ಝೀ ಕನ್ನಡ ವಾಹಿನಿಯ ಸರಿಗಮಪ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಹಾನ ಸಯ್ಯದ್ ಅವರ ಹಾಡನ್ನು ನೀವೆಲ್ಲ ಕೇಳಿ ಆನಂದಿಸಿರುತ್ತೀರಿ. ಅವರು ಹಾಡಿದ ‘ನೀನೆ ರಾಮ, ನೀನೆ ಶ್ಯಾಮ, ನೀನೆ ಅಲ್ಲಾ , ನೀನೇ ಏಸು’ ಎಂಬ ಗೀತೆಗೆ...
ಅಪರ್ಣ ಎಚ್.ಎಸ್. ದೊಡ್ಡ ದುರಂತ ಎಂದರೆ ಸಿಎಎ, ಎನ್ ಆರ್ ಸಿ ಗಳ ಬಗ್ಗೆ ಮಾತಾಡುವಾಗ ಬಹಳಷ್ಚು ಮಂದಿಯ ವರ್ತನೆ ಹೇಗಿದೆ ಎಂದರೆ – ಬಿಜೆಪಿ ತಂದಿದೆ ಅದಕ್ಕೆ ವಿರೋಧಿಸ್ತೀವಿ, ಬಿಜೆಪಿ ತಂದಿದೆ ಹಾಗಾಗಿ ಸಪೋರ್ಟ್...
ರಂಗನಾಥ ಕಂಟನಕುಂಟೆ ಮಾಂಸ ತರಲು ಇಂದು ಅಂಗಡಿಗೆ ಹೋಗಿದ್ದೆ. ಒಂದು ಕೆ.ಜಿ. ಮಾಂಸ ಕೊಂಡುಕೊಂಡು 500ರೂ ಕೊಟ್ಟೆ. ಅಂಗಡಿಯವರು 560 ರೂ ಎಂದರು! ಒಂದು ತಿಂಗಳ ಹಿಂದೆ ಕೆ.ಜಿ. ಮಾಂಸಕ್ಕೆ 480 ರೂ ಕೊಟ್ಟಿದ್ದೆ. ಅದರ...
ಶಿವಸುಂದರ್ ಆಹಾ! ಈಗ ಎಲ್ಲಾ ಸರಿಹೊಯಿತು. ಕಾಗದಪತ್ರವಿಲ್ಲದಿದ್ದರೂ ಕಳ್ಳ ದೇವರ ಒಡೆತನ ಸಾಬೀತಾಯಿತು ಸತ್ಯದ ಸೂಲಗಿತ್ತಿಯನ್ನು ಅಮಾನತ್ತಿನಲ್ಲಿರಿಸಿ ಸಂವಿಧಾನಕ್ಕೆ ಸಿಸೇರಿಯನ್ ಮಾಡಲಾಯಿತು ಹೆರಲೊಲ್ಲದ ನ್ಯಾಯ ಉಸಿರಿಲ್ಲದ ಶಾಂತಿಯನ್ನು ಪ್ರಸವಿಸಿತು ಸರ್ವೇ ಜನಾ ಸುಖೀನೋ ಭವಂತು! ಇನ್ನು...
ರಶೀದ್ ವಿಟ್ಲ 44ರ ಹರೆಯದ ಅಬ್ದುಲ್ ಜಲೀಲ್ ಅದಾಗಲೇ ಶಾಲೆಯಿಂದ ಮಕ್ಕಳನ್ನು ಕರಕೊಂಡು ಮನೆಗೆ ಬಂದಿದ್ದರು. ಬಂದರ್ ನಾರಾಯಣ ಹೋಟೆಲ್ ಎದುರುಗಡೆ ಬಾಡಿಗೆ ಫ್ಲಾಟ್’ನಲ್ಲಿದ್ದ ಅಬ್ದುಲ್ ಜಲೀಲ್ ಹೊರಗೆ ಶಬ್ದ ಕೇಳಿ ರಸ್ತೆ ಕಡೆ ಧಾವಿಸಿದರು....
ಡಾ.ಕೆ.ಎ.ಓಬಳೇಶ್ ಭಾರತದ ನೆಲದಲ್ಲಿ ಸನಾತನವಾದಿಗಳ ಅಸಮಾನತೆಯ ಸಿದ್ಧಾಂತಕ್ಕೆ ಧಕ್ಕೆಯಾದಾಗಲೆಲ್ಲ ತನ್ನ ಅಸ್ತಿತ್ವದ ಉಳಿವಿಗಾಗಿ ಒಂದಿಲ್ಲೊಂದು ತಂತ್ರಗಳನ್ನು ರೂಪಿಸುತ್ತಲೇ ಬಂದಿದ್ದಾರೆ. ಇಂತಹ ತಂತ್ರಗಾರಿಯನ್ನು ಹುಡುಕುತ್ತ ಹೋದರೆ ಪುರಾಣಗಳ ಕಾಲದಿಂದಲೇ ಇದರ ಕುರುಹುಗಳು ದೊರೆಯುತ್ತವೆ. ಇದಕ್ಕೆ ಪೂಕರವಾಗಿ ನಿರ್ಮಾಣವಾಗಿದ್ದೆ...
ರಘೋತ್ತಮ ಹೊ.ಬ ಅದೊಂದು ದಿನ, 20 ವರ್ಷಗಳ ಹಿಂದೆ ಇರಬಹುದು, ಶಿಕ್ಷಣದಲ್ಲಿ ಸ್ವಲ್ಪ ಡಿಸ್ಟರ್ಬ್ ಆಗಿದ್ದ ದಿನಗಳವು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಗೆಳೆಯರೊಬ್ಬರ ಕೊಠಡಿಯಲ್ಲಿ ಉಳಿದುಕೊಂಡಿದ್ದೆ. ಮೆಸ್ ಹಾಗೂ ಬೇರೆ ಬೇರೆ ವ್ಯವಸ್ಥೆ ಇದ್ದದ್ದರಿಂದ ಊಟಕ್ಕೆ...
ಮುಸ್ಲಿಮರೇ ನೀವು ಬದಲಾಗಲೇಬೇಕು ; ಭಾರತವೇ ನಿಮ್ಮ ಮೊದಲ ಧರ್ಮವಾಗಬೇಕು..! ಇಲ್ಲದಿದ್ದರೆ…!? ನಿಮ್ಮನ್ನು ಅನುಮಾನಿಸುವ , ಅಪಮಾನಿಸುವ ಮನಸ್ಸುಗಳ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ, ಎಚ್ಚರವಿರಲಿ. ನಿಮ್ಮ ಧರ್ಮ, ಅದರ ರೀತಿ-ರಿವಾಜುಗಳೆಲ್ಲವೂ ನಿಮ್ಮ-ನಿಮ್ಮ ಮನೆ-ಮಸೀದಿಗಳ ನಾಲ್ಕು ಗೋಡೆಗಳಿಗೆ...
ವಿವೇಕಾನಂದ. ಹೆಚ್.ಕೆ. ಅಸಲಿಗಳು – ನಕಲಿಗಳು ಯಾರೆಂದು ತಿಳಿಯದೆ, ಸರಳ ವಿಷಯಗಳನ್ನು ಸೂಕ್ಷ್ಮವಾಗಿಸಿ,ಸೂಕ್ಷ್ಮ ವಿಷಯಗಳನ್ನು ಆಕರ್ಷಕವಾಗಿಸಿ,ಆಕರ್ಷಕ ವಿಷಯಗಳನ್ನು ಉಡಾಫೆಯಾಗಿಸಿ,ಉಡಾಫೆಯನ್ನು ಬದುಕಾಗಿಸುವ – ಆಡಳಿತವಾಗಿಸುವ ಜೀವನ ಶೈಲಿಯನ್ನು ನಾವೀಗ ಕಾಣುತ್ತಿದ್ದೇವೆ. ಜನನಿಬಿಡ ಪ್ರದೇಶದಲ್ಲಿ ಸ್ವಯಂ ಚಾಲಿತ ಬಂದೂಕಿನಿಂದ...
ಡಾ.ವಡ್ಡಗೆರೆ ನಾಗರಾಜಯ್ಯ ರಾವಣ ನಮ್ಮ ಮೂಲನಿವಾಸಿ ಮಾತೃ ಪ್ರಧಾನ ದ್ರಾವಿಡ ಸಂಸ್ಕೃತಿಯ ಸಾಂಸ್ಕೃತಿಕ ನಾಯಕ. ಅವನನ್ನು ಆರ್ಯರು ತಮಗೆ ಬೇಕಾದ ಆಕಾರಕ್ಕೆ ಎರಕ ಹೊಯ್ದುಕೊಂಡರು. ಶಿವನ ನಿರ್ಗುಣ ಉಪಾಸಕನಾಗಿದ್ದ ರಾವಣನೊಬ್ಬ ಬೌದ್ಧ ಭಿಕ್ಖುವೆಂದು ಸಂಸ್ಕೃತಿ ಚಿಂತಕರು...