ಇತ್ತೀಚೆಗೆ ಕಾಲೇಜುಗಳಲ್ಲಿ, ಕ್ಯಾಂಪಸ್ಗಳಲ್ಲಿ ಜಾತಿ ತಾರತಮ್ಯದ ಪ್ರಕರಣಗಳನ್ನು ನೋಡುವಾಗ ನನ್ನ ಕಾಲೇಜು ದಿನಗಳು ಥಟ್ಟನೆ ನೆನಪಾಗುತ್ತವೆ. ಈ ವಿದ್ಯಮಾನ ಇವತ್ತಿಗೆ ಹೊಸದೇನಲ್ಲ. ಹಿಂದೆಯೂ ಇತ್ತು, ಆದರೆ ಆಗ ಅಷ್ಟಾಗಿ ಬಯಲಿಗೆ ಬರುತ್ತಿರಲಿಲ್ಲವೇನೋ ಎಂಬುದು ನನ್ನ ಭಾವನೆ....
ಬೌದ್ಧರು ಮಾಂಸ ತಿನ್ನಬಹುದೆ? ನೀವು ಬೌದ್ಧರಾಗಿ ನಿಮ್ಮ ಮನೆಯ ಕಾರ್ಯಕ್ರಮ (ದಿ:8-7-18 ರಂದು ನಡೆದ ನಮ್ಮ ತಂದೆ ತಾಯಿಯವರ 50ನೇ ವಿವಾಹ ವಾರ್ಷಿಕೋತ್ಸವ)ದಲ್ಲಿ ಮೇಕೆ ಕುಯ್ದಿರಿ. ಹೀಗೊಂದು ಪ್ರಶ್ನೆ ನನ್ನನ್ನು ಸ್ನೇಹಿತರು ಕೇಳಿದರು. ಉತ್ತರ ತಮ್ಮ...
ಪ್ರೀತಿಯ ಬಂಧುಗಳೇ.., ಬುರ್ರವೀಣಾ ವಾದ್ಯ ಸಂಗೀತದ ಈ ವಿಡಿಯೋವನ್ನು ತಪ್ಪದೇ ನೋಡಿ. ಜಾನಪದ ವಾದ್ಯ ಸಂಗೀತ ಮತ್ತು ಸಿರಿಕಂಠದ ಹಾಡುಗಾರಿಕೆಯನ್ನು ಆಲಿಸಬೇಕಾಗಿ ತಮ್ಮನ್ನು ಕೋರುತ್ತೇನೆ. ಮಾಲದಾಸರಿ ಎಂಬ ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ ಬುರ್ರವೀಣಾ ವಾದ್ಯ...
ಸೂಳೆಮಕ್ಕಳೆ, ಥೂ! ಖದ್ದರಿನಲ್ಲಿ, ರೇಷ್ಮೆಯಲ್ಲಿ, ಹಡಬಿಟ್ಟಿ ತಲೆಯಲ್ಲಿ ಎಕ್ಸಿಸ್ಟೆನ್ಷಿಯಲಿಸಂ, ಲಾರೆನ್ಸ್, ಗಟಾರ, ವಾಲ್ಮೀಕಿ, ಅಲೆಕ್ಸಾಂಡರ್, ಗೀತೆ ಚಿಕ್ಕಪೇಟೆಯ ಇಕ್ಕಟ್ಟಿನಲ್ಲಿ, ಅಮ್ಮನ ಸ್ವಂತ ಸಾರ್ವಜನಿಕ ಕೋಣೆಯಲ್ಲಿ ಚರ್ಚೆ, ಸಂಧಾನ, ನಿಧಾನ, ತುಮುಲ ಇತ್ಯಾದಿಯಲ್ಲಿ ಯಾರು ಕಾಣದ...
ಈ ಮೊದಲೇ ತಿಳಿಸಿದಂತೆ ವಾಲ್ಮೀಕಿ -ನಾಯಕ ಸಮುದಾಯವು 7.5% ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ನಾನು ನೈತಿಕವಾಗಿ ಬೆಂಬಲಿಸುತ್ತಿದ್ದೇನೆ. ಈಗ ನಿಮ್ಮ ಮುಂದೆ ನಾನು ಮಂಡಿಸುತ್ತಿರುವ ಈ ಕೆಳಗಿನ ತಕರಾರುಗಳೆಲ್ಲವೂ ನಿಮಗೆ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡಲಿ...
ಭಾರತದ ಪ್ರಸಿದ್ಧ ಭೌತವಾದಿ ಚಿಂತಕ – ‘ಮಹಾಪಂಡಿತ’ ರಾಹುಲ ಸಾಂಕೃತ್ಯಾಯನ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಬರೆದಿರುವ ‘ವೋಲ್ಗಾ ಗಂಗಾ’ (1942) ಕೃತಿಯನ್ನು ಪರಿಚಯಿಸುತ್ತಿದ್ದೇನೆ. ಕ್ರಿ.ಪೂ 6000 ದಿಂದ ಕ್ರಿ.ಶ.1942 ರ ತನಕ ಮಾನವ ಸಮಾಜದ ಐತಿಹಾಸಿಕ,...
ಚಿಕ್ಕವನಿರುವಾಗ ಅಂದ್ರೆ ನಾನು ನಾಲ್ಕೋ-ಐದೋ ತರಗತಿನೆ ಇರಬೇಕು.ಮೊದಲೇ ತುಂಟಾಟದ ಹುಡುಗ,ಕೂತಲ್ಲಿಯೇ ಕೂರದೇ ಸದಾ ಆಟ,ಅವರಿವರ ಜೊತೆ ಜಗಳ ಅವರು ಹೊಡೆದಾಗ ಮರಳಿ ಹೊಡೆಯಲಿಕ್ಕಾಗದಾಗ ಬಾಯಿಗೆ ಬಂದಂತೆ ಬೈದು,ಕಲ್ಲನ್ನು ಅವರ ಮೇಲೆ ತೂರಿ ಪರಾರಿಯಾಗಿಬಿಡುವವ,ಹೀಗೆ ಆಟ ಆಡುತ್ತಿರುವಾಗ...
ನಾನು ನಿನ್ನಂತೆಯೇ ಗೆಳತಿ, ನೋವನ್ನುಂಡು ನಲಿವ ಹಂಚುತ್ತಿರುವವನು ಕಣ್ಣೊಳಗಿನ ಕಾಂತ್ರಿಯ ಕಿಚ್ಚಿನಲ್ಲಿ ಕಂಬನಿಯ ಇಂಗಿಸಿರುವವನು. ಸಂಗಾತಿಗಳ ಸಂದಿಗ್ಧತೆಗೆ ಸ್ಪಂಧಿಸುವಲ್ಲೇ ಸಮಯ ಕಳೆದವನು, ಕಾಲ ಸರಿಯಿತಷ್ಟೇ ಅವರ ದುಃಖ ಮುರಿಯಲಿಲ್ಲ. ನಾನು ಸರ್ವಜ್ಞನಲ್ಲ ಗೆಳತಿ ಉತ್ತರ...
ಭಾರತದಲ್ಲಿ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ಬಂದು ಹೆಚ್ಚು ಕಮ್ಮಿ 27 ವರ್ಷಗಳಾಗುತ್ತಿವೆ. ಆದರೆ ತಳ ಸಮುದಾಯಗಳು ಜಾಗತೀಕರಣಗೊಂಡಿಲ್ಲ. ಉದಾರೀಕರಣದ ಅನುಕೂಲಗಳನ್ನು ಪಡೆಯುತ್ತಿಲ್ಲ. ಖಾಸಗೀಕರಣದ ಸಾಗರಕ್ಕೆ ಇಳಿಯುತ್ತಿಲ್ಲ. ಬದಲಿಗೆ ಇನ್ನೂ ಮನುಸ್ಮೃತಿ ಹುಟ್ಟು ಹಾಕಿದ ಉದ್ಯೋಗ...
ಮೊನ್ನೆ ಲೋಕಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರ ಅರೆಚಾಟದ ಅಡಚಣೆಗಳ ನಡುವೆ ಈ ಬಂಗಾಲಿ ಹೆಣ್ಣುಮಗಳು ಮೊರೆದದ್ದು ಇಂದು ಜಗತ್ತಿನಾದ್ಯಂತ ಪ್ರತಿದ್ವನಿಸಿ ಪ್ರಜಾಪ್ರಭುತ್ವವಾದಿಗಳು ಈಕೆಯನ್ನು ಮುಕ್ತಕಂಠದಿಂದ ಪ್ರಶಂಸಿಸುತಿದ್ದಾರೆ.! ಸಾಮಾಜಿಕ ಜಾಲತಾಣ ಈಕೆಯ ಮೌಲ್ಯಯುತ ಮಾತುಗಳನ್ನು “speech of...