ಇಂದು ಬಹುಧೀರ್ಘವಾಗಿ ಚರ್ಛೆಯಾಗುತ್ತಿರುವ ವಿಷಯಗಳಲ್ಲಿ ಮೀಸಲಾತಿ ವಿಷಯ ಬಹಳ ಪ್ರಮುಖವಾಗಿದೆ. ಮೀಸಲಾತಿ ಎಂದ ತಕ್ಷಣ ಕೇವಲ sc/st ಗಳ ಮೇಲೆ ಕಂಗೆಣ್ಣು ಕಾರುವ ಮೂರ್ಖರು ನಮ್ಮ ದೇಶದಲ್ಲಿದ್ದಾರೆ. ಭಾರತ ಸಂವಿಧಾನವು ಜಾರಿಯಾದ ದಿನದಂದು sc/st ಹಾಗೂ...
ಈ ನದಿಗಳ ಬೆನ್ನು ಹತ್ತಿ ಹೋದರೆ ಹೊಸ ಲೋಕವೇ ತೆರೆದುಕೊಳ್ಳುತ್ತದೆ. ಯಮುನಾ ನದಿಯು ಗಂಗಾ ನದಿಯ ಉಪನದಿ. ಯಮುನೋತ್ರಿಯಲ್ಲ ಹುಟ್ಟಿ, ದಕ್ಷಿಣಾಭಿಮುಖವಾಗಿ ಹರಿಯುವ ಈ ನದಿಯು ಆಗ್ರಾದ ಬಳಿ ಪೂರ್ವಾಭಿಮುಖವಾಗಿ ಹರಿದು ತೆಳ್ಳಗಾಗುತ್ತಾ ಹೋಗಿ ಕೊನೆಗೆ...
ಬೌದ್ಧ ಧರ್ಮದಲ್ಲಿ ಎರಡು ಪಂಥಗಳಿವೆ. 1.ಹೀನಯಾನ 2.ಮಹಾಯಾನ. ಬಾಬಾಸಾಹೇಬ್ ಅಂಬೇಡ್ಕರ್ ರವರು ಬೌದ್ಧ ಧರ್ಮ ಸ್ವೀಕರಿಸಿದಾಗ ಅವರ ಪಂಥವನ್ನು ನವಯಾನ ಎಂದು ಕರೆದರು. ಹಾಗೆಯೇ ಮಹಾರಾಷ್ಟ್ರದ ಬೌದ್ಧರನ್ನು ನವಬೌದ್ಧರು ಅಥವಾ ಹೊಸಬೌದ್ಧರು ಎಂದು ಕರೆಯಲಾಗುತ್ತದೆ. ಆದರೆ...
– ರಘೋತ್ತಮ ಹೊ.ಬ ”ಎಲ್ಲಿ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆಯೋ ಅಲ್ಲಿ ನಿಮ್ಮ ಚಪ್ಪಲಿಯನ್ನು ಸಹ ಬಿಡಬೇಡಿ” Self respect ಅಥವಾ ಸ್ವಾಭಿಮಾನಕ್ಕೆ ಸಂಬಂಧಿಸಿದಂತೆ ಅಂಬೇಡ್ಕರರ ಶ್ರೇಷ್ಠ ನುಡಿಗಳಿವು. ಬಹುಶಃ ವ್ಯಕ್ತಿಗೌರವ ಅಥವಾ ಸ್ವಾಭಿಮಾನದ...
ಮಾನವನ ಜೀವನದಲ್ಲಿ ಸಾವು ಅಂತಿಮವಾದುದು. ಅದು ಎಲ್ಲವನ್ನು ಮುಗಿಸಿಬಿಡುತ್ತದೆ. ಸಂಸ್ಕೃತಿಯೊಂದು ಸಾಧಿಸಿಕೊಂಡು ಬಂದಿರುವ ಸಮನ್ವಯವನ್ನು ಸಾವು ಬುಡಮೇಲು ಮಾಡುತ್ತದೆ. ಆಗ ಸಂಸ್ಕೃತಿಯ ನಿರ್ಮಾತೃಗಳು ಅಥವಾ ಅದರ ವಾಹಕರು ಕಳಕೊಂಡ ಸಮನ್ವಯವನ್ನು ತಹಬಂದಿಗೆ ತರಲು ಹರಸಾಹಸ ಪಡಬೇಕಾಗುತ್ತದೆ....
ಜಗತ್ತಿನ ಅತ್ಯಂತ ವೈಚಾರಿಕತೆಯ ನೆಲೆಯಲ್ಲಿ ಸುಂದರ ಕಲ್ಯಾಣ ಸಮಾಜವನ್ನು ಕಟ್ಟಿದವರು ಅಪ್ಪ ಬಸವರಾಜರು. ಹೌದು, ಹಲವು ಜಿಡ್ಡುಗಟ್ಟಿದ ಆಚರಣೆಗಳ ಕಂಡು ಮನ ನೊಂದ ಬಸವರಸರು, ಹಿಡಿಯ ಸಮಾಜವನ್ನು ಒಮ್ಮತದಿಂದ ಕಂಡು ಹಿಡಿದಪ್ಪಿದ ಮಹಾ ಪ್ರವಾದಿಯಾಗಿದ್ದರು. ಜಾತೀಯತೆ,...
1951-52 ಡಿಸೆಂಬರ್-ಜನವರಿ ತಿಂಗಳಲ್ಲಿ ಈ ದೇಶದಲ್ಲಿ ಫ್ರಥಮ ಲೋಕಸಭಾ ಚುನಾವಣೆ ನಡೆಯಿತು. 1952ರ ಜನವರಿ 3 ರಂದು ಮತದಾನ ನಡೆದ ಆ ಚುನಾವಣೆಯಲ್ಲಿ ಅಂಬೇಡ್ಕರರು ಬಾಂಬೆ(ಇಂದಿನ ಮುಂಬೈ) ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಾಂಬೆ ನಗರ...
1905 ರಲ್ಲಿ ಆಕೆಯ ತಾಯಿ ನಿಧನಹೊಂದಿದ ನಂತರ ವೆಸ್ಟ್ ವರ್ಜಿನಿಯಾದ ಗ್ರಾಫ್ಟನ್ ಸೇಂಟ್ ಆಂಡ್ರ್ಯೂ ಮೆಥೋಡಿಸ್ಟ್ ಚರ್ಚ್ನಲ್ಲಿ 1908 ರಲ್ಲಿ ಅನ್ನಾ ಜಾರ್ವಿಸ್ ಎಂಬ ಮಹಿಳೆ ತನ್ನ ತಾಯಿಯ ಸ್ಮಾರಕವೊಂದನ್ನು ಏರ್ಪಡಿಸಿದರು. ಯುನೈಟೆಡ್ ಸ್ಟೇಟ್ಸ್ನಲ್ಲಿ ತಾಯಿಯ...
ಕುವೆಂಪು – ನೀರೆಲ್ಲವೂ ತೀರ್ಥ..! ನೀರಿಗೆ ಭೂಮಿಯ ಇಳಿಜಾರುಗಳ ಪರಿಚಯವಿದ್ದಂತೆಯೇ, ಹಟ್ಟಿ ಮತ್ತು ಹಳ್ಳಿಗರ ನಡುವಿನ ‘ತಲೆಮಾರುಗಳ ತಿಕ್ಕಾಟ’ದ ಪರಿಚಯವೂ ಇದೆ. ಬಾವಿಯಂಚಿನ ಎಂದೂ ಬತ್ತದ ತೇವದಂತೆ ಅಸ್ಪ್ರಶ್ಯತೆಯು ಎಂದೆಂದೂ ಮರೆಯಾಗಲಾರದೆಂದು ನೀರಿಗೆ ಅರಿವಿದೆ. ನೀರಿಗೆ...
‘ಹಿಂದೂ’ ಎಂಬ ಪದದಂತೆ ‘ದಲಿತ’ವೂ ಈಚಿನ ಸೃಷ್ಟಿ. ಆದರೆ ‘ಹಿಂದೂ’ ಪದಕ್ಕಿರುವ ಮತೀಯ ವಾಸನೆ ದಲಿತಕ್ಕಿಲ್ಲ. ಎರಡಕ್ಕೂ ರಾಜಕೀಯ ಆಯಾಮವಂತೂ ಇದೆ. ರಾಷ್ಟ್ರೀಯ ವಿಮೋಚನಾ ಚಳುವಳಿಯ ಸಂದರ್ಭದಲ್ಲಿಯೇ ಡಾ. ಅಂಬೇಡಕರ ಅವರು ‘ಹಿಂದೂ’ ಪರಿಕಲ್ಪನೆಯ ವಿರುದ್ಧ,...