ಸುದ್ದಿದಿನ ಡೆಸ್ಕ್ : ವರ್ಗಾವಣೆ ವಿಚಾರದಲ್ಲಿ ವಿವಾದಕ್ಕೆ ಒಳಗಾಗಿದ್ದ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ರಾಜ್ಯ ಸರ್ಕಾರ ಸೋಮವಾರ ಮತ್ತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿಯುವಂತೆ ಆದೇಶಿಸಿದೆ. ಅಂದಿನ ಸರ್ಕಾರ ರೋಹಿಣಿ...
ಸುದ್ದಿದಿನ ಡೆಸ್ಕ್ : ದಚ್ಚು ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ತಮ್ಮ ಡಿ ಬಾಸ್ ಅಭಿನಯದ ಚಿತ್ರ ಕುರುಕ್ಷೇತ ಯಾವಾಗ ಬಿಡುಗಡೆ ಆಗುತ್ತೆ ಅಂತ ಕಾದು ಕುಳಿತಿದ್ದಾರೆ. ಅಭಿಮಾನಿಗಳ ಕಾತರ, ನಿರೀಕ್ಷೆಗೆ ಸದ್ಯದಲ್ಲೇ ತೆರೆ ಬೀಳಲಿದೆ. ಬಹುನಿರೀಕ್ಷಿತ...
ಸದಾ ಕಾಲ ಗಂಡ, ಮನೆ, ಮಕ್ಕಳು ಅಂತ ದುಡಿಯುವ ಮಹಿಳೆ ನನಗೋಸ್ಕರ ಅಂತ ಸ್ವಾರ್ಥದಿಂದ ಬದುಕುವುದು ಕಡಿಮೆ. ಇಂದು ಜೀವನದ ಹಲವಾರು ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮಹಿಳೆ, ಅವಳ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗಗೆ ಅಷ್ಟಾಗಿ...
ಸುದ್ದಿದಿನ ಡೆಸ್ಕ್: ಸಾವಿರಾರು ಕೋಟಿ ರೂಪಾಯಿ ಉದ್ದೇಶಪೂರಿತ ಸುಸ್ತಿದಾರರಾಗಿ ವಿದೇಶಕ್ಕೆ ಪರಾರಿಯಾಗಿರುವ ಗುಜರಾತ್ ಮೂಲದ ಉದ್ಯಮಿ ನೀರವ್ ಮೋದಿ ಅವರ ಚಾರ್ಟೆಡ್ ಅಕೌಂಟಿಂಗ್ ಕಂಪನಿಯೊಂದು ವಿದಾದಿದ ಪನಾಮಾ ಪೇಪರ್ಸ್ ಕಂಪನಿ ಜತೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ....
ಸುದ್ದಿದಿನ ಡೆಸ್ಕ್: ಜವರಾಯನ ಅಟ್ಟಹಾಸಕ್ಕೆ 15 ಕೃಷಿ ಕಾರ್ಮಿಕರು ಸೇರಿ 24 ಜನ ಮೃತಪಟ್ಟು, 19ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮರಣ ಮೃದಂಗ...
ದಾವಣಗೆರೆ ನಿವಾಸಿಯಾಗಿರುವ ಕವಿಮಿತ್ರ ಅಣಬೇರು ತಾರೇಶ್ ಅವರು ನಿನ್ನೆ ರಾತ್ರಿ ಫೋನಾಯಿಸಿ – ಸರ್, ನಮ್ಮೂರಲ್ಲೊಂದು ಪ್ರಾಚೀನ ಕಾಲದ ಕೋಟೆಯೊಂದಿದೆ. ನೀವು ಆಸಕ್ತಿ ತೋರೋದಾದ್ರೆ ಯಾವತ್ತಾದ್ರೂ ಒಂದು ದಿನ ಅಲ್ಲಿಗೆ ಭೇಟಿ ಕೊಟ್ಟು ಬರೋಣವೇ” ಎಂದರು....
ಸುದ್ದಿದಿನ, ಬೆಂಗಳೂರು : ರಾಜ್ಯ ಸರ್ಕಾರ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದಾಗಿ ಪ್ರಸ್ತಾಪಿಸಿದ್ದೇ ಬಿಜೆಪಿ ಅದನ್ನು ತೀವ್ರವಾಗಿ ವಿರೋಧಿಸಿತ್ತು. ಆದರೆ ಬಿಜೆಪಿಯು ಈಗ ಹಜ್ ಭವನಕ್ಕೆ ಹೆಸರು ಬದಲಾಯಿಸುವುದಾದರೆ ಮಾಜಿ ರಾಷ್ಟ್ರಪತಿ ದಿವಂಗತ ‘ಅಬ್ದುಲ್...
ಸುದ್ದಿದಿನ ಡೆಸ್ಕ್: ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಪ್ರತಿದಿನ ಬೆಳಗ್ಗೆ ಪಾರಿವಾಳಗಳಿಗೆ ಭರ್ಜರಿ ಭೋಜನ ಸಿಗುತ್ತೆ. ಜೋಳ, ಕಡಲೆ, ಬಿಸ್ಕತ್ತುಗಳನ್ನು ಸಾವಿರಾರು ಪಾರಿವಾಳಗಳಿಗೆ ಉಣಬಡಿಸಲಾಗುತ್ತದೆ. ಕಬೂತರ್ ದಾನ್ ಎನ್ನುವ ಈ ಸಂಪ್ರದಾಯ ಮುಂದುವರಿಸಿಕೊಂಡು...
ವಿಶ್ವದ ಎರಡನೇ ಅತಿ ಕಿರಿಯ ಚೆಸ್ ಗ್ರಾಂಡ್ಮಾಸ್ಟರ್ ಆಗಿ ಹೊರಹೊಮ್ಮಿದ ಚೆನ್ನೈ ಬಾಲಕ
ಸುದ್ದಿದಿನ ಡೆಸ್ಕ್ : ದುನಿಯಾ ಸೂರಿ ನಿರ್ದೇಶನದ ‘ಕೆಂಡ ಸಂಪಿಗೆ’ ಸಿನೆಮಾ ಮೂಲಕ ಎಲ್ಲರ ಮನಗೆದ್ದ ನಟಿ ಮಾನ್ವಿತಾ ಹರೀಶ್. 125ದಿನ ಪೂರೈಸಿರುವ ಟಗರು ಸಿನೆಮಾದಲ್ಲೂ ತನ್ನ ಅದ್ಭುತ ನಟನೆಯಿಂದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್...