ಷಕೀಬ್ ಎಸ್ ಕಣದಮನೆ ನವಿಲೇಹಾಳ್ ಯಾವುದಕ್ಕಾಗಿ ಪ್ರಾರ್ಥಿಸಲಿ ಯಾರಿಗಾಗಿ ಪ್ರಾರ್ಥಿಸಲಿ ಎಲ್ಲಿಹನು ಆ ನಿಮ್ಮ ದೈವ ದೈವ ದೈವ ಎನ್ನುವಿರಿ ದೇವರ ನಾಮದಿ ಹೊಡೆದಾಡುವಿರಿ ಉತ್ತರವೇ ಸಿಗದಂತೆ ತತ್ತರಿಸಿ ಸೂರು ಕಳೆದಕೊಂಡಾಗ ಎಲ್ಲಿರುವನು ಆ ನಿಮ್ಮ...
ರಾಘು ದೊಡ್ಡಮನಿ, ದಾವಣಗೆರೆ ನನ್ನ ಜನರನ್ನು ಕಾಡದಿರು, ಕಳವಳಿಸದಿರು; ಆಕ್ರಮಿಸದಿರು, ಹರಿದಾಡದಿರು, ಕೊಲ್ಲದಿರು… ಕರುಣೆ ಇಲ್ಲವೇ ನಿನಗೆ …? ಮಸಣದಿ ನನ್ನವರು ತನ್ನವರೆಂಬ ಮಂದಿಗಳೇ ಇಲ್ಲದೇ ಅನಾಥ ಭಾವದಲಿ ಬೂದಿಯಾಗುವ ಆ ಶವಗಳ ಆಕ್ರಂದನ ಕೇಳುತ್ತಿಲ್ಲವೇ…?...
“ನಿ-ಸಾರ್” ನಿತ್ಯೋತ್ಸವದೊಂದಿಗೆ ನೀವು ನಾಡಿನ ಪ್ರೀತಿ ಮನಸ್ಸುಗಳನ್ನ ಸ್ಪರ್ಷಿಸಿ ಕನ್ನಡ ಭಾಷೆಯ ಸೊಗಡನ್ನು ಮನ-ಮನಗಳಲ್ಲಿ ಅಚ್ಚೊತ್ತಿಕೊಳ್ಳುವಂತೆ ಪ್ರೇರಣೆ ನೀಡಿದ್ದೀರಿ. ನೀವು ನಿಮ್ನ ಭಾಷೆ ಹೇಗೆ ಪ್ರೀತಿಸಿದರೋ ಆ ಭಾಷೆ ನಿಮ್ಮನ್ನೂ ಅಷ್ಟೇ ಉತ್ತುಂಗಕ್ಕೇರಿಸಿತು. ಕನ್ನಡಾಂಬೆ ನಿಮ್ಮ...
ಆಫ್ರಿಕನ್ ಕವಿ : ಮಬೆಲ್ಲಾ ಸೋನ್ ಡಿಸೊಕೊ |ಕನ್ನಡಕ್ಕೆ : ಡಾ. ಸಿ. ನಾಗಣ್ಣ ಮಳೆ ಓಡಿದ ರಾತ್ರಿ ಇದು ಬಡನೆಲದ ಭೂಪಟವನ್ನು ಬೆಳಕಿಗೊಡ್ಡಿ ಆಳುವವರು ಬಡಬಡಿಸುತ್ತಾರೆ ಕುಡಿದು ಕಂಠಪೂರ್ತಿ ಕ್ರುದ್ಧ ಕಡಲಿನ ನಡುಮಧ್ಯ ತೂಗುಯ್ಯಾಲೆಯಲ್ಲಿ...
ಎಂ.ಜಿ.ಶಶಿಕಲಾಮೂರ್ತಿ, ನಲ್ಕುದುರೆ ಪರದೇಶದಿಂದ ಹಾರಿ ಬಂದೈತೆ ಕರೋನ ಪರದಾಡುವಂತೆ ಮಾಡಿದ್ದು ನೀ ಸರೀನ ಕರುಳಬಳ್ಳಿಗಳು ಬಂಧನದೊಳಗೆ ಕೆಲಸ ಕಳೆದುಕೊಂಡವರು ತವರುಗೂಡಿನೊಳಗೆ ಅಲ್ಲಿ ಇಲ್ಲಿ ನೆಲೆಕಂಡವರ ಬದುಕು ಮೂರಾಬಟ್ಟೆಯಾಗಿದೆ ಬಿತ್ತಿ ಬೆಳೆದ ರೈತನ ಕನಸು ಕೈಗೂಡದಂತಾಗಿದೆ ಬಡವರ...
ಮೂಲ : ತೆಲುಗಿನ ತಂಗೆಲ್ಲ ರಾಜಗೋಪಾಲ ಕನ್ನಡಕ್ಕೆ : ಅರುಣ್ ನವಲಿ ಸೃಷ್ಠಿ ನಂಗಾಗಿಯೇ ವಿಸ್ತಾರ ಇದೆಯೆಂದೂ ಭೂ-ಗೋಲ ನಂಗಾಗಿಯೇ ತಿರುಗುತ್ತಲಿದೆಯೆಂದೂ ಸಮಸ್ತ ಜೀವಕೋಟಿ ನನ್ನಡಿಯಾಳು ಎಂದೂ ಮೂಢನಂತೆ ನಂಬಿರುವ ಮನುಜನು ನಾನು ಮೂಢನಂತೆ ನಂಬಿರುವ...
ಕೊಟ್ರೇಶ್ ಕೊಟ್ಟೂರು ಓಹೋ ಈಗ ಅರ್ಥವಾಯಿತು ನನ್ನನೇಕೆ ಕರೆಸಿದೆ ಎಂದು ನನ್ನ ಪ್ರೀತಿ ಪಡೆಯಲೆಂದೇ, ಇಲ್ಲ ಬಿಡು ಆಗಲೇ ಮಾರಾಟವಾಗಿದೆ ನಿನ್ನೊಡಲ ಅಲೆಗಳ ಕೇಳು ಅಂದು ನೀ ತಿರಸ್ಕರಿಸಿದ ನೋವನ್ನೇಗೆ ಅನುಭವಿಸಿದೆ ಎಂದು ಪರವಾಯಿಲ್ಲ ಬಿಡು...
-ಕಾದಂಬಿನಿ ನನ್ನೊಂದಿಗೆ ಹೆಜ್ಜೆ ಹಾಕುವ ನಿನಗೂ ನಿನ್ನಂಥ ಹುಡುಗರಿಗೂ ಶರತ್ತು ಹಾಕಿಯೇ ಹೊರಡುತ್ತೇನೆ ಹೋಗುತ್ತಾ ಹೋಗುತ್ತಾ ನನ್ನ ಪ್ರೇಮದಲಿ ಬೀಳದಿರಿ ಎಂದು ಹೌದು, ನಾನು ದಣಿದುಹೋಗಿದ್ದೇನೆ ದೇಹ ಆಕಾರವೂ ಹದ ತಪ್ಪಿದೆ ಪ್ರಾಯ ಸರಿ ಸರಿದಂತೆ...
ಕೆ.ಎಸ್. ನರಸಿಂಹ ಸ್ವಾಮಿ ೧ ಅನುಭವವೆ ನೆನಪಾಗಿ ಹೆಪ್ಪುಗಟ್ಟುವ ತನಕ ನೀನು ಕವಿತೆಗೆ ಕೈಯ ಹಾಕಬೇಡ; ಮಳೆಯಿರದ ಮೋಡಗಳ ಚೆಲುವ...
ದುನಿಯಾ ಸೂರಿ, ಚಿತ್ರ ನಿರ್ದೇಶಕ ತರಕಾರಿ ಗಾಡಿಯ ಮೇಲೆ 6 1/2 ವರ್ಷದ ಕೂಸು, ಬೆಳಗಿನ ಜಾವ ಕತ್ತಲೆಯನ್ನು ನುಂಗುವಾಗ, ಎಷ್ಟು ಮುಷ್ಟಿ ಬಿಗಿ ಹಿಡಿದರೂ ಮೈಯೆಲ್ಲಾ ಚಳಿ. ಬೆಳಗಿನ ಮೂರುವರೆ ಸಮಯ ಎದ್ದು ಕೂತಾಗ,...
Notifications