ಯೋಗೇಶ್ ಮಾಸ್ಟರ್ ಮಾನವ ಸಮಾಜವು ಪ್ರಾರಂಭವಾಗಿ ಬಹಳ ಕಾಲವಾಯಿತು. ಆಗಿನ ಸಮಸ್ಯೆಗಳಿಗೆ, ಸಂಘರ್ಷಗಳಿಗೆ ಮತ್ತು ವೈಫಲ್ಯಗಳಿಗೆ ಪ್ರಾರಂಭಿಕ ಹಂತಗಳಲ್ಲಿನ ಪ್ರಯೋಗಗಳು ಮತ್ತು ಅನುಭವಗಳಿಗೆ ಇದ್ದಂತಹ ಸಂಪನ್ಮೂಲಗಳ ಕೊರತೆ ಎಂದು ಮನ್ನಿಸಬಹುದು. ಮಾನವ ಸಮಾಜ ಹೊಂದಿರುವ ಅನುಭವದ...
ಯೋಗೇಶ್ ಮಾಸ್ಟರ್ ಹಿಂದೆಂದಿನಿಂದಲೂ ಆಗುತ್ತಿರುವಂತೆ ಈಗಲೂ ಅಲ್ಲಲ್ಲಿ ಗುಂಪು ಅತ್ಯಾಚಾರ ಮತ್ತು ಹತ್ಯೆ ಮಾಡಿದ ಪ್ರಕರಣ ವರದಿಯಾಗುತ್ತಿರುತ್ತದೆ. ಅತ್ಯಾಚಾರ ಮಾಡಿದವನನ್ನು ಸಾರ್ವಜನಿಕವಾಗಿ ತುಂಡುತುಂಡಾಗಿ ಕತ್ತರಿಸಿ ಎಂಬ ಆಕ್ರೋಶ ದೇಶಾದ್ಯಂತ ಭುಗಿಲೇಳುತ್ತದೆ. ಆರೋಪಿಗಳ ಪೋಷಕರೂ ಕೂಡಾ ತಮ್ಮ...
ಯೋಗೇಶ್ ಮಾಸ್ಟರ್ ದೇಶಸೇವೆ ಎನ್ನುವುದಾದರೆ, ರಾಷ್ಟ್ರನಿರ್ಮಾಣ ಎನ್ನುವುದಾದರೆ, ನಾಗರಿಕ ಸಮಾಜ ಸಂರಚನೆ ಎನ್ನುವುದಾದರೆ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವುದು. ಈ ದಿಕ್ಕಿನಲ್ಲಿ ಶಿಕ್ಷಕರಿಗೆ ಒಂದು ಅಪೂರ್ವವಾದ ಅವಕಾಶವಿದೆ. ನಾಗರಿಕ ಸಮಾಜದ, ಸದೃಢ ರಾಷ್ಟ್ರದ ನಿರ್ಮಾಣದ ಪ್ರಕ್ರಿಯೆಯು ಶಿಕ್ಷಕರಿಂದ ಪ್ರತಿದಿನವೂ...
ಯೋಗೇಶ್ ಮಾಸ್ಟರ್ ಆಲೋಚನೆಗಳಿಂದ ಭಾವನೆಗಳೋ ಅಥವಾ ಭಾವನೆಗಳಿಂದ ಆಲೋಚನೆಗಳೋ; ಚರ್ಚೆ ಒಂದೊಟ್ಟಿಗಿರಲಿ. ಆದರೆ ವ್ಯಕ್ತಿಯೊಬ್ಬನು ತನ್ನತನದ ಬದ್ಧತೆಯಿಂದ ತನಗೆ ಎದುರಾಗುವ ಸಂಗತಿ, ವ್ಯಕ್ತಿ ಮತ್ತು ಸನ್ನಿವೇಶಗಳನ್ನು ಹೇಗೆ ಗ್ರಹಿಸುತ್ತಾನೆ? ಅದು ಮುಖ್ಯ. ಆ ಗ್ರಹಿಕೆಯಿಂದಲೇ ಆಲೋಚನೆಗಳು...
ಯೋಗೇಶ್ ಮಾಸ್ಟರ್ ಆಲೋಚನೆ, ಅದೇನು ಬರತ್ವೆ ಹೋಗತ್ವೆ ಚಲಿಸುವ ಮೋಡಗಳಂತೆ. ಇಷ್ಟೇ ಆಗಿದ್ದರೆ ಇಷ್ಟು ಬರೆಯುವ ಅಗತ್ಯವೇನಿರುತ್ತಿತ್ತು! ಅವುಗಳು ಸುಳಿಯುತ್ತವೆ, ಸುಳಿದಾಡುತ್ತವೆ, ಸುಳಿಯಾಗಿ ಮೈಯನ್ನೂ ಒಳಗೆಳೆದುಕೊಳ್ಳುತ್ತವೆ. ಅಲೆಕ್ಸ್ ಪ್ರಸಂಗ ಅದೊಂದು ಕ್ರೈಸ್ತ ಅಧ್ಯಯನ ಸಂಸ್ಥೆ. ಪಾದ್ರಿಯಾಗಲು...
ಯೋಗೇಶ್ ಮಾಸ್ಟರ್ ಸರಿಯಾಗಿ ಜತನ ಮಾಡಿದ ಮಗುತನವು ಸರಿಯಾದ ತನ್ನತನವನ್ನು ಕಂಡುಕೊಳ್ಳುವ ವ್ಯಕ್ತಿಯಾಗಿ ಪ್ರಕಟವಾಗುತ್ತದೆ. ತನ್ನತನದ ಸ್ಫೋಟವಾಗುವ ಅವಧಿ ಎಂದರೆ ಅದು ಹದಿಹರೆಯದಲ್ಲಿ. ಸಾಮಾನ್ಯವಾಗಿ 12 ರಿಂದ 18ರವರೆಗಿನ ಅವಧಿಯಲ್ಲಿ ತಮ್ಮತನದ ಹುಡುಕಾಟ ಮತ್ತು ಕಂಡುಕೊಂಡಂತಹ...
ಡಾ. ರಹಮತ್ ತರೀಕೆರೆ ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು...
ಯೋಗೇಶ್ ಮಾಸ್ಟರ್ ಅಹಂಕಾರವನ್ನೇ ಆತ್ಮಗೌರವ ಅಥವಾ ಸ್ವಾಭಿಮಾನವನ್ನಾಗಿ ಭಾವಿಸುವುದು ತನ್ನತನದ ಮೌಲ್ಯವನ್ನು ಗಟ್ಟಿಗೊಳಿಸುವುದೇನಲ್ಲ. ಬದಲಾಗಿ ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸುತ್ತಾ ಹೋಗುವುದು. ಆದರೆ ತನ್ನತನದ ಪರಿಕಲ್ಪನೆ ಮತ್ತು ಸ್ವಾಭಿಮಾನದ ಘನತೆಯನ್ನು ನಾವು ಅರಿತುಕೊಳ್ಳುವುದರ ಜೊತೆಗೆ ಮಕ್ಕಳಿಗೆ ಪ್ರಾರಂಭದಿಂದಲೇ...
ಯೋಗೇಶ್ ಮಾಸ್ಟರ್ ಮಿದುಳು ನಮ್ಮ ದೇಹದ ಎಲ್ಲಾ ಗ್ರಹಿಕೆ, ಸಂದೇಶ, ಕ್ರಿಯೆ ಮತ್ತು ಪ್ರತಿಕ್ರಿಯೆಗಳೇ ಮೊದಲಾದ ಮನಸ್ಸಿಗೆ ಮತ್ತು ವರ್ತನೆಗಳಿಗೆ ಸಂಬಂಧಪಟ್ಟ ಚಟುವಟಿಕೆಗಳ ಕೇಂದ್ರವಾಗಿದ್ದರೂ ಅದು ಮನಸಲ್ಲ ಎಂದು ಗೊತ್ತಿದೆ. ತರಗತಿಯಲ್ಲಿ ಕುಳಿತುಕೊಂಡು ಮನೆಯ ಬಗ್ಗೆ...
ಯೋಗೇಶ್ ಮಾಸ್ಟರ್ ದೇವರು, ಧರ್ಮ, ಪ್ರೇಮ, ರಾಷ್ಟ್ರಭಕ್ತಿ, ಸಂಬಂಧ, ಶೀಲ, ಜೀವನ, ಆತ್ಮ, ಪರಮಾತ್ಮ, ಆಧ್ಯಾತ್ಮವೇ ಮೊದಲಾದ ಅನೇಕ ವಿಷಯಗಳು ಅತ್ಯಂತ ಅಪವ್ಯಾಖ್ಯಾನಕ್ಕೊಳಗಾಗಿವೆ. ಅದರಂತೆಯೇ ಮನಸ್ಸೂ ಕೂಡಾ. ವ್ಯಕ್ತಿಯು ತನ್ನ ಬದುಕಿನಲ್ಲಿ ಬಹು ಜನರು ಉಪಯೋಗಿಸುವ...