ಜಗತ್ತಿನ ಅತ್ಯಂತ ವೈಚಾರಿಕತೆಯ ನೆಲೆಯಲ್ಲಿ ಸುಂದರ ಕಲ್ಯಾಣ ಸಮಾಜವನ್ನು ಕಟ್ಟಿದವರು ಅಪ್ಪ ಬಸವರಾಜರು. ಹೌದು, ಹಲವು ಜಿಡ್ಡುಗಟ್ಟಿದ ಆಚರಣೆಗಳ ಕಂಡು ಮನ ನೊಂದ ಬಸವರಸರು, ಹಿಡಿಯ ಸಮಾಜವನ್ನು ಒಮ್ಮತದಿಂದ ಕಂಡು ಹಿಡಿದಪ್ಪಿದ ಮಹಾ ಪ್ರವಾದಿಯಾಗಿದ್ದರು. ಜಾತೀಯತೆ,...
1951-52 ಡಿಸೆಂಬರ್-ಜನವರಿ ತಿಂಗಳಲ್ಲಿ ಈ ದೇಶದಲ್ಲಿ ಫ್ರಥಮ ಲೋಕಸಭಾ ಚುನಾವಣೆ ನಡೆಯಿತು. 1952ರ ಜನವರಿ 3 ರಂದು ಮತದಾನ ನಡೆದ ಆ ಚುನಾವಣೆಯಲ್ಲಿ ಅಂಬೇಡ್ಕರರು ಬಾಂಬೆ(ಇಂದಿನ ಮುಂಬೈ) ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಾಂಬೆ ನಗರ...
‘ಹಿಂದೂ’ ಎಂಬ ಪದದಂತೆ ‘ದಲಿತ’ವೂ ಈಚಿನ ಸೃಷ್ಟಿ. ಆದರೆ ‘ಹಿಂದೂ’ ಪದಕ್ಕಿರುವ ಮತೀಯ ವಾಸನೆ ದಲಿತಕ್ಕಿಲ್ಲ. ಎರಡಕ್ಕೂ ರಾಜಕೀಯ ಆಯಾಮವಂತೂ ಇದೆ. ರಾಷ್ಟ್ರೀಯ ವಿಮೋಚನಾ ಚಳುವಳಿಯ ಸಂದರ್ಭದಲ್ಲಿಯೇ ಡಾ. ಅಂಬೇಡಕರ ಅವರು ‘ಹಿಂದೂ’ ಪರಿಕಲ್ಪನೆಯ ವಿರುದ್ಧ,...
ಕಾರ್ಮಿಕರು ಹಾಗೆಂದರೆ ಶ್ರಮ ಜೀವಿ ವರ್ಗದವರು ಎಂಧರ್ಥ. ಅದು ಹೋಟಲ್ನಲ್ಲಿ, ತಟ್ಟೆ ಲೋಟ ತೊಳೆಯುವ ಸಣ್ಣ ಕಾರ್ಮಿಕರಿರಬಹುದು, ಕಾರ್ಖಾನೆಯಲ್ಲಿ ದೊಡ್ಡ ದೊಡ್ಡ ಯಂತ್ರಗಳನ್ನುಚಲಾಯಿಸುವವರಿರಬಹುದು, ಪ್ರತಿಯೊಬ್ಬರೂ ಕಾರ್ಮಿಕರೆ. ಅದರಲ್ಲೂ ಭಾರತದ ಅರ್ಥ ವ್ಯವಸ್ಥೆಯಲ್ಲಿ ಅತಿ ದೊಡ್ಡ ಉತ್ಪಾದಕ...
ಹಿಂದೆ ರಾಜನೊಬ್ಬನನ್ನು ಬದಲಾಯಿಸಲು “ಯುದ್ಧ” ಮಾಡಬೇಕಿತ್ತು.ರಕ್ತದ ಕೋಡಿ ಹರಿಯುತ್ತಿತ್ತು.. ಆದರೆ ಈಗ ಬಾಬಾಸಾಹೇಬರ ಸಂವಿಧಾನವು ರಕ್ತರಹಿತವಾಗಿ ಚುನಾವಣೆ ಎಂಬ ಮೌನಯುದ್ಧ ಓಟು ಎಂಬ ರಕ್ತ ಚೆಲ್ಲದ ಎರಡಲಗಿನ ಕತ್ತಿಯಿಂದ ವ್ಯವಸ್ಥೆಯನ್ನು ರಾಜನನ್ನು ಸುಲಭವಾಗಿ ಶಾಂತವಾಗಿ ಬದಲಿಸಬಹುದಾದ...
ಗಮನಿಸಿ, ಸಂವಿಧಾನವನ್ನ ನಾನು ಒಪ್ಪಲ್ಲ..! ಸಂವಿಧಾನದಲ್ಲಿ ನಮ್ಮ ಪರಂಪರೆ ಇಲ್ಲ..! ಸಂವಿಧಾನವನ್ನ ಬದಲಾಯಿಸುತ್ತೇವೆ..! ಸಂವಿಧಾನವನ್ನು ಬದಲಾಯಿಸಲೆಂದೇ ಅಧಿಕಾರಕ್ಕೆ ಬಂದಿದ್ದೇವೆ! ಸಂವಿಧಾನವೇ ಎಲ್ಲವೂ ಅಲ್ಲ..! ಸಂವಿಧಾನವನ್ನು ಸುಡುತ್ತೇವೆ..! ಸಂವಿಧಾನಕ್ಕೆ ಧಿಕ್ಕಾರ..! ಸಂವಿಧಾನ ಸರಿಯಿಲ್ಲ….,! ಸಂವಿಧಾನದ ಪ್ರಕಾರ...
“ನನ್ನ ಅಂತರಾಳದ ನೋವು ಮತ್ತು ದುಃಖವನ್ನು ನೀವು ಅರಿಯಲಾರಿರಿ.ನನ್ನ ಜನ ರಾಜಕೀಯ ಅಧಿಕಾರವನ್ನು ಬೇರೆ ಸಮುದಾಯದವರೊಡನೆ ಸಮನಾಗಿ ಹಂಚಿಕೊಂಡು ಆಳುವ ವರ್ಗವಾಗುವುದನ್ನು ನಾನು ನನ್ನ ಜೀವಿತದಲ್ಲಿ ನೋಡಬೇಕೆಂದು ಇಚ್ಚಿಸಿದ್ದೆ.ಆದರೆ ಅದು ಸಾಧ್ಯವಾಗದು ಎನಿಸುತ್ತಿದೆ.ನನ್ನ ಹೋರಾಟದ ಫಲವನ್ನು...
ಕಾರ್ಮಿಕರಿಗೆ ಪಿಎಫ್ ಅಥವ ಭವಿಷ್ಯ ನಿಧಿ ಯೋಜನೆಯನ್ನು ಮೂಲತಃ ಜಾರಿಗೆ ತಂದಿದ್ದು ಬ್ರಿಟಿಷ್ ಸರ್ಕಾರ. ಅದರಲ್ಲೂ ಬ್ರಿಟಿಷ್ ಮಂತ್ರಿ ಮಂಡಲದಲ್ಲಿ 1942ರಿಂದ 1946ರವರೆಗೆ ಕಾರ್ಮಿಕ ಮಂತ್ರಿಯಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಎಂಬುದಿಲ್ಲಿ ಗಮನಿಸಬೇಕಾದ ವಿಷಯ. ಅಂಬೇಡ್ಕರರು ಪ್ರಥಮವಾಗಿ...
ಭಾರತ ನಾಡಿನ ಜ್ಞಾನದ ರತುನ ಕೇಳೋ ಕತೆಯನ್ನ ನಾ ಹೇಳೋ ಕತೆಯನ್ನ ನಾಡನು ಕಟ್ಟಿದ ನಾಗ ಕುಲದ ಭೀಮನ ಕತೆಯನ್ನ ಜೈ ಭೀಮನ ಕತೆಯನ್ನ ಮಹಾರಾಷ್ಟ್ರದ ರಾಜ್ಯದಲ್ಲಿ ಮಹೌ ಎಂಬ ಊರಿನಲ್ಲಿ ಭೀಮನು ಜನಿಸಿದ್ದ...
ಸ್ವಾಭಿಮಾನ ಅಥವಾ ಆತ್ಮಗೌರವ ಅಥವಾ ಸ್ವಂತಿಕೆ… ಹೀಗೆ ಹೇಗೆ ಬೇಕಾದರೂ ಕರೆಯಿರಿ ಅದು ಮಾನವ ಜೀವನದ ಬಹುದೊಡ್ಡ ಅಂಗ ಅಥವಾ ಅಂಶ. ಅದು ಹೇಗಿರುತ್ತದೆ? ಯಾವ ರೂಪದಲ್ಲಿ ಇರುತ್ತದೆ? ಬಹುಶಃ ಅದನ್ನು ಪದಗಳಲ್ಲಿ ಹೇಳುವುದು, ವರ್ಣಿಸುವುದು...