ಗುರುವಾಗಿ ನಿಲ್ಲಬಲ್ಲ ಶಕ್ತಿ ಎಲ್ಲರಿಗೂ ಎಲ್ಲಿದೆ ಈ ಜಗದಲ್ಲಿ..!? ಉದ್ಯಮಿಯಾದರೆ ಸಾಕಷ್ಟೇ ಎಂದು ಹೆಣಗಾಡುತಿಹರು ಬಹುತೇಕರು ಅವರವರ ಕ್ಷೇತ್ರದಲಿ.ಪತ್ರಿಕಾರಂಗವೆಂಬುದು ಬಲು ದೊಡ್ಡ ಜವಬ್ದಾರಿಯ ಕ್ಷೇತ್ರ, ಸಾಮಾಜಿಕ ಉನ್ನತಿಗೆ ಆ ಕ್ಷೇತ್ರದ್ದಿದೆ ಹಿರಿದಾದ ಪಾತ್ರ.ಅದರ ಒಳ –...
ಹೌದಂತೆ ಇತ್ತೀಚೆಗೆ ಯಾವುದೋ ಪತ್ರಿಕೆ ನೋಡುವಾಗ ಅದರಲ್ಲಿ ಒಂದು ಸರ್ವೆ ಬಗ್ಗೆ ಬರೆದಿದ್ದರು. ಪ್ರೀತಿಸುವಾಗ ಪರಸ್ಪರರ ಮೇಲಿರುವ ಸೆಳೆತ ಮದುವೆಯಾದ ನಂತರ ಕಡಿಮೆಯಾಗುತ್ತಾ ಅಂತ ಕೇಳಿ ಒಂದು ಸರ್ವೆ ಮಾಡಿದ್ದರು. ಅದಕ್ಕೆ ಶೇಕಡಾ ಎಪ್ಪತ್ತರಷ್ಟು ವಿವಾಹಿತರ...
ಭಾರತವು ವಿವಿಧತೆಯನ್ನು ಏಕತೆಯನ್ನು ಕಂಡ ನಾಡು. ಇಲ್ಲಿ ವಿಭಿನ್ನವಾದ ಸಂಸ್ಕøತಿ, ಆಚಾರ, ವಿಚಾರಗಳಿದ್ದರು ಕೂಡ ಈ ಎಲ್ಲಾ ಭಿನ್ನತೆಗಳು ಜೀವಪರವಾದ ಆಶಯಗಳನ್ನು ಮೈಗೂಡಿಸಿಕೊಂಡಿವೆ. ಇಂತಹ ಜೀವಪರ ಸಂಸ್ಕøತಿಯ ಭಾಗವಾಗಿ ಬೆಳೆದು ಬಂದಿರುವ ಕಲೆಯೂ ಕೂಡ ಸಮಕಾಲೀನ...
‘ದೇಶ ಬದಲಾಗಬೇಕು’! ಹೌದು, ಬದಲಾವಣೆಯ ಪರ್ವ ಆರಂಭವಾಗಬೇಕು. ಆದರೆ ಎಂತಹ ಬದಲಾವಣೆ ಬೇಕು? ಬದಲಾವಣೆ ಎಲ್ಲಿಂದ ಆರಂಭವಾಗಬೇಕು ಮತ್ತು ಯಾವ ರೀತಿಯಲ್ಲಿ ಆರಂಭವಾಗಬೇಕು? ಎನ್ನುವ ಪ್ರಶ್ನೆಗಳಿಗೆ ದೇಶದ ಬದಲಾವಣೆಗೆ ತುಡಿಯುವ ವ್ಯಕ್ತಿಗಳ ಬಳಿ ಉತ್ತರವಿಲ್ಲ. ಹಾಗಾದರೆ...
ಆರಂಭಕ್ಕೂ ಮುನ್ನ ಜೀವನವೇ ಹಾಗೆ…., ಕೆಲವರ ಬದುಕು ಅವರಿಷ್ಟದಂತೆ ಅವರ ಹಾದಿಯಲ್ಲಿ ಸಾಗುತ್ತದೆ. ಇನ್ನು ಕೆಲವರದು ಬದುಕು ನಡೆಸಿದ ಹಾದಿಯಲ್ಲೇ ಅವರು ಸಾಗಬೇಕಾಗುತ್ತದೆ. ಹಾಗೇ ಸಾಗುವ ಮಾರ್ಗದಲ್ಲಿ ಕೆಲವೇ ಕೆಲವರು ಮಾತ್ರ ತಮ್ಮ ಬದುಕನ್ನು ಸುಂದರ...
ತಾವೇ ಹೆತ್ತ ಒಂದೋ – ಎರಡೋ ಮಕ್ಕಳನ್ನು ಸಹ ಸಾಕಲಾಗದೆ ಬೀದಿಗೆ ಬಿಡುವ ಅದೆಷ್ಟೋ ತಂದೆ ತಾಯಿಯರಿರುವ ಈ ಸಮಾಜದಲ್ಲಿ, ಹಲವು ಮಕ್ಕಳಿಗೆ ಆಶ್ರಯ ನೀಡಿ ಬದುಕು ಕಟ್ಟಿ ಕೊಡಲು ಮುಂದೆ ಬರುವವರಿದ್ದಾರೆಯೇ ಎಂದು ಊಹಿಸಲು...
ನಮ್ಮದಲ್ಲದ ತಪ್ಪಿಗೆ ನಾವೇಕೆ ನೋವಿಗೀಡಾಗಬೇಕು !!? ದಯವಿಟ್ಟು ನನ್ನ ಸಾಯಿಸ್ಬೇಡಿ… ಅಪ್ಪ ನಾನು ಈ ಭೂಮಿನ ನೋಡ್ಬೇಕು ನಿಮ್ ಜೊತೆ ಬದುಕಬೇಕು , ನಿಮ್ಮ ಮಗಳಾಗಿ ದೊಡ್ಡ ಸಾಧನೆ ಮಾಡ್ಬೇಕು. ಅಮ್ಮ ನಾನು ನಿನ್ನ ಮಡಿಲಲ್ಲಿ...
ಕಲೆ ಮತ್ತು ಕಲಾವಿದನ ನಡುವೆ ಬಹು ಅನ್ಯೋನ್ಯವಾದ ಬಂಧವೊಂದು ಸದಾ ಜಾಗೃತವಾಗಿರುತ್ತದೆ. ಈ ಬಂಧ ನಿಸ್ವಾರ್ಥ ಮತ್ತು ಪ್ರಾಮಾಣಿಕ ನೆಲೆಯಲ್ಲಿದ್ದಾಗ, ಈ ಬಂಧ ಗಟ್ಟಿಗೊಂಡು ಸಮಾಜಮುಖಿಯಾದ ಸಂಬಂಧಗಳನ್ನು ಎಣೆಯುವುದಕ್ಕೆ ಅನುವಾಗುತ್ತದೆ. ಕಲೆ, ಕಲಾವಿದ ಮತ್ತು ಸಮಾಜವೆಂಬ...
ಪ್ರತಿಯೊಂದು ದೇಶದ ಆರ್ಥಿಕತೆ ಆಯಾ ದೇಶದ ಒಂದು ಪ್ರಮುಖವಾದ ವಲಯದ ಮೇಲೆ ಅವಲಂಬಿತವಾಗಿರುತ್ತದೆ. ಅಂತಹ ವಲಯಗಳ ಏರುಪೇರಿನ ಮೇಲೆ ದೇಶದ ಆರ್ಥಿಕತೆಯ ವಿಶ್ಲೇಷಣೆಗಳು ಬದಲಾಗುತ್ತಾ ಹೋಗುತ್ತವೆ. ಬ್ಯಾಂಕಿಂಗ್, ಇಂಡಸ್ಟ್ರೀಸ್, ಪ್ರವಾಸೋದ್ಯಮ ಹೀಗೆ ಪ್ರತಿಯೊಂದು ದೇಶಕ್ಕೂ ಅದರದ್ದೇ...
ಕೆಲವರಿಗೆ ಮಾತ್ರ ಸೀಮಿತ ಎನಿಸಿದ್ದ ಸಾಹಿತ್ಯ ಕ್ಷೇತ್ರದ ಬಗ್ಗೆ ಇಂದು ಯುವ ಜನತೆ ಕೂಡ ಆಸಕ್ತಿ ತೋರುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ. ಆದರೆ ತೋಚಿದ್ದನ್ನೆಲ್ಲಾ ಗೀಚುವ ಕಾರ್ಯಕ್ಕಿಂತ ಪ್ರಜ್ಞಾವಂತಿಕೆಯಿಂದ ಕವಿತೆ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಯುವಜನರ...