ಜಯಂತ ಕಾಯ್ಕಿಣಿ 1953ರ ಈ ಕಪ್ಪು ಬಿಳುಪು ಗ್ರೂಪ್ ಫೋಟೋ ತನ್ನ ಇಡಿಯಲ್ಲಿಯೂ, ಬಿಡಿಯಲ್ಲಿಯೂ ವಿಶಿಷ್ಟವೊಂದನ್ನು ಉದ್ದೀಪೀಸುವಂತಿದೆ. ಇದು ಗೋಕರ್ಣದಲ್ಲಿ ನಮ್ಮ ಮನೆಯ ಪಕ್ಕದಲ್ಲಿರುವ ಮೂಲೆ ಶೇಷಂಭಟ್ಟರ ಮನೆಯ ಹಿಂಗಡೆಯ ಅಂಗಳದ ಬಾವಿ ಕಟ್ಟೆಯ ಬಳಿ...
ಅಂಬೇಡ್ಕರರು ಮೇಲಿನ ಹೆಸರಿನ ತಮ್ಮ ಲೇಖನದಲ್ಲಿ ಒಂದು ಮಹತ್ವದ ಸಂಶ್ಲೇಷಣೆಗೆ ಪ್ರಯತ್ನಪಟ್ಟರು. 20ನೇ-ಶತಮಾನದ ಚಾರಿತ್ರಿಕ ಸನ್ನಿವೇಶದಲ್ಲಿ ಮಾರ್ಕ್ಸ್ ವಾದ ಮತ್ತು ಬೌದ್ಧಧರ್ಮ ಪರಸ್ಪರ ವಿರುದ್ಧವೆಂಬಂತೆ ಕಾಣಿಸಿಕೊಂಡರೂ, ಅವುಗಳೊಳಗಿನ ಸಾಮ್ಯವನ್ನು ಹೊರಗೆಳೆಯಲು ಅಂಬೇಡ್ಕರ್ ಪ್ರಯತ್ನ ನಡೆಸಿದರು. ಈ...
ಯೋಗೇಶ್ ಮಾಸ್ಟರ್ ಗಾಳಿಗೆ ಸಿಕ್ಕಿದ ಹದ್ದಿನ ಮರಿಯೊಂದು ಕೆಳಕ್ಕೆ ಬಿದ್ದು ಮೇಲೇರಲಾಗದೇ ಹತ್ತಿರದ ಕೋಳಿ ಸಾಕುವವರ ಹತ್ತಿರಕ್ಕೆ ಸಾಗಿತು. ಹದ್ದಿನ ಮರಿಯು ಕೋಳಿ ಸಾಕುವವರ ಕರುಣೆಗೆ ಪಾತ್ರವಾಗಿ ಕೋಳಿಗಳ ಜೊತೆಗೇ ಗುಟಕಿನ ಪಾಲನ್ನು ಪಡೆಯುತ್ತಾ ಬೆಳೆಯಿತು....
ಅರುಣ್ ನವಲಿ ಕಳೆದೊಂದು ದಿನದಿಂದ ರಾಜ್ಯಾದ್ಯಾಂತ ‘ ಹೆಲಿಕ್ಯಾಪ್ಟರ್ ಮನಿ‘ ಅನ್ನೋ ಶಬ್ದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದ್ರಲ್ಲೂ ಖಾಸಗಿ ವಾಹಿನಿಯೊಂದು ಹೆಲಿಕ್ಯಾಪ್ಟರ್ ನಿಂದಲೇ ಬಡವರಿಗೆ ಹಣ ಹಂಚಲಾಗುತ್ತದೆ, ಖುದ್ದು ಜನರ ಮನೆ ತಾರಸಿಗಳ ಮೇಲೆ...
ಡಾ. ಶಿವಶಂಕರ್. ವಿ.ಟಿ ಇಡೀ ಜಗತ್ತಿನಾದ್ಯಂತ ಕೋವಿಡ್19 ಆವರಿಸಿಕೊಂಡು ಮನುಷ್ಯನ ಬದುಕನ್ನ ಅಕ್ಷರಶಃ ಬಂಧಿಯಾಗಿಸಿದೆ. ಅಭಿವೃದ್ಧಿಯ ಅಮಲನ್ನ ಏರಿಸಿಕೊಂಡು ಅನಗತ್ಯ ಸ್ಪರ್ಧೆಗೆಳಿದಿದ್ದ ಅದೆಷ್ಟೋ ದೇಶಗಳು ಜನರ ಜೀವ ಉಳಿದರೆ ಸಾಕು ಎನ್ನುವಷ್ಟರ ಮಟ್ಟಕ್ಕೆ ಬಂದು ನಿಂತಿವೆ....
ಯೋಗೇಶ್ ಮಾಸ್ಟರ್ ದೈಹಿಕವಾಗಿ ವ್ಯಾಯಾಮ ಮಾಡಿದಾಗ ಚೆನ್ನಾಗಿ ವ್ಯಾಯಾಮ ಸಿಕ್ಕಿದ ದೇಹದ ಭಾಗಗಳು ನೋಯುತ್ತಿರುತ್ತವೆ. ಆದರೆ ಆ ನೋವು ಗಾಯದಿಂದಲೋ, ಬಿದ್ದುದರಿಂದ ಆದ ನೋವಿನಂತೆಯೋ ಇರುವುದಿಲ್ಲ. ಒಂದು ರೀತಿಯಲ್ಲಿ ಹಿತವಾದ ನೋವು ಅದಾಗಿರುತ್ತದೆ. ಅಂಗಸೌಷ್ಟವಕ್ಕಾಗಿ ಅಥವಾ...
ಪರಶುರಾಮ್. ಎ ಯಾವ ಒಬ್ಬ ಮಹಾತ್ಮ ರಾಜಕಾರಣಿ ಸಮಾಜ ಸುಧಾರಕರಿಗೂ ಇಲ್ಲದಷ್ಟು ಪ್ರತಿಮೆಗಳು ಡಾ.ಬಿ ಆರ್ ಅಂಬೇಡ್ಕರರಿಗೆ ಈ ದೇಶದ ಉದ್ದಗಲಕೂ ಕೊಳಚೆ ಪ್ರದೇಶ, ಹಳ್ಳಿ, ಪಟ್ಟಣಗಳೆಂಬ ತಾರತಮ್ಯವಿಲ್ಲದೆ ಇರುವುದು ಸತ್ಯ ಸಂಗತಿ. ಬಹುತೇಕ ಎಲ್ಲಾ...
ಚರಿತ್ರೆಯ ಅಭ್ಯಾಸಿಗಳಿಗೆ ಒಂದು ಧಾರ್ಮಿಕ ಕ್ರಾಂತಿಯ ಪರಿಚಯವಿದೆ. ಧರ್ಮದ ವ್ಯಾಪ್ತಿ ಮತ್ತು ಅದರ ಅಧಿಕಾರ ಶಕ್ತಿಗೆ ಸಂಬಂಧಿಸಿದಂತೆ ಈ ಕ್ರಾಂತಿ ನಡೆಯಿತು. ಒಂದಾನೊಂದು ಕಾಲದಲ್ಲಿ ಮನುಷ್ಯನ ಜ್ಞಾನದ ಸರ್ವವನ್ನೂ ಧರ್ಮವು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿತು. ತನ್ನ...
ಯೋಗೇಶ್ ಮಾಸ್ಟರ್ ಈ ಬಲಿದಾನದರಿಮೆಯು ಮೊಳೆಯುವುದು ಹೇಗೆ? ಕೆಲವರು ಬಲಿಗಂಬಕ್ಕೆ ತಮ್ಮನ್ನು ತಾವು ಬಲಿಪಶುವನ್ನಾಗಿಸಿಕೊಂಡು ನಡೆದರೆ, ಮತ್ತೆ ಕೆಲವರು ತಮ್ಮನ್ನು ತಾವು ಗೆಲುವ ನಾಯಕರನ್ನಾಗಿಸಿಕೊಂಡು ನಡೆಯುತ್ತಾರೆ. ಏಕೆ ಹೀಗೆ?ಬಹಳ ಗಂಭೀರವಾಗಿ ಗಮನಿಸಬೇಕು ಮತ್ತು ಅನುಕಂಪದಿಂದ ವಿಷಯವನ್ನು...
ಡಾ.ಕೆ.ಎ.ಓಬಳೇಶ್ ವಿಶ್ವದಾಧ್ಯಂತ ಇಂದುಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸುವ ಮೂಲಕ ಅವರ ಸಾಧನೆಯನ್ನು ಸ್ಮರಿಸಲಾಗುತ್ತಿದೆ. ಈ ನಡುವೆ ಭಾರತೀಯರು ಪ್ರತಿವರ್ಷ ವಿಜೃಂಭಣೆಯಿಂದ ಸಂವಿಧಾನಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಆದರೆ ಬಹುತೇಕ ಭಾರತೀಯರು...