ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ ಜಿಲ್ಲೆ. 12ನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಏರಿದ ಶೂನ್ಯ ಸಿಂಹಾಸನವನ್ನು 300 ವರ್ಷಗಳ ನಂತರ ಎಡೆಯೂರಿನ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಏರಿದರು. ಅಂಥ ಶೂನ್ಯ ಸಿಂಹಾಸನ ಪರಂಪರೆಯ ಡಂಬಳ-ಗದಗ ತೋಂಟದಾರ್ಯ...
ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ ಇಂಗ್ಲಿಶ್ ಮಾಧ್ಯಮದಲ್ಲಿ ಶಿಕ್ಷಣ ಯಾಕಾಗಿ? ಯಾರಿಗಾಗಿ ಬೇಕು? ಎನ್ನುವ ಪ್ರಶ್ನೆಗಳನ್ನು ಎದುರುಗೊಳ್ಳದೇ, ಮಾಧ್ಯಮದ ಸುತ್ತಲೂ ನೆಲೆಗೊಂಡಿರುವ ಅಪಕಲ್ಪನೆಗಳನ್ನು ಪರಿಹರಿಸಿಕೊಳ್ಳುವುದು ಕಷ್ಟ. ಶಿಕ್ಷಣದ...
1947 ಜನವರಿ ತಿಂಗಳ ಒಂದು ದಿನ “ಸಂವಿಧಾನ ಸಭೆ” (Constituent assembly) ಸಭೆ ಸೇರುತ್ತದೆ. ಅಂದು ಆ ಸಭೆ ಸೇರುವ ಉದ್ದೇಶ ಅರಿತಿದ್ದ ಬಾಬಾಸಾಹೇಬ್ ಅಂಬೇಡ್ಕರರು ಸಭೆಯ ಸದಸ್ಯರಾಗಿದ್ದರು ಕೂಡ ಸಭೆಯಿಂದ ದೂರ ಉಳಿದಿದ್ದರು. ಯಥಾಪ್ರಕಾರ...
ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ ದೇಶಿ ನುಡಿಗಳು ಎಂದರೇನು? ಎಂಬೀ ಪ್ರಶ್ನೆಯ ಮೂಲಕ ಜ್ಞಾನಮೀಮಾಂಸೆಯ ಸವಾಲುಗಳನ್ನು ಕುರಿತು ಚರ್ಚಿಸಬೇಕಿದೆ. ಈ ಲೋಕದ ಯಾವುದೇ ನುಡಿಯನ್ನು ಕುರಿತು ಯೋಚಿಸುವಾಗಲೂ...
ಡಾ.ಎನ್.ಕೆ.ಪದ್ಮನಾಭ ಈಗಾಗಲೇ ಆಗಿಹೋದದ್ದರೊಳಗೆ ಗಟ್ಟಿಯಾದದ್ದನ್ನು ಹಿಡಿದಿಟ್ಟು ಇಂದು ಮತ್ತು ನಾಳೆಗಳ ಸಮೃದ್ಧಿಗಾಗಿ ವಿನಿಯೋಗಿಸಿ ದಾಟಿಸುವ ಕಾಲಾಂತರದ ಸಾಂಸ್ಕೃತಿಕ ಜವಾಬ್ದಾರಿ ವಿಮರ್ಶೆಯದ್ದು. ಟೊಳ್ಳುತನದೊಂದಿಗಿನ ಎಲ್ಲ ಬಗೆಯ ಅತಿರೇಕಗಳೊಂದಿಗೆ ಮನುಷ್ಯ ಮುಖಾಮುಖಿಯಾಗಲು ಬೇಕಾಗುವ ಪ್ರಜ್ಞೆಯ ಮಾದರಿ ರೂಪಿಸಿಕೊಳ್ಳುವುದಕ್ಕೆ ಅದು...
ದೀನ ದಲಿತ,ಬಡವರ ಮಾನ ಮರ್ಯಾದೆಗೆ ಧಕ್ಕೆ ಬಂದಾಗ, ಅದರಲ್ಲಿ ವಿಶೇಷವಾಗಿ ಮಹಿಳೆಯರಿಗೆ ಅತ್ಯಾಚಾರ, ಅನ್ಯಾಯವಾದಾಗ, ಆನಂದದ ಸ್ವರ್ಗದಲ್ಲಿ ತೇಲಾಡುವ, ಒಂದೇ ಒಂದು ಜಾತಿ, ಅದು ಮನಸ್ಮೃತಿ ಒಪ್ಪಿಕೊಂಡು ಬದುಕುವ ಹೊಲಸು ಜಾತಿನೇ, ರೇಪ್ ರಾಜ್ಯ ನಿರ್ಮಾಣದ...
ನಾ ದಿವಾಕರ ಉತ್ತರಪ್ರದೇಶದ ಹಥ್ರಾಸ್ ಎಂಬ ಕುಗ್ರಾಮ ದೇಶದ ರಾಜಧಾನಿಯಿಂದ 200 ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ 19 ವರ್ಷದ ಯುವತಿ ಮನೀಷಾ ವಾಲ್ಮೀಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತಾಳೆ. ಪೊಲೀಸರ ಅಸಡ್ಡೆ ಮತ್ತು ವೈದ್ಯಲೋಕದ ನಿರ್ಲಕ್ಷ್ಯ ಆಕೆಯನ್ನು ಸಾವಿನಂಚಿಗೆ...
ದೇವನೂರ ಮಹಾದೇವ ನೆನಿಸಿಕೊಳ್ಳಲೂ ಭೀಭತ್ಸ- ಉತ್ತರ ಪ್ರದೇಶದ ಹಾಥರಸ್ನ ಮನೀಷಾಳ ಸಾವು, ಇದು ಸಾವಲ್ಲ. ಸಾಕ್ಷ್ಯ ನಾಶಕ್ಕಾಗಿ ಉತ್ತರಪ್ರದೇಶ ಸರ್ಕಾರದ ಒಳೇಚ್ಛೆಗೆ ತಕ್ಕಂತೆ ಅಲ್ಲಿನ ಪೊಲೀಸ್ ವ್ಯವಸ್ಥೆ ನಡೆಸಿದ ಕೊಲೆ ಇದು, ಸಾವಲ್ಲ. ನೋಡಿ ಮನೀಷಾಳು...
ಪ್ರಕಾಶ ಕೋನಾಪುರ ಊರ ನಡು ಮಧ್ಯೆ ನಗರದ ನಾಗರೀಕರು ಓಡಾಡುವ ವರ್ತುಲದ ಕೇಂದ್ರ ಬಿಂದುವಿನಲ್ಲಿ ಯಾವುದೋ ಮಹಾನುಭಾವರ ಮೂರ್ತಿ ಪ್ರತಿಷ್ಟಾಪಿಸಲು ಕಟ್ಟಿದ ಕಟ್ಟೆಯ ಮೇಲೆ ನಿಂತು ಎಲ್ಲರಿಗೂ ಕೇಳುವಂತೆ ಜೋರು ದನಿಯಲ್ಲಿ ಕಾರಣಿಕ ನುಡಿದಿತ್ತು ತಾನೆ...
ಹಾರೋಹಳ್ಳಿ ರವೀಂದ್ರ ಅಯೋಧ್ಯೆ ಭಾರತದ ಪ್ರಾಚೀನ ನಗರಗಳಲ್ಲಿ ಒಂದು. ಇದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿದೆ. ಅಯೋಧ್ಯೆಯು ಸರಾಯು ನದಿಯ ತೀರದಲ್ಲಿದ್ದು, ಭಾರತದ ರಾಜಧಾನಿ ದೆಹಲಿಯಿಂದ 555 ಕಿಲೋಮೀಟರ್ ದೂರದಲ್ಲಿದೆ. ಮೊಘಲ್ ಸಾಮ್ರಾಜ್ಯವು ಭಾರತೀಯ ಉಪಖಂಡ...