ಸಂಗಮೇಶ ಎನ್ ಜವಾದಿ ಕಲ್ಯಾಣ ಕರ್ನಾಟಕ ಸರ್ವ ಜನಾಂಗದ ಶಾಂತಿ ತೋಟ, ಸರ್ವ ಧರ್ಮಗಳ ಭಾವೈಕ್ಯತೆಯ ಬಿಡು. ದಾಸರು ಸೂಫಿ – ಸಂತರು ಶರಣರು ಜನಿಸಿದ ಪುಣ್ಯ ಭೂಮಿ, ಜಾಗತಿಕ ಪ್ರಪಂಚಕ್ಕೆ ಸಮಾನತೆಯನ್ನು ಬೋಧಿಸಿ,...
ದಂಗೆಕೋರರನ್ನು ಸಾಮೂಹಿಕ ಶಿಕ್ಷೆಗೊಳಪಡಿಸುವ ಧ್ವಂಸ ಕಾರ್ಯಾಚರಣೆ ಸಂವಿಧಾನಬದ್ಧವಲ್ಲ. ಮೂಲ : ಪ್ರಭಾಶ್ ರಂಜನ್ ಮತ್ತು ಅಮನ್ ಕುಮಾರ್, ಅನುವಾದ : ನಾ ದಿವಾಕರ ಈ ವರ್ಷದ ರಾಮನವಮಿ ಆಚರಣೆಯ ಮೆರವಣಿಗೆಗಳ ಸಂದರ್ಭದಲ್ಲಿ ಮಧ್ಯಪ್ರದೇಶದ ಕರ್ಗೋನ್ ಸೇರಿದಂತೆ...
ಮೂಲ : ಪಾಬ್ಲೋ ನೆರೂಡಾ, ಅನುವಾದ : ತೇಜಶ್ರೀ ಹೆಣ್ಣೆ, ನಾನು ನಿನ್ನ ಮಗುವಾಗಬೇಕಿತ್ತು, ಕುಡಿಯಲು ಹಾಲು ನಿನ್ನೆದೆಯಿಂದ, ಮೊಗೆಮೊಗೆದು ಕುಡಿವಂತೆ ಜೀವಜಲವ ತಿಳಿನೀರ ಬಾವಿಯಿಂದ, ಸನಿಹದಿಂದ ನೋಡಬಹುದಿತ್ತು, ಅನುಭವಿಸಬಹುದಿತ್ತು ನಿನ್ನ ಕಂಕುಳಲಿ ನಾನು ಹಸುಳೆ,...
ಎರಡು ಮತೀಯ ಶಕ್ತಿಗಳ ಮೇಲಾಟದಲ್ಲಿ ಯುವಪೀಳಿಗೆ ಸಂಯಮ ಕಳೆದುಕೊಳ್ಳುತ್ತ ನಾ ದಿವಾಕರ ಕೋಮುವಾದಿ ರಾಜಕಾರಣಕ್ಕೆ ಭಾರತದಲ್ಲಿ ಶತಮಾನದ ಇತಿಹಾಸವಿದೆ. ಹಾಗೆಯೇ ರಾಜಕೀಯ ಕೋಮು ಧೃವೀಕರಣಕ್ಕೆ ದಶಕಗಳ ಇತಿಹಾಸವಿದೆ. ಭಾರತದ ಬಹುತ್ವ ಸಂಸ್ಕೃತಿಗೆ ಸವಾಲಾಗಿಯೇ ಪರಿಣಮಿಸಿರುವ ಏಕಸಂಸ್ಕೃತಿಯ...
ಜೀವನೋಪಾಯವನ್ನು ಕಸಿಯುವ ಯಾವುದೇ ಕೃತ್ಯವನ್ನು ಖಂಡಿಸುವುದು ನಾಗರಿಕತೆಯ ಲಕ್ಷಣ ನಾ ದಿವಾಕರ ಯಾವುದೇ ಒಂದು ಸಮಾಜವನ್ನು ʼ ನಾಗರಿಕ ʼ ಎಂದು ಪರಿಭಾವಿಸಬೇಕಾದರೆ, ಕೆಲವು ಲಕ್ಷಣಗಳು ಅವಶ್ಯವಾಗಿ ಇರಬೇಕಾಗುತ್ತವೆ. ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುವ ಅಧಿಕಾರ ಕೇಂದ್ರಗಳು...
ಪಂಜಾಬಿ ಮೂಲ : ಭಾಯಿ ವೀರ್ ಸಿಂಘ್, ಕನ್ನಡಕ್ಕೆ : ಎಸ್.ಮಾಲತಿ ಓ ಜ್ಯೋತಿಷಿ ಜಾತಕವನ್ನು ನೋಡು ನನ್ನ ಭಾಗ್ಯದಲ್ಲಿ ಎಷ್ಟು ವಿರಹವಿದೆ ನೋಡು. ಓ ಜ್ಯೋತಿಷಿ ನೀನು ಕಣಿ ಹೇಳು ನನ್ನ ಪ್ರಿಯ ಮನೆಗೆ...
ಮೈತ್ರಾವತಿ ವಿ. ಐರಣಿ, ಚಿಕ್ಕಬೂದಿಹಾಳು, ದಾವಣಗೆರೆ ವೇಶ್ಯಾವಾಟಿಕೆ ಎಂಬುದು ಸ್ತ್ರೀ ಕುಲಕ್ಕೆ ಅಂಟಿಕೊಂಡಿರುವ ಅಭಿಶಾಪಗಳಲ್ಲೊಂದು!ಇಂತಹ ಶಾಪದ ಕೂಪವನ್ನು ಸೃಷ್ಟಿಸಿದವರು,ಪೋಷಿಸಿದವರು ,ಪರವಾನಿಗೆ ಕೊಟ್ಟವರು ನಮ್ಮ ಸೋ ಕಾಲ್ಡ್ ಮಾರ್ಯದಸ್ಥ ಸಮಾಜ. ವೇಶ್ಯಾ ವೃತ್ತಿ ಎಂದರೆ ಹಣದ ಪ್ರತಿಫಲಕ್ಕಾಗಿ...
ರಾಜಕೀಯೇತರ ಕಾಣದ ಕೈಗಳ ವಿಕೃತಿಗಳಿಗೆ ಸಾಂಸ್ಕೃತಿಕ ರಾಜಕಾರಣದ ಸುಭದ್ರ ಬುನಾದಿ ಇದೆ ನಾ ದಿವಾಕರ ಭಾರತದ ಅಧಿಕಾರ ರಾಜಕಾರಣ ತನ್ನ ಸತ್ವಯುತ ಮೌಲ್ಯಗಳನ್ನು ಕಳೆದುಕೊಂಡು ದಶಕಗಳೇ ಸಂದಿವೆ. 1980ರ ದಶಕದಲ್ಲಿ ಜಾತಿ ರಾಜಕಾರಣ ಪರಾಕಾಷ್ಠೆ ತಲುಪಿದ್ದರೂ,...
ಡಾ. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಭಾರದ ದೇಶದ ಜನಸಮುದಾಯದಲ್ಲಿ ಜಾತಿಪದ್ಧತಿ, ಬಡವ-ಬಲ್ಲಿದ, ಮೇಲು-ಕೀಳು, ಬಹುಸಂಖ್ಯಾತರು, ಅಲ್ಪಸಂಖ್ಯಾತರು ಎಂಬ ಪರಿಕಲ್ಪನೆಯ ಸಮಾಜದಲ್ಲಿ ಅತ್ಯಂತ ಹೀನಯಾ ಸ್ತಿತಿಯನ್ನು ತಳಸಮುದಾಯಗಳ ಜನತೆ ನಿತ್ಯ ಜೀವನದಲ್ಲಿ ಅನುಭವಿಸುತ್ತಿದ್ದರು ಇಂಥಾ ಪರಿಸ್ಥಿಯಲ್ಲಿ...
ಡಾ.ಗಿರೀಶ್ ಮೂಗ್ತಿಹಳ್ಳಿ ತಾರೆಯ ಮೀರಿದ ಪ್ರೀತಿಯ ತೋರಿದ ಮನದಲಿ ಊರಿದ ದೊರೆ ನೀವು; ಓದಿಗೆ ಒಲಿದು ಛಲದಲಿ ಚಲಿಸಿ ಬಂಧನ ಬಿಡಿಸಿದ ಬರೆ ನೀವು. ಬದುಕಿನ ಕಡಲಿಗೆ ನಾವಿಕ ನೀವು ಹಾಕುವ ಹುಟ್ಟಿಗೆ ಅಲಂಕಾರ ;...