ನವ ಉದಾರವಾದದ ಮಾರುಕಟ್ಟೆ ವ್ಯವಸ್ಥೆಯಲ್ಲಿ ದೃಶ್ಯ ಮಾಧ್ಯಮಗಳೂ ಸಂವಹನದ ಸರಕುಗಳು ನಾ ದಿವಾಕರ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಾರ್ವಜನಿಕ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಾದ ವಿದ್ಯುನ್ಮಾನ ಮಾಧ್ಯಮಗಳ ಸ್ವರೂಪ ಹೇಗಿರಬೇಕು ? ಡಿಜಿಟಲೀಕರಣದತ್ತ ದಾಪುಗಾಲು ಹಾಕುತ್ತಿರುವ ಭಾರತದಲ್ಲಿ...
ಇಂದು (ಫೆ.18) ಗೋಪಾಲಕೃಷ್ಣ ಅಡಿಗರ ಹುಟ್ಟು ಹಬ್ಬ. ಅವರ ನೆನಪಿಗಾಗಿ ಅವರದೇ ಪದ್ಯ ‘ಭೂತ’. ಓದಿ. ಅಭಿಪ್ರಾಯ ತಿಳಿಸಿ. ಗೋಪಾಲಕೃಷ್ಣ ಅಡಿಗ -೧- ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು : ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ ಅಂಬೆಗಾಲಿಟ್ಟು...
ಹರ್ಷಕುಮಾರ್ ಕುಗ್ವೆ ಕೇಸರಿ ಶಾಲು, ಕೇಸರಿ ಮುಂಡಾಸು ಹಾಕಿಕೊಂಡು ಮುಸ್ಲಿಂ ಹೆಣ್ಣುಮಕ್ಕಳ ‘ಹಿಜಾಬ್’ ವಿರುದ್ಧ ಬೀದಿಗೆ ಇಳಿದಿರುವ ನನ್ನ ಹಿಂದುಳಿದ ವರ್ಗಗಳ ಮತ್ತು ದಲಿತ ಸಮುದಾಯಗಳ ತಮ್ಮಂದಿರೆ, ನಿಮ್ಮೊಂದಿಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕು ಎನಿಸಿ ಈ...
ಆರ್ ಶಂಕ್ರಾನಾಯ್ಕ ನೆಲ್ಲಿಹಂಕಲು, ಚನ್ನಗಿರಿ ಗ್ರಾಮೀಣ ಭಾಗದಲ್ಲಿ ಮೌಡ್ಯತೆ ಹಾಗೂ ಅನಕ್ಷರಸ್ಥ ಮನಸ್ಸು ಪರಂಪರಾಗತ ಅಂಧ ತತ್ವವನ್ನು ಪ್ರೇರೇಪಿಸಿ,ಪೋಷಿಸಿಕೊಂಡು ರೂಢಿಗತವಾಗಿಸಿ ಕೊಂಡಿರುವಂತೆ,ಅನನ್ಯತೆ ಮತ್ತು ಭಾರತೀಯ ರಾಷ್ಟ್ರೀಯತೆ ಎಂಬುದನ್ನು ಜಾತ್ಯಾತೀತ ರಾಷ್ಟ್ರವಾದ ಭಾರತದೊಳಗೆ ಕೋಮು ವಾದಿ ಧೋರಣೆಯ...
ಎ.ಕೆ. ರಾಮಾನುಜನ್ ಮೊಹಲ್ಲದಿಂದ ಬೀದಿಗೆ ಬೀದಿಯಿಂದ ಮನೆಗೆ ಮನೆಯಲ್ಲಿ ನನ್ನ ವರೆಗೆ ಪೋಲೀಸು ನಾಯಿ ಕೈತಪ್ಪಿದ ಖೈದಿಯ ಹಳೆಯ ಜೈಲು ವಾಸನೆ ಹಿಡಿದು ಮೂಸಿ ಅರಸಿದ ಹಾಗೆ ಪರವೂರಿನ ಹಳೆಯ ಸ್ನೇಹಿತ ಅಪರಿಚಿತರನ್ನು ಕೇಳಿ ಕೇಳಿ...
ಯೋಗೇಶ್ ಮಾಸ್ಟರ್ ಹಿಜಾಬು ಅವಳ ಸೌಂದರ್ಯವನ್ನು ಅವಿಸಿಟ್ಟಿರಲಿಲ್ಲ. ಬದಲಾಗಿ ಚೊಕ್ಕವಾಗಿ ಅಚ್ಚುಕಟ್ಟಾಗಿಸಿಟ್ಟಿತ್ತು. ಬಟ್ಟೆಯ ತೆರೆಯೊಡ್ಡುತ್ತಿದ್ದ ಕುತೂಹಲದ ಅಡಗುಕಟ್ಟೆಯ ಹಿಂದಿನಿಂದ ಅವಳ ಕಣ್ಣುಗಳೇ ನಗುತ್ತಿದ್ದವು. ಗೆಳತಿ ಮತ್ತು ಸಹಧರ್ಮೀಯಳಾಗಿದ್ದ ಆಸ್ಮಾ ಜೊತೆಗೇನೇ ಬರುತ್ತಿದ್ದದ್ದು, ಹೋಗುತ್ತಿದ್ದದ್ದು. “ಯೋಗಿ”...
ಗಂಗಾಧರ ಬಿ ಎಲ್ ನಿಟ್ಟೂರ್ ಗತ್ತೋ ಗತ್ತು ಕೊಡಲು ಇ ಸ್ವತ್ತು ಹೋದಂತೆ ಆಡುವರು ತಮ್ಮಪ್ಪನ ಸ್ವತ್ತು ದುಡ್ಡು ಕೀಳಲು ನಾನಾ ಮಸಲತ್ತು. ಕಾಡಿದೆ ಮನುಕುಲಕೆ ಮಾಯಾವಿ ವಿಪತ್ತು ದುಡಿದವರ ಬಾಯಿಗಿಲ್ಲ ಕೈಗೆ ಬಂದ...
ಮೆಹಬೂಬಸಾಹೇಬ.ವಾಯ್.ಜೆ. ಕನ್ನಡ ಉಪನ್ಯಾಸಕರು, ವಿಜಯಪುರ ಕನ್ನಡ ನುಡಿಯುವ ಮನ ಮುಡಿಯದ ಭಾವಗಳು ಕಾಣಲಾಗದು. ಅಂತಹಾ ಕನ್ನಡ ಪರಿಸರದಿಂದಲೇ ಬೆಳೆದು ಬಂದಿರುವ ಷಕೀಬ್ ಎಸ್ ಕಣದ್ಮನೆ ಅವರು ಮೋಹದ ಮೋಡದ ಮೂಲಕ ಕನ್ನಡ ಪುಸ್ತಕ ಪ್ರಪಂಚಕ್ಕೆ...
ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ ಕರ್ನಾಟಕದ ಇತಿಹಾಸದ ಪುಟಗಳಲ್ಲಿ 12ನೇ ಶತಮಾನ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿರುವಂತಹದ್ದು, ಸಮಾಜದಲ್ಲಿನ ಅಂಧಕಾರವನ್ನು ಕಿತ್ತೆಸೆಯಲು ಜನ್ಮತಾಳಿದ ಶರಣರು ಬಹು ದೊಡ್ಡದೊಂದು ಕ್ರಾಂತಿಯನ್ನು ಮಾಡಿದರು. ಈ ಕ್ರಾಂತಿ...
ರಘೋತ್ತಮ. ಹೊಬ ಭಾರತದ ಇತಿಹಾಸದಲ್ಲಿ ನಡೆದಿರುವ ವಿವಿಧ ಯುದ್ಧಗಳಲ್ಲಿ, ಬರೇ ಆ ರಾಜರು ಈ ರಾಜರ ವಿರುದ್ಧ, ಮಹಮ್ಮದೀಯರು ಬ್ರಿಟಿಷರ ವಿರುದ್ಧ, ಬ್ರಿಟಿಷರು ಫ್ರೆಂಚರ ವಿರುದ್ಧ, ಫ್ರೆಂಚರು ಡಚ್ಚರ ವಿರುದ್ಧ… ಹೀಗೆ ಸಾಮ್ರಾಜ್ಯಶಾಹಿಗಳು ನಡೆಸಿದ ಯುದ್ಧಗಳ...