ಭವಿಷ್ಯದ ಬದುಕು ಮಸುಕಾಗುತ್ತಿದ್ದರೂ ಉನ್ಮಾದದಲ್ಲಿ ಮೈಮರೆಯುತ್ತಿರುವ ಶ್ರಮಜೀವಿಗಳ ನಡುವೆ ನಾ ದಿವಾಕರ ಭಾರತ ಇಂದು ಮತ್ತು ನಾಳೆ ಮತ್ತೊಂದು ಮುಷ್ಕರಕ್ಕೆ ಮುಖಾಮುಖಿಯಾಗಲಿದೆ. ಮಾರ್ಚ್ 28-29ರ ಎರಡು ದಿನಗಳ ಸಾರ್ವತ್ರಿಕ ಮುಷ್ಕರದಲ್ಲಿ ದೇಶದ ಕೋಟ್ಯಂತರ ಕಾರ್ಮಿಕರು, ಸಾರ್ವಜನಿಕರು...
ನಾ ದಿವಾಕರ ಪರೀಕ್ಷೆಯನ್ನು ತೊರೆದೇವು ಹಿಜಾಬ್ ಬಿಡೆವು ಎನ್ನುವ ಹಠಮಾರಿ ಧೋರಣೆ ; ಕಾರಣ ನೂರಾರು; ಮತ ಧರ್ಮ ಶ್ರದ್ಧೆ, ನಂಬಿಕೆ , ಆಚರಣೆ, ಆರಾಧನೆ, ಅಸ್ಮಿತೆ ಇತ್ಯಾದಿ ಇತ್ಯಾದಿ ; ನಂಬಿಕೆ ತೊಟ್ಟವರದೋ ತೊಡಲು...
ವೆಂಕಟೇಶ್ ಪಿ ಮರಕಮದ್ದಿನಿ ಜಾತ್ರೆಯಲಿ ಕಿವಿ ಚಾಟಿಗೆಂದು ಕೊಂಡ ಸ್ಕಾರ್ಫಿನಲಿ ಚಿತ್ರವಾಗಿದ್ದೀಯ ಭಗತ್ ನಿನ್ನ ಮಾತುಗಳು ಆ ಕಿವಿಯಲ್ಲಿ ಸದಾ ಅನುರಣಿಸಲೆಂದು ನಿನ್ನನೇ ಬೇಡಿಕೊಳ್ಳುವೆ ನಾನು ನೀನಂದು ಬಾಟಲಿಯಲ್ಲಿ ಸಂಗ್ರಹಿಸಿದ್ದ ಉಸುಕುಮಿಶ್ರಿತ ರಕ್ತ ಥೇಟ್ ಅದೇ...
ಶ್ರೀಮತಿ ಅರುಂಧತಿ ರಮೇಶ್, ಕವಯಿತ್ರಿ, ದಾವಣಗೆರೆ ಸ್ತ್ರೀ ವರ್ಗದ ಭಾವನೆ, ತುಮುಲ, ಸಂಕಷ್ಟ ಮತ್ತು ಸ್ವಾಭಿಮಾನ ಕುರಿತಾದ ಸಾಹಿತ್ಯವನ್ನು ಓದುಗರಿಗೆ ದಶಕಗಳಿಂದ ನೀಡಿದ ಲೇಖಕಿಯರಲ್ಲಿ ಶ್ರೀಮತಿ ಜಿ. ಎಸ್. ಸುಶೀಲಾದೇವಿ ಆರ್. ರಾವ್ ಪ್ರಮುಖರು. ಅವರು...
ಎನ್ಕೆ ಹನುಮಂತಯ್ಯ ಯಜಮಾನರ ಗದ್ದೆಯೊಳಗೆ ಗೊಬ್ಬರವಾದವನು. ನಾವು ಹಸಿದು ಹಲ್ಲು ಕಿಸಿದರೂ ಹೆಂಡವ ಹೀರಿ ಹಣೆಬರಹ ಜರಿದವನು. ಪ್ರತಿದಿನ ಊರೊಳ್ಳ ಕಸ ಗುಡಿಸಿ ಬೀಳುಗಳ ಹೊತ್ತು ಮಡಕೆಗಟ್ಟಲೆ ಬಾಡ ಕೂಡಿಟ್ಟವನು ಎಕ್ಕಡದೊಳಗೇ ಬುದ್ಧನ ಹಾಗೆ ಕೂತು...
ವಿದ್ಯಾಶ್ರೀ ಎಸ್ ಮಂಜುನಾಥ್ ಇಂದು ಮಾರ್ಚ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಮಹಿಳಾ ಸಮೂಹ ತನ್ನ ಅಸ್ತಿತ್ವ ಹಾಗೂ ಎಲ್ಲಾ ರೀತಿಯ ಸಮಾನತೆಯ ಹಕ್ಕೊತ್ತಾಯಗಳೂಂದಿಗೆ ಆಚರಿಸುವ ದಿನ. 1975 ರಲ್ಲಿ ಮಾರ್ಚ್ 08 ಅನ್ನು ಅಂತಾರಾಷ್ಟ್ರೀಯ...
ವೀಣಾ ಮಹಾಂತೇಶ್ ,ದಾವಣಗೆರೆ ಜಗದ ಸೊಬಗು ನಾನು,ಮನೆಯ ಸೊಬಗು ನಾನು,ತಿಳಿದಿರಲಿ ಜಗಕೆ ಕಣ್ಣು ಹೆಣ್ಣು ಬಿಟ್ಟು ಬಿಡಿ ಅವಳು ಪುರುಷನಿಗಿಂತ ಒಂದು ಕೈಮೇಲು ಗೊತ್ತೇ. ಅವಳ ಆಸೆಗಳನ್ನೇಕೆ ಕೊಲ್ಲುವಿರಿ ಗುರಿಗಳನ್ನೇ ಹಿಸುಕುವಿರಿ, ಅವಳನ್ನೇ ಏಕೆ ಕೇಂದ್ರಬಿಂದುವನ್ನಾಗಿಸುವಿರಿ....
ರಮೇಶ್ ಎನ್ ಜೆ, ಮೈಸೂರು ನಾವು ಬರಲಾಗುವುದಿಲ್ಲ ನಿನ್ನ ಹತ್ತಿರ ಏಕೆಂದರೆ ನಮ್ಮಿಬ್ಬರ ನಡುವೆ ಯಾರದೋ ಇಲ್ಲಿ ಕುತಂತ್ರ ಬಿಡಿಸಲಾಗುತ್ತಿಲ್ಲ ನನಗೆ ತಿಳಿದಂತೆ ಅದರ ಸೂತ್ರ ಬಿಡಿಸಬೇಕೆಂದರೆ ಮೊದಲು ನಾವು ಆಗಬೇಕು ಯುದ್ಧದಿಂದ ಮುಕ್ತ ಸ್ವಾತಂತ್ರ....
ಡಾ.ಸಿ.ಬಿ.ಅನ್ನಪೂರ್ಣಜೋಗೇಶ್,ಪ್ರಾಂಶುಪಾಲರು, ನ್ಯಾಷನಲ್ ಕಾಲೇಜು, ಬಸವನಗುಡಿ,ಬೆಂಗಳೂರು ಜಗತ್ತಿನ ಬೇರೆ ಬೇರೆ ಭಾಗಗಳ ನಡುವೆ ಇರುವ ಎಲ್ಲಾ ಅಡೆತಡೆಗಳನ್ನು ದಾಟಿ ಇಡೀ ಭೂಗೋಳ ಒಂದೇ ಎಂದು ಸಾರುತ್ತಾ ‘ಜಾಗತೀಕರಣ’ದ ಹೆಸರಿನಲ್ಲಿ ಆಧುನಿಕ ಅವಿಷ್ಕಾರಗಳಿಗೆ ಇಡೀ ವಿಶ್ವವನ್ನೇ ಅಣಿ ಮಾಡುವ...
ರತ್ನ ಮಾಳಮ್ಮ,ಇತಿಹಾಸ ತಜ್ಞೆ 1991 ರಲ್ಲಿ ಸೋವಿಯತ್ ಒಕ್ಕೂಟವು ಕುಸಿತಗೊಂಡಾಗ ಉಕ್ರೇನ್ ರಷ್ಯಾದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಗಿ ಘೋಷಿಸಿಕೊಂಡಿತು.ಪಕ್ಕದಲ್ಲೇ ಇದ್ದ ಕ್ರೈಮಿಯಾ (ಭೂಮಿಯ ಮೂರು ಭಾಗವು ನೀರಿನಿಂದ ಆವ್ರತವಾಗಿದ್ದ ಪ್ರದೇಶ) ಎಂಬ ಪರ್ಯಾಯ ದ್ವೀಪವು ಉಕ್ರೈನ್...