುದ್ದಿ ನೀಡಿದ್ದು, ಅಗ್ಗದ ದರದಲ್ಲಿ ಮೈಸೂರು ರೇಷ್ಮೆ ಸೀರೆ ಕೊಡುವ ಚಿಂತನೆ ನಡೆಸಿದೆ. ನಿಗಮ ಅಂದುಕೊಂಡಂತೆ ಕಡಿಮೆ ಬೆಲೆಗೆ ಸೀರೆ ಮಾರಾಟ...
ಸುದ್ದಿದಿನ, ರಾಮನಗರ : ಜೀತ ಪದ್ಧತಿಗೆ ಸಿಲುಕಿದ್ದ ಕುಟುಂಬವೊಂದು ಪೊಲೀಸರ ನೇತೃತ್ವದಲ್ಲಿ ಬಂಧಮುಕ್ತವಾಗಿದೆ. 2014ರಿಂದ ಈವರೆಗೂ ಫಾರಂನಿಂದ ಹೊರಬರಲು ಸಾಧ್ಯವಾಗದೇ ಮಾಲಿಕನ ಕಿರುಕುಳ ಅನುಭವಿಸಿಕೊಂಡು ಜೀವ ಉಳಿಸಿಕೊಂಡಿದ್ದ ಕುಟುಂಬವೀಗ ಜೀತ ಪದ್ಧತಿಯಿಂದ ಮುಕ್ತಗೊಂಡು ಸ್ವಗ್ರಾಮಕ್ಕೆ ಹೋಗಿದೆ....
ಸುದ್ದಿದಿನ ಡೆಸ್ಕ್ : ಭಾರತದ ಶ್ರೀಮಂತ ದೇವರುಗಳಲ್ಲಿ ಒಬ್ಬ ತಿರುಪತಿ ತಿಮ್ಮಪ್ಪನ ದರ್ಶನ ಕೆಲವು ದಿನಗಳ ಕಾಲ ಭಕ್ತರ ಸಂಖ್ಯೆ ಮೇಲೆ ನಿರ್ಬಂಧ ಹೇರಿದ್ದು, ದಿನವೊಂದಕ್ಕೆ 30,000 ಭಕ್ತರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ತಿರುಪತಿ...
This is the closest Mars will get to Earth at least until 2035, 18 years away ಸುದ್ದಿದಿನ ಡೆಸ್ಕ್ : ಖಗೋಳದಲ್ಲಿ ಅಪರೂಪದ ಕೌತುಕವೊಂದು ಜರುಗಲಿದ್ದು, ಜುಲೈ 27ರಂದು ಚಂದ್ರ...
ಬೆಂಗಳೂರಿನ ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆಗೆ ಒಎಲ್ಎಕ್ಸ್ ಜಾಹೀರಾತೇ ಕಾರಣವಾಯಿತೇ ಎಂಬ ಅನುಮಾನ ಈಗ ವ್ಯಕ್ತವಾಗಿದೆ.