ಅತಿಕಡಿಮೆ ಬೆಲೆಗೆ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟ ಹಾಗೂ ತಂತ್ರಜ್ಞಾನದ ಮೊಬೈಲ್ ಗಳನ್ನು ಬಿಡುಗಡೆಮಾಡಿ ಖ್ಯಾತಿ ಪಡೆದಿರುವ, ಶಿಯೋಮಿ ಕಂಪನಿ ಇಂದು (ಮೇ14) ತನ್ನ ಹೊಸ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿನಡೆಸಿದೆ. ಆ...
ಸುದ್ದಿದಿನ, ನ್ಯೂಯಾರ್ಕ್: ವಿಶ್ವದ ವಿವಿಧ ಕ್ಷೇತ್ರದ ಅತಿ ಬಲಿಷ್ಟ ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ 10 ನೇ ಸ್ಥಾನ ಗಿಟ್ಟಿಸಿದ್ದಾರೆ. ಹಾಗೆಯೇ, ಚೀನಾ ಅಧ್ಯಕ್ಷರಾದ ಕ್ಸಿ ಜಿನ್ಪಿಂಗ್...
ಸುದ್ದಿದಿನ ವಿಶೇಷ : ಬಹುಮುಖ ಪ್ರತಿಭೆ ಚೈತ್ರಾ ಭವಾನಿ ಅವರಿಗೆ ಇತ್ತೀಚೆಗೆ ರಂಗ ಸಂಸ್ಕೃತಿ ಸಂಸ್ಥೆಯಿಂದ 2018ನೇ ಸಾಲಿನ “ರಂಗ ಸಂಸ್ಕೃತಿ ಸಿರಿ” ಪ್ರಶಸ್ತಿನೀಡಿ ಗೌರವಿಸಲಾಯಿತು. ಬೆಂಗಳೂರಿನ ಉದಯ ಭಾನು ಕಲಾಸಂಘದ ಸಭಾಂಗಣದಲ್ಲಿ ಆಯೋಜಸಿದ್ದ ರಂಗಸಂಸ್ಕøತಿ ಸಂಸ್ಥೆಯ...
ಸುದ್ದಿದಿನ,ಬೆಂಗಳೂರು: ಚುನಾವಣಾ ಆಯೋಗವು ಮೇ 7ರಂದು (ಇಂದು) ಮಾಧ್ಯಮಗಳಿಗರ ಸೂಚನೆ ನೀಡಿದೆ. ಚುನಾಣೆಯ ಅಭ್ಯರ್ಥಿಗಳು,ರಾಜಕೀಯ ಪಕ್ಷಗಳು, ಅವರಿಗೆ ಸಂಬಂಧಿಸಿದ ಜಾಹೀರಾತು, ಸಮೀಕ್ಷೆಗಳು ಹಾಗೂ ಎಕ್ಸಿಟ್ ಪೋಲ್ ವರದಿಗಳನ್ನು ಮತದಾನದ 48 ಗಂಟೆಯ ಒಳಗೆ ಪ್ರಸಾರ ವಂತಿಲ್ಲ,...
ಸುದ್ದಿದಿನ, ಬೆಂಗಳೂರು : ಇನ್ನು ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ ಆರು ದಿನಗಳು ಬಾಕಿ ಇದ್ದು, ಮೇ 11 ಕ್ಕೆ ರಾಜಧಾನಿಯಿಂದ ವಿವಿಧ ರಾಜ್ಯದ ಜಿಲ್ಲೆಗಳಿಗೆ ತೆರಳುವ ಕೆಎಸ್ ಆರ್ಟಿಸಿ ಮತ್ತು ಖಾಸಗಿ ಬಸ್ಗಳ...
ಮೊನ್ನೆ ಮೊನ್ನೆಯಷ್ಟೆ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಇಂದು ಎಸ್ಎಸ್ಎಲ್ಸಿ ಫಲಿತಾಂಶ ಹೊರಬೀಳಲಿದೆ. ಪ್ರತಿವರ್ಷವೂ ಕೂಡ ಫಲಿತಾಂಶ ಪ್ರಕಟವಾದ ದಿನ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಅನುಭವಿಸುವ ಸಂಕಟ ಆತ್ಮಹತ್ಯೆಯ ರೂಪದಲ್ಲಿ ಕೊನೆಗೊಳ್ಳುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಶೈಕ್ಷಣಿಕವಾಗಿ ಅನುತ್ತೀರ್ಣಗೊಂಡ ವಿದ್ಯಾರ್ಥಿಯೊಬ್ಬ...
ಸುದ್ದಿದಿನ,ದಾವಣಗೆರೆ: ನಾನು ಮಾನವ ಧರ್ಮಕ್ಕೆ ಸೇರಿದವನೇ ಹೊರತು ಇನ್ಯಾವ ಯಾವ ಜಾತಿ,ಮತ, ಧರ್ಮಕ್ಕೆ ಸೇರಿದವನಲ್ಲ ಎಂದು ನಟ ಹಾಗೂ ಜಸ್ಟ್ ಆಸ್ಕಿಂಗ್ ಅಂದೋಲನದ ಸಂಸ್ಥಾಪಕ ಪ್ರಕಾಶ್ ರೈ(ಮೇ 5) ಸುದ್ದಿಗೋಷ್ಟಿಯಲ್ಲಿ ಹೇಳಿದರು. ನಗರದ ಪ್ರೆಸ್ ಕ್ಲಬ್...
ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಕಾವು ಬೇಸಿಗೆಯ ಬಿರು ಬಿಸಿಲಿಗಿಂತ ಹೆಚ್ಚಾಗಿ ಕಾವೇರಿದೆ. ರಾಜ್ಯದ ದಿಗ್ಗಜ ರಾಜಕೀಯ ನಾಯಕರು ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೆ ಬೇಕೆಂದು ಪಣ ತೊಟ್ಟು ಚುನಾವಣಾ ಅಖಾಡಕ್ಕೆ ಧುಮುಕ್ಕಿದ್ದಾರೆ. ಈಬಾರಿಯ ಚುನಾವಣೆಯಲ್ಲಿ ರಾಜ್ಯದ...
ಜಾನಪದ ಸಿರಿವಂತಿಕೆ ಎಂಬುದು ಒಂದು ನಾಡಿನ ಪ್ರಾದೇಶಿಕ ವೈಶಿಷ್ಟ್ಯತೆಯ ಪ್ರತೀಕವಾಗಿರುತ್ತದೆ. ಇಂತಹ ಜಾನಪದವು ಪ್ರಾದೇಶಿಕ ಸತ್ವವನ್ನು ಅರಿಯುವುದಕ್ಕೆ, ಗುರುತಿಸುವುದಕ್ಕೆ ಸಹಕಾರಿಯಾಗುತ್ತದೆ. ಒಂದು ನಾಡಿನ ಜನರ ಜೀವಂತ ಸಾಹಿತ್ಯವಾಗಿರುವ ಜನಪದವು ಸಾಮಾನ್ಯರ ಬದುಕಿನೊಂದಿಗೆ ಬೆರೆತುಕೊಂಡಿರುತ್ತದೆ. ಇಂತಹ ಜಾನಪದಕ್ಕೂ...
ಆ ಪರಿಸ್ಥಿತಿಯನ್ನ ಒಂದಲ್ಲಾ ಒಂದು ಕಾಲಘಟದಲ್ಲಿ ಎಲ್ಲರೂ ಅನುಭವಿಸಿರ್ತಾರೆ. ಏನುಬೇಕಾದ್ರೂ ಅನುಭವಿಸಬಹುದು ಆದರೆ ಈ ಒಂಟಿತನ ಇದೆಯಲ್ಲ ಅದರಷ್ಟು ಭಯಾನಕ ಹಾಗೂ ಅಪಾಯಕಾರಿ ಮತ್ತೊಂದಿಲ್ಲ. ಯಾಕಂದ್ರೆ ಈ ಒಂಟಿತನ ಬಹಳಷ್ಟು ಜನರ ಜೀವನವನ್ನ ಉದ್ದಾರ ಮಾಡಿದ್ರೆ...