ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು………..ಅಂತಾ ಹಿಂದೆ ಈ ಸಾಂಗ್ ನ ನೀವೆಲ್ಲಾ ಕೇಳಿದ್ರ ಅಲ್ವಾ??? ಇವಗಾ ಇದೆ ತರ ಇನ್ನೊಂದು ಸಾಂಗ್ ನಾನೆ ಹೇಳ್ತೀನಿ ಕೇಳಿ.., *ತೆನೆ ಹೊತ್ತ ಹೆಂಗಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು* ಹೌದು...
*ಹೆಂಗಸರು* ಕುಕ್ಕರ್ ಗೆ , ಗಂಡಸರು ಲಿಕ್ಕರ್ ಗೆ ಆಸೆ ಪಟ್ಟು ತಮ್ಮ ಅಮೂಲ್ಯವಾದ ಮತವನ್ನು ಮಾರಿಕೊಂಡರೆ ಮುಂದಿನ ದಿನಗಳಲ್ಲಿ ನಿಕ್ಕರೂ ಇಲ್ಲದಂತಾಗುತ್ತದೆ ಯೋಚಿಸಿ ಮತ ಚಲಾಯಿಸಿ… ನಾನ್ ಈ ಮಾತನ್ನು ಯಾಕೆ ಹೇಳ್ತಿದ್ದೀನಿ ಅಂದ್ರೆ,...