Connect with us

ಲೈಫ್ ಸ್ಟೈಲ್

ರೋಗ ನಿರೋಧಕ ಶಕ್ತಿ ಹೆಚ್ಚಿಸೋ ‘ವಿಟಮಿನ್-ಸಿ’ ಬಗ್ಗೆ ನೀವಿಷ್ಟು ತಿಳಿಯಲೇ ಬೇಕು..!   

Published

on

ಸುದ್ದಿದಿನ ಡೆಸ್ಕ್ : ನಮ್ಮ ದೇಹಕ್ಕೆ ಪ್ರತಿಯೊಂದು ವಿಟಮಿನ್‍ಗಳು ಕೂಡ ಮುಖ್ಯ. ಒಂದರ ಕೊರತೆ ಕಾಣಿಸಿದರೂ ಅದು ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಚಿತ. ಕೆಲವು ವಿಟಮಿನ್ ಗಳು ನಮಗೆ ಆಹಾರಗಳಿಂದ ಲಭ್ಯವಾಗುವುದು. ದ್ರವಾಹಾರವಾಗಿರುವಂತಹ ವಿಟಮಿನ್ ಸಿಯು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ವಿಟಮಿನ್ ದೇಹದ ಸಂಯೋಜಕ ಅಂಗಾಂಶಗಳ ಆರೋಗ್ಯ ಕಾಪಾಡುವುದು ಮಾತ್ರವಲ್ಲದೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಕೂಡ ಇದೆ.

 1. ವಿಟಮಿನ್ -ಸಿ ದೇಹದಲ್ಲಿ ರೋಗ ನಿರೋಧಕಶಕ್ತಿಯನ್ನುಹೆಚ್ಚಿಸುತ್ತದೆ ಮತ್ತು ರೋಗಣುಗಳಜೊತೆಹೋರಾಡುತ್ತದೆ,ಸೋಂಕನ್ನು ತಡೆಗಟ್ಟುತ್ತದೆ.
 2. ವಸಡಿನಿಂದ  ಉಂಟಾಗುವ ರಕ್ತಸ್ರಾವವನ್ನುಪೂರ್ತಿಯಾಗಿ ಕಡಿಮೆಮಾಡಿ ವಾಸಿ ಮಾಡುತ್ತದೆ.
 3. ಚರ್ಮದ ಸುಕ್ಕನ್ನು ತಡೆಗಟ್ಟಿ,ಚರ್ಮಕ್ಕೆಕಾಂತಿಯನ್ನುನೀಡುತ್ತದೆ,ಅಷ್ಟೆಅಲ್ಲದೆ ತುಂಬಾಅಧಿಕವಾಗಿ ಉತ್ಕರ್ಷಣಶಕ್ತಿಯನ್ನು ಹೊಂದಿದೆ.
 4. ನೆಗಡಿ,ಕೆಮ್ಮನ್ನು ಕೂಡ ಕಡಿಮೆ ಮಾಡುತ್ತದೆ.ಅವುಗಳಿಗೆಔಷಧಿಯಾಗಿ ಕೆಲಸ ಮಾಡುತ್ತದೆ.
 5. ಅಷ್ಟೇ ಅಲ್ಲದೆ ನಮ್ಮ ರಕ್ತದಲ್ಲಿರುವ ಬಿಳಿಯ ರಕ್ತಕಣಗಳನ್ನೂಹೆಚ್ಚಿಸುತ್ತದೆ. ನಮ್ಮ ದೇಹದಲ್ಲಿ ಪ್ರತಿ ರಕ್ಷಣಾ ಶಕ್ತಿಯನ್ನುಹೆಚ್ಚಿಸುತ್ತದೆ.

ಕೊರತೆ

 • ವಿಟಮಿನ್ ಸಿ ದೇಹದಲ್ಲಿ ಉತ್ಪತ್ತಿಯಾಗದೆ ಇರುವ ಕಾರಣದಿಂದ ಹಲವಾರು ಮಂದಿಯಲ್ಲಿ ವಿಟಮಿನ್ ಸಿ ಕೊರತೆ ಕಂಡುಬರುವುದು. ವಿಟಮಿನ್ ಸಿ ಕೊರತೆಯಿಂದ ನಿಮಗೆ ಸ್ಕರ್ವಿ ಉಂಟಾಗಬಹುದು. ಇದರಿಂದಾಗಿ ನೀವು ತುಂಬಾ ನಿಶ್ಯಕ್ತಿಯಿಂದ ಬಳಲಬಹುದು.
 • ಈ ಕಾಯಿಲೆಯು ಮೂಳೆ, ಸ್ನಾಯುಗಳ ಬಲ ಮತ್ತು ರೋಗನಿರೋಧಕ ಕುಂದುವಂತೆ ಮಾಡುವುದು. ಅಧಿಕ ರಕ್ತದೊತ್ತಡ, ಮೂತ್ರಕೋಶಗಳ ಕಾಯಿಲೆ, ಪಾರ್ಶ್ವವಾಯು, ಕೆಲವು ಕ್ಯಾನ್ಸರ್ ಗಳು ಅಪಧಮನಿ ಕಾಠಿಣ್ಯ ಇತ್ಯಾದಿಗಳು ಕಾಣಿಸಿಕೊಳ್ಳಬಹುದು.

ವಿಟಮಿನ್ – ಸಿ  ಸಿಗುವ ಹಣ್ಣುಗಳು ಹಾಗೂ ತರಕಾರಿಗಳು  ಮತ್ತು ಅದರಲ್ಲಿ ಎಷ್ಟು ವಿಟಮಿನ್ – ಸಿ ಇದೆ ಎಂಬುದನ್ನು ತಿಳಿಯೋಣ

 1. ಕಳಿತ ಪೇರಳೆ ಹಣ್ಣುಗಳಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ಒಂದು ಪೇರಳೆ ಹಣ್ಣಿನಲ್ಲಿ ದಿನಕ್ಕೆ ಬೇಕಾಗುವ 628 ಶೇ. ವಿಟಮಿನ್ ಸಿ ಇದೆ. ಇದರಿಂದ ಒಂದು ದಿನ ಪೇರಳೆ ಹಣ್ಣು ಸೇವಿಸಿದರೆ ಮರುದಿನ ವಿಟಮಿನ್ ಸಿ ಬಗ್ಗೆ ಚಿಂತೆ ಮಾಡಬೇಕಿಲ್ಲ.
 2. ಕಿತ್ತಳೆಯು ವಿಟಮಿನ್ ಸಿ ಸಮೃದ್ಧವಾಗಿರುವಂತಹ ಸಿಟ್ರಸ್ ಹಣ್ನಾಗಿದೆ. ಒಂದು ದೊಡ್ಡ ಕಿತ್ತಳೆ ಹಣ್ಣಿನಲ್ಲಿ 163 ಶೇ. ವಿಟಮಿನ್ ಸಿ ಇದೆ. 
 3. ಲಿಂಬೆಹಣ್ಣು ವಿಟಮಿನ್ ಸಿ ಇರುವ ಮತ್ತೊಂದು ಸಿಟ್ರಸ್ ಹಣ್ಣು. 100 ಗ್ರಾಂನಷ್ಟು ಲಿಂಬೆಹಣ್ಣಿನಲ್ಲಿ 53 ಗ್ರಾಂನಷ್ಟು ವಿಟಮಿನ್ ಸಿ ಇದೆ.
 4. ನೆಲ್ಲಿಕಾಯಿಯು ರುಚಿಯಲ್ಲಿ ಹುಳಿಯಾಗಿದ್ದರೂ ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ನೂರು ಗ್ರಾಂ ನೆಲ್ಲಿಕಾಯಿಯಲ್ಲಿ 27.7 ಮಿ.ಗ್ರಾಂ. ವಿಟಮಿನ್ ಸಿ ಇದೆ 
 5. ಉಷ್ಣವಲಯದ ಹಣ್ಣಾಗಿರುವ ಅನಾನಸ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಒಂದು ಕಪ್ ತಾಜಾ ಅನಾನಸ್ ನಲ್ಲಿ 131 ಶೇ. ವಿಟಮಿನ್ ಸಿ ಇದೆ.
 6. ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಒಂದು ಕಪ್ ಸ್ಟ್ರಾಬೆರಿಯಲ್ಲಿ 149 ಶೇ. ವಿಟಮಿನ್ ಸಿ ಇದೆ. 
 7. ಕಚ್ಚಾ ಪಪ್ಪಾಯಿಯಲ್ಲಿ ವಿಟಮಿನ್ ಸಿ ಉನ್ನತ ಮಟ್ಟದಲ್ಲಿದೆ. ಒಂದು ಕಪ್ ಕಚ್ಚಾ ಪಪ್ಪಾಯಿಯಲ್ಲಿ ದೈನಂದಿನ ಅಗತ್ಯಕ್ಕೆ ಬೇಕಾಗುವ 144 ಶೇ. ವಿಟಮಿನ್ ಸಿ ಇದೆ.
 8. ಲಿಚೆಯಲ್ಲಿ ವಿಟಮಿನ್ ಸಿಯು ಸಮೃದ್ಧವಾಗಿದೆ ಮತ್ತು ಇದು ತುಂಬಾ ಸಿಹಿಯಾಗಿದೆ. ಇದು ಅದ್ಭುತ ರುಚಿ ಮತ್ತು ಆರೋಗ್ಯಕಾರಿಯು ಹೌದು. 100 ಗ್ರಾಂ ಲಿಚೆಯಲ್ಲಿ 71.5 ಗ್ರಾಂನಷ್ಟು ವಿಟಮಿನ್ ಸಿ ಇದೆ 
 9. ಕೋಸುಗಡ್ಡೆಯು ತುಂಬಾ ಆರೋಗ್ಯಕಾರಿ ತರಕಾರಿಯಾಗಿದೆ ಮತ್ತು ಇದರಲ್ಲಿ ಅಧಿಕ ಮಟ್ಟದ ವಿಟಮಿನ್ ಸಿ ಇದೆ. ಒಂದು ಕಪ್ ಕಚ್ಚಾ ಕೋಸುಗಡ್ಡೆಯಲ್ಲಿ 135 ಶೇ. ವಿಟಮಿನ್ ಸಿ ಇದೆ. 
 10. ಕಿವಿಯು ಉನ್ನತ ಪ್ರಮಾಣದ ವಿಟಮಿನ್ ಸಿ ಇರುವಂತಹ ಹಣ್ಣು. ಒಂದು ತುಂಡು ಕಿವಿಯಲ್ಲಿ ದಿನಕ್ಕೆ ಸೂಚಿಸಲಾಗಿರುವ ವಿಟಮಿನ್ ಸಿಯ 273 ಮಿ.ಗ್ರಾಂ. ಇದೆ.
 11. ಕೆಂಪು ದೊಣ್ಣೆ ಮೆಣಸಿನಲ್ಲಿ ಕೂಡ ವಿಟಮಿನ್ ಸಿ ಲಭ್ಯವಿದೆ. ಒಂದು ಕಪ್ ಕೆಂಪು ದೊಣ್ಣೆ ಮೆಣಸಿನಲ್ಲಿ 317 ಮಿ.ಗ್ರಾಂ ವಿಟಮಿನ್ ಸಿ ಇದೆ.
 12. ಪಾರ್ಸ್ಲಿಯಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ ಮತ್ತು ಒಂದು ಕಪ್ ತಾಜಾ ಪಾರ್ಸ್ಲಿಯಲ್ಲಿ 133 ಶೇ. ವಿಟಮಿನ್ ಸಿ ಇದೆ.
 13. ಹಳದಿ ದೊಣ್ಣೆ ಮೆಣಸಿನಲ್ಲಿ ಕೂಡ ವಿಟಮಿನ್ ಸಿ ಇದೆ. ಒಂದು ದೊಡ್ಡ ದೊಣ್ಣೆ ಮೆಣಸಿನಲ್ಲಿ 341 ಮಿ.ಗ್ರಾಂ ವಿಟಮಿನ್ ಸಿ ಇದೆ 
 14. ಹೂಕೋಸು ವಿಟಮಿನ್ ಸಿ ಇರುವ ಎಲೆಜಾತಿಯ ವಿಭಾಗಕ್ಕೆ ಸೇರಿದ ತರಕಾರಿಯಾಗಿದೆ. ಒಂದು ಕಪ್ ಹಸಿ ಹೂಕೋಸಿನಲ್ಲಿ ಶೇ.77ರಷ್ಟು ವಿಟಮಿನ್ ಸಿ ಇದೆ. 

ಮಿಸ್ ಮಾಡ್ದೆ ಇದನ್ನೂ ಓದಿ

https://m.facebook.com/story.php?story_fbid=545041352689181&id=299499370576715

ಸುದ್ದಿದಿನ.ಕಾಂ|ವಾಟ್ಸಾಪ್|9986715401

ನಿತ್ಯ ಭವಿಷ್ಯ

ಮದುವೆಯಾಗಲು ಯಾವ ಗ್ರಹಗಳು ಚೆನ್ನಾಗಿರಬೇಕು? ಎಂಬುದರ ಎಂಬುವುದರ ಬಗ್ಗೆ ಮಾಹಿತಿ..!

Published

on

ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಸಾಮಾನ್ಯವಾಗಿ ವಿವಾಹದ ಮೊದಲು ಜಾತಕ ಪರೀಕ್ಷಿಸಲು ಸಾಮಾನ್ಯ.

(1)ಗುರು ಗ್ರಹದ ಪ್ರಭಾವ

ಗುರುಗ್ರಹವು ಉಚ್ಚವಾಗಿದ್ದರೆ ಶುಭ ದೃಷ್ಟಿ ಫಲ ನೀಡುವನು. ಇಂಥವರ ವೈವಾಹಿಕ ಜೀವನ ಸಂತೋಷವಾಗಿರುತ್ತದೆ. ದಾಂಪತ್ಯ ಜೀವನ ಅನೇಕ ಕಷ್ಟಕಾರ್ಪಣ್ಯಗಳು ದೂರ ಮಾಡುವನು. ಅದರ ಜೊತೆಗೆ ಸಂತಾನ ಫಲ ನೀಡುತ್ತಾನೆ.
ಗುರುಗ್ರಹವು ಸಪ್ತಮ ಸ್ಥಾನದಲ್ಲಿ ಇದ್ದರೆ ಕಷ್ಟ ಕೊಡುತ್ತಾನೆ.ಆದರೆ ವಿಚ್ಛೇದನ ಪ್ರಕ್ರಿಯೆ ಮಾಡುವುದಿಲ್ಲ. ಒಂದು ವೇಳೆ ಗುರುಗ್ರಹವು ಪಾಪಗ್ರಹದ ಪ್ರಭಾವದಲ್ಲಿ ಸಿಲುಕಿದರೆ ದಾಂಪತ್ಯ ಜೀವನ ಅನೇಕ ಪ್ರಕಾರದ ಸಮಸ್ಯೆಗಳನ್ನು ಕೊಡುತ್ತಾನೆ.

(2) ಶುಕ್ರ ಗ್ರಹ

ಶುಕ್ರ ಗ್ರಹದ ಪ್ರಭಾವ ನಿಮ್ಮ ಕುಂಡಲಿಯಲ್ಲಿ ಪರೀಕ್ಷಿಸಬೇಕು. ಶುಕ್ರನು ವಿವಾಹ ಕಾರಣಕರ್ತರು ಎಂದು ಕರೆಯುವುದುಂಟು. ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರಬೇಕು ಎಂದರೆ ಉತ್ತಮ ಸ್ಥಾನದಲ್ಲಿರಬೇಕು

(3) ಮಂಗಳ ಗ್ರಹ

ಮದುವೆ ವಿಚಾರದಲ್ಲಿ ಜಾತಕ ಪರೀಕ್ಷಿಸುವಾಗ ಮಂಗಳ ಗ್ರಹದ ಸ್ಥಿತಿ ನೋಡಬೇಕು. ಯಾವ ಮನೆಯಲ್ಲಿದೆ ಅದರ ಮೇಲೆ ಯಾವ ಗ್ರಹದ ದೃಷ್ಟಿ ನೋಡಬೇಕು. ಮಂಗಳನು ಯಾವುದರ ಜೊತೆ ಸಂಯೋಗ ಇದೆ ನೋಡಬೇಕು. ಜಾತಕ ದಲ್ಲಿ ಏನಾದರೂ ತೊಂದರೆ ಅಂದರೆ ಮಾಂಗಲಿಕ( ಮಂಗಳದೋಷ, ಅಂಗಾರಕ ದೋಷ , ಕುಜದೋಷ )ಇದೆ ಎಂಬುದರ ಬಗ್ಗೆ ನಿಖರವಾಗಿ ಮಾಹಿತಿ ಪಡೆಯಬೇಕು. ಇದನ್ನೆಲ್ಲಾ ನೋಡಿ ಮದುವೆಗೆ ಅನುಮತಿ ನೀಡಬೇಕು.

Continue Reading

ನಿತ್ಯ ಭವಿಷ್ಯ

ಮಂಗಳವಾರ- ರಾಶಿ ಭವಿಷ್ಯ | ಈ ರಾಶಿಯವರಿಗೆ ವಿದೇಶದಲ್ಲಿ ಪ್ಲಾಟ್ ಖರೀದಿಸುವ ಯೋಗ ಇದೆ

Published

on

ವಿಜಯ ಏಕಾದಶಿ

ಸೂರ್ಯೋದಯ: 06:30 AM, ಸೂರ್ಯಸ್ತ: 06:28 PM

ಶಾರ್ವರೀ ನಾಮ ಸಂವತ್ಸರ
ಮಾಘ ಮಾಸ, ಶಿಶಿರ ಋತು, ಉತ್ತರಾಯಣ,ಕೃಷ್ಣ ಪಕ್ಷ,

ತಿಥಿ: ಏಕಾದಶೀ ( 15:02 )
ನಕ್ಷತ್ರ: ಉತ್ತರಾಷಾಡ ( 20:41 )
ಯೋಗ: ವರಿಯಾನ್ ( 12:04 )
ಕರಣ: ಬಾಲವ ( 15:02 )
ಕೌಲವ ( 26:48 )

ರಾಹು ಕಾಲ: 03:00 – 4:30
ಯಮಗಂಡ: 09:00 – 10:30

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ

ಮಕ್ಕಳ ಭೇಟಿಗಾಗಿ ವಿದೇಶಕ್ಕೆ ಹೋಗುವುದು ಮುಂದೂಡುವುದು ಉತ್ತಮ,ವಿದೇಶ ಮೂಲ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ಉದ್ಯೋಗಿಗಳಿಗೆ ಗೊಂದಲ ನಿವಾರಣೆಯಾಗಲಿದೆ, ನಿಮ್ಮ ವೀಸಾ ನವೀಕರಣದ ಬಗ್ಗೆ ಗೊಂದಲ ನಿವಾರಣೆ ಸಾಧ್ಯತೆ, ವ್ಯಾಪಾರ ಮಧ್ಯಮ,ಹಣದ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ. ಕೆಲವೊಮ್ಮೆ ಅಪಾಯಕಾರಿ ಪರಿಸ್ಥಿತಿ ಎದುರಿಸುವಿರಿ.

ಇವರ ಹಠಾತ್ ನಿರ್ಧಾರಗಳಿಂದಾಗಿ ಎಡವಟ್ಟೇ ಹೆಚ್ಚು. ನೀವು ಆರ್ಥಿಕವಾಗಿ ಅಷ್ಟೇನೂ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವವರಲ್ಲ. ಇವರು ಕ್ಷಣಿಕ ಆಕರ್ಷಣೆಗೆ ಹೆಚ್ಚು ಒಳಗಾಗುತ್ತಾರೆ. ಹೊಸ ಬಟ್ಟೆ, ಕಾರು, ವಸ್ತುಗಳನ್ನು ಖರೀದಿಸುವಲ್ಲಿ ಬೇಗ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ,ಆದರೆ, ಇವರು ತಮ್ಮ ಗಳಿಕೆಯ ಸಾಮರ್ಥ್ಯವನ್ನು ಚೆನ್ನಾಗಿ ಅರಿತವರಾಗಿರುತ್ತಾರೆ.

ಮಾತಾಪಿತೃ ಬಗ್ಗೆ ವಿಶ್ವಾಸ ಹೊಂದಿರುತ್ತಾರೆ. ಹಣ ಉಳಿತಾಯದ ವಿಚಾರದಲ್ಲಿ ನಿರ್ದಿಷ್ಟ ಗುರಿಗಳನ್ನು ನಿಗದಿಪಡಿಸುತ್ತಾರೆ. ಸ್ವಂತ ಉದ್ಯಮ ಪ್ರಾರಂಭಿಸಿ ಅವರೇ ಪ್ರತಿಫಲವನ್ನು ಪಡೆಯುತ್ತಾರೆ. ಭವಿಷ್ಯದಲ್ಲಿ ಹೆಚ್ಚಿನ ಲಾಭ ಗಳಿಸಲು, ಉಳಿತಾಯ ಮಾಡಲು ಹಣ ದ ವಿಷಯದಲ್ಲಿ ತೆಗೆದುಕೊಳ್ಳುವ ದಿಢೀರ್ ನಿರ್ಧಾರಗಳನ್ನು ಇವರು ನಿಯಂತ್ರಿಸಬೇಕಿದೆ. ಹಣ ಉಳಿತಾಯ ಮಾಡುವ ಕಲೆಯನ್ನು ಇವರಿಂದ ಕಲಿಯಬೇಕಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ

ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳು ವಾಸವಾಗಿರುವ ಪ್ರದೇಶದಲ್ಲಿ ಪ್ಲಾಟ್ ಖರೀದಿಸುವ ಸಾಧ್ಯತೆ,ಮನೆ ನಿರ್ಮಾಣ ಬಯಸಿದವರಿಗೆ ಸಾಲ ಸಿಗಲಿದೆ,ಕಲ್ಯಾಣ ಮಂಟಪ ಮಾಲಕದಾರರಿಗೆ ಆರ್ಥಿಕ ಚೇತರಿಕೆ,ಮದುವೆ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ, ನಾಲ್ಕು ಚಕ್ರದ ವಾಹನ ಖರೀದಿಸಿ ಟ್ರಾವೆಲ್ಸ್ ಮಾಡುವ ಯೋಚನೆ ಮಾಡಿ,ಸಹೋದರಿಗೆ ಆಸ್ತಿ ಕೊಡುವ ವಿಚಾರದಲ್ಲಿ ಮನಸ್ತಾಪ ಸಂಭವ.

ಅತ್ಯುತ್ತಮ ಹಣದ ವ್ಯವಸ್ಥಾಪಕರು ಆಗುವಿರಿ. ಹೊಸ ಬಟ್ಟೆ ಮತ್ತು ಆಭರಣಗಳಂಥ ವಿಷಯಗಳಿಗೆ ತುಂಬಾ ಜಾಣೆ ಉಳ್ಳವರು. ಹಿರಿಯರಿಗೆ ಎಷ್ಟು ಪ್ರಾತಿನಿಧ್ಯ ನೀಡಬೇಕೆಂಬ ಸ್ಪಷ್ಟ ಇವರಿಗಿರುತ್ತದೆ. ಸಂಗಾತಿ ಜೊತೆ ಆನಂದಿಸುತ್ತಾರೆ. ಪತ್ನಿಗೆ ಜವಾಬ್ದಾರಿ, ವಿಶ್ವಾಸಾರ್ಹತೆಗೆ ಹೆಚ್ಚು ಒಲವು ತೋರುತ್ತಾರೆ.

ಹಣವನ್ನು ಉಳಿಸುವ ಮತ್ತು ಭವಿಷ್ಯದ ಯೋಜನೆ ರೂಪಿಸುವಿರಿ. ನೀವು ಸಂಗಾತಿಗೆ ಉತ್ತಮರು ಎಂಬುದನ್ನು ಸೂಚಿಸುತ್ತದೆ.ನೀವು ಐಷಾರಾಮಿಗೆ ಖರ್ಚು ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಉತ್ತಮ. ಸಹೋದರ ಮಕ್ಕಳಿಗೆ ಮದುವೆ ಕಾರ್ಯಕ್ಕೆ ಧನ ಸಹಾಯ ಮಾಡುವಿರಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ

ಸಿದ್ದ ಉಡುಪು, ದಿನಸಿ ಅಂಗಡಿ, ಬೇಕರಿ, ಸ್ವೀಟ್, ಬ್ಯೂಟಿಪಾರ್ಲರ್ ವ್ಯಾಪಾರದಲ್ಲಿ ಹಣದ ಒಳಹರಿವು ಇದೆ, ಸಾಲದಿಂದ ಋಣ ಮುಕ್ತಿ ಹೊಂದಲು ಹತ್ತಿರ ದಿನ ಬರಲಿದೆ,
ಸಂಗಾತಿ ಜೊತೆ ಕಿರು ಪ್ರವಾಸ ಹಮ್ಮಿಕೊಳ್ಳುವ ಸಾಧ್ಯತೆ,
ದತ್ತು ಮಕ್ಕಳ ಪೋಷಣೆಗಾಗಿ ನಿರ್ಧಾರ ಮಾಡುವಿರಿ. ಪ್ರೇಮಿಗಳ ಚಂಚಲ ಸ್ವಭಾವ ಮತ್ತು ಅನಿರೀಕ್ಷಿತ ನಡವಳಿಕೆಯಿಂದಾಗಿ ಜಗಳ ಸಂಭವ.

ಕುಟುಂಬ ಯಜಮಾನ ಹಣಕಾಸಿನ ನಿರ್ವಹಣೆ ಸಹ ಸ್ವಲ್ಪ ಅಸ್ಥಿರವಾಗಿರುತ್ತದೆ. ಜೇಷ್ಠ ಪುತ್ರ ಹಣ ಸಂಪಾದಿಸುವುದರಲ್ಲಿ ಅತ್ಯುತ್ತಮರು. ನೀವು ಉತ್ತಮ ಸಂವಹನಕಾರರು ಮತ್ತು ಜನರೊಂದಿಗೆ ಬಹಳ ಸುಲಭವಾಗಿ ಬೆರೆಯುತ್ತಿರಿ. ನೀವು ಗಳಿಸಿದ ಹಣವನ್ನು ನಿವೇಶನ ಖರೀದಿಸಿರಿ. ಒಂದೇ ಒಂದು ದುಡುಕಿನ ಮಾತಿನಿಂದ ಆತ್ಮೀಯರ ಬಾಂಧವ್ಯ ಸಂಪೂರ್ಣವಾಗಿ ಭಂಗ ತರಲಿದೆ.

ಹಣವನ್ನು ತಮ್ಮ ಉಳಿತಾಯ ಖಾತೆ ಜಮಾ ಮಾಡುವಿರಿ. ಉಪನ್ಯಾಸಕರು, ಶಿಕ್ಷಕರು ಇನ್ನಿತರ ಸರಕಾರಿ ಉದ್ಯೋಗಿಗಳು ನಿವೃತ್ತಿ ಖಾತೆಗಳಿಗೆ ನಿಯಮಿತವಾಗಿ ಸ್ವಯಂಚಾಲಿತ ವರ್ಗಾವಣೆ ಮಾಡುವ ಮೂಲಕ ಹಣವನ್ನು ಗಳಿಸುವ ಉಳಿಸುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕಿದೆ.

ವ್ಯಾಪಾರಸ್ಥರು ಸಾಧ್ಯವಾದಷ್ಟು ದಿಢೀರ್ ಖರ್ಚನ್ನು ತಗ್ಗಿಸಬೇಕಾಗುತ್ತದೆ, ಏಕೆಂದರೆ ನಗರ ಪ್ರದೇಶದಲ್ಲಿ ಇನ್ನೊಂದು ಉದ್ಯಮ ಪ್ರಾರಂಭ ಮಾಡುವಿರಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕರ್ಕ ರಾಶಿ

ನೀವು ನಿಮ್ಮ ಹಿತೈಷಿಗಳ ಬಗ್ಗೆ ತುಂಬಾ ಜಾಗೃತರಾಗಿರಿ,
ಜನಪ್ರತಿನಿಧಿಗಳು ನಿಮ್ಮ ಸಂಗಾತಿಯ ಮನಸ್ತಾಪ ಮುಂದಿನ ಭವಿಷ್ಯದಲ್ಲಿ ಮಾರಕವಾಗಲಿದೆ, ನಿಮ್ಮ ಪತ್ನಿಯ ಹಣಕಾಸು ನಿರ್ವಹಣೆಯ ಬಗ್ಗೆ ಸಲಹೆಗಳ ಅಗತ್ಯ. ನೀವು ಉತ್ತಮ ಕೆಲಸಗಾರರು ಆಗಿದ್ದು, ಹೆಚ್ಚಿನ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಲಿದೆ. ಭವಿಷ್ಯಕ್ಕಾಗಿ ಹಣವನ್ನು ಉಳಿಸುವ ಚಿಂತನೆ ಮಾಡುವಿರಿ. ಸ್ತ್ರೀ/ಪುರುಷರಲ್ಲಿ ಬಹಳ ಆಸಕ್ತಿ ಉಳ್ಳವರು.

ರಿಯಲ್ ಎಸ್ಟೇಟ್ ಮತ್ತು ಜೀವ ವಿಮೆ ಹೂಡಿಕೆಗಳು ಹೇಗೆ ಏರುತ್ತಿದೆ ಎಂಬುದನ್ನು ನೋಡಲು ಉತ್ಸುಕರಾಗಿರುತ್ತೀರಿ. ತಮ್ಮ ಮನೆ ಮತ್ತು ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವಿರಿ. ನಿಮ್ಮ ಸಂಗಾತಿಗೆ ಹಾಗೂ ಅವರ ಹಿರಿಯರಿಗೆ ಹೆಚ್ಚು ಗೌರವ ನೀಡುತ್ತಿರಿ. ಭವಿಷ್ಯದ ಜವಾಬ್ದಾರಿಗಳನ್ನು ಪೂರೈಸಲು ಅಗತ್ಯ ಹಣವನ್ನು ಉಳಿಸಿರುವುದರಿಂದ ಹೆಚ್ಚು ಸುರಕ್ಷಿತವೆಂದು ತಿಳಿದಿರುವಿರಿ. ಕುಟುಂಬದ ಸದಸ್ಯರೊಡನೆ ನೆಮ್ಮದಿಯಿಂದ ಇರುತ್ತೀರಿ.

ತಮ್ಮ ಸಹೋದರ ಸಹೋದರಿಯರ ಆರ್ಥಿಕ ಸ್ಥಿರತೆಯ ಬಗ್ಗೆ ಮಾತ್ರವಲ್ಲದೆ ತಮ್ಮ ಕುಟುಂಬ ಬಗ್ಗೆಯೂ ಕಾಳಜಿ ಬಯಸುತ್ತೀರಿ. ತಮ್ಮ ಹಣವನ್ನು ಹೇಗೆ ವೃದ್ಧಿಸಬೇಕು ಎಂಬುದನ್ನು ಅದರ ಸಂಪನ್ಮೂಲಗಳನ್ನು ಹುಡುಕುವ ಬಗ್ಗೆ ಹೆಚ್ಚು ಚಿಂತೆ ಮಾಡುವಿರಿ. ಪರರ ನಿಂದನೆ ಮಾಡುವುದನ್ನು ನಿಲ್ಲಿಸಬೇಕು. ಸ್ವಂತ ವ್ಯಾಪಾರ-ವಹಿವಾಟು ಕಡೆ ಹೆಚ್ಚು ಗಮನ ಕೊಡಬೇಕು.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ

ಪ್ರೇಮಿಗಳಿಬ್ಬರ ಕುಟುಂಬದ ಸದಸ್ಯರ ಏಕೋಮನೋಭಾವನೆಯಿಂದ ಮದುವೆ ಮುಹೂರ್ತ ನಿಗದಿ ಮಾಡಲಿದ್ದೀರಿ, ಜನಪ್ರತಿನಿಧಿಗಳು ನಿಮ್ಮ ಅನುಯಾಯಿಗಳ ಮೇಲೆ ಬರವಸೆ ಇಡಬೇಡಿ, ರಾಜಕಾರಣಿಗಳಾದ ನೀವು ಆಕ್ರಮಣಕಾರಿ,ನೇರ ನುಡಿ ಉದ್ಯಮಶೀಲತೆಯ ಗುಣಗಳಿಂದ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುವುದು, ನೀವು ಬಹಳ ಮಹತ್ವಾಕಾಂಕ್ಷೆ ಮತ್ತು ಸೃಜನಶೀಲರಾಗಿರುವ ರಾಜಕಾರಣಿ ಇದರಿಂದ ಮಂತ್ರಿ ಸ್ಥಾನ ಸಂಪಾದಿಸುವುದು ಅಷ್ಟು ಕಷ್ಟವಾಗುವುದಿಲ್ಲ. ಪ್ರೇಮಿಗಳಿಬ್ಬರು ಜೀವನದ ಸಣ್ಣ-ಸಣ್ಣ ವಿಷಯಗಳನ್ನು ಎದುರಿಸುವಿರಿ.

ರಾಜಕಾರಣಿ ಮಕ್ಕಳು ದುಬಾರಿ ಅಭಿರುಚಿಗಳನ್ನು ಹೊಂದಿರುತ್ತೀರಿ, ಇತ್ತೀಚಿನ ಪ್ರವೃತ್ತಿಗಳು ಮತ್ತು ಜೀವನಶೈಲಿಗಳನ್ನು ನಿಮಗೆ ಹಾಗೂ ನಿಮ್ಮ ಕುಟುಂಬಸ್ಥರಿಗೆ ಮುಳ್ಳಾಗುವ ಸಂಭವ. ಇವರನ್ನು ದೂರವಿರಿಸುವುದು ಸ್ವಲ್ಪ ಕಷ್ಟಸಾಧ್ಯವೇ, ಆದರೆ ದೈವ ಸಂಕಲ್ಪದಿಂದ ಬಗೆಹರಿಸಬಹುದು, ಸಮಾಜಕ್ಕೆ ಆದರ್ಶ ವ್ಯಕ್ತಿಗಳ ಆಗಿ ಮಾಡಬಹುದು.

ನಿಮ್ಮ ಗುಣ ಒಂದು ರೀತಿಯ ಜೀವನದಲ್ಲಿ ಸಂತೋಷ ಹೊಂದಲು ಸಹಾಯ ಮಾಡುತ್ತದೆ. ನೀವು ಇಂದು ಅಗ್ಗದ ವಸ್ತುಗಳಿಗೆ ಖರ್ಚು ಮಾಡುವುದನ್ನು ನಿಲ್ಲಿಸಬೇಕಾಗುವುದು. ಸಂಗಾತಿಯ ಜೀವನದ ಆಸೆಗಳನ್ನು ಪೂರೈಸುವಲ್ಲಿ ಮಾಡುವ ಖರ್ಚು ಹಾಗೂ ಉಳಿತಾಯದೆಡೆಗೆ ಸಮತೋಲನವನ್ನು ಸಾಧಿಸುವುದು ಮುಖ್ಯ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ

ನಿವೇಶನ ಕಲಿಸುವ ಗೊಂದಲ ನಿವಾರಣೆ, ಸಹೋದರ-ಸಹೋದರಿಯರ ಮಧ್ಯೆ ಇದ್ದ ಭಿನ್ನಾಭಿಪ್ರಾಯ ನಿವಾರಣೆಯಾಗಲಿದೆ, ಕುಟುಂಬದ ಸದಸ್ಯರ ಏಕೋಮನೋಭಾವನೆಯಿಂದ ಸಮಸ್ಯೆಗಳು ಪರಿಹಾರ,
ಕಠಿಣ ಪರಿಶ್ರಮಿಗಳ ಆದ ನೀವು ಕಳಂಕ ಇಲ್ಲದೆ ಕೆಲಸ ಮಾಡಿ ಮುಗಿಸುವಿರಿ. ವ್ಯವಹಾರ ಜಾಗರೂಕರಾಗಿರುವುದರಿಂದ ನಿಮ್ಮ ಹಣಕಾಸು ನಿರ್ವಹಣೆ ಉತ್ತಮವಾಗಿಯೇ ಇರುತ್ತದೆ.

ಉದ್ಯಮ ಪ್ರಾರಂಭ ಮಾಡುವುದು ಗೊತ್ತು ವ್ಯಾಪಾರ ವಹಿವಾಟಿಗೆ ಹೇಗೆ ಮಾಡಬೇಕಿದೆ ಚಿರಪರಿಚಿತವಾಗಿದೆ, ಹಣವನ್ನು ಹೇಗೆ ಉಳಿಸಬೇಕೆಂಬುದನ್ನು ಯಾರೂ ಹೇಳುವ ಅಗತ್ಯವೇ ಇಲ್ಲ. ಪತ್ನಿಯ ಪ್ರಚೋದನೆಯಿಂದಾಗಿ ಹಣವನ್ನು ವ್ಯಯಿಸುವವರಲ್ಲ. ನಿಮ್ಮ ಆಯ್ಕೆ ಉತ್ತಮವಾಗಿಯೇ ಇರುತ್ತದೆ. ಉತ್ತಮವಾದುದನ್ನೇ ಖರೀದಿಸಬೇಕು ಎಂದು ಬಯಸುತ್ತೀರಿ. ಆರಾಮದಾಯಕ ಜೀವನಕ್ಕೆ ಹೊಸ ನಿವೇಶನ ಖರೀದಿಸುವಿರಿ.

ಕೆಲವೊಮ್ಮೆ ಮಾತಾಪಿತೃ ಆರೋಗ್ಯಕ್ಕಾಗಿ ವೈದ್ಯಕೀಯ ಖರ್ಚು ಮಾಡುವಿರಿ.ದೇವಸ್ಥಾನ ಪ್ರತಿಷ್ಠಾಪನೆ ಮಾಡುವುದು ಒಳ್ಳೆಯದೇ ಎಂಬುದನ್ನು ಭಾವಿಸಿ ನಿಮ್ಮ ನೇತೃತ್ವದಲ್ಲಿ ಧರ್ಮಕಾರ್ಯ ನಡೆಯುವುದು.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ

ನಿಂತುಹೋಗಿದ್ದ ಮದುವೆ ಚರ್ಚೆ ಮರಳಿ ಸುದ್ದಿ ಕೇಳಲಿದ್ದೀರಿ, ಇದರಿಂದ ಕುಟುಂಬದಲ್ಲಿ ಸಂತಸ, ಸಂತಾನ ಅಪೇಕ್ಷಿಸಿದವರಿಗೆ ಸಿಹಿಸುದ್ದಿ ಸಿಗಲಿದೆ,ಹಣ ಗಳಿಸುವುದು ಹಾಗೂ ಖರ್ಚು ಮಾಡುವುದು ಎರಡನ್ನೂ ಸಮಪ್ರಮಾಣದಲ್ಲಿಯೇ ಮಾಡುತ್ತೀರಿ. ಸಂಗಾತಿಯೊಡನೆ ಮನರಂಜನೆ. ನೀವು ಸಾಮಾಜಿಕ ಸ್ಥಾನಮಾನವನ್ನು ಕಾಪಾಡಿಕೊಳ್ಳಲು ಇಷ್ಟಪಡುತ್ತೀರಿ. ಮಧ್ಯಪಾನ ,ಧೂಮಪಾನ, ಇನ್ನು ಹಲವು ಕೆಟ್ಟ ಹವ್ಯಾಸಗಳಿಂದ ನಿಮ್ಮ ಪ್ರವೃತ್ತಿ ಕೆಲವೊಮ್ಮೆ ನಿಮ್ಮನ್ನು ಹಾಳು ಮಾಡಬಹದು.

ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸಲು ಪ್ರಯತ್ನಿಸುವಾಗ ದಾರಿ ತಪ್ಪುವ ಸಾಧ್ಯತೆ ಜಾಗ್ರತೆ ಇರಲಿ. ಹಣ ಉಳಿಸುವ ಬಗ್ಗೆ ನೀವು ಮಾಡುವ ಚಿಂತನೆ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಮದುವೆ ನಿರಾಕರಣೆ ನಂತರ ಚಿಂತಿಸಿ ಫಲವಿಲ್ಲ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ

ನಗರ ಪ್ರದೇಶದಲ್ಲಿ ಮನೆ ಕಟ್ಟಡ ಕಟ್ಟುವ ಚಿಂತನೆ ಯಶಸ್ಸು ಆಗಲಿದೆ, ಪಾಲುದಾರಿಕೆ ವ್ಯವಹಾರಗಳಲ್ಲಿ ನವಚೇತನ,ಹಣಕಾಸಿನ ವಿಷಯದಲ್ಲಿ ಉತ್ತಮ ನಿಯಂತ್ರಣವನ್ನು ಹೊಂದಿರುತ್ತೀರಿ. ಖರೀದಿ ಅಥವಾ ಹೂಡಿಕೆ ಮಾಡುವ ಮೊದಲು ಸಾಕಷ್ಟು ಸಂಶೋಧನೆ ನಡೆಸಿ ನಂತರ ಹಣ ಹೂಡಿಕೆ ಮಾಡುವುದು ಉತ್ತಮ. ಖರೀದಿಸಬೇಕೆಂದು ಬಲವಾಗಿ ಭಾವಿಸಿದಾಗ ಆರ್ಥಿಕ ತಜ್ಞರ ಮತ್ತು ಕಾನೂನು ತಜ್ಞರ ಮಾರ್ಗದರ್ಶನ ಪಡೆದು ಖರೀದಿಸಬಹುದಾಗಿದೆ.

ಈ ಬಾರಿ ನಿಮ್ಮ ಪ್ರವೃತ್ತಿಗಳು ಯಶಸ್ವಿಯಾಗಿರುತ್ತದೆ, ಆದ್ದರಿಂದ ಬಹುತೇಕ ಹೂಡಿಕೆಗಳು ಉತ್ತಮ ನಿರ್ಧಾರವೇ ಆಗಿರುತ್ತದೆ, ಆದರೆ ಕೆಲವೊಮ್ಮೆ ನಿಮ್ಮ ರಹಸ್ಯ ನಿರ್ಧಾರದಿಂದಾಗಿ ಗೊಂದಲ ಸಾಧ್ಯತೆ. ಪತ್ನಿಯ ಜೊತೆ ಹೂಡಿಕೆಗಳ ಬಗ್ಗೆ ಮುಕ್ತವಾಗಿ ಚರ್ಚಿಸುವುದು ಉತ್ತಮ. ನಿಮಗೆ ಪ್ರೇಮಿ ಜೊತೆ ಮದುವೆ ಮಾಡಿಕೊಳ್ಳುವುದು ಸವಾಲಾಗಿ ಪರಿಣಮಿಸುತ್ತದೆ.

ಗುತ್ತಿಗೆದಾರರು ಮತ್ತು ರಿಯಲ್ ಎಸ್ಟೇಟ್ ಉದ್ದಿಮೆದಾರರು ಉಳಿತಾಯ ಮತ್ತು ಖರ್ಚಿನ ನಡುವೆ ಸಮತೋಲನಕ್ಕೆ ಗಮನ ಹರಿಸುವುದು ಉತ್ತಮ. ರಾಜಕಾರಣಿಗಳು ನಿಮ್ಮ ಮತಕ್ಷೇತ್ರದಲ್ಲಿ ಹೆಸರುವಾಸಿಯಾಗಿ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲಲು ಹರಸಾಹಸ ಪಡುವಿರಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನು ರಾಶಿ

ಉದ್ಯಮದಾರರು ವಿದೇಶಿ ಮೂಲಗಳ ಜೊತೆ ಒಡಂಬಡಿಕೆ ಸಾಧ್ಯತೆ ಇದೆ,ಉದ್ಯಮ ದಾರರಿಗೆ ಸರಕಾರದ ನೀತಿಯಿಂದ ಲಾಭ, ಹಣಕಾಸು ಸಂಸ್ಥೆಗಳಿಂದ ಆರ್ಥಿಕ ಸಹಾಯ ಸಿಗಲಿದೆ,ಗುರುಗ್ರಹದಿಂದ ಆಳಲ್ಪಡುವ ಧನು ರಾಶಿಯವರಿಗೆ ಹಣ ಬರುವುದು ಕಷ್ಟವೇನಲ್ಲ,ಆದರೆ ನಿಮ್ಮಲ್ಲಿರುವ ಅಜಾಗೃಕತೆ, ದುಡುಕು ತನದಿಂದ ವ್ಯಾಪಾರದಲ್ಲಿ ನಷ್ಟ ಸಂಭವ. ಅಸಹನೆಯಿಂದಾಗಿ ಕೆಲವು ಭಾರಿ ಹಣ ಕಳೆದುಕೊಳ್ಳುವಿರಿ.

ಅತಿಯಾದ ಖರ್ಚಿಗೆ ಕಡಿವಾಣ ಹಾಕಿರಿ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ ಕಾರಣವಾಗಬಹುದು. ಹಣದ ವಿಷಯದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಯಾವುದೇ ಉದ್ಯಮ ಪ್ರಾರಂಭ ಮಾಡುವ ಮುನ್ನ ಕೊಂಚ ಸಂಶೋಧನೆ ನಡೆಸಿದರೆ ಉತ್ತಮ, ಅದರಲ್ಲಿ ಸ್ವಲ್ಪ ದಿನ ಮಟ್ಟಿಗೆ ತರಬೇತಿ ಪಡೆಯುವುದು ಉತ್ತಮ. ಹೆಂಡತಿಯ ಮಾರ್ಗದರ್ಶನ ಪಡೆದರೆ ಹಣವನ್ನು ಉಳಿಸಬಹುದು. ನಿವೇಶನ ಖರೀದಿಯಲ್ಲಿ ಗೊಂದಲ. ಮದುವೆ ವಿಳಂಬ ಸಾಧ್ಯತೆ.ಕೆಲಸದ ಒತ್ತಡ ಹೆಚ್ಚಾಗಲಿದೆ. ವರ್ಗಾವಣೆ ವೇತನ ಹೆಚ್ಚಳ ಈ ವಿಷಯದಲ್ಲಿ ಮನಸ್ತಾಪ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ

ರಿಯಲ್ ಎಸ್ಟೇಟ್ ಉದ್ಯಮದಾರರು ಬೇರೊಂದು ಉದ್ಯಮಕ್ಕೆ ಒಡಂಬಡಿಕೆ ಸಾಧ್ಯತೆ, ನಿಮ್ಮ ಯೋಚನೆ ಯಶಸ್ಸಿನ ದಿಕ್ಕು ಹಿಡಿಯಲಿದೆ,ಭೂ ವ್ಯವಹಾರ, ಜಮೀನ್ದಾರರು ಉತ್ತಮ ಹಣಗಳಿಸುವ ವ್ಯವಸ್ಥಾಪಕರು. ಲೇವಾದೇವಿಗಾರರ ಹಣದ ವಿಷಯದಲ್ಲಿ ಬಹಳ ಶಿಸ್ತುಬದ್ಧ ಮತ್ತು ಸಂಘಟಿತವಾಗಿರುತ್ತಾರೆ.

ಇತರರು ಸಹ ತಮ್ಮಂತೆ ಹಣ ಖರ್ಚು ಮಾಡುವರು, ಆದರೆ ನೀವು ಹಂಗಿಸಬೇಡ. ಉಳಿತಾಯ ಮಾಡುವ ಮಾದರಿಯನ್ನು ಅನುಸರಿದೇ ಇದ್ದರೆ ಮುಂದಿನ ದಿನದಲ್ಲಿ ಆರ್ಥಿಕ ಕಷ್ಟ ಅನುಭವಿಸಬೇಕಾದಿತು. ಮಕ್ಕಳ ಮದುವೆ ಚಿಂತನೆ ಇದನ್ನು ನೀವು ತೀರ್ಮಾನಿಸುವ ಕೆಲಸ ಮಾಡಬೇಡಿ. ಆಸ್ತಿ ಪ್ರಲೋಭನೆಗೆ ಒಳಗಾಗುವಿರಿ. ಕೋಳಿ ಫಾರಂ, ಮೇಕೆ ಫಾರಂ, ಹೈನುಗಾರಿಕೆ ಉದ್ಯಮ ಪ್ರಾರಂಭಿಸಿದರೆ ಉಳಿತಾಯ ಚೆನ್ನಾಗಿಯೇ ಮಾಡಬಹುದಾಗಿದೆ. ಪ್ರೇಮಿಗಳ ಮದುವೆ ಹಿರಿಯರ ಅನುಮೋದನೆ ಸಿಗಲಿದೆ,

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ

ರಿಯಲ್ ಎಸ್ಟೇಟ್ ಉದ್ಯಮದಾರರು ಕಳೆದುಕೊಂಡಿರುವ ಸಂಪತ್ತು ಮರಳಿ ಪಡೆದುಕೊಳ್ಳುವಿರಿ, ತಡೆಹಿಡಿದ ಪಾವತಿ ಹಣ ಮರಳಿ ಸಿಗಲಿದೆ,ಹಣದ ವಿಷಯದಲ್ಲಿ ತುಂಬಾ ಉದಾರರಾಗಿರುವ ಕಾರಣ ಆಶ್ರಯ, ಆಶ್ರಮ ಯೋಜನೆ ರೂಪಿಸುವಿರಿ. ಸಾರ್ವಜನಿಕ ಇಲಾಖೆಯ ಉದ್ಯೋಗಿಗಳು ಹೆಚ್ಚಾಗಿ ತೊಂದರೆಗೆ ಸಿಲುಕುವಿರಿ. ಧರ್ಮದ ಕಾರ್ಯಗಳಿಗಾಗಿ ದಾನ ಅಥವಾ ದೇಣಿಗೆ ನೀಡುವಿರಿ.

ಮದುವೆ ಚರ್ಚೆ ನಡೆಯಲಿದೆ. ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ. ಸಹೋದರಿಯರು ಆಸ್ತಿ ಕೇಳುವ ತವಕದಲ್ಲಿದ್ದಾರೆ. ಶತ್ರುಗಳು ಶಾಂತವಾಗುವರು. ಹಳೆಯ ಸಾಲ ವಸೂಲಾತಿ. ನಿವೇಶನ ಖರೀದಿ ಸುವ ಭಾಗ್ಯ ಕೂಡಿ ಬರಲಿದೆ. ತಡೆಹಿಡಿದ ವೇತನ ಮರಳಿ ಸಿಗಲಿದೆ. ಆಸ್ತಿ ಮಾರಾಟ ಬಯಸಿದರೆ ಉತ್ತಮ ಬೆಲೆ ಸಿಗಲಿದೆ.

ಆರೋಗ್ಯದಲ್ಲಿ ಸುಧಾರಣೆ. ಪ್ರೇಮಿಗಳ ಮನಸ್ತಾಪ ಮಾಯವಾಗಿ, ಒಡಂಬಡಿಕೆನಿಂದ ಬಾಳುವವರು. ನಿಮ್ಮ ಪ್ರಮೋಷನ್ ಮಧ್ಯಸ್ಥಿಕೆ ಜನರಿಂದ ತಡೆಹಿಡಿತ,

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ

ಉದ್ಯೋಗದಲ್ಲಿನ ತೀವ್ರ ಸಂಕಟ ಎದುರಿಸುವಿರಿ,ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಆರ್ಥಿಕ ಸಂಕಷ್ಟ ಎದುರಿಸ ಬೇಕಾಗುವುದು. ಹಣವನ್ನು ಉಳಿಸುವುದು ಅತ್ಯಂತ ಕಷ್ಟಕರ. ವ್ಯಾಪಾರದಲ್ಲಿ ತೀವ್ರ ಸಂಕಟ. ನೀವು ಕೋಮಲ ಹೃದಯದವರಾಗಿದ್ದು ಅಜಾತಶತ್ರುರಾಗಿ ಬಾಳುವಿರಿ. ವಿತ್ತೀಯ ಲಾಭಗಳಿಗಿಂತ ಕುಟುಂಬ ಭವಿಷ್ಯದ ಆಳ ಅರ್ಥಗಳನ್ನು ಹುಡುಕಲು ಪ್ರಯತ್ನಿಸುವಿರಿ.

ಇವರು ಹಣಕಾಸನ್ನು ನಿರ್ವಹಿಸಲು ಪತ್ನಿಯ ಮಾರ್ಗದರ್ಶನ ಪಡೆಯುವ ಮೂಲಕ ಲಾಭ ಗಳಿಸಬಹುದು. ಮುನಿಸಿಕೊಂಡಿರುವ ಪತ್ನಿ ಮರಳಿ ಬರುವ ಸಾಧ್ಯತೆ. ಮನೆ ಬಿಟ್ಟು ಹೋಗಿರುವ ಸದಸ್ಯನ ಬಗ್ಗೆ ಚಿಂತನೆ ಮಾಡುವಿರಿ. ಆಸ್ತಿ ವಿಚಾರದಲ್ಲಿ ಗೊಂದಲ.

ನ್ಯಾಯಾಲಯದ ತೀರ್ಪು ನಿಮ್ಮದಾಗಲಿದೆ. ಶಿಶು ಜನನ ಹರ್ಷೋದ್ಗಾರ. ಶಿಕ್ಷಕರು ನಿವೇಶನ ಖರೀದಿಸುವಿರಿ. ಕುಟುಂಬ ಸದಸ್ಯರಲ್ಲಿ ಶುಭಮಂಗಳ ಕಾರ್ಯ ಜರುಗುವ ಸಂಭವ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಉದ್ಯೋಗ ಬದಲಾವಣೆ ಚಿಂತನೆ, ಕುಟುಂಬದಲ್ಲಿ ಅಶಾಂತಿ, ಸಣ್ಣ ಸಮಸ್ಯೆ ದೊಡ್ಡದಾಗಲಿವೆ.ನಿಮ್ಮ ಪ್ರಮೋಷನ್ ಭಾಗ್ಯ ಒಬ್ಬ ವ್ಯಕ್ತಿಯಿಂದ ಅಡಚಣೆ ಸಂಭವ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Continue Reading

ನಿತ್ಯ ಭವಿಷ್ಯ

ಸೋಮವಾರ ರಾಶಿ ಭವಿಷ್ಯ | ಈ ರಾಶಿಯವರಿಗೆ ಹಿತಶತ್ರುಗಳಿಂದ ಕಾದಿದೆ ಗಂಡಾಂತರ..!

Published

on

ಸೂರ್ಯೋದಯ: 06:30 AM, ಸೂರ್ಯಸ್ತ: 06:28 PM

ಶಾರ್ವರೀ ನಾಮ ಸಂವತ್ಸರ
ಮಾಘ ಮಾಸ ಶಿಶಿರ ಋತು, ಉತ್ತರಾಯಣ,, ಕೃಷ್ಣ ಪಕ್ಷ,
ತಿಥಿ: ದಶಮೀ ( 15:44 )
ನಕ್ಷತ್ರ: ಪುರ್ವಾಷಾಡ ( 20:40 )
ಯೋಗ: ವ್ಯತೀಪಾತ ( 13:49 )
ಕರಣ: ವಿಷ್ಟಿ ( 15:44 )
ಬವ ( 27:21 )

ರಾಹು ಕಾಲ: 07:30 – 09:00
ಯಮಗಂಡ: 10:30 – 12:00

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ

ನಂಬಿದವರಿಂದಲೇ ಮೋಸ ಸಾಧ್ಯತೆ, ಹಿತಶತ್ರುಗಳಿಂದ ತೊಂದರೆ ಬರುವುದು, ನಿಮಗೂ ಮೇಲಾಧಿಕಾರಿ ನಡುವೆ ಮಾತಿನ ಚಕಮಕಿ ಸಂಭವ, ಮಕ್ಕಳಿಂದ ಜಗಳ ಸಂಭವ, ನೆರೆಹೊರೆಯವರ ಕಡೆಯಿಂದ ವಾಗ್ವಾದ, ಸಹೋದ್ಯೋಗಿಗಳು ನಿಮ್ಮ ಕರ್ತವ್ಯಕ್ಕೆ ಅಡತಡೆ ಸಂಭವ, ವ್ಯಾಪಾರದಲ್ಲಿ ಹಿನ್ನಡೆ, ಹಣಕಾಸಿನ ಕೊರತೆಯಿಂದ ಕಟ್ಟಡ ಕಾಮಗಾರಿ ಅಡಚಣೆ, ಆರೋಗ್ಯದಲ್ಲಿ ಏರುಪೇರು ಸಂಭವ.

ಸಾಲಗಾರರಿಂದ ಕಿರಿಕಿರಿ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಷ್ಟ ಸಂಭವ, ವಾಹನ ಮಾರಾಟದಲ್ಲಿ ತೊಂದರೆ, ವಿವಾಹ ವಿಳಂಬ ಸಾಧ್ಯತೆ, ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ.

ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ

ಅನಿರೀಕ್ಷಿತ ಧನಲಾಭ, ಮೇಲಾಧಿಕಾರಿ ಬಗ್ಗೆ ಮೃದು ಧೋರಣೆ ಅನುಸರಿಸಿ, ಕೃಷಿಕರಿಗೆ ಲಾಭ, ಹೊಸ ಉದ್ಯಮ ಪ್ರಾರಂಭ ಮಾಡಲು ಪತ್ನಿಯ ಸಲಹೆ ಪಡೆದುಕೊಳ್ಳಿ, ಬಹುದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಪರಿಹಾರ, ಚಲನಚಿತ್ರ ನಟ-ನಟಿಯರಿಗೆ ರಂಗಭೂಮಿ ಕಲಾವಿದರಿಗೆ ಹಿನ್ನೆಲೆ ಗಾಯಕರಿಗೆ ಸಂಗೀತ-ಸಾಹಿತ್ಯ ಬೇಡಿಕೆ ಹೆಚ್ಚಾಗಲಿದೆ ಇವರಿಗೆ ಒಳ್ಳೆಯ ಧನಲಾಭವಿದೆ, ಆಸ್ತಿ ವಿಚಾರಕ್ಕಾಗಿ ಸಹೋದರರೊಂದಿಗೆ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ.

ನೂತನ ವಾಹನ ಖರೀದಿಯ ಬಗ್ಗೆ ಚರ್ಚೆ, ಸಂಗಾತಿಯೊಂದಿಗೆ ಸಂಜೆ ವಾಯು ವಿಹಾರ, ದುಷ್ಟ ಜನರ ಸಹವಾಸದಿಂದ ಮಕ್ಕಳಿಗೆ ಸಮಸ್ಯೆ ಕಾಡಬಹುದು, ವ್ಯಾಪಾರಸ್ಥರು ಗ್ರಾಹಕರ ಮಧ್ಯ ವಾಗ್ವಾದ, ಶತ್ರುಗಳು ಶರಣ ಆಗುವ ಸಂಭವ, ಮದುವೆ ಅಡೆತಡೆ ನಿವಾರಣೆಯಾಗಲಿವೆ, ಸಂತಾನ ಸಮಸ್ಯೆ ಪರಿಹಾರ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ.

ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ

ಪ್ರಯತ್ನಕ್ಕೆ ತಕ್ಕ ಪ್ರತಿಫಲ, ನೀಡಿರುವ ಸಂದರ್ಶನಕ್ಕೆ ಯಶಸ್ವಿ ಸಿಗಲಿದೆ, ಹಣಕಾಸಿನ ಕೊರತೆಯಿಂದ ಮಾನಸಿಕವಾಗಿ ಅಶಾಂತಿ ಉಂಟಾಗಬಹುದು, ಪ್ಲಿವುಡ್ ಹಾರ್ಡ್ವೇರ್ ವ್ಯಾಪಾರದಲ್ಲಿ ಅಧಿಕ ಲಾಭ, ಆತ್ಮೀಯ ಮಿತ್ರರು ಶತ್ರುವಾಗಿ ಪರಿವರ್ತನೆ, ರಾಜಕಾರಣಿಗಳಿಗೆ ಹಿತೈಷಿಗಳಿಂದ ತೊಂದರೆ ಕಾಡಲಿದೆ, ಮಕ್ಕಳ ಮದುವೆಗೆ ಮುಹೂರ್ತ, ನಿಮಗೆ ಅಪಮಾನ ಮಾಡಿದವರನ್ನು ನಿರ್ಲಕ್ಷಿಸಿ.

ವಿಶೇಷ ಉದ್ದಿಮೆ ಪ್ರಾರಂಭ, ಕುಟುಂಬದಲ್ಲಿನ ಭಿನ್ನ ಅಭಿಪ್ರಾಯ ನಿವಾರಣೆ, ಸನ್ ಪ್ರೇಮಿಗಳಿಗೆ ಮದುವೆ ಅನುಮತಿ ಸಿಗಲಿದೆ, ಆಸ್ತಿ ಮಾರಾಟ ಅಥವಾ ಆಸ್ತಿ ಖರೀದಿ ಸಾಧ್ಯತೆ, ದಾಂಪತ್ಯದಲ್ಲಿ ಅನಾವಶ್ಯಕ ಅನುಮಾನ ಬೇಡ, ರಿಯಲ್ ಎಸ್ಟೇಟ್ ಆರ್ಥಿಕ ಪರಿಸ್ಥಿತಿಯಲ್ಲಿ ಕೊಂಚ ಚೇತರಿಕೆ ಇರುತ್ತದೆ, ಆಸ್ತಿ ಪಾಲುದಾರಿಕೆ ವಿಚಾರದಲ್ಲಿ ಅನಿರೀಕ್ಷಿತ ಘಟನೆಗಳಿಂದ ಗೊಂದಲಗಳು ಬರುವುದು, ರಾಜಕಾರಣಿಗಳು ತಮ್ಮ ಮತಕ್ಷೇತ್ರದಲ್ಲಿ ನಾನಾರೀತಿ ಬೆಳವಣಿಗಳು ಕಂಡುಬಂದರು ಕೊಂಚ ಗೊಂದಲಕ್ಕೆ ಕಾರಣವಾಗುವ ಸಮಸ್ಯೆಗಳಿಂದ ಯಾರನ್ನೂ ನಂಬದಂತಹ ಪರಿಸ್ಥಿತಿ ತೋರಿ ಬರುವುದು.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕರ್ಕಾಟಕ ರಾಶಿ

ವಿದೇಶದಲ್ಲಿ ಮಾಡುವಂತ ಉದ್ಯೋಗಿಗಳಿಗೆ ಬಿಡುವಿಲ್ಲದೆ ಕೆಲಸವಿರುತ್ತದೆ, ಶ್ರಮಕ್ಕೆ ತಕ್ಕಂತೆ ಫಲ ಸಿಗುವುದು, ಕೆಲವರು ಪಾರ್ಟ್ ಟೈಮ್ ಕೆಲಸಕ್ಕೆ ಪ್ರಯತ್ನ ಮಾಡುವವರಿಗೆ ಒಳ್ಳೆಯದಾಗಲಿದೆ, ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದೆ, ಆರೋಗ್ಯ ಇಲಾಖೆ ಉದ್ಯೋಗಿಗಳಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆ ಸಾಧ್ಯತೆ, ಟ್ರಾನ್ಸ್ ಪೋರ್ಟ್ ಉದ್ಯಮ ದಾರರಿಗೆ ಆರ್ಥಿಕ ನಷ್ಟ ಸಂಭವ, ಸಾಹಿತಿಗಳಿಗೆ ಸೌಲಭ್ಯ ಮತ್ತು ಪ್ರತಿಭಾ ಪುರಸ್ಕಾರ ಸಿಗುವ ಸಂಭವ,

ರೇಷ್ಮೆ ಕೃಷಿಕರಿಗೆ ಅಥವಾ ಉದ್ಯಮದಾರರರಿಗೆ ಆರ್ಥಿಕ ಸ್ಥಿತಿ ಚೇತರಿಕೆ, ಕುಟುಂಬ ಸಮೇತ ದೇವತಾದರ್ಶನ ಯೋಗವಿದೆ, ಕುಟುಂಬದ ಸಮಸ್ಯೆಗಳು ಹಂತಹಂತವಾಗಿ ನಿವಾರಣೆಯಾಗುತ್ತವೆ, ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಗಲಿದೆ ಸದುಪಯೋಗಪಡಿಸಿಕೊಳ್ಳಿ, ರಾಜಕಾರಣಿಗಳು ಸಾಮಾಜಿಕ ಕಾರ್ಯಕ್ರಮ ಪಾಲ್ಗೊಳ್ಳುವ ಸಾಧ್ಯತೆ, ಮಾತಿನಲ್ಲಿ ಹಿಡಿತ ಇರಲಿ, ಸಾಹಸ ಕ್ರೀಡೆ ಭಾಗವಹಿಸುವವರಿಗೆ ಆಶಾ ಭಂಗವಾಗಲಿದೆ, ವಿದೇಶಿ ವ್ಯಾಪಾರಗಳಲ್ಲಿ ನಷ್ಟ, ಉದ್ಯೋಗದಲ್ಲಿ ಮೇಲಾಧಿಕಾರಿಯ ಅನುಗ್ರಹದಿಂದ ಪ್ರಮೋಷನ್ ಭಾಗ್ಯ,

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ

ವ್ಯಾಪಾರದಲ್ಲಿ ಲಾಭವಾಗಲಿದೆ, ಆಸ್ತಿ ಮಾರಾಟದಿಂದ ಧನಪ್ರಾಪ್ತಿ, ಆಡಳಿತ ವರ್ಗ ಅಥವಾ ಅಧಿಕಾರಿ ಜೊತೆ ಉತ್ತಮ ಬಾಂಧವ್ಯ, ಶಿಕ್ಷಕ ವರ್ಗದವರಿಗೆ ಉತ್ತಮ ಧನಲಾಭ, ಹಿರಿಯರು ಅಥವಾ ಸಹೋದರರೊಂದಿಗೆ ವಾದ ವಿವಾದಗಳಿಂದ ದೂರ ಇರುವುದು ಉತ್ತಮ, ನೌಕರಿ ಯೋಗ ಸಿಗಲಿದೆ, ಹೊಸತನದ ವ್ಯಾಪಾರ ಪ್ರಾರಂಭಿಸಲು ಉತ್ತಮವಾಗಿದೆ, ನಿವೇಶನ ಖರೀದಿಸುವ ಸಾಧ್ಯತೆ, ಕಂಕಣ ಬಲ ಕೂಡಿ ಬರಲಿದೆ, ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆ ಸಂಭವ, ಉದ್ಯೋಗ ಬದಲಾವಣೆಗೆ ಬಯಸಿದವರಿಗೆ ಒಳ್ಳೆ ಕೆಲಸ ಸಿಗಲಿದೆ.

ಆತ್ಮೀಯರ ಸಹಾಯದಿಂದ ಉದ್ಯೋಗದಲ್ಲಿ ಬಡ್ತಿ ಜೊತೆಗೆ ವರ್ಗಾವಣೆ, ಸಂತಾನ ಭಾಗ್ಯ, ಕೋರ್ಟ್ ಕೇಸಿನಲ್ಲಿ ಜಯ, ಶತ್ರುಗಳು ನಿಮಗೆ ಶರಣಾಗತಿ ಆಗುವ ಸಂಭವ, ಬಹುದಿನದಿಂದ ಪ್ರೀತಿಸುತ್ತಿರುವ ಪ್ರೇಮಿಗಳ ಮದುವೆ ಹಿರಿಯರ ಸಮ್ಮುಖದಲ್ಲಿ ಮದುವೆ ಚರ್ಚೆ, ನಿಮ್ಮ ತ್ಯಾಗಕ್ಕೆ ಬೆಲೆ ಸಿಗಲಿದೆ,

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ

ನಿಮ್ಮ ಮಕ್ಕಳು ಕೆಟ್ಟ ದಂದೆಯಲ್ಲಿ ಆಸಕ್ತಿ ತೋರುವರು, ಕೆಟ್ಟವರ ಸಹವಾಸ ದೋಷದಿಂದ ತೊಂದರೆ, ನೆರವರೆವರೊಡನೆ ವೈಮನಸ್ಸು, ರಿಯಲ್ ಎಸ್ಟೇಟ್ ನವರಿಗೆ ನಷ್ಟ, ಗುತ್ತಿಗೆದಾರರಿಗೆ ಹಣಕಾಸಿನ ತೊಂದರೆ, ಬಿಲ್ ಮರುಪಾವತಿಯಲ್ಲಿ ತೊಂದರೆ, ಶತ್ರುಗಳಿಂದ ಭಯ, ನಿಮ್ಮ ಪ್ರಯತ್ನಗಳಲ್ಲಿ ಅಪಜಯ, ವ್ಯವಹಾರಗಳಲ್ಲಿ ಸಾಧಾರಣ ಲಾಭ, ಕೆಲಸ ಕಾರ್ಯಗಳಲ್ಲಿ ವಿಳಂಬ ಸಾಧ್ಯತೆ, ಮನಸಿನಲ್ಲಿ ನಾನಾ ರೀತಿಯ ಋಣಾತ್ಮಕ ಚಿಂತೆ, ಮಹಿಳೆಯರಿಗೆ ಇಲ್ಲ ಸಲ್ಲದ ಅಪವಾದ, ಮನಸು ಚಂಚಲ ಸಾಧ್ಯತೆ.

ಕೃಷಿಯಲ್ಲಿ ಧನಾಗಮನ, ಮಂಗಳಕಾರ್ಯ ಜರುಗುವ ಸಂಭವ, ಸ್ಥಳ ಬದಲಾವಣೆ, ನ್ಯಾಯಾಲಯದಲ್ಲಿ ಜಯ, ಉದ್ಯೋಗದಲ್ಲಿ ಮಹಿಳೆಯರಿಗೆ ಕಿರುಕುಳ ಸಾಧ್ಯತೆ, ಸ್ಥಿರಾಸ್ತಿ ಮಾರಾಟ ಉತ್ತಮ ಬೆಲೆ ಸಿಗಲಿದೆ, ವಾಹನದ ಗಂಡಾಂತರ ಎದುರಿಸುವಿರಿ, ರಾಜಕಾರಣಿಗಳಿಗೆ ಉನ್ನತ ಪದವಿ ಪ್ರಾಪ್ತಿ, ರಾಜಕಾರಣಿಗಳಾದ ನೀವು ನಿಮ್ಮ ಮಕ್ಕಳ ಮೇಲೆ ಜಾಗ್ರತೆವಹಿಸಿ, ಮಕ್ಕಳು ನಿಮ್ಮ ಹಿಡಿತದಲ್ಲಿದ್ದರೆ ಪ್ರಗತಿ ಕಾಣುವಿರಿ, ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ

ಸಂತೋಷದ ಘಟನೆಗಳು ನಡೆಯುವುದು, ಕುಟುಂಬದಲ್ಲಿ ಮಂಗಳ ಕಾರ್ಯ ಚಾಲನೆ, ಸಂಗಾತಿಯ ಕಷ್ಟಕ್ಕೆ ನೆರವಾಗಿವಿರಿ, ಮಹಿಳೆಯರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವ ಸಾಧ್ಯತೆ, ನಿಮ್ಮ ಅದೃಷ್ಟ ನಿಮಗೆ ಅರಿವಾಗಲಿದೆ, ಸಂಗಾತಿಗಳಿಗೆ ಶುಭದಿನ, ವೃದ್ಧರ ಅನಾಥರ ಕಷ್ಟಗಳನ್ನು ಅರ್ಥಮಾಡಿಕೊಂಡು ಕೈಲಾದ ಸಹಾಯ ಮಾಡುವ ಸಮಯ ಬಂದಿದೆ, ಅನಾವಶ್ಯಕವಾಗಿ ಬೇರೊಬ್ಬರಿಗೆ ಅವಮಾನ ಮಾಡಬೇಡಿ, ಕಿರಾಣಿ, ಸಿದ್ಧ ಉಡುಪು

ಹಾರ್ಡ್ವೇರ್, ಬ್ಯೂಟಿ ಪಾರ್ಲರ್, ಅಲಂಕಾರ ಮಾಡುವ ವ್ಯಾಪಾರಸ್ಥರಿಗೆ ಉತ್ತಮ ಧನಲಾಭವಿದೆ, ಗುತ್ತಿಗೆದಾರರಿಗೆ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ ಉಳಿದಿರುವ ಬಾಕಿ ಹಣ ಕೈಸೇರಲಿದೆ, ಸ್ತ್ರೀ ಸಹಕಾರ ಸಂಘಗಳಿಗೆ ಉತ್ತಮ ಧನ ಲಾಭವಿದೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವ, ಉದ್ಯೋಗಿ ಮಹಿಳೆಯರಿಗೆ ಕಿರಿಕಿರಿ, ಕೆಲವರಿಗೆ ಅನಿವಾರ್ಯವಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ಸಂಭವ, ವ್ಯಾಪಾರಸ್ಥರು ಗ್ರಾಹಕರೊಡನೆ ಸಮಯದಿಂದ ವರ್ತಿಸಿ, ಸರ್ಕಾರಿ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ, ವರ್ಗಾವಣೆ ಚಿಂತನೆ, ನಿಮ್ಮ ಸ್ವಂತ ಶಕ್ತಿಯಿಂದ ಹೊಸ ಉದ್ಯಮ ಪ್ರಾರಂಭ ಮಾಡುವಿರಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ

ಮಹಿಳೆಯರು ಮನೆಯಲ್ಲಿ ಕೆಲಸ ಮಾಡುವಾಗ ಜಾಗ್ರತೆವಹಿಸಿ. ಹಣ ಹೂಡಿಕೆ ಯಿಂದ ನಿಮಗೆ ಲಾಭ. ಮಹಿಳೆಯರು ಸಹೋದರರಿಂದ ಪ್ರಯೋಜನ ಪಡೆಯಬಹುದು. ಸಂಗಾತಿ ಜೊತೆ ಕೆಲವು ಭಿನ್ನಾಭಿಪ್ರಾಯ ಬರಬಹುದು, ನಿಮ್ಮ ಸಂಗಾತಿಗೆ ನಿಮ್ಮ ಉದ್ಯೋಗ ಮತ್ತು ಆದಾಯದ ಬಗ್ಗೆ ಮಾಹಿತಿ ನೀಡುವಿರಿ. ನಾಟಕ ಕಲಾವಿದರು, ಚಲನಚಿತ್ರ ಕಲಾವಿದರು, ಸಂಗೀತ, ಹಿನ್ನೆಲೆ ಗಾಯಕರಿಗೆ ಬೇಡಿಕೆ ಹೆಚ್ಚಾಗಲಿದೆ.

ಪ್ರತಿಭಾನ್ವಿತ ಕಲಾವಿದರಿಗೆ ಪ್ರತಿಭಾ ಪುರಸ್ಕಾರ ದೊರೆಯಲಿದೆ. ನೀವು ಉದ್ಯೋಗದ ಭರವಸೆಯ ಮಾಯಾಜಾಲದಲ್ಲಿದ್ದೀರಿ. ಆರ್ಥಿಕ ತಜ್ಞರ ಸಲಹೆ ಪಡೆಯದೆ ಹಣಹೂಡಿಕೆ ಮಾಡಿದಲ್ಲಿ ಆರ್ಥಿಕ ನಷ್ಟದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಚೈತನ್ಯ ಹೊಂದಿರುತ್ತೀರಿ. ಜನಪ್ರತಿನಿಧಿಗಳು ಜನರ ಭೇಟಿಯಾಗುವ ಸಂಭವ. ಮಾನಸಿಕ ಖಿನ್ನತೆ ಉಳ್ಳವರು ಒಂಟಿಯಾಗಿ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪರ್ಯಾವರಣ ಸ್ವಚ್ಛತೆ ಮಾಡಲು ಬಯಸುವಿರಿ. ನಿಮ್ಮ ಸಂಗಾತಿ ಮೂಡ್ ಆಫ್ ಆದಾಗ ಶಾಂತವಾಗಿ ಬಿಡಿ. ಸ್ನೇಹಿತನಿಗೆ ಧನಸಹಾಯ ಮಾಡುವಿರಿ. ಕಿರಾಣಿ, ಸಿದ್ಧ ಉಡುಪು, ಪ್ಲೇವುಡ್, ಬ್ಯೂಟಿ ಪಾರ್ಲರ್, ಸ್ಟೇಷನರಿ ,ಹಾರ್ಡ್ವೇರ್ ವ್ಯಾಪಾರಸ್ಥರಿಗೆ ಆರ್ಥಿಕ ಧನ ಲಾಭವಾಗಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು ರಾಶಿ

ಸಂಗಾತಿಯ ಪ್ರೇಮದ ಶಕ್ತಿಯಿಂದನಿಮ್ಮ ಕೆಲಸವನ್ನು ನೀವು ಪೂರ್ಣ ಉತ್ಸಾಹದಿಂದ ಮಾಡುತ್ತೀರಿ. ಸಂಗಾತಿಯ ಮಾರ್ಗದರ್ಶನದಲ್ಲಿ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಸಮಯವು ಅನುಕೂಲಕರವಾಗಿರುತ್ತದೆ. ಸಂಗಾತಿಯ ಸರಸ-ಸಲ್ಲಾಪ ಗಳಿಂದ ನಿಮಗೆ ಸಂತೋಷವಾಗುತ್ತದೆ. ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳುವ ಮೂಲಕ, ನೀವು ಉತ್ತಮ ಮಾರ್ಗವನ್ನು ತಲುಪುತ್ತೀರಿ.

ಮಾಜಿ ಸಂಗಾತಿಯ ವೈವಾಹಿಕ ಜೀವನವು ಸಂತೋಷವಾಗಿರುವುದನ್ನು ನೋಡಿ ತಾವು ಕೂಡ ಖುಷಿ ಪಡೆಯುವಿರಿ. ಮನೆಯ ದಾಯಾದಿಗಳ ಜೊತೆ ಮನಸ್ತಾಪ. ಕೆಲವೊಮ್ಮೆ ಜೀವನ ಸಂಗಾತಿಯ ಕೋಪವು ನಿಮಗೆ ತೊಂದರೆ ನೀಡುತ್ತದೆ. ಸಂಗಾತಿಯ ಧನಸಹಾಯ ಚುಕ್ತಾ ಮಾಡುವ ಸಮಯ ಬಂದಿದೆ. ಪಕ್ಕದ ನಿವೇಶನ ಖರೀದಿಸುವ ಅವಕಾಶ ಒದಗಿ ಬರುವುದು. ನಿವೇಶನ ಮಾರಾಟ ಇಚ್ಚಿಸುವವರು ವಿಳಂಬ ಸಾಧ್ಯತೆ, ತಾವು ಕೇಳುವ ಬೆಲೆ ಬರದೆ ಇರಬಹುದು. ಕೃಷಿಕರಿಗೆ ಪಕ್ಕದ ಜಮೀನು ಖರೀದಿಸುವ ಅವಕಾಶ ಒದಗಿ ಬರುವ ಸಂಭವ. ಬ್ಯಾಂಕ್ ಇಂದ ಹೊರಗಡೆ ಬಂದಾಗ ಹಣದ ಬಗ್ಗೆ ನಿಗಾ ಇರಲಿ, ಆತ್ಮೀಯರು ಜೊತೆಗೂಡಿ ಹೋದರೆ ಉತ್ತಮ. ಮದುವೆಯ ನಿಶ್ಚಿತಾರ್ಥ ದಿನಾಂಕದ ಬಗ್ಗೆ ಚರ್ಚೆ ನಡೆಯಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ

ಹೊಸ ಯೋಜನೆಗಳನ್ನು ಪ್ರಾರಂಭಿಸುವುದು ಸದ್ಯಕ್ಕೆ ಬೇಡ. ಹಿರಿಯ ಅಧಿಕಾರಿ ನಿಮ್ಮ ಸಹಾಯ ಪಡೆಯಲಿದ್ದಾರೆ. ಯಾವುದೇ ನಿರ್ಧಾರ ಮಾಡುವ ಮೊದಲು ಪತ್ನಿಯ ಮಾರ್ಗದರ್ಶನ ಪಡೆಯಿರಿ. ಕೆಲಸಗಳು ಸಕಾಲದಲ್ಲಿ ಆಗುವುದಿಲ್ಲ ವಿಳಂಬ ಸಾಧ್ಯತೆ. ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಚೇತರಿಕೆ. ಹಣ ಹೂಡಿಕೆ ಮಾಡಲು ಉತ್ತಮ ದಿನವಾಗಿದೆ. ಕೆಲಸದಲ್ಲಿ ತೊಂದರೆ.

ಒಂದು ಕಾಗದಪತ್ರ ಸಹಿಗಾಗಿ ಅಧಿಕ ತಿರುಗಾಟ. ಸಂಗಾತಿಯ ಮನಸ್ಸಿನಲ್ಲಿ ತಳಮಳ. ಹಳೆಯ ಸಾಲ ಮರುಪಾವತಿ. ಪತ್ನಿಯೊಂದಿಗೆ ದೂರ ಕಿರು ಪ್ರಯಾಣ ಮಾಡುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಹಣಕಾಸಿನ ಜಾಗ್ರತೆವಹಿಸಿ. ಪ್ರೇಮಿಗಳು ಹೇಳಿಕೆ ಮಾತನ್ನು ಕೇಳದಿರಿ. ಕೋಳಿ ಫಾರಂ, ಮೇಕೆ ಫಾರಂ, ಹೈನುಗಾರಿಕೆ ಉದ್ಯಮದಲ್ಲಿ ಲಾಭ ಉಂಟಾಗಲಿದೆ. ನಿಮ್ಮ ಸಂಗಾತಿ ಅಷ್ಟೇ ಅಲ್ಲದೆ ಇತರ ಮಹಿಳಾ ಸ್ನೇಹಿತರಿಂದ ಪ್ರಯೋಜನ ಉಂಟಾಗಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ

ಅಧಿಕ ಖರ್ಚು, ಕಾಯಕವೇ ಕೈಲಾಸ ಅಂತ ನಂಬಿದವರಿಗೆ ಗೌರವ ಪ್ರಾಪ್ತಿ, ಶುಭ ಮಂಗಳ ಕಾರ್ಯ ಸಂಭವ, ಉದ್ಯೋಗದ ಸ್ಥಳ ಬದಲಾವಣೆ, ಮಿತ್ರರಿಂದ ಹಣಕಾಸು ನಿರಾಸೆ ಮೂಡಲಿದೆ, ಮನೆ ಬದಲಾವಣೆ, ಮಹಿಳಾ ಉದ್ಯೋಗಿಗಳಿಗೆ ಸಲ್ಲದ ಅಪವಾದ, ಸ್ಥಿರಾಸ್ತಿ ಮಾರಾಟ ಅಡಚಣೆ, ಹಿತಶತ್ರುಗಳಿಂದ ಅವಮಾನ, ಪ್ರೇಮಿಗಳಿಬ್ಬರಲ್ಲಿ ಮಾನಸಿಕ ವ್ಯಥೆ, ಸಂಗಾತಿಯ ಮನಸ್ಸು ಕೊಂಚ ಚಂಚಲ, ವ್ಯಾಪಾರದಲ್ಲಿ ಸಾಧಾರಣ ಲಾಭ, ಸಾಲದ ಋಣ ವಿಮೋಚನೆ, ಮಕ್ಕಳಿಂದ ಪಾಪ ಕಾರ್ಯಗಳಲ್ಲಿ ಆಸಕ್ತಿ, ರಿಯಲ್ ಎಸ್ಟೇಟ್ನವರಿಗೆ ನಷ್ಟ.

ಕುಟುಂಬದ ಹೆಣ್ಣು ಮಕ್ಕಳ ಭಾವನೆಗಳಲ್ಲಿ ವ್ಯತ್ಯಾಸ, ಕಳೆದ ವಸ್ತು ಲಭ್ಯ ಸಾಧ್ಯತೆ, ಹೋಟೆಲ್ ಬ್ಯೂಟಿ ಪಾರ್ಲರ್ ನಷ್ಟ ಸಂಭವ, ರೋಗ ಉಲ್ಬಣ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಸ್ತ್ರೀ-ಪುರುಷ ಉತ್ಸಾಹ ಶಕ್ತಿ ಕುಂಠಿತ,

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ

ಏಕಾಂಗಿ ಮಾತನಾಡುವುದು ನಗುವುದು ಮಾಡುತ್ತಿದ್ದೀರಿ, ಇದರಿಂದ ನಿಮ್ಮ ಮೌಲ್ಯ ಕಡಿಮೆಯಾಗಲಿದೆ, ಪತ್ನಿಯಿಂದ ಪದೇಪದೇ ಕಿರಿಕಿರಿ ಕಂಡುಬರಲಿದೆ, ಅತಿ ಭಾವುಕರಾಗಿ ವರ್ತಿಸುವಿರಿ, ಪ್ರೇಮಿಗಳಿಗೆ ಸಣ್ಣ ಪ್ರಮಾಣದ ಪ್ರಯಾಣ ಕೂಡಿಬರಲಿದೆ ಇದು ನಿಮಗೆ ಮಿಲನದ ದಿನವಾಗಲಿದೆ, ಅಧಿಕಾರಿಗಳು ಸಹೋದ್ಯೋಗಿಗಳ ಜೊತೆ ಉತ್ತಮ ಸಂವಹನ ಸಾಧಿಸುವುದರಲ್ಲಿ ವಿಫಲರಾಗುವಿರಿ, ಮದುವೆ ನಿರಾಸೆ ಗೊಳ್ಳುವ ಪ್ರಸಂಗ ಬದುಕಬಹುದು,

ಕುಟುಂಬ ಸೌಹಾರ್ದತೆ ಕೆಡಬಹುದು, ಅಧಿಕಾರಿಗಳು ಒಂದೇಒಂದು ಸಹಿಯಿಂದ ಕಾನೂನಿನ ಚೌಕಟ್ಟು ನಿಮ್ಮನ್ನು ತೊಡಕಿಗೆ ಸಿಲುಕಿಸಬಹುದು, ಪ್ರಭಾವಶಾಲಿ ವ್ಯಕ್ತಿಯ ಅಸಹನೆ ವರ್ತನೆಯು ನಿಮಗೆ ತೊಂದರೆ ಕಾಡಲಿವೆ, ರಿಯಲ್ ಎಸ್ಟೇಟ್ ಹಾಗೂ ಗುತ್ತಿಗೆದಾರರಿಗೆ ಆರ್ಥಿಕ ಸಂಕಷ್ಟ ತೋರಿ ಬರಬಹುದು, ವೆಚ್ಚದಲ್ಲಿ ಹೆಚ್ಚಳ ಕಂಡು ಬರಲಿದೆ, ಇತರರಿಗೆ ಬುದ್ಧಿ ಹೇಳಲು ಹೋಗಿ ನೀವು ತೊಂದರೆ ಅನುಭವಿಸುವಿರಿ, ನಿಮ್ಮ ಮೇಲೆ ಅಪವಾದ ಹೊರಿಸಿಯಾರು, ಕುಲಕಸುಬು ದಾರರಿಗೆ ಯಶಸ್ಸು ಕಂಡು ಬರಲಿದೆ, ನಿಮ್ಮ ಹಿತೈಷಿ ವ್ಯಕ್ತಿಯೊಬ್ಬರು ನಿಜಬಣ್ಣ ತೋರಿಸಲಿದ್ದಾರೆ ಅವರ ಕುಟಿಲತೆ ಅರಿವಿಗೆ ಬರಲಿದೆ,

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Continue Reading
Advertisement

Title

ದಿನದ ಸುದ್ದಿ58 mins ago

ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ : ಯುವತಿ ಪತ್ತೆ..!?

ಸುದ್ದಿದಿನ, ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಅಶ್ಲೀಲ ವಿಡಿಯೋ ಚಾಟ್ ನಡೆಸಿದ್ದ ಯುವತಿ ದುಬೈಗೆ ಹಾರಿದ್ದಾಳೆ ಎನ್ನಲಾಗುತ್ತಿತ್ತು. ಆದರೆ ಬೆಂಗಳೂರಿನ ಆರ್.ಟಿ.ನಗರದಲ್ಲೇ ಆಕೆ ಇದ್ದಾಳೆ...

ನಿತ್ಯ ಭವಿಷ್ಯ1 hour ago

ಮದುವೆಯಾಗಲು ಯಾವ ಗ್ರಹಗಳು ಚೆನ್ನಾಗಿರಬೇಕು? ಎಂಬುದರ ಎಂಬುವುದರ ಬಗ್ಗೆ ಮಾಹಿತಿ..!

  ಸೋಮಶೇಖರ್B.Sc ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಸಾಮಾನ್ಯವಾಗಿ ವಿವಾಹದ ಮೊದಲು ಜಾತಕ...

ನಿತ್ಯ ಭವಿಷ್ಯ2 hours ago

ಮಂಗಳವಾರ- ರಾಶಿ ಭವಿಷ್ಯ | ಈ ರಾಶಿಯವರಿಗೆ ವಿದೇಶದಲ್ಲಿ ಪ್ಲಾಟ್ ಖರೀದಿಸುವ ಯೋಗ ಇದೆ

ವಿಜಯ ಏಕಾದಶಿ ಸೂರ್ಯೋದಯ: 06:30 AM, ಸೂರ್ಯಸ್ತ: 06:28 PM ಶಾರ್ವರೀ ನಾಮ ಸಂವತ್ಸರ ಮಾಘ ಮಾಸ, ಶಿಶಿರ ಋತು, ಉತ್ತರಾಯಣ,ಕೃಷ್ಣ ಪಕ್ಷ, ತಿಥಿ: ಏಕಾದಶೀ (...

ದಿನದ ಸುದ್ದಿ12 hours ago

ರಾಜ್ಯ ಬಜೆಟ್ ನ ಪಾವಿತ್ರ್ಯವನ್ನೇ ಹಾಳು ಮಾಡಿದ ಬಿ.ಎಸ್.ಯಡಿಯೂರಪ್ಪ : ಸಿದ್ದರಾಮಯ್ಯ ಕಿಡಿ

ಸುದ್ದಿದಿನ, ಬೆಂಗಳೂರು: ‘ಆಪರೇಷನ್ ಕಮಲ’ ಎಂಬ ಅನೈತಿಕ ರಾಜಕೀಯದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ರಾಜ್ಯವನ್ನು ದಶಕಗಳ ಹಿಂದಕ್ಕೆ ಒಯ್ಯುವ “ಆಪರೇಷನ್ ಬರ್ಬಾದ್” ಕಾರ್ಯಕ್ರಮವನ್ನು ಯಶಸ್ವಿಯಾಗಿ...

ದಿನದ ಸುದ್ದಿ12 hours ago

ರಾಜ್ಯ ಬಜೆಟ್-2021 ವಿಶ್ಲೇಷಣೆ | ಯಡ್ಡಿ ಬಜೆಟ್ – ಉತ್ಪ್ರೇಕ್ಷೆ, ತಾರತಮ್ಯ ಮತ್ತು ಸುಳ್ಳು ಅಂಕಿಅಂಶಗಳ ಕಣ್ಕಟ್ಟು..!

ಶಿವಸುಂದರ್ ಆತ್ಮೀಯರೇ , ಬಜೆಟ್ಟಿನ ಬಗ್ಗೆ ಈಗಾಗಲೇ ಸಾಕಷ್ಟು ಅಭಿಪ್ರಾಯಗಳು ಬಂದಾಗಿವೆ. ಇತರ ಎಲ್ಲಾ ಕ್ಷೇತ್ರಗಳಿಗೂ ತೋರಿಕೆಯಲ್ಲಾದರೂ ಬಜೆಟ್ ಹೆಚ್ಚಳ ಮಾಡಿರುವ ಯಡ್ಡಿ ಸರ್ಕಾರ SCSP-STP ಯೋಜನೆಗಳಿಗೆ...

ಅಂತರಂಗ15 hours ago

ವಿಶ್ವ ಮಹಿಳಾ ದಿನ : ದಿವ್ಯಶ್ರೀ ಮನದ ಮಾತು..!

ದಿವ್ಯಶ್ರೀ.ವಿ, ಬೆಂಗಳೂರು ಪ್ರತಿವರ್ಷ ಮಾರ್ಚ್‌ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವೆಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಲಾಗುತ್ತದೆ. ಇಂಥದ್ದೊಂದು ದಿನ ಮೊದಲ ಬಾರಿಗೆ...

ಅಂತರಂಗ16 hours ago

ಲಂಕೇಶರ ‘ಅವ್ವ’ ಕವಿತೆ : ಇನ್ನೊಂದು ನೋಟ ; ‘ತಾಯ್ತನ’ ಗಂಡಿನಲ್ಲೂ ಇರಲಿ

ರಂಗನಾಥ ಕಂಟನಕುಂಟೆ ‘ಅಮ್ಮ’ ಎನ್ನುವುದು ಕಳ್ಳುಬಳ್ಳಿಯ ನಂಟಿನವಾಚಿಯಾಗಿರುವಂತೆ ಅದೊಂದು ಭಾವನಾತ್ಮಕ ಪರಿಕಲ್ಪನೆಯೂ ಹೌದು. ಅಲ್ಲದೆ ಇದು ‘ತಾಯ್ತನ’ ಎಂಬ ಜೀವಕಾರುಣ್ಯದ ಮೂಲವೂ ಹೌದು. ನಮ್ಮ ಸಾಹಿತ್ಯದಲ್ಲಿ ಈ...

ದಿನದ ಸುದ್ದಿ19 hours ago

ನೈತಿಕತೆ ಜಾರುತ್ತಿದೆ ಅಂತ ತೋರಿಸಿತು ಜಾರಕಿಹೊಳಿ ಎಪಿಸೋಡು

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಹಲ ಸಚಿವರು ಕೂಡಾ ತಮ್ಮ ಸುತ್ತ ಇಂತಹ ವಿವಾದಗಳು...

ದಿನದ ಸುದ್ದಿ21 hours ago

ರಾಜ್ಯ ಬಜೆಟ್ | 60 ಸಾವಿರ ಮಹಿಳೆಯರಿಗೆ ಉದ್ಯೋಗ : ಸಿಎಂ ಯಡಿಯೂರಪ್ಪ

ಸುದ್ದಿದಿನ, ಬೆಂಗಳೂರು : ಇಂದು ರಾಜ್ಯ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾ ಕೇಂದ್ರಗಳಲ್ಲಿ ತಲಾ 2 ಶಿಶುಪಾಲನಾ ಕೇಂದ್ರಗಳ ಸ್ಥಾಪನೆ ಮಾಡುವುದಾಗಿ ಘೋಷಿದಿದರು. ನಂತರ...

ದಿನದ ಸುದ್ದಿ21 hours ago

ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ

ಸುದ್ದಿದಿನ,ರಾಯಚೂರು: ಜಿಲ್ಲೆಯ ಮಾನ್ವಿ ಕ್ಷೇತ್ರದ ಮಾಜಿ ಶಾಸಕ ಹಂಪಯ್ಯ ನಾಯಕ್ ಅವರ ಇಬ್ಬರು ಮೊಮ್ಮಕ್ಕಳು ಭಾನುವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದರು, ಆದರೆ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಹಾಗೂ...

Trending