ಸುದ್ದಿದಿನ,ದೆಹಲಿ : ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಜನತೆ ಮುಂದಾಗಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸೂಖ್ ಮಾಂಡವೀಯ ಹೇಳಿದ್ದಾರೆ. ಬೊಜ್ಜು, ಸ್ಥೂಲಕಾಯ...
ಶಶಿಕಲಾ ಸುನೀಲ್ ಬೇಕಾಗುವ ಸಾಮಗ್ರಿಗಳು ಗುಂಡು ಬದನೇಕಾಯಿ – 8 ಈರುಳ್ಳಿ – 2 ಮೀಡಿಯಂ ಗಾತ್ರ ಹಸಿಮೆಣಸಿನಕಾಯಿ – 4 ಒಣ ಕೊಬ್ಬರಿ – 1 ಬಟ್ಟಲು ಕಡಲೆಕಾಯಿ ಬೀಜ – ಅರ್ಧ ಬಟ್ಟಲು...
ಹೊಸದಾಗಿ ಮದುವೆಯಾದ ಗಂಡ- ಹೆಂಡಿರ ನಡುವೆ ಅಂತರ ದೂರವಾಗಲು ಸ್ವಲ್ಪ ಸಮಯಬೇಕು. ಆ ಸಮಯ ಬ್ಯಾಲೆನ್ಸ್ ಮಾಡುವುದು ಸುಲಭವಲ್ಲ, ಸ್ವಲ್ಪ ಆಯಾ ತಪ್ಪಿದರೂ ದಾಂಪತ್ಯದಲ್ಲಿ ಸರಸಕ್ಕಿಂತ ವಿರಸವೇ ಹೆಚ್ಚು. ಹಾಗಾಗಿ ಪತಿಯಾದವನು ತನ್ನ ಪತ್ನಿ ಹಾಗೂ...
ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಡೀ ವಿವ್ವವೇ ಯೋಗಾಸನ ಗಳನ್ನ ಮಾಡುವಲ್ಲಿ ತಲ್ಲೀನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಚಾಲೆಂಜ್ ಎಲ್ಲೆಲ್ಲೂ ವೈರಲ್ ಆಗಿದ್ದು, ಸೆಲಿಬ್ರಿಟಿ ಜನಸಾಮಾನ್ಯರೆನ್ನದೇ ಪ್ರತಿ ಒಬ್ಬರೂ ಫಿಟ್ನೆಸ್ ...
ಚಾಕಲೇಟ್ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ವೃದ್ಧರು ಬಾಯಲ್ಲಿ ನೀರೂರಿಸುವ ಚಾಕಲೇಟ್ ಈಗ ಬ್ಯೂಟಿ ಪ್ರಪಂಚದಲ್ಲಿ ತನ್ನದೇ ಛಾಪು ಮೂಡಿಸಿದೆ. ಚಾಕಲೇಟ್ ಮೇಕಪ್ ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ಸದ್ದು ಮಾಡುತ್ತಿರುವ ಟ್ರೆಂಡ್ ಪಟ್ಟಿಗೆ ಸೇರ್ಪಡೆಯಾಗಿದೆ....
ಸಲಾಂ ಮಾಲಿಕುಂ,ಶುಭ ಶುಕ್ರವಾರ ದ ನಮಾಜ್ ಮುಗಿಸಿ, ಪವಿತ್ರ ರಂಜಾನ್ ಹಬ್ಬಕ್ಕೆ ಇಡೀ ಜಗತ್ತು ಸಿದ್ಧ ಗೊಂಡಿದೆ. ಮುಸ್ಲಿಮರ ಪವಿತ್ರ ಹಬ್ಬವಾದ ಈದ್ ಗೆ ಫ್ಯಾಷನ್ ಲೋಕದಲ್ಲಿ ಹಸಿರು ಅಲೆ ಸೃಷ್ಟಿ ಆಗಿದೆ.ಹಬ್ಬಕ್ಕೆ ಫ್ಯಾಷನ್ ಶಾಪಿಂಗ್...
ಹಲೋ… ತುಮಾರಿ ಸುಲು….! ಎಂಟರ್ಟೈನ್ಮೆಂಟ್ ಎಂಟರ್ಟೈನ್ಮೆಂಟ್ ಎಂಟರ ಟೈನ್ಮೆಂಟ್..! ಈ ಡೈಲಾಗ್ ಕೇಳಿದ್ರೆ ಸಾಕು ಥಟ್ಟನೇ ನೆನಪಾಗೋದು ಬಾಲಿವುಡ್ನ ಸೀರೆ ಸುಂದರಿ ವಿದ್ಯಾ ಬಾಲನ್…! ಚೆಂದದ ಸೀರೆಯುಟ್ಟು , ಆಕರ್ಷಕವಾಗಿ ಕಾಣುವ ಮುದ್ದು ಬೊಂಬೆ..! ಇತ್ತಿಚ್ಚೆಗೆ...
ಲಿಪ್ಸ್ಟಿಕ್! ಯಾರಿಗೆ ತಾನೇ ಇಷ್ಟವಿಲ್ಲ! ಪ್ರತಿ ಮಹಿಳೆಯರ ಪರ್ಸ್ ನಲ್ಲಿ ಪೆನ್ನು ಇರುತ್ತದೆಯೋ ಇಲ್ವೋ.. ಲಿಪ್ಸ್ಟಿಕ್ ಇದ್ದೇ ಇರುತ್ತದೆ. ಇವತ್ತಿನ ಫ್ಯಾಷನ್ ಪ್ರಪಂಚದಲ್ಲಿ ತುಟಿಗಳ ಲಿಪ್ಸ್ಟಿಕ್ ಒಂದು ಬಣ್ಣದ ಮಾಯಾ ಲೋಕವನ್ನು ಸೃಷ್ಟಿಸಿದೆ. ಲಿಪ್ಸ್ಟಿಕ್ ಮೋಹ...
ಎಲ್ಲರೂ ತಂತಮ್ಮ ಜೀವನದಲ್ಲಿ ತಲ್ಲೀನರಾಗಿ ಜೀವಿಸುತ್ತಿದ್ದರೆ ಒಮ್ಮೊಮ್ಮೆ ತಮ್ಮ ಪಾಡಿಗೆ ತಮ್ಮನ್ನು ಬಿಡದೇ ಗೊತ್ತಿಲ್ಲದೇ ಆಕ್ರಮಿಸಿಕೊಂಡು, ಕಾಡಿ, ನರಳಿಸಿ, ಜೀವವನ್ನೂ ತೆಗೆಯುವ ರೋಗಗಳು ಈಗಿನ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಮರುಕಳಿಸುತ್ತಿವೆಯೆಂದರೆ ನಂಬಲೇಬೇಕಾಗುತ್ತದೆ. ಪ್ರಕೃತಿಯೇ ಹಾಗೆ, ಒಂದು...
ಜೀರಿಗೆ ಕೇವಲ ಒಂದು ಸಾಂಬಾರ ಪದಾರ್ಥವಾಗಿರದೆ ಹಲವು ಚಿಕ್ಕಪುಟ್ಟ ಬೇನೆಗಳಿಗೆ ಮನೆಯ ಮದ್ದಾಗಿ ಸಹ ಉಪಯೋಗಿಸಲಾಗುತ್ತಿದೆ. ಜೀರಿಗೆಯಲ್ಲಿ ಬಿಳಿಜೀರಿಗೆ, ಕರಿಜೀರಿಗೆ, ಕಹಿಜೀರಿಗೆ ಎಂಬ ಮೂರು ವಿಧಗಳಿವೆ. ಅವುಗಳಲ್ಲಿ ಬಿಳಿಜೀರಿಗೆಯನ್ನೇ ಹೆಚ್ಚಾಗಿ ಪಾಚಕಾಂಗಗಳ ಕಾಯಿಲೆಯಲ್ಲಿ ವಿಶೇಷವಾಗಿ ಉಪಯೋಗಿಸುತ್ತಾರೆ.ಇದೇ...