ಡಾ.ಬಿ.ಆರ್.ಅಂಬೇಡ್ಕರ್ ಈ ಘಟನೆಗಳಿಗೆ ನನ್ನ ಜೀವನದಲ್ಲಿ ಪ್ರಮುಖ ಸ್ಥಾನವಿದೆ. ಈ ಘಟನೆಗಳು ಸಂಭವಿಸಿದಾಗ ನಾನು ಒಂಬತ್ತು ವರುಷದ ಹುಡುಗ. ನಾನು ಓದುತ್ತಿದ್ದ ಶಾಲೆಯಲ್ಲಿ ನನ್ನ ಸಾಧನೆಯನ್ನು ಅನುಸರಿಸಿ ವಿದ್ಯಾರ್ಥಿಗಳ ಮಧ್ಯದಲ್ಲಿ ವಿದ್ಯಾರ್ಥಿಗಳೊಂದಿಗೆ ಕೂಡಲು ನನಗೆ ಅವಕಾಶವಿರಲಿಲ್ಲ....
ರಘೋತ್ತಮ ಹೊ.ಬ 1947 ರ ಏಪ್ರಿಲ್ 14 ಅಂಬೇಡ್ಕರರ 55ನೇ ಹುಟ್ಟುಹಬ್ಬದ ಸಂದರ್ಭವದು. ಆ ಸಂದರ್ಭದಲ್ಲಿ ಮದ್ರಾಸಿನ ‘ಜೈಭೀಮ್’ ಮಾಸಿಕಕ್ಕೆ ತಮ್ಮ ಜನ್ಮದಿನಾಚರಣೆಯ ಪ್ರಯುಕ್ತ ನೀಡಿದ ಸಂದೇಶದಲ್ಲಿ ಗ್ರೀಕ್ ನ ಹೋಮರನ ಕಾವ್ಯದಲ್ಲಿ ಕಂಡುಬರುವ ಗ್ರೀಕ್...
ಕ್ರಾಂತಿರಾಜ್ ಒಡೆಯರ್, ಪ್ರಾಧ್ಯಾಪಕರು, ಬೆಂಗಳೂರು ಮಹಿಳೆಯರಿಗೆ ಶಿಕ್ಷಣದ ಅವಕಾಶ ಕೊಡದೆ, ಮನೆ ಕೆಲಸಕ್ಕೆ ಸೀಮಿತಗೊಳಿಸಿ, ಬರೀ ಭೋಗದ ವಸ್ತುವಾಗಿ ನೋಡುವುದಲ್ಲದೇ, ತುಂಬಾ ಕೀಳು ಮಟ್ಟದಲ್ಲಿ ಕಂಡಿರುವ ಇತಿಹಾಸ ನಮ್ಮ ಸಮಾಜಕ್ಕೆ ಇದೆ. ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ...
ಯೋಗೇಶ್ ಮಾಸ್ಟರ್ ತಾನು ನೋವಿಗೊಳಗಾಗುತ್ತಾ ಇತರರ ಅನುಕಂಪ ಮತ್ತು ಗಮನವನ್ನು ತನ್ನ ಕಡೆಗೆ ಸೆಳೆದುಕೊಳ್ಳುವುದೇ ಮಾರ್ಟಿರ್ ಕಾಂಪ್ಲೆಕ್ಸ್. ಬಲಿದಾನದರಿಮೆಯುಳ್ಳವರ ಧ್ಯೇಯವಾಕ್ಯ “ಪರೋಪಕಾರಾರ್ಥೇಮಿದಂ ಶರೀರಂ.”ಅತಿಯೆನಿಸುವಷ್ಟು ಅಧಿಕ ಪರೋಪಕಾರಿಗಳು.ಕೆಲವೊಮ್ಮೆ ಅದು ನೋಡುಗರಿಗೆ ಮತ್ತು ಸಹವಾಸಿಗಳಿಗೆ ಉಪಕಾರವೆನಿಸುವುದೂ ಇಲ್ಲ. ತಮ್ಮನ್ನು...
ನಾ ದಿವಾಕರ ಸುದ್ದಿ ಎನ್ನುವುದೇ ಸತ್ಯ-ಮಿಥ್ಯೆಯ ಸಂಗಮ. ಏಕೆಂದರೆ ಅದು ಮನುಷ್ಯನನ್ನು ತಲುಪುವುದು ಬೇರೊಂದು ಮೂಲದಿಂದ. ಎಲ್ಲೋ ನಡೆದ ಒಂದು ವಿದ್ಯಮಾನ ಯಾವುದೋ ಒಂದು ಮೂಲದಿಂದ ನಮ್ಮ ಗಮನಕ್ಕೆ ಬಂದಾಗ ನಾವು ಅದನ್ನು ಸುದ್ದಿ, ವಾರ್ತೆ,...
ಯೋಗೇಶ್ ಮಾಸ್ಟರ್ ಕನ್ನಡದ ಮುಖ್ಯನಾಟಕಕಾರರಲ್ಲಿ ಒಬ್ಬರಾದ ಸಂಸ ಮೈಸೂರಿನಲ್ಲಿ ಏಕಾಂಗಿಯಾಗಿ ವಾಸವಿದ್ದರು. ಕಿಟಕಿಯಿಂದ ಬೆಳಕೂ ಒಳಗೆ ಬೀಳದಂತೆ ಇಡೀ ಕೋಣೆಗೆ ವಾರ್ತಾಪತ್ರಿಕೆಗಳನ್ನು ಅಂಟಿಸಿದ್ದರು. ಹೊರಗೆ ಹೋಗಲು ಹೆದರುವಂತ ಸ್ಥಿತಿ ತಲುಪಿದ್ದರು. ತಮ್ಮ ಸ್ನೇಹಿತರು, ಪರಿಚಯಸ್ಥರು ಬಾಗಿಲು...
ಸೋಮನಗೌಡ.ಎಸ್.ಎಂ, ಕಟ್ಟಿಗೆಹಳ್ಳಿ,9945986049 ಒಮ್ಮೆ ಕಣ್ಮುಚ್ಚಿ ಊಹಿಸಿಕೊಳ್ಳೋಣ…ಈಗ ಇಡೀ ವಿಶ್ವಕ್ಕೆ ಅಂಟಿರುವ ಕೊರೋನಾ ಮಹಾಮಾರಿಗೆ ವೈದ್ಯರು ಚಿಕಿತ್ಸೆ ಕೊಡದಿದ್ದರೆ ಏನಾಗಬಹುದು? ಅಬ್ಬಾ..! ಇಂತಹ ಒಂದು ಸಣ್ಣ ಯೋಚನೆ ಮನದ ಮೂಲೆಯಿಂದ ನುಸುಳಿ ಮೆದುಳಿಗೆ ತಟ್ಟಿದರೆ ಸಾಕು...
ಯೋಗೇಶ್ ಮಾಸ್ಟರ್ “ತನಗೇ ಎಲ್ಲಾ ಗೊತ್ತು. ನಾನು ಹೇಳುವುದೆಲ್ಲಾ ಸರಿಯೇ ಇರುತ್ತದೆ. ನನಗೆ ಯಾರ ನಿರ್ದೇಶನವೂ ಬೇಡ. ನನ್ನ ನಿರ್ದೇಶನದಲ್ಲಿ ಎಲ್ಲವೂ ಆಗಬೇಕು. ನಾನು ಹೇಳಿದಷ್ಟು ಮಾತ್ರ ಕೇಳಿ. ನನಗೇನೂ ಹೇಳಲು ಬರಬೇಡಿ” ಎಂದು ತಾನೊಬ್ಬ...
ಯೋಗೇಶ್ ಮಾಸ್ಟರ್ ಆತ್ಮರತಿಯ ಮತ್ತೊಂದು ಮುಖ್ಯ ಲಕ್ಷಣವೆಂದರೆ ತನ್ನ ಹೊಗಳಿಕೆಯ ಉನ್ಮತ್ತತೆಯಲ್ಲಿ ಮೈಮರೆಯುವುದು. ತನ್ನನ್ನು ಪ್ರದರ್ಶಿಸಿಕೊಳ್ಳುವ ಅಮಲಿನಲ್ಲಿ ಮತ್ತು ಬಣ್ಣಿಸಿಕೊಳ್ಳುವ ಮದದಲ್ಲಿ ಮೈಮರೆಯುವುದು. ಹೆಚ್ಚೆಚ್ಚು ಮಾಡಿಕೊಂಡಷ್ಟೂ ಹೆಚ್ಚೆಚ್ಚು ಮದ. ಯಾವ್ಯಾವ ಸಂದರ್ಭಗಳು ಒದಗುವುದೋ ಅದನ್ನೆಲ್ಲಾ ತನ್ನ...
ಯೋಗೇಶ್ ಮಾಸ್ಟರ್ ಆ ತಂದೆ ಮಗಳನ್ನು ಒಬ್ಬಳೇ ಎಲ್ಲಿಗೂ ಹೋಗಲು ಬಿಡರು. ಎಲ್ಲಿಂದಾದರೂ ಇನ್ನೂ ಬಂದಿಲ್ಲವೆಂದರೆ ಫೋನಿನ ಮೇಲೆ ಫೋನ್ ಮಾಡುತ್ತಲೇ ಕೇಳುವರು. ಎಲ್ಲಿದ್ದೀಯಾ? ಏನು ಮಾಡ್ತಿದ್ದೀಯಾ? ಹುಷಾರಾಗಿದ್ದೀಯಾ ತಾನೇ? ನಾನೇನಾದರೂ ಅಲ್ಲಿಗೆ ಬರಬೇಕಾ? ಅಲ್ಲಿಯೇ...