ಜ್ಯೋತಿ ಹಿಟ್ನಾಳ್, ಮಂಜುಶ್ರೀ ಕಡಕೋಳ ಮೊದಲಾದವರು ಮುಟ್ಟಿನ ಬಗೆಗೆ ಜನರಲ್ಲಿ ಎಚ್ಚರ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅವರ ಕೆಲಸಗಳಿಗೆ ಬೆಂಬಲವಾಗಿ ನನ್ನ ಬಾಲ್ಯದ ನೆನಪೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ನನ್ನ ಬರಲಿರುವ ಆತ್ಮ ಚರಿತ್ರೆಯ ಆರಂಭಿಕ ಭಾಗವೂ...
ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು “ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ” ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು “ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು,” ಹೀಗೆ ನಾಲಿಗೆ ಮೇಲೆ...
ಕಾಶಿ ಪದಕ್ಕೆ ‘ಬೆಳಕಿನ ಊರು’ ಎಂಬ ಅರ್ಥವಿದೆ. ಆದರೆ ಅಲ್ಲಿ ಹೋದರೆ, ಬೆಳಕು ಎಂದೋ ಆರಿಹೋದ ಅನುಭವವಾಗುತ್ತದೆ. ಎದೆ ತುಂಬಾ ಕತ್ತಲು ಕವಿಯುತ್ತದೆ. ನಮ್ಮ ಶಾಸನ ಕವಿಗಳು ‘ವಾರಣಾಸಿಯೊಳ್ ಸಾಸಿರ ಕವಿಲೆಯ ಕೊಂದ ಪಾಪಂ’ ಎಂದು...
ನರೇಂದ್ರ ಮೋದಿ ನೇತೃತ್ವದ ಬಿಜೆಪಿ-ಎನ್.ಡಿ.ಎ. 17ನೇ ಲೋಕಸಭೆಗೆ ನಡೆದ ಚುನಾವಣೆಗಳಲ್ಲಿ ಪ್ರಚಂಡ ಮತ್ತು ನಿರ್ಣಾಯಕ ಜನಾದೇಶವನ್ನು ಗಳಿಸಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಇನ್ನು ಕೆಲವು ರಾಜ್ಯಗಳನ್ನು ಬಿಟ್ಟು ಬೇರೆಡೆಗಳಲ್ಲಿ ಹೆಚ್ಚಿನ ಪ್ರತಿಪಕ್ಷಗಳು ಈ ಚುನಾವಣೆಗಳಲ್ಲಿ ಒಂದು...
ಕಳೆದ ಕೆಲವು ವರ್ಷಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಐಟಿ ಸೆಲ್ ಗಳು ಹೇಗೆ ಕೆಲಸ ಮಾಡಿವೆ ಎಂಬ ಒಂದು ಸಮೀಕ್ಷೆ ಮತ್ತು ಅವಲೋಕನ ನಡೆಸಿದರೆ ಕರ್ನಾಟಕದಲ್ಲಿ ಬಿಜೆಪಿ ಹೇಗೆ ಈ ಪ್ರಮಾಣದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು...
ಯಾವ ದೇಶದ ಜನ ಕುರಿಗಳಾಗಿರುವರೋ ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ ಯಾವ ದೇಶದ ಖಳನಾಯಕರು ಆ ಕುರಿಗಳನ್ನು ಗುರಿ ತಪ್ಪಿಸುತ್ತಿ ರುವರೋ ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ ಯಾವ...
ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರೊ. ಗ್ರೆಗೊರಿ ಪೊಸೆಲ್ ಕರಾವಳಿ ಕರ್ನಾಟಕದ ಸಣ್ಣ ಪುಟ್ಟ ಊರುಗಳನ್ನೆಲ್ಲ ಜಗತ್ತಿನ ಎಲ್ಲೆಲ್ಲಿಗೋ ಜೋಡಿಸಿ-‘ನಿನಗೆ ಗೊತ್ತಿಲ್ಲ, ನಿನ್ನೂರಿಗೆ ಕಡಲ ಸಂಪರ್ಕ ಜೋರಾಗಿತ್ತು’ ಅಂತ ಹೇಳಿ ನನ್ನನ್ನು ಬೆಚ್ಚಿ ಬೀಳಿಸುತ್ತಿದ್ದ. ಬಾರಕೂರನ್ನು ಮಧ್ಯ ಏಷಿಯಾದೊಡನೆ,...
ಮಲ್ಲಿಕಾರ್ಜುನ ಖರ್ಗೆ ಅವರ ತಂದೆ ಜವಳಿ ಮಿಲ್ ಕಾರ್ಮಿಕ. ಖರ್ಗೆ ಸೇರಿದಂತೆ ಆರು ಮಕ್ಕಳು. ಖರ್ಗೆಯವರೇ ಎಲ್ಲರಿಗಿಂತ ಕಿರಿಯರು. ಗುಡಿಸಲೇ ಅವರ ಮಹಲಾಗಿತ್ತು. ಅದು ಕೂಡ ಊರ ಹೊರಗಿತ್ತು. ಒಮ್ಮೆ ಆ ಊರಿನಲ್ಲಿ ಸಂಘರ್ಷ ಉಂಟಾಗಿತ್ತು....
ಬೋಧಿಸತ್ವ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಮತ್ತು ಅವರ ಚಿಂತನೆಗಳನ್ನು ನಾಶ ಮಾಡಲೆಂದೆ 1925 ರಲ್ಲಿ ಆರ್.ಎಸ್.ಎಸ್. ಸ್ಥಾಪನೆ ಮಾಡಲಾಗಿದೆ. ಇದರ ಅರಿವಿದ್ಧ ಡಾ.ಅಂಬೇಡ್ಕರ್ ಅವರು ಆ ಸಂಘಟನೆಯಿಂದ ತುಂಬಾ ಜಾಗರೂಕರಾಗಿದ್ದರು ಹಾಗೂ ಹೊಲೆ-ಮಾದಿಗರನ್ನು ಅದರಿಂದ ರಕ್ಷಣೆ...
ಈಗಷ್ಟೇ ಸ್ನೇಹಿತರೊಬ್ಬರು “ಸರ್, ಬಾಬಾಸಾಹೇಬ್ ಅಂಬೇಡ್ಕರ್ ರವರು ಬರೆದಿರುವ ‘ಬುದ್ಧ ಅಂಡ್ ಹಿಸ್ ಧಮ್ಮ’ ಕನ್ನಡ ಅನುವಾದ ಓದುವಾಗ ಒಂದಷ್ಟು ಕನ್ ಫ್ಯೂಸ್ ಆಗುತ್ತದೆ. ಕೆಲವು ಮೂಢನಂಬಿಕೆಯ ಅಂಶಗಳಿವೆ, ಕತೆಗಳಿವೆ” ಅಂದರು. ನಿಜ, ಸ್ನೇಹಿತರ ಆ...