ಸನಾವುಲ್ಲಾ ನವಿಲೇಹಾಳು ಶಿಕ್ಷಣವು ತನ್ನೆದುರಿಗೆ ತೆರದ ಅವಕಾಶಗಳ ಸ್ವರ್ಣಚಿತ್ರ ಎಂದು ಮನಗಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ131 ನೆ ಜನ್ಮದಿನದ ಈ ಸಂದರ್ಭದಲ್ಲಿ, ನಮ್ಮ ದೇಶ ಎತ್ತಸಾಗುತ್ತಿದೆ? ಸಂವಿಧಾನ ನಮಗೆ ಎಷ್ಟರ ಮಟ್ಟಿಗೆ ತಿಳಿದಿದೆ ಎಂದು ನಮ್ಮನ್ನು...
ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು ಅಂಬೇಡ್ಕರ್, ಮಾರ್ಕ್ಸ್ವಾದ ಹಾಗೂ ಮಾರ್ಕ್ಸ್ವಾದಿಗಳ ಬಗೆಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು ಎಂಬುದು ದಿಟ. ಅವರು ತಮ್ಮ ‘ಬುದ್ಧ ಅಥವಾ ಮಾರ್ಕ್ಸ್’ ಕೃತಿಯಲ್ಲಿ ಮೇಲೆ ಪುಸ್ತಾಪಿಸಿರುವ ಭಿನ್ನಾಭಿಪ್ರಾಯಗಳ ಬಗೆಗೆ ವಿಶದವಾಗಿ ಚರ್ಚಿಸಿದ್ದಾರೆ....
ಸಿದ್ದರಾಜು, ಶಿಕ್ಷಕರು, ಹಿರಿಸಾವೆ ಬಾಬಾ ಸಾಹೇಬ್ ಡಾಕ್ಟರ್ ಅಂಬೇಡ್ಕರ್ ಶತಮಾನದ ಮಹಾಚೇತನ. ಅನೀತಿ, ಅನ್ಯಾಯ, ಅಜ್ಞಾನ, ಮೂಢನಂಬಿಕೆ ಇವುಗಳ ವಿರುದ್ಧ ಹೋರಾಟ ನಡೆಸುವವರಿಗೆ ಪ್ರೇರಕ ಶಕ್ತಿಯಾಗಿದ್ದಾರೆ, ಸ್ಫೂರ್ತಿಯಾಗಿದ್ದಾರೆ. ಸಾವಿರಾರು ವರ್ಷಗಳಿಂದ ಸಮಾಜದಲ್ಲಿ ಬೇರು ಬಿಟ್ಟಿದ್ದ, ಸಾಮಾಜಿಕ...
ಡಾ.ಕೆ.ಎ.ಓಬಳೇಶ್,ದಾವಣಗೆರೆ ಭಾರತದ ನೆಲದಲ್ಲಿ ಸಾವಿರಾರು ವರ್ಷಗಳ ಕಾಲ ಅಸಮಾನತೆಯನ್ನು ಪಾಲಿಸಿಕೊಂಡು ಬಂದ ವೈದಿಕತೆಯ ಕಟ್ಟುಪಾಡುಗಳನ್ನು ಮೀರಿ ನಿಂತ ಹಲವಾರು ದಾರ್ಶನಿಕರು ನಮ್ಮ ನಡುವೆ ಅಜರಾಮರವಾಗಿ ಉಳಿದಿದ್ದಾರೆ. ಇವರು ವೈಚಾರಿಕ ತಳಹದಿಯ ಮೇಲೆ ಸಮಾನತೆಯನ್ನು ಪ್ರತಿಪಾದಿಸಿ, ಮಾನವ...
ಶಿವರಾಜು ಎ ಆರ್, ತುಮಕೂರು ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ರವರು ಪ್ರಶ್ನಾತೀತವಾಗಿ, ಕಾಲಾತೀತವಾಗಿ ಈವರೆಗೆ ಭಾರತ ಕಂಡ ಮಹಾನ್ ಮೇಧಾವಿಗಳಲ್ಲಿ ಅಗ್ರಗಣ್ಯರು. ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಅಂಬವಾಡೆ ಎಂಬ ಗ್ರಾಮದ...
ಮೂಲ : ಜಾನಕಿ ನಾಯರ್,ಅನುವಾದ : ನಾ ದಿವಾಕರ ಇತ್ತೀಚಿನ ದಿನಗಳಲ್ಲಿ ಚರಿತ್ರೆಯನ್ನು ನೈತಿಕ ವಿಜ್ಞಾನದ ಮಾದರಿಯಲ್ಲಿ ಪುನರ್ ವ್ಯಾಖ್ಯಾನಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಪ್ರವೃತ್ತಿಯ ಹಿಂದೆ ಕಾಣಬಹುದಾದ ಮೂಲ ಉದ್ದೇಶ ಎಂದರೆ, ಇತಿಹಾಸ ಕಾಲಘಟ್ಟದ...
ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ ಜ್ಯೋತಿರಾವ್ ಫುಲೆಯವರ ಚಿಂತನೆಗಳನ್ನು ಸಬಾಲ್ಟರ್ನ್ ಓದು ಕಣ್ನೋಟದಲ್ಲಿಟ್ಟು ನೋಡುವ ಕೆಲವು ಅಧ್ಯಯನಗಳು ಈಗಾಗಲೇ ಬಂದಿರುತ್ತವೆ. ಆದರೆ ಫುಲೆಯವರ ಚಿಂತನೆಯ ಸಾಧ್ಯತೆಗಳನ್ನು ಗುರುತಿಸುವುದಕ್ಕಿಂತ, ಅವುಗಳಲ್ಲಿ ಅಡಗಿರುವ ಎಪಿಸ್ಟಮಾಲಜಿಕಲ್...
ಸುರೇಶ ಶಿಕಾರಿಪುರ ಒಂದೇ ಒಂದು ಸೀಜನ್ ಮುಸ್ಲಿಮರು ವ್ಯಾಪಾರ ನಿಲ್ಲಿಸಿಬಿಟ್ಟರೆ, ಕೋಟ್ಯಾಂತರ ಹಿಂದೂ ರೈತ ಕುಟುಂಬಗಳು ಬೀದಿಗೆ ಬೀಳುತ್ತವೆ. ಮಾವು ಹುಣಸೆ ಹುಣಸೆ ಬಿಕ್ಕ ಲಿಂಬು ಪೇರಳೆ ಕಿತ್ತಳೆ ಕಬ್ಬು (ಕಬ್ಬಿನ ಹಾಲಿಗಾಗಿ) ಶುಂಠಿ ಅರಿಶಿನ...
ನವೀನ್ ಸೂರಿಂಜೆ ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಎದುರು ಮುಸ್ಲಿಂ ವ್ಯಾಪಾರಿ ನಬೀಸಾಬ್ ಮಾರುತ್ತಿದ್ದ ಕಲ್ಲಂಗಡಿ ಹಣ್ಣನ್ನು ಶ್ರೀರಾಮ ಸೇನೆ ಕಾರ್ಯಕರ್ತರು ರಸ್ತೆಗೆಸೆದು ಒಡೆದು ಹಾಕುತ್ತಿದ್ದರೆ ಆಂಜನೇಯನ ಭಕ್ತಾದಿಗಳು ಅದನ್ನು ತಡೆಯುವ ಪ್ರಯತ್ನ ಮಾಡುವುದಿಲ್ಲ. ಗುಡಿಯಲ್ಲಿ...
ರಂಜಿತ ಹರಲೀಪುರ ಅದೊಂದು ಕಾಲವಿತ್ತು ಎಲ್ಲೆಂದರಲ್ಲಿ ಗಿಡಮರ, ಎಲ್ಲೆಂದರಲ್ಲಿ ಪಕ್ಷಿ ಸಂಕುಲ, ಕಾಲ ಕಾಲಕ್ಕೆ ಬೀಳುತ್ತಿದ್ದ ಮಳೆರಾಯನ ಕೃಪೆಯಿಂದ ಸಾಗುತಿತ್ತು ರೈತನ ನೆಮ್ಮದಿಯ ಜೀವನ. ಪರಿಶುದ್ಧ ವಾಯುವಿಗಾಗಿ ಹಂಬಲಿಸುವ ಕಾಲ ಇದಾಗಿದೆ, ದೊಡ್ಡ ದೊಡ್ಡ ಗಿಡಮರಗಳ...