ಸುದ್ದಿದಿನ,ವಿಶೇಷ : ವ್ಯದ್ಯೋ ನಾರಾಯಣ ಹರಿ ಅಂತ ಡಾಕ್ಟರನ ಯಾಕ್ಕೆ ಕರೀತಿವಿ ಅಂದ್ರೆ, ದೇವರು ಬಿಟ್ರೆ ಆ ಸ್ಥಾನವನ್ನು ತುಂಬಬಲ್ಲ ಮತ್ತೊಂದು ಸ್ಥಾನವೇ ಈ ಡಾಕ್ಟರ್.ಅಂತಹ ನಾಮಕ್ಕೆ ಇಲ್ಲೊಬ್ಬ ಡಮ್ಮಿ ಡಾಕ್ಟರ್ ಕಳಂಕತಂದಿಟು ಮುದ್ದಾದ ಮಗುವಿನ...
ಕೆಲವರಿಗೆ ಮಾತ್ರ ಸೀಮಿತ ಎನಿಸಿದ್ದ ಸಾಹಿತ್ಯ ಕ್ಷೇತ್ರದ ಬಗ್ಗೆ ಇಂದು ಯುವ ಜನತೆ ಕೂಡ ಆಸಕ್ತಿ ತೋರುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ. ಆದರೆ ತೋಚಿದ್ದನ್ನೆಲ್ಲಾ ಗೀಚುವ ಕಾರ್ಯಕ್ಕಿಂತ ಪ್ರಜ್ಞಾವಂತಿಕೆಯಿಂದ ಕವಿತೆ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಯುವಜನರ...
ನಮ್ಮಹೊಸಕೆರೆಹಳ್ಳಿ ಕೆರೆ ಉಳಿಸಿ ಅಭಿಯಾನ ಸುದ್ದಿದಿನ ವಿಶೇಷ : ಕೆಂಪೇಗೌಡರ ಆಳ್ವಿಕೆಯಲ್ಲಿ ನಿರ್ಮಾಣವಾದ ಬೆಂಗಳೂರಿನ ಹೊಸಕೆರೆಹಳ್ಳಿ ಗ್ರಾಮದ ಮೂಕಾಂಬಿಕಾ ನಗರದಲ್ಲಿರುವ ಕೆರೆ ಹೊಸಕೆರೆಹಳ್ಳಿ ಕೆರೆ ಎಂದೇ ಹೆಸರು ವಾಸಿ. ಆದರೀಗ ಈ ಕೆರೆ ಒಡಲಿಗೆ ಕೊಳಚೆ,...
ಸುದ್ದಿದಿನ ಡೆಸ್ಕ್: ಮೈಸೂರು ಸಂಸ್ಥಾನದ ಹಿರಿಯ ಉಸ್ತಾದ್ ಕೃಷ್ಣಾಜೆಟ್ಟಪ್ಪ (94) ವಿಧಿವಶರಾದರು. ಅರಮನೆಯ ಪ್ರಖ್ಯಾತ ದಸರಾ ವಜ್ರಮುಷ್ಠಿ ಕಾಳಗಕ್ಕೆ ಮಾರ್ಗದರ್ಶಕರಾಗಿದ್ದ ಕೃಷ್ಣಾಜೆಟ್ಟಪ್ಪ ಅವರು ಮೈಸೂರಿನ ರಾಘವೇಂದ್ರ ನಗರದ ನಿವಾಸದಲ್ಲಿ ಕೊನೆಯುಸಿರೆಳೆದರು. ಮೈಸೂರಿನ ರಾಜ ವಂಶಸ್ಥರ ನಿಷ್ಠಾವಂತ...
ಸುದ್ದಿ ದಿನ ಡೆಸ್ಕ್: ನಟ ಸಲ್ಮಾನ್ ಖಾನ್ ಅವರನ್ನು ಥಳಿಸಿದವರಿಗೆ ಐದು ಲಕ್ಷ ರೂ. ಇನಾಮು ಸಿಗುತ್ತಂತೆ. ಹೀಗೆಂದು ಘೋಷಿಸಿರುವವರು ಹಿಂದೂ ಹೀ ಆಗೇ’ ಸಂಘಟನೆಯ ಆಗ್ರಾ ಘಟಕದ ಅಧ್ಯಕ್ಷ ಗೋವಿಂದ್ ಪರಶಾರ್. ಸಲ್ಮಾನ್ ಖಾನ್ ಚಿತ್ರ...
ಸುದ್ದಿದಿನ, ಚಾಮರಾಜನಗರ : “ನಮ್ಮ ಬಿಜೆಪಿ ಕಾರ್ಯಕರ್ತರನ್ನ ಕುಮಾರಸ್ವಾಮಿ ಸರ್ಕಾರ ಏನಾದ್ರೂ ಮುಟ್ಟಿದ್ರೆ, ನಾವು ಸುಮ್ಮನಿರೋಲ್ಲ, ಹುಷಾರ್” ಎಂದು ಸಂಸದ ಪ್ರತಾಪ್ ಸಿಂಹ ಗುಡುಗಿದರು. ಶನಿವಾರ ಚಾಮರಾಜ ನಗರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರನ್ನು...
ಸುದ್ದಿದಿನ ಡೆಸ್ಕ್ : ಕೆಲವು ದಿನಗಳ ಹಿಂದೆ ನಟಿ ಕರೀನಾ ಕಪೂರ್ ಶಾರ್ಟ್ ಬಟ್ಟೆ ಉಟ್ಟು ಪಾರ್ಟಿಗೆ ಹಾಜರಾಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗೆ ಒಳಗಾಗಿತ್ತು. ಮದುವೆಯಾಗಿರುವ ಕರೀನಾ ಇಂತಹ ಬಟ್ಟೆಗಳನ್ನು ತೊಡುವುದು ಎಷ್ಟು ಸರಿ ಎಂದು...
ಸುದ್ದಿದಿನ ಡೆಸ್ಕ್ : ಈಚೆಗಷ್ಟೇ ದೇಶದ ಚಿತ್ರರಸಿಕರ ಮೇಲೆ ಹೊಸದೊಂದು ಜಿಎಸ್ಟಿ (ಗಾಡ್, ಸೆಕ್ಸ್, ಟ್ರುಥ್ ಚಿತ್ರ) ಹೇರುವ ಮೂಲಕ ರಾಮಗೋಪಾಲ್ ವರ್ಮ ಅವರು ವಿವಾದಕ್ಕೆ ಕಾರಣರಾಗಿದ್ದರು. ಅವರ ಇಂತಹ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವುಗಳು...
ಸುದ್ದಿದಿನ,ಬೆಂಗಳೂರು : ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಾಯಕರುಗಳ ಒಮ್ಮತದ ತೀರ್ಮಾನದ ಬಳಿಕ ಸಚಿವ ಸಂಪುಟ ವಿಸ್ತರಣೆಯ ಬಗೆಗೆ ಶುಕ್ರವಾರ(ಇಂದು) ಎರಡೂ ಪಕ್ಷಗಳು ಖಾತೆಯನ್ನ ಹಂಚಿಕೊಂಡಿವೆ. ಕಾಂಗ್ರೆಸ್ಗೆ 22 ಖಾತೆ ಹಾಗೂ ಜೆಡಿಎಸ್ ಗೆ 12...
ಸುದ್ದಿದಿನ,ಬೆಂಗಳೂರು : ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದು, 20 ಶಾಸಕರು ಸಚಿವಸ್ಥಾನಗಿಟ್ಟಿಸಿಕೊಂಡಿದ್ದಾರೆ. ಅಂತೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣರಗೆ ಮಹೂರ್ತ ಕೂಡಿಬಂದಿದೆ. ಶನಿವಾರ( ಜೂನ್ 02) ರಂದು...