ತೆಲುಗಿನ ಜನಪ್ರಿಯ ಕವಿ, ಹಾಡುಗಾರ, ಚಲನಚಿತ್ರ ಗೀತರಚನಕಾರ, ಹೋರಾಟಗಾರ ಗೋರೆಟಿ ವೆಂಕನ್ನ (1963).‘ಹಾಡುಕವಿ’ಯೆಂದೇ ಖ್ಯಾತರಾಗಿರುವ ಅವರು ಈಗ ತೆಲಂಗಾಣ ರಾಜ್ಯದ ಭಾಗವಾಗಿರುವ ಮಹಬೂಬನಗರ ಜಿಲ್ಲೆಯ ಗೋರೆಟಿ ಈರಮ್ಮ-ನರಸಿಂಹ ದಂಪತಿಗಳ ಮಗನಾಗಿ ಗೌರಾರಾಮ ಹಳ್ಳಿಯಲ್ಲಿ ಜನಿಸಿದರು. ಬಾಲ್ಯದಿಂದಲೂ...
ನಾಟಕ ಮಾಧ್ಯಮದ ಮೂಲಕ ತಮ್ಮ ಹಾಸ್ಯಮಿಶ್ರಿತ ಮೊನಚು ಮಾತುಗಳಿಂದ ಭ್ರಷ್ಟರಾಜಕಾರಣಿ ಹಾಗೂ ಅಧಿಕಾರಿಗಳನ್ನು ತಿವಿಯತ್ತಾ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತ ಜಗದ್ವಿಖ್ಯಾತಿಯಾದವರು ನಟರತ್ನಾಕರ ಡಾ. ಮಾಸ್ಟರ್ ಹಿರಣ್ಣಯ್ಯ. ಸುಮಾರು 6 ದಶಕಗಳ ಕಾಲ ನಾಟಕದ ಮೂಲಕವೇ ಭ್ರಷ್ಟಾರದ...
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳ ಫಲಿತಾಂಶ ಈ ಗಾಗಲೇ ಪ್ರಕಟಗೊಂಡು ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿರುವುದು ಸರಿಯಷ್ಟೇ.ಈ ನಡುವೆ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲು ಹಲವು ಖಾಸಗಿ ಸಂಘ...
ಭಾರತದಲ್ಲಿ ಉದ್ಯೋಗಿ ಮತ್ತು ನಿರುದ್ಯೋಗಿ ಎಂಬ ಸರಳ ವಿಂಗಡಣೆ ಸಾಧ್ಯವಿಲ್ಲ. ಆದ್ದರಿಂದ ಉದ್ಯೋಗದ ಪ್ರಮಾಣವನ್ನು ತಿಳಿಯುವ ಒಂದು ವಿಧಾನವೆಂದರೆ ‘ಉದ್ಯೋಗ ವರಮಾನ’ವನ್ನು ಪರಿಶೀಲಿಸುವುದು. ಇದನ್ನು ಅಳೆಯುವ ಒಂದು ವಿಧಾನವೆಂದರೆ, ಆಹಾರ ಸೇವನೆಯಲ್ಲಿ ಕಾಳುಗಳ ತಲಾ ಲಭ್ಯತೆ....
ಕಾರ್ಮಿಕರಿಗೆ ಪಿಎಫ್ ಅಥವ ಭವಿಷ್ಯ ನಿಧಿ ಯೋಜನೆಯನ್ನು ಮೂಲತಃ ಜಾರಿಗೆ ತಂದಿದ್ದು ಬ್ರಿಟಿಷ್ ಸರ್ಕಾರ. ಅದರಲ್ಲೂ ಬ್ರಿಟಿಷ್ ಮಂತ್ರಿ ಮಂಡಲದಲ್ಲಿ 1942ರಿಂದ 1946ರವರೆಗೆ ಕಾರ್ಮಿಕ ಮಂತ್ರಿಯಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಎಂಬುದಿಲ್ಲಿ ಗಮನಿಸಬೇಕಾದ ವಿಷಯ. ಅಂಬೇಡ್ಕರರು ಪ್ರಥಮವಾಗಿ...
ಮಂಡ್ಯದ ವಳೆಗೆರೆಹಳ್ಳಿಯ ಆತ್ಮಹತ್ಯೆ ಮಾಡಿಕೊಂಡ ಐವರು ರೈತರ ಆತ್ಮಹತ್ಯೆಗಳನ್ನು ‘ರಾಜಕೀಯ-ಆರ್ಥಿಕ ಪೋಸ್ಟ್ ಮಾರ್ಟಂ’ ಮೂಲಕ ಕೃಷಿ ಸಂಕಟದ ಆಳ ಅಗಲಗಳನ್ನು ಇಲ್ಲಿ ಅಳೆಯಲಾಗಿದೆ. ಮಂಡ್ಯ ಮತ್ತು ಕೊಪ್ಪಳದ ಕೃಷಿ ಸಂಕಟಗಳನ್ನು ಕುರಿತು ಸಂಶೋಧನೆ ಮಾಡುತ್ತಿರುವ ದೀಪಾ...
ಚುನಾವಣೆಯಲ್ಲಿ ತಮಗೆ ಸೋಲುಂಟಾಗಬಹುದು ಎಂಬ ಭೀತಿಯಿಂದ ನರೇಂದ್ರ ಮೋದಿ ಈಗ ಜನತೆಯ ಬೆಂಬಲ ಗಳಿಸುವ ಮಾರ್ಗವಾಗಿ ಭಯೋತ್ಪಾದನೆಯ ವಿರುದ್ಧ ಹೋರಾಟದ ಮಾತಾಡುತ್ತ, ನಮ್ಮ ಸಶಸ್ತ್ರ ಪಡೆಗಳ ತ್ಯಾಗ-ಬಲಿದಾನಗಳನ್ನು ಬಳಸಿಕೊಳ್ಳುವ ಅತ್ಯಂತ ನೀತಿಗೆಟ್ಟ ಆಕ್ರಮಣಕಾರೀ ಪ್ರಚಾರಕ್ಕೆ ಇಳಿದಿದ್ದಾರೆ....
(ಹೆಸರಾಂತ ಚರಿತ್ರಕಾರ, ಚಿಂತಕ, ಪರಿಸರವಾದಿ, ಕ್ರಿಕೆಟ್ ತಜ್ಞ ಡಾ. ರಾಮಚಂದ್ರ ಗುಹಾ ಅವರ ನಿನ್ನೆಯ ಅಂಕಣದ ಮುಖ್ಯಾಂಶಗಳು ಇಲ್ಲಿವೆ) ಮೋದಿ ಆಡಳಿತದಲ್ಲಿ ‘ಸರ್ಜಿಕಲ್ ದಾಳಿ’ ಎಂಬ ಪದಕ್ಕೆ ಭಾರೀ ಚಾಲನೆ ಸಿಕ್ಕಿತು. 2016ರ ಪಾಕಿಸ್ತಾನದಲ್ಲಿ ನೆಲೆಗೊಂಡಿದ್ದ...
ಭಾರತ ನಾಡಿನ ಜ್ಞಾನದ ರತುನ ಕೇಳೋ ಕತೆಯನ್ನ ನಾ ಹೇಳೋ ಕತೆಯನ್ನ ನಾಡನು ಕಟ್ಟಿದ ನಾಗ ಕುಲದ ಭೀಮನ ಕತೆಯನ್ನ ಜೈ ಭೀಮನ ಕತೆಯನ್ನ ಮಹಾರಾಷ್ಟ್ರದ ರಾಜ್ಯದಲ್ಲಿ ಮಹೌ ಎಂಬ ಊರಿನಲ್ಲಿ ಭೀಮನು ಜನಿಸಿದ್ದ...
ತೀರಾ ಅನಗತ್ಯವಾಗಿ ಪ್ರಧಾನಿ ಮೋದಿಯವರು ಪರಮಾಣು ಅಸ್ತ್ರವನ್ನು ಚುನಾವಣಾ ಭಾಷಣದಲ್ಲಿ ತಂದಿದ್ದಾರೆ. ‘ತನ್ನಲ್ಲಿ ಪರಮಾಣು ಅಸ್ತ್ರ ಇದೆ ಅಂತ ಪಾಕಿಸ್ತಾನ ಕೊಚ್ಚಿಕೊಳ್ಳುತ್ತಾ ಇದೆ, ನಮ್ಮಲ್ಲಿ ಇರುವುದೇನು ದೀಪಾವಳಿ ಪಟಾಕಿಯೇ?’ ಎಂದು ವ್ಯಂಗ್ಯವಾಗಿ ಕೇಳಿದ್ದಾರೆ. ಭಾರತದ ಹಿಂದಿನ...