ಪಂಜು ಗಂಗೊಳ್ಳಿ ಪೂರ್ವ ಸಿದ್ಧತೆಯಿಲ್ಲದ ಲಾಕ್ ಡೌನ್ ನಿಂದಾಗಿ ಎಲ್ಲೆಲ್ಲೋ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಆಪತ್ಬಾಂಧವರಾಗಿ ಬಂದ ಹಿಂದಿ ಚಿತ್ರ ನಟ ಸೋನು ಸೂದ್ ಈಗಾಗಲೇ ಕರ್ನಾಟಕ, ಉತ್ತರಪ್ರದೇಶ, ಬಿಹಾರ್, ಜಾರ್ಖಾಂಡ್, ಒಡಿಶಾ ಮೂಲದ...
ನಾ ದಿವಾಕರ ಒಂದು ಸಮಾಜ ಮತ್ತು ಸಮಾಜೋ ಸಾಂಸ್ಕೃತಿಕ ಸ್ಥಿತ್ಯಂತರಗಳು ಒಬ್ಬ ನಟನನ್ನು ರೂಪಿಸುತ್ತದೆಯೋ ಅಥವಾ ಒಬ್ಬ ಚಿತ್ರ ನಟ ಸಾಮಾಜಿಕ ಚಿಂತನೆಗಳನ್ನು, ಸ್ವರೂಪವನ್ನು ತನ್ನ ಪಾತ್ರಗಳ ಮೂಲಕ ಬಿಂಬಿಸುತ್ತಾನೋ ? ಈ ಪ್ರಶ್ನೆ ಬಹುಶಃ...
ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ ನೋಮ್ ಚಾಮ್ಸ್ಕಿಯು 1928 ರಲ್ಲಿ ಫಿಲಡೆಲ್ಫಿಯಾದಲ್ಲಿ ಜನಸಿದನು. ಇವನ ತಂದೆ-ತಾಯಿಗಳು ರಷ್ಯಾದಿಂದ ಅಮೇರಿಕಕ್ಕೆ ವಲಸಿ ಬಂದವರು. ನೋಮ್ ಚಾಮ್ಸ್ಕಿಯು ಬೆಳದಿದ್ದೆಲ್ಲ ಪಕ್ಕಾ ಐರಿಶ್ ಮತ್ತು ಜರ್ಮನ್...
ಹಿಂದಿಮೂಲ: ನಿಖಿಲ್ ಸಚನ್ ಕನ್ನಡಕ್ಕೆ: ಬೊಳುವಾರು ಮೊಹಮ್ಮದ್ ಕುಜ್ಙಿ ನನ್ನ ಗೆಳೆಯನೊಬ್ಬ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ. ಅಮೀರ್ ಖಾನ್, ಶಾರೂಕ್ ಖಾನ್, ಸಲ್ಮಾನ್ ಖಾನರೆಂದರೆ ಬಹಳ ಅಭಿಮಾನ ಗೆಳೆಯನಿಗೆ; ಅವರಾರಿಗೂ ಹೆದರುತ್ತಿರಲಿಲ್ಲ; ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ. ಮಧುಬಾಲಾ,...
ನಾಗೇಶ್ ಹೆಗಡೆ ಅತ್ತ ಪೂರ್ವಭಾರತದಲ್ಲಿ ಅಂಫನ್ ದಾಳಿ, ಇತ್ತ ದಿಲ್ಲಿಯ ಸುತ್ತ ಬಿಸಿಗಾಳಿಯ ದಾಳಿ, ಈಕಡೆ ಪಶ್ಚಿಮ ಭಾರತದಲ್ಲಿ ಮಿಡತೆ ದಾಳಿ. ಕೊರೊನಾ ಸಂದರ್ಭದಲ್ಲೇ ಬಂದೊದಗಿದ ಮಿಡತೆ ದಾಳಿ ಅದೆಷ್ಟು ರೀತಿಯಲ್ಲಿ ಕೊರೊನಾವನ್ನೇ ಹೋಲುತ್ತಿದೆ! ಯೋಗಾಸನದಲ್ಲಿ...
ಶಿವಸ್ವಾಮಿ ಬೌದ್ಧ ಉಪಾಸಕರು “India is the Land of Buddha ” “Buddhism is Future religion in the world” ಬೌದ್ಧ ಧಮ್ಮವು ವಿಶ್ವದ ಮುಂದಿನ ಭವಿಷ್ಯದ ಧರ್ಮವಾಗಲಿದೆ ಎಂಬ ಡಾ.ಬಾಬಾಸಾಹೇಬರ ಆಶಯ...
ರಾಣಪ್ಪ ಡಿ ಪಾಳಾ ದೇವಾಲಯದ ಕೆಳಗೆ ಚಿನ್ನವನ್ನು, ಬೌದ್ಧ ನಾಗರಿಕತೆಯನ್ನು ನೆಲದ ಕೆಳಗೆ ಮರೆಮಾಡಲಾಗಿದೆ..! ಬೌದ್ಧ ವಿಹಾರಗಳಲ್ಲಿ ಚಿನ್ನ ಎಂದಿಗೂ ಸಿಗುವುದಿಲ್ಲ. ಪ್ರಾರ್ಥನಾ ಸ್ಥಳಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಹಣವನ್ನು ಬಳಸುವುದು ಆದರೂ ಏನು. ಪ್ರಾಚೀನ...
ಮೇ 28, ‘ವಿಶ್ವ ಮುಟ್ಟಿನ ನಿರ್ಮೂಲನ ದಿನ’ ಪ್ರಯುಕ್ತ ಶಿವಾನಂದ ಕಲಬುರಗಿ ಹೌದು ನಾನೊಬ್ಬಳು ಹೆಣ್ಣು ಹೆಣ್ಣು ಮಣ್ಣು ಹೊನ್ನುಗಳ ಮೇಲೆ ಮನುಷ್ಯನ ಕಣ್ಣು ಇದರಲ್ಲೇನಿದೆ ಹೊಸತನ ಅಲ್ಲವೇ ಹೌದು ನಾನೋಬ್ಬಳು ಹೆಣ್ಣು ನಾನು ನಿಮ್ಮ...
ಯೋಗೇಶ್ ಮಾಸ್ಟರ್ ಮಾನವ ಸಮಾಜವು ತನ್ನ ನೈಸರ್ಗಿಕವಾದ ಪಶುಪ್ರವೃತ್ತಿಯನ್ನು ತೊರೆದು ಸಂಘಜೀವಿಯಾಗಿ ಸಾಮುದಾಯಿಕವಾಗಿ ಬಾಳಿ ಬದುಕಲು ಕಂಡುಕೊಂಡ ಹಲವು ಮಾರ್ಗಗಳಲ್ಲಿ ಧರ್ಮವೂ ಒಂದು. ಮನುಷ್ಯ ತನ್ನೆಲ್ಲಾ ದುರ್ಗುಣ, ಗುಣದೋಷಗಳಿಂದ ಮುಕ್ತವಾಗಿ, ಪರಸ್ಪರ ಸಾಮರಸ್ಯದಿಂದ ಮೌಲ್ಯವೆಂದು, ಸದ್ಗುಣಗಳೆಂದು...
ಯೋಗೇಶ್ ಮಾಸ್ಟರ್ ಮಗುವನ್ನು ಮನೆಯಲ್ಲಿ ಪೋಷಿಸುವುದಾಗಲಿ, ಶಾಲೆಯಲ್ಲಿ ಶಿಕ್ಷಣ ನೀಡುವುದಾಗಲಿ ಅಥವಾ ಇನ್ನಾವುದೇ ಕಾರಣ ಮತ್ತು ತರಬೇತಿಗಳಿಗೆ ಮಗುವಿನ ಸಂಪರ್ಕದಲ್ಲಿ ವ್ಯವಹರಿಸುವವರಾಗಲಿ ಎರಡು ಸಾಮರ್ಥ್ಯವಿರಬೇಕು. ಒಂದು ಶಿಶುವಿನ ದೃಷ್ಟಿಯಲ್ಲಿ ನಾವು ಮತ್ತು ನಮ್ಮ ಕೆಲಸ ಹೇಗೆ...