ನವ-ಉದಾರವಾದಿ ಧೋರಣೆಗಳಿಂದ ಉಂಟಾಗಿರುವ ಕೆಟ್ಟಪರಿಸ್ಥಿತಿ ನೋಟುರದ್ಧತಿ ಮತ್ತು ಕೆಟ್ಟದಾಗಿ ರೂಪಿಸಿ, ಜಾರಿಗೊಳಿಸಿದ ಜಿಎಸ್ಟಿಯಿಂದಾಗಿ ಮತ್ತಷ್ಟು ಉಲ್ಬಣಗೊಂಡು ಆರ್ಥಿಕ ಬೆಳವಣಿಗೆ ಕುಸಿಯುವಂತೆ ಮಾಡಿದೆ. ಈಗ ಅದಕ್ಕೆ ಜೀವನಾವಶ್ಯಕ ಸಾಮಗ್ರಿಗಳಲ್ಲಿ ತೀವ್ರ ಹಣದುಬ್ಬರದ ಸಮಸ್ಯೆಯೂ ಸೇರಿಕೊಂಡಿದೆ. ಜನಸಾಮಾನ್ಯರು ಒಂದೆಡೆಯಲ್ಲಿ,...
ತಿಮ್ಮೇಶ್ ದೇವಸುತ ದೇಹ ಬೆಳದಿಲ್ಲ ಹೃದಯ ಬಯಸಿಲ್ಲ ಯೌವ್ವನದ ಭಾವ ಮೂಡಿಲ್ಲ, ತಾಳಿ ಬೆಲೆ ಗೊತ್ತಿಲ್ಲ; ವಿವಾಹ ಬಂಧನಕ್ಕೊಳಪಟ್ಟಳು ರಾಜಕುಮಾರಿ……ಈ…….ಕಿಶೋರಿ ಅವಳ ಕಥೆ ಸಂಯಮದ ದುರ್ಗತೆ ಆಡಿ ಕಲಿತು ನಲಿಯಬೇಕಾದ ಪುಟ್ಟ ಪೋರಿ ಕಳೆದುಕೊಂಡಳು ಬಾಲ್ಯವನು...
ಜನವರಿ 26 ರಂದು ಗಣತಂತ್ರ ಸಂವಿಧಾನವನ್ನು ಅಂಗೀಕರಿಸಿ 70 ವರ್ಷಗಳಾಗುತ್ತಿವೆ. ಭಾರತ ಸಂವಿಧಾನಿಕ ಯೋಜನೆಯ ಪ್ರಕಾರ ಒಂದು ಸಂಸದೀಯ ಪ್ರಜಾಪ್ರಭುತ್ವವಾಗಿದೆ ಮತ್ತು ಸಶಸ್ತ್ರ ಪಡೆಗಳು ನಾಗರಿಕ ಕಾರ್ಯಾಂಗದ ಅಡಿಯಲ್ಲಿ ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು...
ಚೈತ್ರ ಟಿ ಎಸ್ ಬಕಲ ಮೌನಿಯಾದೆನು, ಇಂದೊಮ್ಮೆ ಸೋಲೊಪ್ಪದೆ ಮೌನಿಯಾದೆ! ಹಿಂದಿನಂತೆ ಮಾತನಾಡುವ ಮೌನವಲ್ಲ, ಇಂದು, ಮೌನ ಮೌನವಾಗೇ ಸ್ತಬ್ದವಾಗಿದೆ!. ಮೌನ ಮುರಿಯಲಾದರೂ ಏನಿಹುದು?, ಉಲಿಯಬೇಕಿದೆ ಬೇಡುವ ಪರಿಯಲಿ “ಎನ್ನ ಬಿಡದಿರು, ನೀನಿರದೆ ನಾನಿರೆ!” ಪ್ರೇಮಿಸಿದ...
ರಘೋತ್ತಮ ಹೊ.ಬ ಗಣರಾಜ್ಯೋತ್ಸವದ ಈ ದಿನ ಆಚರಣಾ ಕಾರ್ಯಕ್ರಮಗಳಲ್ಲಿ ಯಾರ ಫೋಟೊ ಇಡಬೇಕು? ಅಥವಾ ಯಾರ ಸಾಧನೆ ಸ್ಮರಿಸಬೇಕು ಎಂಬ ಪ್ರಶ್ನೆ ಅಲ್ಲಲ್ಲಿ ಹುಟ್ಟಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಹೇಳುವುದಾದರೆ “ಗಣ” ಅಂದರೆ group of people...
ತೀಕ್ಷ್ಣವಚನಗಳಿಂದ ಶರಣರ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅಂಬಿಗರ ಚೌಡಯ್ಯ. ಬಸವ ಬಾನಂಗಳದಲ್ಲಿ ಶಿವಶರಣರೆಂಬ ಅಮೂಲ್ಯ ನಕ್ಷತ್ರಗಳು ಮಿನುಗಿದವು. ಈ ನಕ್ಷತ್ರಗಳಲ್ಲಿ ಧ್ರುವತಾರೆಯಂತೆ ಮಿನುಗಿದವರು ಚೌಡಯ್ಯ. ನ್ಯಾಯನಿಷ್ಠುರಿ, ಖಂಡಿತವಾದಿ ಎನಿಸಿದ ಅವರ ಜಯಂತಿಯನ್ನು ಇದೇ...
ಹೆಚ್. ಆರ್. ಸುಜಾತಾ ಕಟ್ಟಿಟ್ಟಿದ್ದ ಬಿತ್ತಕೆ ಉಸಿರಾಗಲು ಮಣ್ಣ ಮೈ ಹುಡಿಹುಡಿ ಆಗುತ್ತಾ ಕೂಡುತ್ತ ಗಾಳಿನೀರು ಬಿಸಿಲುಗಳ ಒಳಸೆಳೆಯುತ್ತ ಬಿಸಿಲುಬೆಳದಿಂಗಳೊಡಗೂಡಿ ಕೂಡುಣ್ಣುವ ಸುಖವನ್ನು ಎದೆಗಿಳಿಸಿಕೊಳ್ಳುತ್ತಾ ಬಿತ್ತದ ಬೇರನ್ನು ಒತ್ತಿಕೊಳ್ಳುತ್ತಾ ಹೊರಬಿಟ್ಟ ಚಿಗರುಗಣ್ಣಿಗೆ ಕೈಯೂರಲು ಹೆಗಲಾಗುತ್ತಾ ಒಳಗಣ್ಣಲಿ...
ವಿವೇಕಾನಂದ. ಹೆಚ್.ಕೆ. ‘ಪಕ್ಕೆಲುಬು – ಕಪ್ಪೆಲುಬು : ಸ್ತ್ರೀಲಿಂಗ – ಪುಲ್ಲಿಂಗ’, ಮುಂತಾದ ಕೆಲವು ಪದಗಳನ್ನು ಶಾಲೆಯ ಪುಟ್ಟ ಮಕ್ಕಳು ತಪ್ಪಾಗಿ ಉಚ್ಚರಿಸುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ – ನೋಡಿ ನಗು...
ರಘೋತ್ತಮ ಹೊ.ಬ 1946 ಡಿಸೆಂಬರ್ 9 ರಂದು ಈ ದೇಶದ ಸಂವಿಧಾನ ಸಭೆ ಪ್ರಪ್ರಥಮವಾಗಿ ಸಮಾವೇಶಗೊಂಡಾಗ ಸ್ವಾತಂತ್ರ್ಯ ಇನ್ನೂ ಸಿಗದಿದ್ದ ಆ ದಿನಗಳಲ್ಲಿ ಅಂದಿನ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿದ್ದ ಪ್ರಧಾನಿ ಜವಾಹರಲಾಲ್ ನೆಹರೂರವರು ಮೊದಲ...
ಡಾ.ಬಿ.ಆರ್.ಅಂಬೇಡ್ಕರ್ ಭಾರತದಲ್ಲಿ ಒಬ್ಬ ಮುಸ್ಲಿಮನನ್ನೋ, ಸಿಖ್ಖನನ್ನೋ ನೀನು ಯಾರು? ಎಂದು ಕೇಳಿನೋಡಿ. ತಕ್ಷಣವೇ ಅವರು ತಾನು ಮುಸ್ಲಿಮನೆಂದೂ, ಸಿಖ್ಖನೆಂದೂ ಹೇಳುತ್ತಾರೆ. ಅಲ್ಲಿಗದು ಮುಗಿದು ಹೋಗುತ್ತದೆ. ತನಗೆ ಒಳಜಾತಿಯೊಂದಿದ್ದರೂ ಯಾವ ಮುಸಲ್ಮಾನನು ಅದನ್ನು ತಿಳಿಸುವುದಿಲ್ಲ. ತಾನು ಮುಸ್ಲಿಮನೆಂದು...