ಭೂಮಿಯ ಮೇಲೆ ಮಾನವನ ಉಗಮದೊಂದಿಗೆ ಕಲೆಗಳು ಕೂಡ ಮಾನವನ ಬದುಕಿನ ಭಾಗವಾಗಿ ಬೆಳೆದುಕೊಂಡು ಬಂದಿವೆ. ಹೀಗಾಗಿ ಮಾನವ ಮತ್ತು ಕಲೆಗೂ ಭಾವನಾತ್ಮಕವಾದ ನಂಟು ಬೆಳೆದುಬಂದಿದೆ. ಮಾನವನ ನಿರಂತರವಾದ ವಿಕಾಸದಲ್ಲಿ ಈ ಜನಪದ ಕಲೆಗಳು ತನ್ನ ಅಸ್ತಿತ್ವವನ್ನು...
ಜಾನಪದ ಸಿರಿವಂತಿಕೆ ಎಂಬುದು ಒಂದು ನಾಡಿನ ಪ್ರಾದೇಶಿಕ ವೈಶಿಷ್ಟ್ಯತೆಯ ಪ್ರತೀಕವಾಗಿರುತ್ತದೆ. ಇಂತಹ ಜಾನಪದವು ಪ್ರಾದೇಶಿಕ ಸತ್ವವನ್ನು ಅರಿಯುವುದಕ್ಕೆ, ಗುರುತಿಸುವುದಕ್ಕೆ ಸಹಕಾರಿಯಾಗುತ್ತದೆ. ಒಂದು ನಾಡಿನ ಜನರ ಜೀವಂತ ಸಾಹಿತ್ಯವಾಗಿರುವ ಜನಪದವು ಸಾಮಾನ್ಯರ ಬದುಕಿನೊಂದಿಗೆ ಬೆರೆತುಕೊಂಡಿರುತ್ತದೆ. ಇಂತಹ ಜಾನಪದಕ್ಕೂ...