ಸುದ್ದಿದಿನ,ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದಿಂದ ಇಲ್ಲಿಯವರೆಗೆ 27 ಮಂದಿಯಿಂದ 37 ಉಮೇದುವಾರಿಕೆ ಸಲ್ಲಿಕೆಯಾಗಿದೆ. ನಾಮಪತ್ರ ಸಲ್ಲಿಸಿದವರ ವಿವರ ಕೌಡ್ಲೆ ಚನ್ನಪ್ಪ ಎಂಬುವವರು ಮೂರು ನಾಮಪತ್ರ,(ಜೆಡಿಯು, ಸಮಾಜವಾದಿ ಪಕ್ಷ ಹಾಗೂ ಪಕ್ಷೇತರ) ನಾಮಪತ್ರ, ಸುಮಲತಾ ಎ....
ಸುದ್ದಿದಿನ, ಬೆಂಗಳೂರು : ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಸ್ಥಾಪಿಸಿರುವ ಯುಪಿಪಿ ಪಕ್ಷದಿಂದ ಈಬಾರಿ ಲೋಕಸಭೆಗೆ ಎಲ್ಲ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ...
ಸುದ್ದಿದಿನ,ಮಂಡ್ಯ: ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಾರ್ಚ್ 25 (ಸೋಮವಾರ) ರಂದು 9 ನಾಮಪತ್ರಗಳು ಸ್ವೀಕೃತವಾಗಿವೆ. ಪಕ್ಷೇತರ ಅಭ್ಯರ್ಥಿಯಾಗಿ ವಿ.ವಿ.ಪ್ರೇಮಾಕುಮಾರ ಅವರು 1 ನಾಮಪತ್ರ, ಎಂ.ಎಲ್.ಶಶಿಕುಮಾರ್ ಅವರು 1 ನಾಮಪತ್ರ, ಲಿಂಗೇಗೌಡ ಎಸ್.ಹೆಚ್. ಅವರು 1...
ಇಂದು ಪ್ರಕಾಶ ರೈ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರು ಗೆಲ್ಲಲಿ ಎಂಬ ಆಸೆ. ಏಕೆಂದರೆ: ರಾಷ್ಟ್ರೀಯ ರಾಜಕೀಯ ಪಕ್ಷಗಳು ಈವತ್ತಿನ ಜಾಗತೀಕರಣಗೊಂಡ ಹಳ್ಳಿ-ಪಟ್ಟಣಗಳ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಮತ್ತು...
ಸುದ್ದಿದಿನ,ಮಂಡ್ಯ : ಮಂಡ್ಯ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಸಂಬಂಧ ಚುನಾವಣೆಯಲ್ಲಿ ನಟರು ಸ್ಪರ್ಧಿಸುತ್ತಿರುವುದರಿಂದ ಅವರು ನಟಿಸಿರುವ ಚಲನಚಿತ್ರಗಳು ಪ್ರದರ್ಶನವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕೆಳಕಂಡಂತೆ ಸ್ಪಷ್ಟಿಕರಣ ನೀಡಿರುತ್ತಾರೆ....
ಈ ಬಾರಿ ಲೋಕಸಭಾ ಚುನಾವಣೆ ಸಮಯದಲ್ಲಿ ಸಾಲು ಸಾಲು ರಜಾದಿನಗಳು ಬರುವುದರಿಂದ ನಗರ ಪ್ರದೇಶಗಳ ಜನ ಹೊರಗೆ ಹೋಗುತ್ತಾರೆ. ಅದರಿಂದ ವೋಟಿಂಗ್ ಪರ್ಸಂಟೇಜ್ ಕಡಿಮೆಯಾಗುತ್ತದೆ, ಇದರಿಂದ ಅರ್ಹರಲ್ಲದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆ…ಹೀಗೆ ಫೇಸ್ಬುಕ್ ಮತ್ತು...
ಸುದ್ದಿದಿನ,ಬೆಂಗಳೂರು: ಮುಂಬರುವ 17ನೇ ಲೋಕಸಭಾ ಚುನಾವಣೆಗೆ ದೇಶಾದ್ಯಂತ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇಂದು ವೇಳಾಪಟ್ಟಿ ಘೋಷಣೆಯಾಗಿದೆ. ಥರ್ಡ್ ಫೇಸ್ನಲ್ಲಿ ಕರ್ನಾಟಕದಲ್ಲಿ 14 ಕ್ಷೇತ್ರಗಳಲ್ಲಿ ಚುನಾವಣೆಗಳು ನಡೆಯಲಿವೆ – ಒಟ್ಟಾರೆಯಾಗಿ, ಏಪ್ರಿಲ್ 18 (ಗುರುವಾರ) ಮತ್ತು 23...