ವಿ.ಎಸ್. ಬಾಬು ಮೌರ್ಯವಂಶದ ಕೊನೆಯ ದೊರೆಯಾದ ಬ್ರಹದ್ರಥ ಮೌರ್ಯನನ್ನು ಸೇನಾಪತಿ ಪುಶ್ಯಮಿತ್ರ ಶುಂಗನೆಂಬ ಸಾಮವೇದಿ ಬ್ರಾಹ್ಮಣರು ಕೊಂದು ಶುಂಗ ಸಾಮ್ರಾಜ್ಯವನ್ನು ಕಟ್ಟಿದ. ಅಂದಿನಿಂದ ಪ್ರಾರಂಭವಾಗಿದ್ದು ಶುಂಗ ಸಾಮ್ರಾಜ್ಯ. ಮೌರ್ಯ ಸಾಮ್ರಾಜ್ಯದ ಶ್ರೇಷ್ಠ ಮೌಲ್ಯಗಳನ್ನು ನಾಶಪಡಿಸಿ ಮತ್ತೆ...
ವಿಜಯ್ ನವಿಲೇಹಾಳ್ ಮಾಯಾಲೋಕದಲ್ಲಿ ಮನಸಿಗೆ ಬಣ್ಣ ಹಚ್ಚಿ ನಟಿಸುವವರು ನಂಬಿದವರ ಮನೆಗೆ ಬೆಂಕಿಹಚ್ಚಿ ತಮ್ಮ ಮನೆಯಲ್ಲಿ ಅನ್ನ ಬೇಯಿಸಿಕೊಂಡು ಆರಾಮಾಗಿ ಉಂಡು ಮಲಗುತ್ತಿದ್ದಾರೆ. ಮುಖಕ್ಕೆ ಬಣ್ಣ ಹಚ್ಚಿ ನಟಿಸುವವರು ತುತ್ತು ಅನ್ನಕ್ಕಾಗಿ; ಕೊಂಚ ಮಲಗುವ ಜಾಗಕ್ಕಾಗಿ...
ಗಣೇಶ್ ಪ್ರಸಾದ್ ಯಾನಗಹಳ್ಳಿ ಈ ಹಾಲು ನನ್ನನ್ನು ಗೋಳುಹೊಯ್ದುಕೊಂಡಷ್ಟು ಬೇರೆ ಯಾರು ಗೋಳಾಡಿಸಿಲ್ಲ. ಅಮ್ಮ ಮನೆಯಲ್ಲಿದ್ದರೆ ಸುಮ್ಮನೆ ಇರುತ್ತದೆ. ಕಾಫಿ, ಟೀ ಯಾವುದಕ್ಕೆ ಹಾಕಿದರೂ ಏನೂ ತಂಟೆ ಮಾಡುವುದಿಲ್ಲ. ರಾತ್ರಿ ಒಮ್ಮೆ ಕಾಯಿಸಿಟ್ಟರೂ ಸಾಕು ಬೆಳಿಗ್ಗೆ...
ಪ್ರೇಮಿಗಳ ದಿನಾಚರಣೆಗೆ ಬೆರಳೆಣಿಕೆಯಷ್ಟು ದಿನಗಳು ಉಳಿದಿವೆ ಅಷ್ಟೇ.. ಫೆಬ್ರವರಿ ಬಂತೆಂದರೆ ಸಾಕು ಪ್ರೀತಿ ಮಾಡೋ ಪ್ರತಿ ಒಬ್ಬ ಯುವಕ ಯುವತಿಯರಿಗಂತು ಹಬ್ಬವೋ ಹಬ್ಬ. ಇವಾಗ ಆಗಲೇ ಪ್ರೀತಿ ಅಲ್ಲಿ ಮುಳುಗಿದವರಿಗೆ ಅಂದಿನ ದಿನ ಎಲ್ಲಿಗೆ ಹೋಗಬೇಕು...
ಆಕಾಶ ಪ್ರಿಯ ಎಲ್ಲ ಹುಡುಗ್ರು ತಮ್ ಹುಡ್ಗಿನ ಅಟ್ರಾಕ್ಟ್ ಮಾಡೋಕೆ ತಾಜ್ಮಹಲ್ ಕಟ್ತೀನಿ, ಚಂದ್ರನ ತಂದುಕೊಡ್ತೀನಿ ಅಂತ ಹೇಳಿದ್ರೆ ನೀನು Like poles repels opposite poles attract ಅಂತ sciene law ಹೇಳಿ ನಿನ್...
ಕುಮಾರ ಬುರಡಿಕಟ್ಟಿ ಬೀದರ್ನ ಶಾಹೀನ್ ಶಾಲೆಯ ಮೇಲೆ ಹಾಗೂ ಮೈಸೂರಿನ ವಿದ್ಯಾರ್ಥಿನಿಯ ಮೇಲೆ ಹಾಕಲಾದ ದೇಶದ್ರೋಹ ಪ್ರಕರಣಗಳು ಸಧ್ಯಕ್ಕೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಹೇಗೆ ದುರ್ಬಳಕೆಯಾಗುತ್ತಿದೆ ಎಂಬುದಕ್ಕೆ ಇತ್ತೀಚಿನ ಜೀವಂತ ಪ್ರತಿಮೆಗಳಾಗಿ ನಿಂತಿವೆ....
ಡಾ.ಎನ್.ಕೆ.ಪದ್ಮನಾಭ ಪ್ರೇಮಿಗಳಿಗೆ ಆ ಒಂದೇ ಒಂದು ದಿನವೇ? ಒಪ್ಪಲಾಗದು ಕಟ್ಟುನಿಟ್ಟಿನ ಬಂಧ ಸಹಿಸಲಾಗದು ನಿಯಮಗಳ ಭಾರ ಹೊರಲಾಗದು ಧಿಕ್ಕರಿಸಲೂ ಆಗದು ಜಗದ ಜಿಪುಣತನದ ಸಣ್ಣತನಕೆ ಪ್ರೇಮದ ಮೃದು ಮಧುರ ಮೌನ ಸವಾಲು ಅದೊಂದೇ ಒಂದು ದಿನವೇ?...
ನಾಜಿಗಳ ‘ಅಂತಿಮ ಪರಿಹಾರ’ದ (ಫೈನಲ್ ಸೊಲ್ಯುಶನ್) ಯೋಜನೆ ಯುರೋಪಿನ ಮೂರನೆಯ-ಎರಡಷ್ಟು ಯೆಹೂದಿಯರನ್ನು ನಿರ್ಮೂಲನ ಮಾಡಿತು. ಯುರೋಪಿನ ಯೆಹೂದಿಯರನ್ನು ನಿರ್ಮೂಲನ ಮಾಡಲು ಹಿಟ್ಲರ್ ನೇತೃತ್ವದ ನಾಜಿ ಪಕ್ಷವು, ಒಂದು ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ, ಅವರು ಅಧಿಕಾರಕ್ಕೆ...
ರಚೀ ನೇಸರ ಚೀಳಂಗಿ, ಚಿತ್ರದುರ್ಗ ಬಳಲುತ್ತಿದ್ದರೂ ದೇಹ ಬಿಡದೇ ಬೆಂಬತ್ತಿದೆ ಮೋಹ ಹಣದಾಸೆಯೋ ಸ್ಥಾನದಾಸೆಯೋ ಈ ಭರತದೋಳು ಬಿಟ್ಟರೆ ಬೇರಾರೂ ಇಲ್ಲ ನನ್ನ ವಿನಹ ಸುಕ್ಕು ಮಡಿಕೆ ಬಿದ್ದು ಸೊಕ್ಕು ಎಗರಿ ಎದ್ದು ಬೀರುತ್ತಿದೆ ಚೀರುತ್ತಿದೆ...
ಅವೈಚಾರಿಕತೆ ಮತ್ತು ಕಾರ್ಪೊರೇಟ್-ಹಣಕಾಸು ಕುಳಗಳ ನಡುವೆ ಏರ್ಪಟ್ಟಿರುವ ಮೈತ್ರಿ ಕೂಟವು ಬಿಜೆಪಿ ಸರ್ಕಾರಕ್ಕೆ ಬಲ ಒದಗಿಸುತ್ತಿರುವುದನ್ನು ನಾವು ಕಾಣುತ್ತೇವೆ. ವಾಸ್ತವವಾಗಿ, ಇಂತಹ ಮೈತ್ರಿ ಕೂಟಗಳೇ ಎಲ್ಲ ಫ್ಯಾಸಿಸ್ಟ್ ತೆರನ ಸರ್ಕಾರಗಳಿಗೂ ಬಲ ತುಂಬುವ ಶಕ್ತಿಗಳು. ಇಂತಹ...