ಸುದ್ದಿದಿನ,ದಾವಣಗೆರೆ : ಭಾರತೀಯ ಅಂಚೆ ಇಲಾಖೆ ಚಿತ್ರದುರ್ಗ ವಿಭಾಗದ ವತಿಯಿಂದ 15 ವರ್ಷದ ಒಳಗಿನ ಯುವಜನತೆಗೆ ಕೋವಿಡ್ 19 ಕುರಿತ ತಮ್ಮ ಅನುಭವವನ್ನು ತಮ್ಮ ಕುಟುಂಬದ ಸದಸ್ಯರಿಗೆ ಪತ್ರ ಬರೆಯುವ ವಿಷಯವಾಗಿ ಮಾ.28 ರಂದು ಅಂತರಾಷ್ಟ್ರೀಯ...
ಸದಾ ಸ್ವರ್ಗ ಹಾಗೂ ನರಕದ ಆಮಿಷ ಹಾಗೂ ಭಯಕ್ಕೆ ಒಳಗಾಗಿ ಅತೀವ ಧಾರ್ಮಿಕತೆಗೆ ಒಳಗಾದ ಮಂದಿ ಜನರಲ್ ಆಗಿ ಒಪ್ಪುವ ಕಾಮನ್ ಸಂಗತಿಯೆಂದರೆ “ಹಣೆಬರಹ”. ನಾವು ಇಲ್ಲಿ ಹುಟ್ಟಿದ್ದು ನೆಪ ಮಾತ್ರ , ಎಲ್ಲವೂ ಅವನಾಡಿಸಿದಂತೆ...
ಯೋಗೇಶ್ ಮಾಸ್ಟರ್ ಧರ್ಮವು ತಾತ್ವಿಕವೋ ಅಥವಾ ಆಧ್ಯಾತ್ಮಿಕವೋ? ಇವನ್ನೂ ಒಳಗೊಂಡು ಮತ್ತು ಇವನ್ನು ಮೀರಿರುವ ಸಂಗತಿಗಳೋ. ಜೈವಿಕ ಅಗತ್ಯ ಮತ್ತು ಸಾಮಾಜಿಕ ವಾಸ್ತವಕ್ಕೆ ಈ ಧರ್ಮವೆನ್ನುವುದು ಬೇಕಾಗಿದೆಯೇ? ಧರ್ಮವೆಂಬ ಅಮೂರ್ತವಾದ ಪರಿಕಲ್ಪನೆಯನ್ನು ಅಥವಾ ಆಂತರಿಕ ಮೌಲ್ಯವನ್ನು...
ಯೋಗೇಶ್ ಮಾಸ್ಟರ್ ಮಾನಸಿಕವಾಗಿಯಾಗಲಿ,ಆಧ್ಯಾತ್ಮಿಕವಾಗಿಯಾಗಲಿ ಅಥವಾ ಸಾಮಾಜಿಕವಾಗಿ ಸಹಜ ಮನುಷ್ಯನಂತೆಯಾಗಲಿ ತನ್ನತನವನ್ನು ಕಂಡುಕೊಂಡವರ ಕೆಲವು ಮುಖ್ಯ ಲಕ್ಷಣಗಳು ಹೀಗಿರುತ್ತವೆ. ತನಗೆ ತಾನೇ ಸಾಕ್ಷಿ ತನ್ನನ್ನು ತಾನು ಉನ್ಮತ್ತನಂತೆ ಪ್ರದರ್ಶಿಸಿಕೊಳ್ಳುವುದಿಲ್ಲ. ತನ್ನ ಎಲ್ಲಾ ಪ್ರತಿಕ್ರಿಯೆ ಮತ್ತು ಪ್ರತಿವರ್ತನೆಗಳನ್ನು ತಾನು...
ನಿಜಲಿಂಗಯ್ಯ ಹಾಲದೇವರಮಠ (ಲೇಖನ ಭಾಗ-2) “12ನೆಯ ಶತಮಾನದಲ್ಲಿ ಒಂದು ಪುಟ್ಟ ಮಗು ಕನ್ನಡ ಭಾಷೆಯ ವಿರೋಧಿಗಳ ವಿರುದ್ಧ ಧ್ವನಿ ಎತ್ತಿತ್ತು. ಅಲ್ಲಿಂದಲೇ ಕನ್ನಡ ಚಳುವಳಿ ಉಗಮವಾದದ್ದು ನಂತರ ಆ ಮಗು ಪ್ರಾಪ್ತಕ್ಕೆ ಬಂದಾಗ ವಚನ ಸಾಹಿತ್ಯದ...
ಯೋಗೇಶ್ ಮಾಸ್ಟರ್ ಸಾಮಾನ್ಯವಾಗಿ ಅಕ್ಕ ತಂಗಿಯರಲ್ಲಿ ಇರುವಂತಹ ಸಂಘರ್ಷದ ಅತಿರೇಕವು ಅಣ್ಣ ತಂಗಿಯಲ್ಲಿ ಅಥವಾ ಅಕ್ಕ ತಮ್ಮನಲ್ಲಿ ಇಲ್ಲದಿರುವುದಕ್ಕೆ ಕಾರಣವು ಬರಿಯ ವ್ಯಕ್ತಿಗತ ವರ್ತನೆಗಳೇ ಅಥವಾ ಮನುಷ್ಯನ ಮಾನಸಿಕ ಸಂರಚನೆಯೇ? ಅಮ್ಮ ಮತ್ತು ಮಗಳಲ್ಲಿ ಇರುವಂತಹ...
ಯೋಗೇಶ್ ಮಾಸ್ಟರ್ ಅಡ್ಡಗಾಲಾಗುವ ಅರಿಮೆಗಳು ಅದೊಂದು ಮಗು. ಇತರ ಎಲ್ಲಾ ಮಕ್ಕಳು ಸಂತೋಷದಿಂದ ಕುಣಿದುಕೊಂಡು ಆಡುವಾಗ ತಾನೂ ಹಾಗೆಯೇ ಹೋಗಿ ಕುಣಿಯಬೇಕು ಎಂದು ಆಸೆ ಪಡುತ್ತದೆ. ಆದರೆ ಅದಕ್ಕೆ ಹಾಗೆ ಕುಣಿಯಲು ಕಾಲೂ ಬಾರದು, ಕೂಗಲು...
ಪ್ಲಾಸ್ಟಿಕ್ ಘನತ್ಯಾಜ್ಯ ಮತ್ತಿತರ ಅಪಾಯಕಾರಿ ತ್ಯಾಜ್ಯಗಳ ತಿಪ್ಪೆಯಲ್ಲಿರುವ ಈ ಮೂಕದನಗಳು ನಾನು ವಾಸವಿರುವ ಬೆಂಗಳೂರು ವಿವಿಯ ಜ್ಞಾನಭಾರತಿ ಪಕ್ಕದ ಜಗಜ್ಯೋತಿನಗರ ಬಡಾವಣೆ ಸೇರಿದಂತೆ ಮರಿಯಪ್ಪನಪಾಳ್ಯ – ಭುವನೇಶ್ವರಿ ನಗರ – ನಾಗದೇವನಹಳ್ಳಿ ಬಡಾವಣೆಗಳಲ್ಲಿ ಬೀಡಾಡಿಗಳಾಗಿವೆ. ಕೆಂಗೇರಿ...
ನಾವು ನೀವು ತುಂಬಾ ಸಲ ಹಾಗೆ ಮಾಡಿರುತ್ತೇವೆ. ದಾರಿಯಲ್ಲೆಲ್ಲೋ ಸಿಕ್ಕಿದ್ದು ತಿಂದುಕೊಂಡು ಅಡ್ಡಾಡಿಕೊಂಡಿದ್ದ ಬೆಕ್ಕಿನಮರಿಯನ್ನು ತುಂಬಾ ಆಸ್ಥೆಯಿಂದ ಹಿಡಿದುತಂದಿರುತ್ತೇವೆ, ಅದು ಬರಲೊಲ್ಲದು ನಾವು ಬಿಡಲೊಲ್ಲೆವು, ಎಷ್ಟೇ ತಪ್ಪಿಸಿಕೊಂಡರೂ ಬಿಡದೆ ಹಿಡಿದಿರುತ್ತೇವೆ. ‘ಒಮ್ಮೆ ನನ್ನ ಮನೆಗೆ ಬಾ...
ಭೀಮ ಕೋರೆಗಾಂವ್ ದಂಗೆ : ಜನವರಿ – 1 , 1818 ( ಸಿಪಾಯಿ ದಂಗೆಗಿಂತ 40 ವರ್ಷಗಳ ಮೊದಲೇ ನಡೆದ ಅಸ್ಪಶ್ಯರ ಮಹಾದಂಗೆ ) ಯುದ್ಧದಲ್ಲಿ ಮಡಿದ ಅಸ್ಪಶ್ಯ ವೀರರು 1 . ಸಿದ್ದನಾಕ...