ಜಿ. ಹರೀಶ್ ಬೇದ್ರೆ ಒಂದು ಊಟ ತಂದುಕೊಡೊಕೆ ಎರಡು ಗುಂಟೆ ಬೇಕಾ? ಸರ್, ಜೋರಾಗಿ ಮಳೆ ಬರುತ್ತಿದೆ.,. ಹಾಗಾಗಿ… ಅದಕ್ಕಂತ ಎಕ್ಸ್ಟ್ರಾ ದುಡ್ಡು ತೆಗೆದುಕೊಂಡಿಲ್ವಾ, ತಗೊಂಡ ಮೇಲೆ ಸರಿಯಾದ ಟೈಮಿಗೆ ಬರಬೇಕು. ಸರಿಯಾಗಿ ಕೆಲಸ ಮಾಡೊ...
ತೆಲುಗು ಮೂಲ:ಶ್ರೀನಿವಾಸ್ ದರೆಗೋನಿ, ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ ಅದು ನಗರದಿಂದ ದೂರವಿದ್ದ ಇಂಜಿನಿಯರಿಂಗ್ ಕಾಲೇಜು. ಅದರ ಪಕ್ಕದಲ್ಲೇ ಹೈವೇ ಡಾಬ.ಎಂದಿನಂತೆಯೇ ವಿದ್ಯಾರ್ಥಿಗಳ ಗಿಜಿ ಗಿಜಿ ಎನಿಸುವ ಕೇಕೆ ಕೋಲಾಹಲಗಳಿಂದ ತುಂಬಿಕೊಂಡಿತ್ತು.ಸುಜಿತ್ ಮತ್ತು ಆತನ ನಾಲ್ಕು ಜನ...
ರುದ್ರು ಪುನೀತ್ ಆರ್. ಸಿ ಮೊನ್ನೆ ಸ್ನೇಹಿತರೊಬ್ಬರು “ಎನ್ನು ನಿಂಟೆ ಮೊಯ್ದೀನ್” ಸಿನೆಮಾದ ಬಗ್ಗೆ ಬರೆದಿದ್ದನ್ನು ಬಿ.ಎಂ.ಬಶೀರ್ ರವರು ಶೇರ್ ಮಾಡಿಕೊಂಡಿದ್ದರು. ಅದನ್ನು ಓದುತ್ತಿದ್ದಂತೆ ಇಡೀ ಸಿನೆಮಾದ ಆ ದೃಶ್ಯಗಳು ಕಣ್ಣ ಮುಂದೆಯೇ ಪ್ಲೇ ಆಗುತ್ತಿದ್ದವು....
ಮೂಲ: ಬ್ರುನೋ ಶುಲ್ಜ್ , ಕನ್ನಡಕ್ಕೆ: ಸುಭಾಷ್ ರಾಜಮಾನೆ ನನಗೆ ಮತ್ತೊಮ್ಮೆ ಹೊರಗೆ ನಡೆದುಕೊಂಡು ಹೋಗಲು ದೊಡ್ಡ ಬಿಡುಗಡೆಯಂತೆ ಭಾಸವಾಗುತ್ತಿದೆ. ಆದರೆ ನಾನು ಎಷ್ಟೊಂದು ದೀರ್ಘ ಕಾಲದಿಂದ ಈ ಕೋಣೆಯೊಂದಿಗೆ ಬಂಧಿಯಾಗಿದ್ದೆ! ತುಂಬ ಕಹಿಯಾದ ದಿನಮಾನಗಳು....
ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ ಬೆಟ್ಟದ ತುತ್ತತುದಿಗೆ ಚಿಮ್ಮುತ್ತಾ ನೀರು ತನ್ನೊಳಗಿನ ಅಳಲನ್ನೆಲ್ಲಾ ತೋಡಿಕೊಳ್ಳತೊಡಗಿತು. ಮೋಡದೊಳಗಿಂದ ತೂರಿಬಂದು ಭೂಮಿಗೆ ಸುರಿದು ನದಿಯಾಗಿ ಹರಿಯುತ್ತಾ ಸಾಗರದವರೆಗೆ ತಲುಪಿಕೊಳ್ಳುವವರೆಗೆ ಎದುರುಗೊಳ್ಳುವ ತರಹೇವಾರಿ...
ಭಾರತದ ಅಷ್ಟೆಲ್ಲಾ ರಾಜ್ಯಗಳ ನಡುವೆ ಕನ್ನಡದವರಿಗೆ ಮಾನಸಿಕವಾಗಿ ಹತ್ತಿರ ರಾಜ್ಯವೆಂದರೆ ಬಂಗಾಳವೇ. ಗಳಗನಾಥ, ಬಿ.ವೆಂಕಟಾಚಾರ್ಯ, ಕುವೆಂಪು, ಬೇಂದ್ರೆ, ಡಿವಿಜಿ,ಗೋಕಾಕ, ಎ ಆರ್ ಕೃಷ್ಣಶಾಸ್ತ್ರಿ, ಅವರಂತ ಮಹಾ ಲೇಖಕರ ಮೂಲಕ ನಮಗೆ ರಾಮಕೃಷ್ಣ ಪರಮಹಂಸ, ಬಂಕಿಂಚಂದ್ರ, ನಜುರಲ್...