‘ನನ್ನ ಮಾತನ್ನು ಅವನೇಕೆ, ಅವರಪ್ಪನೂ ಕೇಳಬೇಕು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತಂದೆಯಾದ ಮಾಜಿ ಪ್ರಧಾನಿ ದೇವೇಗೌಡರನ್ನು ಕುರಿತು, ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಪುರಿ ಎಂಬ ಸ್ವಾಮಿ ಒದರಿದ್ದು...
ಕನ್ನಡ ಮತ್ತು ಸಂಸ್ಕೃತ ಭಾಷೆಯ ನಡುವಣ ಸಂಬಂಧಗಳ ಕುರಿತು ಈಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ತಪ್ಪಾಭಿಪ್ರಾಯ ಮೂಡಿಸುವ ಕೆಲಸಗಳು ನಡೆಯುತ್ತಿವೆ . ಆದುದರಿಂದ ಈ ಪುಟ್ಟ ಸರಳ ಟಿಪ್ಪಣಿ ನನ್ನ ತರುಣ ಗೆಳೆಯರಿಗಾಗಿಿ. ಭಾರತದಲ್ಲಿ ಅನೇಕ ಭಾಷಾ...
ಕಾಲ ಕರುಳಿಲ್ಲದ ಕರೀ ಘಡವ, ಕದಿಯುವುದರಲ್ಲಿ ಕತ್ತೆಭಡವ. ಬಂತೆನ್ನಿ ಆಸಾಮಿ ಪಟ್ಟಿಗೆ ಹಾರಿಸುತ್ತಾನೆ ಒಟ್ಟಿಗೆ : ನಾಲಿಗೆಯಿಂದ ಮಾತು, ಆಲಿಗಳಿಂದ ಬೆಳಕು, ಎದೆಯಿಂದ ಚಿಲುಮೆ, ಕೈಯಿಂದ ದುಡಿಮೆ. ಹೀಗೆ ಕಿತ್ತು ಪಟ ಪಟ ಇಟ್ಟಿಗೆ...
ಎಲ್ಲರೂ ಶೋಷಿತ ಸಮುದಾಯಗಳ ಸಮಸ್ಯೆ ಕೇವಲ ರಾಜಕೀಯ ಸಮಸ್ಯೆ ಎಂದೇ ಆಗಾಗ ಮಾತನಾಡುತ್ತಾರೆ. Ofcourse ಅದು ರಾಜಕೀಯ ಸಮಸ್ಯೆ ಇರಬಹುದು. ಆದರೆ ಅದೇ ಅಂತಿಮ ಆಯಾಮ ಅಲ್ಲ. ಯಾಕೆಂದರೆ 1932 ರ ಪೂನಾ ಒಪ್ಪಂದದ ಸಂದರ್ಭದಲ್ಲಿ...
ಮೋದಿಯವರೇ, “ಯೋಗ ದ ಮೊದಲ ಹೆಜ್ಜೆ ಅಹಿಂಸೆ,ಸತ್ಯ, ಪರರ ವಸ್ತುಗಳನ್ನು ಪಡೆಯದಿರುವುದು, ಅಗತ್ಯಕ್ಕಿಂತ ಹೆಚ್ಚು ಕೂಡಿಡದಿರುವುದು” ಇವುಗಳ ಬಗ್ಗೆ ನಿಮ್ಮ ಬಾಯಿಂದ ಒಂದು ವಾಕ್ಯವೂ ಏಕೆ ಬರುತ್ತಿಲ್ಲ. “ಯೋಗದಲ್ಲಿ ವೈದಿಕ ಶೋಷಣೆಯ ಕುವಿಚಾರಗಳನ್ನು, ಕರ್ಮ ,...
ಜಾತಿ ಭಾರತದ ಸಾಮಾಜಿಕ ವ್ಯವಸ್ಥೆಯ ಪೀಡೆ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರಜ್ಞಾವಂತರಿಗೆ ಅದರ ನಿರ್ಮೂಲನೆಯಾಗಬೇಕೆಂಬ ಕಳಕಳಿಯೂ ಇದೆ. ಅಂತಹ ಕಳಕಳಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ಕಳಕಳಿ ಸದಾ ಒಂದು ಕೈಮೇಲು. ಯಾಕೆಂದರೆ ಅಂಬೇಡ್ಕರರು ಜಾತಿಯ ಮೂಲವನ್ನು ಪತ್ತೆ...
ನಮ್ಮ ಸಂವಿಧಾನದ ಬಹುಮುಖ್ಯ ಲಕ್ಷಣವೆಂದರೆ ನಮ್ಮ ದೇಶಕ್ಕೆ ಪ್ರಪ್ರಥಮ ಬಾರಿಗೆ ‘ಭಾರತ’ ಎಂಬ ಒಂದು ಶಾಶ್ವತ ಹೆಸರು ನೀಡಿದ್ದು. ಅಂದರೆ ಅದುವರೆವಿಗೆ ಅಲ್ಲಲ್ಲಿ ಬಳಸುತ್ತಿದ್ದ ಇತರೆ ಹೆಸರುಗಳಾದ ಜಂಬೂದ್ವೀಪ, ಆರ್ಯವರ್ತ, ಹಿಂದೂಸ್ತಾನ… ಹೀಗೆ ಹೆಸರುಗಳನ್ನು ಕೈಬಿಡಲಾಯಿತು....
ಕರ್ನಾಟಕದ ಮಹೋನ್ನತವಾದ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ ಎಂದು ಎಲ್ಲರೂ ಹೇಳುತ್ತಾರೆ. ಅಲ್ಲಿ ಮುತ್ತು , ರತ್ನ , ವಜ್ರ , ವೈಡೂರ್ಯಗಳನ್ನು ಸೇರಲ್ಲಿ(ಬಳ್ಳ) ಅಳೆದು ಮಾರುತ್ತಿದ್ದರು. ಸ್ತ್ರೀಯರು ಉನ್ನತ ಹುದ್ದೆಯಲ್ಲಿದ್ದರು.ಕಲೆ ಉತ್ತುಂಗದಲ್ಲಿತ್ತು. ಅದು ಹಂಗಿತ್ತು, ಅಲ್ಲಿ...
ವಾತ್ಸಲ್ಯದ ಬೆಚ್ಚನ್ನ ಬಿಸಿಲು ಮಾಳಿಗೆಯಲ್ಲಿ ಮಿಂದ ಕೂದಲ ಸಿಕ್ಕುಬಿಡಿಸುವ ರತ್ನಗಂಬಳಿಯ ಹಂಸಪಾದಕ್ಕೆ ಮುಳ್ಳು ಸೆರೆಗೆಳೆವ ರಾಜರು ಕೊಂಕು ನೋಟವ ಹೊದ್ದ ತುಂಬು ಸೆರಗಿನ ಗರತಿಯರು ಬೇನೆಯರಿಯದ ಬಂಜೆಯರು ಹರಿದ ಸೀರೆಯಲರ್ಧ ಕೊಟ್ಟು ಮೈ ಮುಚ್ಚಬಂದ...
ಅಪ್ಪ ಎನ್ನುವ ಎರಡಕ್ಷರದ ಪದ ನನ್ನಲ್ಲಿ ಭರವಸೆ, ಆಸಕ್ತಿ, ಹುರುಪು, ಸ್ಪೂರ್ತಿಯ ಸೆಲೆ, ಮೂಡುತ್ತದೆ. ಕಲ್ಪನಾ ಲೋಕವನ್ನು ಕಣ್ಣೆದುರಿಗೆ ತರಬಲ್ಲ ಸಾಹುಕಾರ. ಆದರೆ ಕೆಲವು ಬಾರಿ ಕೋಪ, ಮುನಿಸು, ಆತಂಕ, ಭಯ ಮೂಡಿಸುತ್ತದೆ. ಅಪ್ಪನ ಮೇಲೆ...