ಭಗವತಿ ಎಂ.ಆರ್ ಗುಬ್ಬಚ್ಚಿ ಜಾತಿಗೆ ಸೇರಿದ ಹಕ್ಕಿಗಳಲ್ಲಿ ಚುಕ್ಕೆ ಮುನಿಯಗಳೂ ಸೇರಿವೆ. ದೂರದಿಂದ ನೋಡಿದರೆ ಗುಬ್ಬಚ್ಚಿಯಂತೆಯೇ ಕಾಣುವ, ಗುಬ್ಬಚ್ಚಿಗಿಂತಲೂ ಪುಟ್ಟದಾದ ಪಕ್ಷಿ. ಇವುಗಳನ್ನು ’ರಾಟವಾಳ’ಗಳೆಂದೂ ಕರೆಯುತ್ತಾರೆ. ಚುಕ್ಕೆ ಮುನಿಯಗಳಿಗೆ (Scaly-breasted Munia) ಎದೆ, ಹೊಟ್ಟೆಯ ಭಾಗದಲ್ಲಿ...
ಶ್ರೀನಿವಾಸ ಕಕ್ಕಿಲಾಯ ಕೊರೋನ ಸೋಂಕಿನ ನೆಪದಲ್ಲಿ ಆಗಿರುವ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಕೊರೋನ ಸೋಂಕಿಗೆ ಹೊರತಾದ ಇತರ ಸಮಸ್ಯೆಗಳನ್ನು ಹೊಂದಿರುವವರಿಗೆ, ಅದರಲ್ಲೂ, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಆದವರಿಗೆ, ತುರ್ತು ಸಮಸ್ಯೆಗಳಾದವರಿಗೆ ಹಾಗೂ ಗರ್ಭಿಣಿಯರಿಗೆ, ಕ್ಲಪ್ತ ಸಮಯದಲ್ಲಿ ಸೂಕ್ತ...
ಆರೋಗ್ಯದ ಸಿರಿ ಹೆಚ್ಚಿಸುವ ಸೀತಾಫಲದ ತವರು ದಕ್ಷಿಣ ಅಮೆರಿಕಾ. ಇದಕ್ಕೆ ಅಲ್ಲಿ ‘ಆತಾ’ ಎಂಬ ಹೆಸರಿದೆ ಎಂದು ಹೇಳಲಾಗುತ್ತದೆ. ಹಿಂದಿಯಲ್ಲಿ ‘ಆತ್’ ಗುಜರಾತಿನಲ್ಲಿ ‘ಆಟ’ ಮರಾಠಿಯಲ್ಲಿ ‘ಆತಾಫಾಲ್’ ಎಂದು ಕರೆಯುತ್ತಾರಂತೆ. ಇದರ ವೈಜ್ಞಾನಿಕ ಹೆಸರು –...
ವೈಶಾಲಿ ದುರ್ಗಪ್ಪ ಡ್ರಗ್ಸ್ ಮಾಫಿಯಾ ಜಗತ್ತಿಗೆ ಹೊಸದೇನಲ್ಲ. ಇದುವರೆಗೂ ಈ ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ತಡೆದುಹಾಕಲು ಪೊಲೀಸ್ ವ್ಯವಸ್ಥೆಗೆ ಯಾಕೆ ಸಾಧ್ಯವಾಗಿಲ್ಲ ಎಂಬ ಯಕ್ಷ ಪ್ರಶ್ನೆ ಕಾಡುತ್ತದೆ. ಡ್ರಗ್ಸ್ ಬಗ್ಗೆ ಆಗೊಮ್ಮೆ- ಈಗೊಮ್ಮೆ ಪತ್ರಿಕೆಯ ಯಾವುದೋ...
ಸದಾ ಸ್ವರ್ಗ ಹಾಗೂ ನರಕದ ಆಮಿಷ ಹಾಗೂ ಭಯಕ್ಕೆ ಒಳಗಾಗಿ ಅತೀವ ಧಾರ್ಮಿಕತೆಗೆ ಒಳಗಾದ ಮಂದಿ ಜನರಲ್ ಆಗಿ ಒಪ್ಪುವ ಕಾಮನ್ ಸಂಗತಿಯೆಂದರೆ “ಹಣೆಬರಹ”. ನಾವು ಇಲ್ಲಿ ಹುಟ್ಟಿದ್ದು ನೆಪ ಮಾತ್ರ , ಎಲ್ಲವೂ ಅವನಾಡಿಸಿದಂತೆ...
ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೇವಗಳ್ಳಿ ಗ್ರಾಮದ ಶಂಕರೇಗೌಡ ಅವರು ಒಟ್ಟು 5 ಎಕರೆ ಜಮೀನನ್ನು ಹೊಂದಿರುತ್ತಾರೆ. ಆದರೆ ಇವರು ಪ್ರಾರಂಭದಲ್ಲಿ ವ್ಯವಸಾಯವನ್ನು ಮಾಡದೆ ತನ್ನ ಬಳಿ ಇದ್ದ ಒಂದು ಟ್ರ್ಯಾಕ್ಟರನಲ್ಲಿ ಸುತ್ತಮುತ್ತಲಿನ ಜಮೀನನಲ್ಲಿ ಬಾಡಿಗೆಯನ್ನು...
ನಮಸ್ಕಾರ ನಮ್ಮ “ಜೀವಸತ್ವ” ಗ್ಯಾಸ್ಟ್ರಿಕ್, ಮಲಬದ್ದತೆ, ಬೊಜ್ಜು ನಿವಾರಣೆ ಯಲ್ಲಿ ಬಹಳ ಉತ್ತಮವಾದ ಮನೆ ಮದ್ದು.ಯಾವುದೇ ಅಡ್ಡ ಪರಿಣಾಮ ಇಲ್ಲದ 10 ವರ್ಷ ಮೇಲ್ ಪಟ್ಟು 80 ವರ್ಷದ ಎಲ್ಲರೂ ತೆಗೆದುಕೊಳ್ಳ ಬಹುದಾಗಿದೆ. ಉಪಯೋಗಗಳು ಮಲಬದ್ಧತೆ...
ಹಿರಿಯೂರು ಪ್ರಕಾಶ್ ನಿಮ್ಮ ಕೈಯ್ಯಲ್ಲಿ ಮೊಬೈಲ್ ಇಲ್ಲದೇ ಅಥವಾ ಅದನ್ನು ಉಪಯೋಗಿಸದೇ ಎಷ್ಟು ಸಮಯ ಹಾಗೇ ಸುಮ್ಮನೇ ಇರಬಲ್ಲಿರಿ ? ಎಲ್ಲಾದರೂ ಹೊರಗೆ ಹೋದಾಗ, ಯಾರಿಗಾದರೂ ಕಾಯುತ್ತಾ ಕುಳಿತಾಗ, ಪ್ರಯಾಣಿಸುವಾಗ ಅಥವಾ ಸ್ವಲ್ಪ ಬಿಡುವಿನ ಸಮಯದಲ್ಲಿ...
ಓಂ ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ...
ಸುದ್ದಿದಿನ,ದಾವಣಗೆರೆ : ಭತ್ತ ಮತ್ತು ಹತ್ತಿ ಬೆಳೆಗಳಲ್ಲಿನ ಕೀಟಗಳನ್ನು ನಿರ್ವಹಣೆ ಮಾಡುವುದು ಬಹಳ ಮುಖ್ಯವಾಗಿದ್ದು, ಈ ಕೀಟಗಳನ್ನು ಜೈವಿಕ ವಿಧಾನಗಳಿಂದ ನಿರ್ವಹಣೆ ಮಾಡಲು ರೈತರು ಟ್ರೈಕೋಗ್ರಾಮ ಪರತಂತ್ರ ಜೀವಿಗಳನ್ನು ಬಳಸಬಹುದಾಗಿದೆ. ಟ್ರೈಕೋಗ್ರಾಮಾವು ಕಣಜ ಜಾತಿಗೆ ಸೇರಿದ...